Sri RamachandrapuraMatha 🕉️(@ShankaraPeetha) 's Twitter Profileg
Sri RamachandrapuraMatha 🕉️

@ShankaraPeetha

Official Twitter handle of Jagadguru Shankaracharya MahaSamsthanam - SriSamsthana Gokarna, Sri RamachandrapuraMatha, Karnataka, India

ID:393780667

linkhttp://srisamsthana.org calendar_today19-10-2011 02:09:23

6,4K Tweets

22,6K Followers

34 Following

Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ:
ಸಿಗಂದೂರಿನ ಎಸ್. ಪಿ. ಶೇಷಗಿರಿ ಭಟ್ ಮತ್ತು ಕುಟುಂಬದವರಿಂದ ತಮ್ಮ ಮೊಮ್ಮಗನ ಚೂಡಾಕರ್ಮ ಕಾರ್ಯಕ್ರಮದ ಸುಸಂದರ್ಭದಲ್ಲಿ ಸ್ವರ್ಣಭಿಕ್ಷೆ

ದಿನವಿಶೇಷ: ಶ್ರೀಸಂಸ್ಥಾನದವರ ಸಂನ್ಯಾಸ ಗ್ರಹಣ ದಿನ; ಜೀವನದಾನ

12-04-2024

ಶ್ರೀಸವಾರಿ ~ ಶ್ರೀಮೊಕ್ಕಾಂ: ಸಿಗಂದೂರಿನ ಎಸ್. ಪಿ. ಶೇಷಗಿರಿ ಭಟ್ ಮತ್ತು ಕುಟುಂಬದವರಿಂದ ತಮ್ಮ ಮೊಮ್ಮಗನ ಚೂಡಾಕರ್ಮ ಕಾರ್ಯಕ್ರಮದ ಸುಸಂದರ್ಭದಲ್ಲಿ ಸ್ವರ್ಣಭಿಕ್ಷೆ ದಿನವಿಶೇಷ: ಶ್ರೀಸಂಸ್ಥಾನದವರ ಸಂನ್ಯಾಸ ಗ್ರಹಣ ದಿನ; ಜೀವನದಾನ 12-04-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ:
ಯುಗಾದಿಯ ವಿಶೇಷ ದಿನದಂದು ಶಿರಸಿಯ ಎಸ್. ಜಿ. ಹೆಗಡೆ ಮತ್ತು ಕುಟುಂಬದವರಿಂದ ಸ್ವರ್ಣಭಿಕ್ಷೆ

09-04-2024

ಶ್ರೀಸವಾರಿ ~ ಶ್ರೀಮೊಕ್ಕಾಂ: ಯುಗಾದಿಯ ವಿಶೇಷ ದಿನದಂದು ಶಿರಸಿಯ ಎಸ್. ಜಿ. ಹೆಗಡೆ ಮತ್ತು ಕುಟುಂಬದವರಿಂದ ಸ್ವರ್ಣಭಿಕ್ಷೆ 09-04-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ:
ಮೇರು ವಿದ್ವಾಂಸರಾದ ವಿದ್ಯಾಮಾಧವ ಪಂಡಿತರ ಕುಟುಂಬದವರಿಂದ ಪ್ರಪ್ರಥಮ ವಿದ್ಯಾಭಿಕ್ಷೆ

31-03-2024

ಶ್ರೀಸವಾರಿ ~ ಶ್ರೀಮೊಕ್ಕಾಂ: ಮೇರು ವಿದ್ವಾಂಸರಾದ ವಿದ್ಯಾಮಾಧವ ಪಂಡಿತರ ಕುಟುಂಬದವರಿಂದ ಪ್ರಪ್ರಥಮ ವಿದ್ಯಾಭಿಕ್ಷೆ 31-03-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ:
ನರಸೀಪುರದ ಎನ್. ಫ್ರಭಾಕರ ಮತ್ತು ಕುಟುಂಬದವರಿಂದ ಸ್ವರ್ಣಭಿಕ್ಷೆ

ವಿಶೇಷ:
*ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟರ 'ಶ್ರೀಗುರು-ಚರಿತಾಮೃತಮ್' ಪುಸ್ತಕ ಲೋಕಾರ್ಪಣೆ
*ಸಾಗರ ಹವ್ಯಕ ಮಂಡಲದ ಕ್ರೋಧಿ ನಾಮ ಸಂವತ್ಸರದ ಭಾರತೀಯ ದಿನದರ್ಶಿಕೆಯ ಲೋಕಾರ್ಪಣೆ

