B.S.Yediyurappa(@BSYBJP) 's Twitter Profileg
B.S.Yediyurappa

@BSYBJP

Former Chief Minister of Karnataka

ID:54936590

linkhttp://www.yeddyurappa.in calendar_today08-07-2009 15:58:06

8,3K Tweets

1,1M Followers

156 Following

Follow People
B.S.Yediyurappa(@BSYBJP) 's Twitter Profile Photo

ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ವೈಫಲ್ಯ, ಅಭಿವೃದ್ಧಿ ವಿಮುಖ ನಡೆ, ಸುಳ್ಳು ಆಶ್ವಾಸನೆಗಳು, ಜನವಿರೋಧಿ, ರೈತ ವಿರೋಧಿ ಧೋರಣೆಗಳ ವಿರುದ್ಧ ಬೆಳಗಾವಿಯಲ್ಲಿ ಇಂದು ಪಕ್ಷದ ವತಿಯಿಂದ ನಡೆದ ಬೃಹತ್ ಹೋರಾಟ, ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು. ರಾಜ್ಯಾಧ್ಯಕ್ಷ ಶ್ರೀ Vijayendra Yediyurappa, ವಿಪಕ್ಷ ನಾಯಕ ಶ್ರೀ R. Ashoka (ಆರ್. ಅಶೋಕ), ಮತ್ತಿತರ ನಾಯಕರು,…

ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ವೈಫಲ್ಯ, ಅಭಿವೃದ್ಧಿ ವಿಮುಖ ನಡೆ, ಸುಳ್ಳು ಆಶ್ವಾಸನೆಗಳು, ಜನವಿರೋಧಿ, ರೈತ ವಿರೋಧಿ ಧೋರಣೆಗಳ ವಿರುದ್ಧ ಬೆಳಗಾವಿಯಲ್ಲಿ ಇಂದು ಪಕ್ಷದ ವತಿಯಿಂದ ನಡೆದ ಬೃಹತ್ ಹೋರಾಟ, ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು. ರಾಜ್ಯಾಧ್ಯಕ್ಷ ಶ್ರೀ @BYVijayendra, ವಿಪಕ್ಷ ನಾಯಕ ಶ್ರೀ @RAshokaBJP, ಮತ್ತಿತರ ನಾಯಕರು,…
account_circle
B.S.Yediyurappa(@BSYBJP) 's Twitter Profile Photo

Congratulations to the young leader and first-time MLA Shri Bhajanlal Sharma Ji on being elected as the new CM of Rajasthan! Best wishes in steering Rajasthan to progress and prosperity.

Bhajanlal Sharma BJP

account_circle
B.S.Yediyurappa(@BSYBJP) 's Twitter Profile Photo

Congratulations to the newly elected Chief Minister of Madhya Pradesh Dr. Mohan Yadav Ji and my best wishes for a successful tenure in steering the state on the path of development and prosperity.

Dr Mohan Yadav

account_circle
B.S.Yediyurappa(@BSYBJP) 's Twitter Profile Photo

Hearty Congratulations to the young tribal leader Shri Vishnu Deo Sai Ji on being elected as the Chief minister of Chhattisgarh. My best wishes for a fruitful tenure, and leading Chhattisgarh to new heights of progress and prosperity.

Vishnu Deo Sai

account_circle
B.S.Yediyurappa(@BSYBJP) 's Twitter Profile Photo

ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ 370ನೇ ವಿಧಿ ರದ್ದು ಮಾಡಿ ಆ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆದಿದ್ದ ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಸರಿ ಎಂದು ಎತ್ತಿಹಿಡಿಯುವ ಮೂಲಕ ಮಾನ್ಯ ಸರ್ವೋಚ್ಛ ನ್ಯಾಯಾಲಯ ಇಂದು ಐತಿಹಾಸಿಕ ತೀರ್ಪು ನೀಡಿದೆ.

ಭಾರತದ ಏಕತೆ, ಅಖಂಡತೆಯನ್ನು…

account_circle
B.S.Yediyurappa(@BSYBJP) 's Twitter Profile Photo

ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಲೀಲಾವತಿ ಅವರು ವಿಧಿವಶರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ದಕ್ಷಿಣ ಭಾರತದ ಸುಮಾರು 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ಅವರ ಅಗಲಿಕೆಯಿಂದ ಕಲಾಪ್ರಪಂಚ ತನ್ನ ಮಾತೃಸದೃಶ ಕಲಾವಿದೆಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬ ಹಾಗೂ…

account_circle
B.S.Yediyurappa(@BSYBJP) 's Twitter Profile Photo

Pained to learn about the injury to Shri K.Chandrashekar Rao garu, the former Chief Minister of Telangana. My prayers for his swift and complete recovery.

account_circle
B.S.Yediyurappa(@BSYBJP) 's Twitter Profile Photo

ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ಅನಂತ ಪ್ರಣಾಮಗಳು.

account_circle
B.S.Yediyurappa(@BSYBJP) 's Twitter Profile Photo

Hearty congratulations to Prime Minister Shri Narendra Modi Ji, our National President Shri Jagat Prakash Nadda Ji, Home Minister Shri Amit Shah Ji, our party leaders and dedicated karyakarthas for the resounding victories in Madhya Pradesh, Rajasthan and Chhattisgarh Assembly Elections.…

account_circle
B.S.Yediyurappa(@BSYBJP) 's Twitter Profile Photo

My warm birthday wishes to our party's National President Shri Jagat Prakash Nadda Ji. I wish him good health and a long life.

