Mahanandi Gouloka (@mahanandigoulok) 's Twitter Profile
Mahanandi Gouloka

@mahanandigoulok

Official Twitter Handle of Mahanandi Gouloka | SRPM

ID: 779926559377330176

linkhttps://mahanandigouloka.srisamsthana.org/ calendar_today25-09-2016 06:12:37

1,1K Tweet

1,1K Takipçi

5 Takip Edilen

With SriSamsthana (@withsrisri) 's Twitter Profile Photo

ಶ್ರೀರಾಮಚಂದ್ರಾಪುರಮಠದ ಗೋಪರವಾದ ಕಾಳಜಿ ಅಭಿನಂದನೀಯ : ಮಾನ್ಯ ಪಶುಸಂಗೋಪನಾ ಸಚಿವರು ಸರ್ಕಾರದಿಂದ ಜಿಲ್ಲೆಗೊಂದು ಗೋಶಾಲೆ ನಿರ್ಮಿಸಲಾಗುವುದು. ಗೋಸಂರಕ್ಷಣೆ ಹಾಗೂ ಅಭಿವೃದ್ಧಿ ಬಗ್ಗೆ ಶ್ರೀಗಳ ಸಲಹೆ ಬಹುಮುಖ್ಯವಾಗಿದೆ - Prabhu Bhamla Chavan B.S.Yediyurappa K S Eshwarappa @aragajnanendra C T Ravi 🇮🇳 ಸಿ ಟಿ ರವಿ Mahanandi Gouloka भारतीय गोपरिवार

ಶ್ರೀರಾಮಚಂದ್ರಾಪುರಮಠದ ಗೋಪರವಾದ ಕಾಳಜಿ ಅಭಿನಂದನೀಯ : ಮಾನ್ಯ ಪಶುಸಂಗೋಪನಾ ಸಚಿವರು

ಸರ್ಕಾರದಿಂದ ಜಿಲ್ಲೆಗೊಂದು ಗೋಶಾಲೆ ನಿರ್ಮಿಸಲಾಗುವುದು. ಗೋಸಂರಕ್ಷಣೆ ಹಾಗೂ ಅಭಿವೃದ್ಧಿ ಬಗ್ಗೆ ಶ್ರೀಗಳ ಸಲಹೆ ಬಹುಮುಖ್ಯವಾಗಿದೆ - Prabhu Bhamla Chavan

B.S.Yediyurappa K S Eshwarappa @aragajnanendra C T Ravi 🇮🇳 ಸಿ ಟಿ ರವಿ Mahanandi Gouloka भारतीय गोपरिवार
Mahanandi Gouloka (@mahanandigoulok) 's Twitter Profile Photo

ಹರೇರಾಮ ಈ ವರ್ಷ ಗೀತಾ ಜಯಂತಿ 14/12/2021 ಮಂಗಳವಾರ ಆಗುತ್ತದೆ.ಪ್ರತಿ ವರ್ಷದಂತೆ ಈ ವರ್ಷವೂ ಮಹಾನಂದಿ ಗೋಲೋಕದ ಶ್ರೀಗೋವರ್ಧನಗಿರಿಧಾರಿಯ ಸನ್ನಿಧಿಯಲ್ಲಿ ಸಂಪೂರ್ಣ ಗೀತಾ ಪಾರಾಯಣವಿರುತ್ತದೆ* ಸಂಪೂರ್ಣ ಗೀತಾ ಪಾಠ ಆದವರು ಭಾಗವಹಿಸಲು ಅವಕಾಶ ಇರುತ್ತದೆ. ಸಮಯ ಬೆಳಗ್ಗೆ 9.30 ರಿಂದ 12.30. ಪಾರಾಯಣ ಸೇವೆಯಲ್ಲಿ ಪಾತ್ರರಾಗಲು ವಿನಂತಿ.