28-03-2024

ಶ್ರೀಸವಾರಿ ~ ಶ್ರೀಮೊಕ್ಕಾಂ: ನರಸೀಪುರದ ಎನ್. ಫ್ರಭಾಕರ ಮತ್ತು ಕುಟುಂಬದವರಿಂದ ಸ್ವರ್ಣಭಿಕ್ಷೆ ವಿಶೇಷ: *ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟರ 'ಶ್ರೀಗುರು-ಚರಿತಾಮೃತಮ್' ಪುಸ್ತಕ ಲೋಕಾರ್ಪಣೆ *ಸಾಗರ ಹವ್ಯಕ ಮಂಡಲದ ಕ್ರೋಧಿ ನಾಮ ಸಂವತ್ಸರದ ಭಾರತೀಯ ದಿನದರ್ಶಿಕೆಯ ಲೋಕಾರ್ಪಣೆ 28-03-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಭಾರತೀ ಪ್ರಕಾಶನದಲ್ಲೂ 'ಭಾವರಾಮಾಯಣ - ರಾಮಾವತರಣ' ಪುಸ್ತಕವು ಲಭ್ಯವಿದೆ.

ಶ್ರೀಭಾರತೀ ಪ್ರಕಾಶನದಲ್ಲೂ 'ಭಾವರಾಮಾಯಣ - ರಾಮಾವತರಣ' ಪುಸ್ತಕವು ಲಭ್ಯವಿದೆ.
account_circle
Sri Bharati Prakashana(@Prakashana_SRPM) 's Twitter Profile Photo

ಮೂಲ ರಾಮಾಯಣದ ಪುನಃಕಥನ, ಇಲ್ಲಿದೆ ರಾಮಾವತರಣ. ಶ್ರೀಸಂಸ್ಥಾನದವರ ಭಾವರಾಮಾಯಣ.

ಮೂಲ ರಾಮಾಯಣದ ಪುನಃಕಥನ, ಇಲ್ಲಿದೆ ರಾಮಾವತರಣ. ಶ್ರೀಸಂಸ್ಥಾನದವರ ಭಾವರಾಮಾಯಣ. #SriSamsthana #Sripustakam #sawannabooks #bhavaramayana #ramavatarana #books #preordernow
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಒಂದೇ ದಿನದಲ್ಲಿ, ಪ್ರಿ-ಆರ್ಡರ್ ನಲ್ಲಿ ಮೊದಲ ಮುದ್ರಣದ ಎಲ್ಲ ಪುಸ್ತಕಗಳೂ ಖಾಲಿ.

ಇದೀಗ ಎರಡನೇ ಮುದ್ರಣದತ್ತ.

🪷'ಭಾವರಾಮಾಯಣ - ರಾಮಾವತರಣ'🪷

ಒಂದೇ ದಿನದಲ್ಲಿ, ಪ್ರಿ-ಆರ್ಡರ್ ನಲ್ಲಿ ಮೊದಲ ಮುದ್ರಣದ ಎಲ್ಲ ಪುಸ್ತಕಗಳೂ ಖಾಲಿ. ಇದೀಗ ಎರಡನೇ ಮುದ್ರಣದತ್ತ. 🪷'ಭಾವರಾಮಾಯಣ - ರಾಮಾವತರಣ'🪷
account_circle
Sri RamachandrapuraMatha 🕉️(@ShankaraPeetha) 's Twitter Profile Photo

🪷 ಭಾವರಾಮಾಯಣ: ರಾಮಾವತರಣ 🪷

✍️ A retelling of Valmiki Ramayana written by SriSamsthana

Available now on Amazon India.

🛒📖 Order now!

amazon.in/dp/9393224927?…

account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ:
ಡಾ. ಗಿರಿಧರ ಕಜೆ ಮತ್ತು ಕುಟುಂಬದವರಿಂದ ಬೆಂಗಳೂರಿನ ತಮ್ಮ ನೂತನ ನಿವಾಸದಲ್ಲಿ ಸ್ವರ್ಣಭಿಕ್ಷೆ

26-03-2024
27-03-2024

ಶ್ರೀಸವಾರಿ ~ ಶ್ರೀಮೊಕ್ಕಾಂ: ಡಾ. ಗಿರಿಧರ ಕಜೆ ಮತ್ತು ಕುಟುಂಬದವರಿಂದ ಬೆಂಗಳೂರಿನ ತಮ್ಮ ನೂತನ ನಿವಾಸದಲ್ಲಿ ಸ್ವರ್ಣಭಿಕ್ಷೆ 26-03-2024 27-03-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

🪷ಶ್ರೀಸಂಸ್ಥಾನದವರ 'ಭಾವರಾಮಾಯಣ - ರಾಮಾವತರಣ'🪷

Order Now!

tinyurl.com/2e6cxyhm

🪷ಶ್ರೀಸಂಸ್ಥಾನದವರ 'ಭಾವರಾಮಾಯಣ - ರಾಮಾವತರಣ'🪷 Order Now! tinyurl.com/2e6cxyhm
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ:
ಶ್ರೀರಾಮಾಶ್ರಮ, ಗಿರಿನಗರ

