ಚೈತ್ರ ದೇವರಾಜ್ 🇮🇳 (@chaithradevraj) 's Twitter Profile
ಚೈತ್ರ ದೇವರಾಜ್ 🇮🇳

@chaithradevraj

ಕನ್ನಡತಿ, ಭಾರತೀಯಳು.

ID: 4390241360

calendar_today28-11-2015 17:08:26

15,15K Tweet

11,11K Followers

65 Following

ಚೈತ್ರ ದೇವರಾಜ್ 🇮🇳 (@chaithradevraj) 's Twitter Profile Photo

ಕಾಶ್ಮೀರ ದ ಇವತ್ತಿನ ಈ ಪರಿಸ್ಥಿತಿ ಮುಖ್ಯ ಕಾರಣಿಭೂತ ರೊಬ್ಬರಿದ್ದಾರೆ, ಆ ವ್ಯಕ್ತಿಯೇ ಗಾಂಧಿ.. ಇತಿಹಾಸ ಮರೆತಿದ್ದರೆ, ನೆನಪು ಮಾಡಿಕೊಳ್ಳಿ..

ಚೈತ್ರ ದೇವರಾಜ್ 🇮🇳 (@chaithradevraj) 's Twitter Profile Photo

ಕರ್ನಾಟಕ ಕಾರ್ಯಕ್ರಮ ಕ್ಕೆ ಬಂದು, ಕನ್ನಡ ಹಾಡು ಹಾಡಿ ಅಂದ್ರೆ, ಕನ್ನಡದ ಬೇಡಿಕೆಯನ್ನ ಭಯೋತ್ಪಾದಕ ದಾಳಿಗೆ ಹೋಲಿಕೆ ಮಾಡಿರುವ ಸೋನು ನಿಗಂ ನ ಅವಶ್ಯಕತೆ ಇನ್ನು ಇದ್ಯಾ..? #bansonunigam

ಚೈತ್ರ ದೇವರಾಜ್ 🇮🇳 (@chaithradevraj) 's Twitter Profile Photo

ಅಕ್ಷರ ತಿದ್ದಿದಾಕೆ, ಕೈ ತುತ್ತಿಟಾಕೆ, ಬಾಳು ಕಲಿಸಿದಾಕೆ, ನನ್ನೊಡನೆ ಸದಾ ಜಗಳವಾಡುವಾಕೆ, ಮತ್ತೆ ಬಂದು ಸಂತೈಸುವಾಕೆ.. ಅಮ್ಮ... ಅಮ್ಮಂದಿರ ದಿನದ ಶುಭಾಶಯಗಳು ಅಮ್ಮ..

ಅಕ್ಷರ ತಿದ್ದಿದಾಕೆ,
ಕೈ ತುತ್ತಿಟಾಕೆ,
ಬಾಳು ಕಲಿಸಿದಾಕೆ,
ನನ್ನೊಡನೆ ಸದಾ ಜಗಳವಾಡುವಾಕೆ,
ಮತ್ತೆ ಬಂದು ಸಂತೈಸುವಾಕೆ..
ಅಮ್ಮ...

ಅಮ್ಮಂದಿರ ದಿನದ ಶುಭಾಶಯಗಳು ಅಮ್ಮ..
ಚೈತ್ರ ದೇವರಾಜ್ 🇮🇳 (@chaithradevraj) 's Twitter Profile Photo

ಸಮಾಧಿಯನ್ನ ನೆಲಸಮ ಮಾಡಬಹುದು.. ಕೈಲಾಗದವರು ಅಪಮಾನ ಅಪಪ್ರಚಾರ ಎಲ್ಲನೂ ಮಾಡಬಹುದು.. ಆದರೆ, ನಮ್ಮ ಹೃದಯ ಸಿಂಹಾಸನದಲ್ಲಿ ರಾರಾಜಿಸುವ ಸಾಹಸಸಿಂಹ ರನ್ನ ಮುಟ್ಟೊಕೆ ಯಾರಿಗೂ ಸಾಧ್ಯ ಇಲ್ಲ.. ನಮ್ ದಾದಾ ನಮ್ ಹೃದಯದಲ್ಲೇ ಇದ್ದಾರೆ, ನಿಮ್ ಜಮೀನು ನಮಗೆ ಅಗತ್ಯ ಇಲ್ಲ..