Mahanandi Gouloka (@mahanandigoulok) 's Twitter Profile Photo

ಹರೇರಾಮ ಇದೇ ಮಾರ್ಚ್ 11,12,13 ರದಂದು , ಹೊಸನಗರ ಮಹಾನಂದಿ ಗೋಲೋಕದ ಶ್ರೀಗೋವರ್ಧನ ಗಿರಿಧಾರಿ ದೇವಾಲಯದ ಪ್ರತಿಷ್ಠಾವಾರ್ಷಿಕೋತ್ಸವ ಹಾಗೂ ಕೃಷ್ಣಾರ್ಪಣಮ್ ಕಾರ್ಯಕ್ರಮಗಳು ಜರಗಲಿದೆ. ದಯವಿಟ್ಟು ಕುಟುಂಬ ಸಮೇತರಾಗಿ ಬಂದು ಕಾರ್ಯಕ್ರಮಗಳನ್ನು ಚಂದಗಾಣಿಸಿಕೊಡಬೇಕಾಗಿ ವಿನಂತಿ🙏

ಹರೇರಾಮ
ಇದೇ ಮಾರ್ಚ್ 11,12,13 ರದಂದು , ಹೊಸನಗರ ಮಹಾನಂದಿ ಗೋಲೋಕದ
ಶ್ರೀಗೋವರ್ಧನ ಗಿರಿಧಾರಿ ದೇವಾಲಯದ  ಪ್ರತಿಷ್ಠಾವಾರ್ಷಿಕೋತ್ಸವ ಹಾಗೂ ಕೃಷ್ಣಾರ್ಪಣಮ್ ಕಾರ್ಯಕ್ರಮಗಳು ಜರಗಲಿದೆ.
ದಯವಿಟ್ಟು ಕುಟುಂಬ ಸಮೇತರಾಗಿ ಬಂದು ಕಾರ್ಯಕ್ರಮಗಳನ್ನು ಚಂದಗಾಣಿಸಿಕೊಡಬೇಕಾಗಿ ವಿನಂತಿ🙏
Manjunath Hegde | ಮಂಜುನಾಥ ಹೆಗಡೆ (@i_manjuhegde) 's Twitter Profile Photo
Pooja Bhat K (@poojabhatk0208) 's Twitter Profile Photo
Mahanandi Gouloka (@mahanandigoulok) 's Twitter Profile Photo

ಮಹಾನಂದಿ ಗೋಲೋಕದ ಶ್ರೀಗೋವರ್ಧನಗಿರಿಧಾರಿಯ ಸನ್ನಿಧಿಯಲ್ಲಿ 11-03-2022ರಿಂದ 13-03-2022 ವರೆಗೆ ಸಂಪನ್ನವಾಗಲಿರುವ ವಾರ್ಷಿಕೋತ್ಸವ ಮತ್ತು ಕೃಷ್ಣಾರ್ಪಣಮ್ ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ. ಗೋಮಾತೆ ಹಾಗೂ ಶ್ರೀ ಗೋವರ್ಧನಗಿರಿಧಾರಿಯ ಅನುಗ್ರಹಕ್ಕೆ ಪಾತ್ರರಾಗೋಣ 🙏

ಮಹಾನಂದಿ ಗೋಲೋಕದ ಶ್ರೀಗೋವರ್ಧನಗಿರಿಧಾರಿಯ ಸನ್ನಿಧಿಯಲ್ಲಿ 11-03-2022ರಿಂದ 13-03-2022 ವರೆಗೆ ಸಂಪನ್ನವಾಗಲಿರುವ ವಾರ್ಷಿಕೋತ್ಸವ ಮತ್ತು ಕೃಷ್ಣಾರ್ಪಣಮ್ ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ.  ಗೋಮಾತೆ ಹಾಗೂ ಶ್ರೀ ಗೋವರ್ಧನಗಿರಿಧಾರಿಯ ಅನುಗ್ರಹಕ್ಕೆ ಪಾತ್ರರಾಗೋಣ 🙏
With SriSamsthana (@withsrisri) 's Twitter Profile Photo

ಗೋವರ್ಧನಗಿರಿಯನ್ನೇ ಛತ್ರವಾಗಿಸಿ, ಗೋ-ಗೋಪವೃಂದವನ್ನು ಕಾಪಾಡಿದ ಗೋವಿಂದ..🌸🙏 Sri Govardhana Giridhari Gopalakrishna - Mahanandi Gouloka, Hosanagara

ಗೋವರ್ಧನಗಿರಿಯನ್ನೇ ಛತ್ರವಾಗಿಸಿ, ಗೋ-ಗೋಪವೃಂದವನ್ನು ಕಾಪಾಡಿದ ಗೋವಿಂದ..🌸🙏

Sri Govardhana Giridhari Gopalakrishna - Mahanandi Gouloka, Hosanagara
With SriSamsthana (@withsrisri) 's Twitter Profile Photo