ವಿಶೇಷ:
*ಶ್ರೀಪೀಠದ 34ನೇ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ
*ವೇದಬ್ರಹ್ಮ ಡಿ. ವಿಷ್ಣು ಭಟ್ ಡೋಂಗ್ರೆಯವರ 'ಶಿವದರ್ಶನ' ಕೃತಿಯ ಲೋಕಾರ್ಪಣೆ

25-03-2024

ಶ್ರೀಸವಾರಿ ~ ಶ್ರೀಮೊಕ್ಕಾಂ: ಶ್ರೀರಾಮಾಶ್ರಮ, ಗಿರಿನಗರ ವಿಶೇಷ: *ಶ್ರೀಪೀಠದ 34ನೇ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ *ವೇದಬ್ರಹ್ಮ ಡಿ. ವಿಷ್ಣು ಭಟ್ ಡೋಂಗ್ರೆಯವರ 'ಶಿವದರ್ಶನ' ಕೃತಿಯ ಲೋಕಾರ್ಪಣೆ 25-03-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ:
ಮಂಕಳಲೆಯ ಶ್ರೀ ಶಂಭುಲಿಂಗೇಶ್ವರ - ಶ್ರೀ ಮಹಾಕಾಳೀ ದೇವಾಲಯದಲ್ಲಿ ಸ್ವರ್ಣಭಿಕ್ಷೆ

ವಿಶೇಷ: ಶ್ರೀ ಶಂಭುಲಿಂಗೇಶ್ವರ - ಶ್ರೀ ಮಹಾಕಾಳೀ ಹಾಗೂ ಪರಿವಾರ ದೇವರುಗಳ ಪ್ರತಿಷ್ಠಾಪನಾ ಕುಂಭಾಭಿಷೇಕ

22-03-2024

ಶ್ರೀಸವಾರಿ ~ ಶ್ರೀಮೊಕ್ಕಾಂ: ಮಂಕಳಲೆಯ ಶ್ರೀ ಶಂಭುಲಿಂಗೇಶ್ವರ - ಶ್ರೀ ಮಹಾಕಾಳೀ ದೇವಾಲಯದಲ್ಲಿ ಸ್ವರ್ಣಭಿಕ್ಷೆ ವಿಶೇಷ: ಶ್ರೀ ಶಂಭುಲಿಂಗೇಶ್ವರ - ಶ್ರೀ ಮಹಾಕಾಳೀ ಹಾಗೂ ಪರಿವಾರ ದೇವರುಗಳ ಪ್ರತಿಷ್ಠಾಪನಾ ಕುಂಭಾಭಿಷೇಕ 22-03-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ:
ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನ

ವಿಶೇಷ: ಶ್ರೀಸಿದ್ಧಿವಿನಾಯಕ ದೇವರಿಗೆ ರಜತ ಕಲಶಾಭಿಷೇಕ, ಪ್ರಧಾನ ಬ್ರಹ್ಮಕುಂಭಾಭಿಷೇಕ, ಕನಕಾಭಿಷೇಕ ಮತ್ತು 2016 ಕಾಯಿ ಗಣಪತಿ ಹವನ

17-03-2024

ಶ್ರೀಸವಾರಿ ~ ಶ್ರೀಮೊಕ್ಕಾಂ: ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನ ವಿಶೇಷ: ಶ್ರೀಸಿದ್ಧಿವಿನಾಯಕ ದೇವರಿಗೆ ರಜತ ಕಲಶಾಭಿಷೇಕ, ಪ್ರಧಾನ ಬ್ರಹ್ಮಕುಂಭಾಭಿಷೇಕ, ಕನಕಾಭಿಷೇಕ ಮತ್ತು 2016 ಕಾಯಿ ಗಣಪತಿ ಹವನ 17-03-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಹೊಸನಗರದ ಶ್ರೀಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಸ್ಥಾನದ ಪರಿಸರದಲ್ಲಿ 'ಕೃಷ್ಣಾರ್ಪಣಮ್' ಮತ್ತು ರಾಜ್ಯ ಮಟ್ಟದ ವಿಷ್ಣುಸಹಸ್ರನಾಮ ಸಮ್ಮೇಳನ

18-03-2024

ಹೊಸನಗರದ ಶ್ರೀಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಸ್ಥಾನದ ಪರಿಸರದಲ್ಲಿ 'ಕೃಷ್ಣಾರ್ಪಣಮ್' ಮತ್ತು ರಾಜ್ಯ ಮಟ್ಟದ ವಿಷ್ಣುಸಹಸ್ರನಾಮ ಸಮ್ಮೇಳನ 18-03-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಹೊಸನಗರದ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಶ್ರೀಸಂಸ್ಥಾನದವರು ಚಿತ್ತೈಸಿ ಕಾಮಗಾರಿಯನ್ನು ವೀಕ್ಷಿಸಿ ಆಶೀರ್ವದಿಸಿದ ಕ್ಷಣಗಳು.

