Gouswarga(@gouswarga) 's Twitter Profileg
Gouswarga

@gouswarga

Is it a GouShala? No, it is one and only GouSwarga~a fearless fortress for 1000 cows; guided by HH @SriSamsthana

ID:1033751706582970376

calendar_today26-08-2018 16:23:07

128 Tweets

881 Followers

9 Following

Sri RamachandrapuraMatha 🕉️(@ShankaraPeetha) 's Twitter Profile Photo

ಬರುವ ಸಂಕ್ರಾಂತಿಯ ವಾರವು ಮೀಸಲಾಗಲಿ ಗೋವುಗಳ ಸೇವೆಗೆ!

ಬನ್ನಿ 'ಗೋಸ್ವರ್ಗ'ಕ್ಕೆ - 'ಗೋವುಗಳ ಸ್ವಚ್ಛಂದ ಸಾಮ್ರಾಜ್ಯ'ಕ್ಕೆ!

'ಗೋದಿನ ಹಾಗೂ ಗೋವಿಗಾಗಿ ಆಲೆಮನೆ'ಯೆಂಬ ವಿಶೇಷಕ್ಕೆ!

ಬರುವ ಸಂಕ್ರಾಂತಿಯ ವಾರವು ಮೀಸಲಾಗಲಿ ಗೋವುಗಳ ಸೇವೆಗೆ! ಬನ್ನಿ 'ಗೋಸ್ವರ್ಗ'ಕ್ಕೆ - 'ಗೋವುಗಳ ಸ್ವಚ್ಛಂದ ಸಾಮ್ರಾಜ್ಯ'ಕ್ಕೆ! 'ಗೋದಿನ ಹಾಗೂ ಗೋವಿಗಾಗಿ ಆಲೆಮನೆ'ಯೆಂಬ ವಿಶೇಷಕ್ಕೆ! #ಗೋಸ್ವರ್ಗ #GouSwarga #MakarSankranti #Sankranti2023 #Sankranthi2023 #sankranthi
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ ~ ಗೋಸ್ವರ್ಗದಲ್ಲಿ ದೀಪಾವಳಿ ದಿ.26/10/2022ರಂದು ಬೆಳಿಗ್ಗೆ 9.30ರಿಂದ ಸಂಜೆ 7ರ ತನಕ ಗೋಪೂಜೆಯ ಸಹಿತ ಹಲವು ಗೋಸೇವೆಗಳು ಭಕ್ತಿ ಭಾವದಿಂದ ನೆರವೇರಿತು.

ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ ~ ಗೋಸ್ವರ್ಗದಲ್ಲಿ ದೀಪಾವಳಿ ದಿ.26/10/2022ರಂದು ಬೆಳಿಗ್ಗೆ 9.30ರಿಂದ ಸಂಜೆ 7ರ ತನಕ ಗೋಪೂಜೆಯ ಸಹಿತ ಹಲವು ಗೋಸೇವೆಗಳು ಭಕ್ತಿ ಭಾವದಿಂದ ನೆರವೇರಿತು.
account_circle
Gouswarga(@gouswarga) 's Twitter Profile Photo

ಎಳವೆಯಲ್ಲೇ ಗೋಪ್ರೇಮ ಸಾರುವ ಅಪರೂಪದ ಕಾರ್ಯ. ಹಲವರಿಗೆ ಸ್ಫೂರ್ತಿ ಈ ಶ್ರವಣ ಅನಂತ ಭಟ್.

ಎಳವೆಯಲ್ಲೇ ಗೋಪ್ರೇಮ ಸಾರುವ ಅಪರೂಪದ ಕಾರ್ಯ. ಹಲವರಿಗೆ ಸ್ಫೂರ್ತಿ ಈ ಶ್ರವಣ ಅನಂತ ಭಟ್. #Gouswarga
account_circle
🇮🇳 Rajalakshmi Joshi 🇮🇳(@rajalakshmij) 's Twitter Profile Photo

Congratulations for the spectacular return as CM of Uttar Pradesh.