ಸಮಾಧಿಯನ್ನ ನೆಲಸಮ ಮಾಡಬಹುದು..
ಕೈಲಾಗದವರು ಅಪಮಾನ ಅಪಪ್ರಚಾರ ಎಲ್ಲನೂ ಮಾಡಬಹುದು..

ಆದರೆ, ನಮ್ಮ ಹೃದಯ ಸಿಂಹಾಸನದಲ್ಲಿ ರಾರಾಜಿಸುವ ಸಾಹಸಸಿಂಹ ರನ್ನ ಮುಟ್ಟೊಕೆ ಯಾರಿಗೂ ಸಾಧ್ಯ ಇಲ್ಲ..

ನಮ್ ದಾದಾ ನಮ್ ಹೃದಯದಲ್ಲೇ ಇದ್ದಾರೆ, ನಿಮ್ ಜಮೀನು ನಮಗೆ ಅಗತ್ಯ ಇಲ್ಲ..
ಚೈತ್ರ ದೇವರಾಜ್ 🇮🇳 (@chaithradevraj) 's Twitter Profile Photo

ಪ್ರತಿಯೊಬ್ಬ ನಿಜ ಭಾರತೀಯನಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.. 🇮🇳

ಪ್ರತಿಯೊಬ್ಬ ನಿಜ ಭಾರತೀಯನಿಗೂ
ಸ್ವಾತಂತ್ರ್ಯ ದಿನದ ಶುಭಾಶಯಗಳು.. 🇮🇳
ಚೈತ್ರ ದೇವರಾಜ್ 🇮🇳 (@chaithradevraj) 's Twitter Profile Photo

ಜಾತಿಗಣತಿ ಬೇಕಾ.? ಸರ್ಕಾರದ ಪ್ರಕಾರ ಬೇಕು But court ಹೇಳಿದೆ, ಒತ್ತಾಯ ಮತ್ತು ಬಲವಂತವಾಗಿ ಮಾಹಿತಿ ಪಡೆಯಬಾರದು ಅಂತ So ನಮ್ಮ family ಯಲ್ಲಿ decide ಮಾಡಿದ್ದಿವಿ, ಯಾವುದೇ ಮಾಹಿತಿಯನ್ನು ಕೊಡಬಾರದೆಂದು ಹಿಂದುಗಳು ನಾವೆಲ್ಲ ಒಂದು ನಮ್ಮ ನಡುವೆ ಈ ಜಾತಿ ತಾರತಮ್ಯ ಬೇಡ ಜಾತಿಗೆ ಪ್ರಾಮುಖ್ಯತೆ ಇದುವರೆಗು ಕೊಟ್ಟಿಲ್ಲ, ಕೊಡುವುದೂ ಇಲ್ಲ

ಚೈತ್ರ ದೇವರಾಜ್ 🇮🇳 (@chaithradevraj) 's Twitter Profile Photo

ಜಾತಿಗಣತಿಗೆ ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಏಕೆ ಬೇಕು..?? ಮನೆಯ ವಾರ್ಷಿಕ ಆದಾಯ ಏಕೆ ಬೇಕು.?? ಇದರ ಹಿಂದೆ ಬಿಪಿಎಲ್ ರದ್ದು ಮಾಡುವ ಉದ್ದೇಶ ಇರುವಂತೆ ಕಾಣುತ್ತದೆ..

ಚೈತ್ರ ದೇವರಾಜ್ 🇮🇳 (@chaithradevraj) 's Twitter Profile Photo

ಏನ್ ಕರ್ಮ ಗುರು, ರಾಜ್ಯದ ಬೆಳವಣಿಗೆ ಬಗ್ಗೆ ಯೋಚನೆ ಮಾಡಬೇಕಾದ ಸರ್ಕಾರ, ಜಾತಿ ಬಗ್ಗೆ ಯೋಚನೆ ಮಾಡ್ತಾ ಇದೆ..