18-03-2024

ಹೊಸನಗರದ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಶ್ರೀಸಂಸ್ಥಾನದವರು ಚಿತ್ತೈಸಿ ಕಾಮಗಾರಿಯನ್ನು ವೀಕ್ಷಿಸಿ ಆಶೀರ್ವದಿಸಿದ ಕ್ಷಣಗಳು. 18-03-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ:
ಶ್ರೀ ರಾಮ ಭಜನಾ ಮಂದಿರ, ಹೊಸಹಿತ್ಲು, ಉಡುಪಿ

ವಿಶೇಷ: ಅಖಂಡ ಉದಯಾಸ್ತಮಾನ ಸಹಿತ ಷೋಡಶವಾದನ ಪರ್ಯಂತ ಪಂಚದಿನ ಶ್ರೀರಾಮ ಭಜನಾ ಸಂಕೀರ್ತನೆ, ಶ್ರೀ ರಾಮ ಜನ್ಮೋತ್ಸವ ಕಾರ್ಯಕ್ರಮ

15-03-2024

ಶ್ರೀಸವಾರಿ: ಶ್ರೀ ರಾಮ ಭಜನಾ ಮಂದಿರ, ಹೊಸಹಿತ್ಲು, ಉಡುಪಿ ವಿಶೇಷ: ಅಖಂಡ ಉದಯಾಸ್ತಮಾನ ಸಹಿತ ಷೋಡಶವಾದನ ಪರ್ಯಂತ ಪಂಚದಿನ ಶ್ರೀರಾಮ ಭಜನಾ ಸಂಕೀರ್ತನೆ, ಶ್ರೀ ರಾಮ ಜನ್ಮೋತ್ಸವ ಕಾರ್ಯಕ್ರಮ 15-03-2024
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ:
ಶ್ರೀಗುತ್ತ್ಯಮ್ಮ ದೇವಸ್ಥಾನ, ಬೆನ್ನಟ್ಟೆ

ವಿಶೇಷ: ನೂತನ ಯಾಗಶಾಲೆ ಲೋಕಾರ್ಪಣೆ

12-03-2024
13-03-2024

ಶ್ರೀಸವಾರಿ ~ ಶ್ರೀಮೊಕ್ಕಾಂ: ಶ್ರೀಗುತ್ತ್ಯಮ್ಮ ದೇವಸ್ಥಾನ, ಬೆನ್ನಟ್ಟೆ ವಿಶೇಷ: ನೂತನ ಯಾಗಶಾಲೆ ಲೋಕಾರ್ಪಣೆ 12-03-2024 13-03-2024
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. ಭಾರತದ ಶ್ರೇಷ್ಠತೆಯನ್ನು ಜಗತ್ತಿನಾದ್ಯಂತ ಎತ್ತಿ ಹಿಡಿದು ಸನಾತನ ಸಂಸ್ಕೃತಿಯನ್ನು ಮೆರೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಮೆಚ್ಚಿ ಕೊಂಡಾಡಿದರು.

ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. ಭಾರತದ ಶ್ರೇಷ್ಠತೆಯನ್ನು ಜಗತ್ತಿನಾದ್ಯಂತ ಎತ್ತಿ ಹಿಡಿದು ಸನಾತನ ಸಂಸ್ಕೃತಿಯನ್ನು ಮೆರೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಮೆಚ್ಚಿ ಕೊಂಡಾಡಿದರು.
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ:
ಶ್ರೀ ಉಮಾಮಹೇಶ್ವರ ದೇವಾಲಯ ಹೊಸಾಕುಳಿಯಲ್ಲಿ ಸ್ವರ್ಣಭಿಕ್ಷೆ

ವಿಶೇಷ: ಭಜನಾ ಮಂಟಪ - ಮುಖ ಮಂಟಪ ಲೋಕಾರ್ಪಣೆ

08-03-2024
09-03-2024

ಶ್ರೀಸವಾರಿ ~ ಶ್ರೀಮೊಕ್ಕಾಂ: ಶ್ರೀ ಉಮಾಮಹೇಶ್ವರ ದೇವಾಲಯ ಹೊಸಾಕುಳಿಯಲ್ಲಿ ಸ್ವರ್ಣಭಿಕ್ಷೆ ವಿಶೇಷ: ಭಜನಾ ಮಂಟಪ - ಮುಖ ಮಂಟಪ ಲೋಕಾರ್ಪಣೆ 08-03-2024 09-03-2024
account_circle