I'm sure the second term will be twice as nice! More power to you Yogi Adityanath (मोदी का परिवार) ji .. Honored to have met and Interacted with the dynamic & heard his vision for UP
Jai Ho 🇮🇳

Congratulations #YogiAdityanathji for the spectacular return as CM of Uttar Pradesh. I'm sure the second term will be twice as nice! More power to you @myogiadityanath ji .. Honored to have met and Interacted with the dynamic #BulldozerBaba & heard his vision for UP Jai Ho 🇮🇳
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಮಠದ ಶಿಷ್ಯರು-ಭಕ್ತರು-ಅಭಿಮಾನಿಗಳ ರಜತ ಸಮರ್ಪಣೆಯಿಂದಲೇ ಈ ಮಂಟಪವು ನಿರ್ಮಿತಗೊಳ್ಳಲಿ ಎಂದು ಶ್ರೀಸಂಸ್ಥಾನದವರು ಈ ಸೇವಾವಕಾಶವನ್ನು ಅನುಗ್ರಹಿಸಿದ್ದಾರೆ.

ಶ್ರೀಮಠದ ಶಿಷ್ಯರು-ಭಕ್ತರು-ಅಭಿಮಾನಿಗಳ ರಜತ ಸಮರ್ಪಣೆಯಿಂದಲೇ ಈ ಮಂಟಪವು ನಿರ್ಮಿತಗೊಳ್ಳಲಿ ಎಂದು ಶ್ರೀಸಂಸ್ಥಾನದವರು ಈ ಸೇವಾವಕಾಶವನ್ನು ಅನುಗ್ರಹಿಸಿದ್ದಾರೆ. #ಶ್ರೀರಾಮಸೇವಾ
account_circle
Sri RamachandrapuraMatha 🕉️(@ShankaraPeetha) 's Twitter Profile Photo

ವಿಶೇಷವಾದ ಪರಿಸರದಲ್ಲಿ - ಶ್ರೀಪೂಜೆಗೆ ವಿಶೇಷವಾಗಿ ಸಲ್ಲುವ ಪರಿಕರವಿದು!
ಶ್ರೀಮಠದ ಭಕ್ತರಿಗೆ - ಅಭಿಮಾನಿಗಳಿಗೆ ಶ್ರೀಸಂಸ್ಥಾನದವರು ಕಲ್ಪಿಸುತ್ತಿರುವ ಅಪೂರ್ವ ಸದವಕಾಶವಿದು!

ವಿಶೇಷವಾದ ಪರಿಸರದಲ್ಲಿ - ಶ್ರೀಪೂಜೆಗೆ ವಿಶೇಷವಾಗಿ ಸಲ್ಲುವ ಪರಿಕರವಿದು! ಶ್ರೀಮಠದ ಭಕ್ತರಿಗೆ - ಅಭಿಮಾನಿಗಳಿಗೆ ಶ್ರೀಸಂಸ್ಥಾನದವರು ಕಲ್ಪಿಸುತ್ತಿರುವ ಅಪೂರ್ವ ಸದವಕಾಶವಿದು! #ಶ್ರೀರಾಮಸೇವಾ
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಕರಾರ್ಚಿತ ಸಪರಿವಾರ ಶ್ರೀರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರೀ ದೇವರಿಗೆ ಒಂದು ಅತಿವಿಶಿಷ್ಟ ಸಮರ್ಪಣಾ ಸೇವಾವಕಾಶದ ಮಾಹಿತಿಯು ನಿಮ್ಮ ಮುಂದೆ ಸಧ್ಯದಲ್ಲೇ..

ಶ್ರೀಕರಾರ್ಚಿತ ಸಪರಿವಾರ ಶ್ರೀರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರೀ ದೇವರಿಗೆ ಒಂದು ಅತಿವಿಶಿಷ್ಟ ಸಮರ್ಪಣಾ ಸೇವಾವಕಾಶದ ಮಾಹಿತಿಯು ನಿಮ್ಮ ಮುಂದೆ ಸಧ್ಯದಲ್ಲೇ.. #ಶ್ರೀರಾಮಸೇವಾ
account_circle
Prabhu Bhamla Chavan(@PrabhuChavanBJP) 's Twitter Profile Photo

ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ಆಯೋಜಿತ ವಾಲಿಬಾಲ್ ಪಂದ್ಯಾವಳಿ 'ವಿಶ್ವವಿದ್ಯಾ ಟ್ರೋಫಿ - 2022' ಗೆ ಚಾಲನೆ ನೀಡಿ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದೆ‌‌.