30+ breeds of Desi Cows are being reared and developed at Mahanandi Gouloka. This is a great service towards the biotic community - Sri N. Shashikumar, Mangalore Police Commisioner Mahanandi Gouloka is the only goushala to house 30+ indigenous cow breeds. ಶ್ರೀ ರಾಘವೇಶ್ವರ ಭಾರತೀ ಶ್ರೀ

With SriSamsthana (@withsrisri) 's Twitter Profile Photo

ಕಾಣದ ಕೃಷ್ಣನ ಕಾಣುವ ರೂಪ ಗೋವು : ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗೋಹತ್ಯಾ ನಿಷೇಧ ಕಟ್ಟುನಿಟ್ಟಾಗಿ ಜಾರಿ : Prabhu Bhamla Chavan Basavaraj S Bommai CM of Karnataka Angara S Mahanandi Gouloka

ಕಾಣದ ಕೃಷ್ಣನ ಕಾಣುವ ರೂಪ ಗೋವು : ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

ಗೋಹತ್ಯಾ ನಿಷೇಧ ಕಟ್ಟುನಿಟ್ಟಾಗಿ ಜಾರಿ : Prabhu Bhamla Chavan

Basavaraj S Bommai CM of Karnataka Angara S Mahanandi Gouloka
With SriSamsthana (@withsrisri) 's Twitter Profile Photo

ಸಚ್ಚಿದಾನಂದರೂಪಾಯ ಬಿಂದುನಾದಾಂತರಾತ್ಮನೇ | ಆದಿಮಧ್ಯಾಂತಶೂನ್ಯಾಯ ಗುರೂಣಾಂ ಗುರವೇ ನಮಃ || Jagadguru Shankaracharya Sri Sri Raghaveshwara Bharati Mahaswamiji, SriSamsthana Gokarna – Sri RamachandrapuraMatha

ಸಚ್ಚಿದಾನಂದರೂಪಾಯ ಬಿಂದುನಾದಾಂತರಾತ್ಮನೇ |
ಆದಿಮಧ್ಯಾಂತಶೂನ್ಯಾಯ ಗುರೂಣಾಂ ಗುರವೇ ನಮಃ ||

Jagadguru Shankaracharya Sri Sri Raghaveshwara Bharati Mahaswamiji, SriSamsthana Gokarna – Sri RamachandrapuraMatha
Mahanandi Gouloka (@mahanandigoulok) 's Twitter Profile Photo

ಹರೇರಾಮ 🙏 ವಿಶೇಷವಾದ ವಿಷ್ಣು ಸಹಸ್ರನಾಮ ಲೇಖನ ಯಜ್ಞದ ಭಾಗವಾದ ದೀಕ್ಷಾ/ಸಂಕಲ್ಪ ಸಮಾರಂಭವನ್ನು 30-6-2024 ಆದಿತ್ಯವಾರದಂದು ಬೆಂಗಳೂರಿನ ಗಿರಿನಗರದ ಪುನರ್ವಸು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಬಂಧುಗಳು ಭಾಗವಹಿಸಿ ಶ್ರೀ ಗುರು ದೇವತಾನುಗ್ರಹಕ್ಕೆ ಪಾತ್ರರಾಗಿ.

ಹರೇರಾಮ 🙏
ವಿಶೇಷವಾದ ವಿಷ್ಣು ಸಹಸ್ರನಾಮ ಲೇಖನ ಯಜ್ಞದ ಭಾಗವಾದ ದೀಕ್ಷಾ/ಸಂಕಲ್ಪ ಸಮಾರಂಭವನ್ನು 30-6-2024 ಆದಿತ್ಯವಾರದಂದು ಬೆಂಗಳೂರಿನ ಗಿರಿನಗರದ ಪುನರ್ವಸು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಎಲ್ಲಾ ಬಂಧುಗಳು ಭಾಗವಹಿಸಿ ಶ್ರೀ ಗುರು ದೇವತಾನುಗ್ರಹಕ್ಕೆ ಪಾತ್ರರಾಗಿ.