Jagat Prakash Nadda

My warm birthday wishes to our party's National President Shri Jagat Prakash Nadda Ji. I wish him good health and a long life. @JPNadda
account_circle
B.S.Yediyurappa(@BSYBJP) 's Twitter Profile Photo

ಸಮಾಜಮುಖಿ ದಾರ್ಶನಿಕ, ಭಕ್ತಿಯಿಂದ ಭಗವಂತನನ್ನು ಒಲಿಸಿಕೊಂಡ ದಾಸಪಂಥದ ಶ್ರೇಷ್ಠ ಸಾಧಕ ಶ್ರೀ ಕನಕದಾಸರ ಜಯಂತಿಯಂದು ಆ ಮಹಾನ್ ತತ್ವಜ್ಞಾನಿಗೆ ಭಕ್ತಿಪೂರ್ವಕ ಅನಂತ ಪ್ರಣಾಮಗಳು.

ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ್ದ ನಮ್ಮ 41 ಶ್ರಮಿಕ ಬಂಧುಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಇಡೀ ದೇಶಕ್ಕೆ ಸಮಾಧಾನ ತಂದಿದೆ. ದೀರ್ಘ ಕಾಲ ಸುರಂಗದಲ್ಲಿ ಸಿಲುಕಿದ್ದರೂ ಧೃತಿಗೆಡದ ಅವರ ಮನೋಸ್ಥೈರ್ಯಕ್ಕೆ, ಅವರ ಕುಟುಂಬದವರ ಪ್ರಾರ್ಥನೆ, ವಿಶ್ವಾಸಗಳಿಗೆ, ನೆರವು ನೀಡಲು ನಿರಂತರ ಪ್ರಯತ್ನಿಸಿದ ಎಲ್ಲರಿಗೂ ಇಡೀ ದೇಶ ಹೆಮ್ಮೆಯಿಂದ…

account_circle
B.S.Yediyurappa(@BSYBJP) 's Twitter Profile Photo

ಹಿರಿಯ ನಾಯಕರು, ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ.

Pralhad Joshi

account_circle
B.S.Yediyurappa(@BSYBJP) 's Twitter Profile Photo

ನಾಡಿನ ಸಮಸ್ತ ಸಿಖ್ ಬಂಧುಗಳಿಗೂ ದಾರ್ಶನಿಕ ಶ್ರೇಷ್ಠ, ಧರ್ಮಗುರು ಶ್ರೀ ಗುರು ನಾನಕ್ ರವರ ಜಯಂತಿಯ ಹಾರ್ದಿಕ ಶುಭಾಶಯಗಳು. ಅವರ ಬೋಧನೆಗಳ ಬೆಳಕು ಎಲ್ಲರ ಬಾಳನ್ನು ಬೆಳಗಲಿ.

account_circle
B.S.Yediyurappa(@BSYBJP) 's Twitter Profile Photo

ಸರ್ವರಿಗೂ ಸಂವಿಧಾನ ದಿವಸದ ಶುಭಾಶಯಗಳು. ಅತ್ಯುತ್ತಮ ಸಂವಿಧಾನವನ್ನು ನಮಗೆ ನೀಡಿದ ಎಲ್ಲ ಮಹನೀಯರ ಸಂಸ್ಮರಣೆಗಳ ಜೊತೆಗೆ ಸಶಕ್ತ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಸಂಕಲ್ಪ ನಮ್ಮದಾಗಿರಲಿ.

account_circle
B.S.Yediyurappa(@BSYBJP) 's Twitter Profile Photo

ರಾಷ್ಟ್ರಮಟ್ಟದಲ್ಲಿ ನಮ್ಮ ತುಳುನಾಡು ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ನಾಡಿನ ಹೆಮ್ಮೆಯ ಜಾನಪದ ಕ್ರೀಡೆ 'ಕಂಬಳ ಉತ್ಸವ'ದಲ್ಲಿ ಇಂದು ಪಾಲ್ಗೊಳ್ಳಲಾಯಿತು.

ಧರ್ಮ ಮತ್ತು ಸೇವಾಕಾರ್ಯಗಳ ಮೂಲಕ ಸಮಾಜಕ್ಕೆ ವಿಶಿಷ್ಟ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.

D. Veerendra Heggade

ಧರ್ಮ ಮತ್ತು ಸೇವಾಕಾರ್ಯಗಳ ಮೂಲಕ ಸಮಾಜಕ್ಕೆ ವಿಶಿಷ್ಟ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. @HeggadeD
account_circle
B.S.Yediyurappa(@BSYBJP) 's Twitter Profile Photo

At Hyderabad to campaign for our party’s candidates in the Telangana assembly elections. I urge the people of Hyderabad to place their trust in Prime Minister Narendra Modi Ji and the state leaders of BJP whose commitment is towards the betterment of Telangana.…

At Hyderabad to campaign for our party’s candidates in the Telangana assembly elections. I urge the people of Hyderabad to place their trust in Prime Minister @narendramodi Ji and the state leaders of BJP whose commitment is towards the betterment of Telangana.…
account_circle
B.S.Yediyurappa(@BSYBJP) 's Twitter Profile Photo

ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಮಾಜಿ ಉಪಮುಖ್ಯಮಂತ್ರಿ ಶ್ರೀ ಆರ್.ಅಶೋಕ ಅವರಿಗೆ ಅಭಿನಂದನೆಗಳು.

R. Ashoka (ಆರ್. ಅಶೋಕ)

ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಮಾಜಿ ಉಪಮುಖ್ಯಮಂತ್ರಿ ಶ್ರೀ ಆರ್.ಅಶೋಕ ಅವರಿಗೆ ಅಭಿನಂದನೆಗಳು. @RAshokaBJP
account_circle