Sri RamachandrapuraMatha 🕉️

account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಶತಕೋಟಿಗೂ ಮಿಗಿಲಾದ ಭಾರತೀಯರ ಬಾಳ ಬೆಳಕಾದ ಜೀವ ಗಂಡಾಂತರದಲ್ಲಿ!?

ಸುದ್ದಿ ಕೇಳಿ ಬಹಳ ಖೇದವೆನಿಸಿತು; ಇದರ ಹಿಂದೆ ದೊಡ್ಡ ಷಡ್ಯಂತ್ರವಿರಬಹುದೆನಿಸಿತು.

ರಾಮಮಂದಿರದ ನವನಿರ್ಮಾಣದ ರೂವಾರಿಗೆ ರಾಮನ ಭದ್ರ ರಕ್ಷೆ ಸದಾ ಇರಲಿ..


Narendra Modi

account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಇವು ಶ್ರೇಷ್ಠ ಗುಣಮಟ್ಟದ ಕಂಪ್ಯೂಟರುಗಳು; ನಮ್ಮ ಗುರುಕುಲಗಳ ವಿದ್ಯಾರ್ಥಿಗಳಿಗೆ ಎಲ್ಲವನ್ನೂ ಶ್ರೇಷ್ಠವಾದುದನ್ನೇ ನೀಡಬೇಕು ಎಂಬ ನಮ್ಮ ಭಾವಕ್ಕೆ ಅರ್ಚನಾ ಸಹಾಯ್ ಮತ್ತು ಡೆಲ್ ಸಂಸ್ಥೆಗಳು ಇಂಬು ನೀಡಿವೆ….

account_circle
ಉತ್ತರೋತ್ತರ(@SeekFromSri) 's Twitter Profile Photo

ದೇವ್ಯಪರಾಧಕ್ಷಮಾಪಣ ಸ್ತೋತ್ರದಲ್ಲಿ

ನ ಮೋಕ್ಷಸ್ಯಾಕಾಂಕ್ಷಾ ನ ಚ ವಿಭವ ವಾಂಛಾಪಿ ಚ ನ‌ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ಚ ನ ಪುನಃ|

ನಾವು ಮನಸ್ಸಿನ ತುಂಬ ಆಸೆ ಇಟ್ಟುಕೊಂಡು, ಈ ಸ್ತೋತ್ರವನ್ನು ನನಗೂ ಬರುತ್ತದೆ ಎಂಬ ಭಾವದಲ್ಲಿ ಜೋರಾಗಿ ಪಠಿಸುತ್ತೆವೆ. ಅರ್ಥತಿಳಿಯದೇ ಪಠಿಸಿದರೆ ಸುಳ್ಳು ಹೇಳಿದಂತಾಗಲಿಲ್ಲವೇ?

ದೇವ್ಯಪರಾಧಕ್ಷಮಾಪಣ ಸ್ತೋತ್ರದಲ್ಲಿ ನ ಮೋಕ್ಷಸ್ಯಾಕಾಂಕ್ಷಾ ನ ಚ ವಿಭವ ವಾಂಛಾಪಿ ಚ ನ‌ ಮೇ ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ಚ ನ ಪುನಃ| ನಾವು ಮನಸ್ಸಿನ ತುಂಬ ಆಸೆ ಇಟ್ಟುಕೊಂಡು, ಈ ಸ್ತೋತ್ರವನ್ನು ನನಗೂ ಬರುತ್ತದೆ ಎಂಬ ಭಾವದಲ್ಲಿ ಜೋರಾಗಿ ಪಠಿಸುತ್ತೆವೆ. ಅರ್ಥತಿಳಿಯದೇ ಪಠಿಸಿದರೆ ಸುಳ್ಳು ಹೇಳಿದಂತಾಗಲಿಲ್ಲವೇ? #SeekFromSri
account_circle