ಚೈತ್ರ ದೇವರಾಜ್ 🇮🇳 (@chaithradevraj) 's Twitter Profile Photo

ಜಾತಿಗಣತಿ ಅಂತೆ ಜಾತಿಗಣತಿ.. ಮೊದಲು ಗುಂಡಿ ಬಿದ್ದಿರೋ ರಸ್ತೆಗೆ ಟಾರ್ ಹಾಕ್ರೀ..

ಚೈತ್ರ ದೇವರಾಜ್ 🇮🇳 (@chaithradevraj) 's Twitter Profile Photo

ಬಿಹಾರ್ ಎಲೆಕ್ಷನ್ ರಿಸಲ್ಟ್ NDA ಬಹುಮತ ಕಾಂಗ್ರೆಸ್ & ಪಟಾಲಮ್ ಧೂಳಿಪಟ..

ಚೈತ್ರ ದೇವರಾಜ್ 🇮🇳 (@chaithradevraj) 's Twitter Profile Photo

ಜಗತ್ತು ರಾಮನನ್ನು ಏಕೆ ಪ್ರೀತಿಸುತ್ತದೆ...?? ಉತ್ತರದ ಹುಡುಕಾಟ ದಲ್ಲಿ...

ಚೈತ್ರ ದೇವರಾಜ್ 🇮🇳 (@chaithradevraj) 's Twitter Profile Photo

ನನಗ್ ಒಂದ್ ಐದಾರು ವರ್ಷ ಇರಬಹುದು ಆಗ್ಲೇ , ಬಿಜೆಪಿ ಗೆಲುತ್ತೆ ಅಂತ ಬೆಟ್ಸ್ ಕಟ್ಟಿದ್ದೆ. ಕರ್ನಾಟಕದ ಲ್ಲಿ ಕಾಂಗ್ರೆಸ್ ಬಂತು, ಆದ್ರೆ, ಕೇಂದ್ರದ ಲ್ಲಿ ಗೆದ್ದಿದ್ದು ಬಿಜೆಪಿ, ಪ್ರಧಾನಿ ಆಗಿದ್ದು ಅಟಲ್ ಜೀ, ನನ್ನ ಇನ್ನು ಉತ್ತುಂಗದಲ್ಲಿ ಗೆಲ್ಲಿಸಿದ್ದು ಅಟಲ್ ಜೀ, ಆಗಿಂದ ನನಗೆ ಅವರಿಷ್ಟ.. ಹುಟ್ಟು ಹಬ್ಬದ ಶುಭಾಶಯಗಳು ಜೀ 💐 ....

ನನಗ್ ಒಂದ್ ಐದಾರು ವರ್ಷ ಇರಬಹುದು ಆಗ್ಲೇ , ಬಿಜೆಪಿ ಗೆಲುತ್ತೆ ಅಂತ ಬೆಟ್ಸ್ ಕಟ್ಟಿದ್ದೆ.
ಕರ್ನಾಟಕದ ಲ್ಲಿ ಕಾಂಗ್ರೆಸ್ ಬಂತು,
ಆದ್ರೆ, ಕೇಂದ್ರದ ಲ್ಲಿ ಗೆದ್ದಿದ್ದು ಬಿಜೆಪಿ, ಪ್ರಧಾನಿ ಆಗಿದ್ದು ಅಟಲ್ ಜೀ, 
ನನ್ನ ಇನ್ನು ಉತ್ತುಂಗದಲ್ಲಿ ಗೆಲ್ಲಿಸಿದ್ದು ಅಟಲ್ ಜೀ,
ಆಗಿಂದ ನನಗೆ ಅವರಿಷ್ಟ..

ಹುಟ್ಟು ಹಬ್ಬದ ಶುಭಾಶಯಗಳು ಜೀ 💐  ....