
Keshava Chandra Kombraje
@girikeshava
ID:266535877
15-03-2011 11:43:07
3,9K Tweets
213 Followers
223 Following

ಗುರುಕುಲದಲ್ಲಿ ಕುಲಗುರು ಸನ್ನಿಧಿ!
ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀ ದವರ 'ಗುರುಕುಲ ಚಾತುರ್ಮಾಸ್ಯ'ವು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ಪರಿಸರದಲ್ಲಿ ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆಯವರೆಗೆ ದಿ. 13/07/22 ರಿಂದ 10/09/22 ರವರೆಗೆ ನೆರವೇರಲಿದೆ.
Sri RamachandrapuraMatha 🕉️
#Chaturmasya


ಗುರುಕುಲದಲ್ಲಿ ಕುಲಗುರು ಸನ್ನಿಧಿ!
ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀ ದವರ 'ಗುರುಕುಲ ಚಾತುರ್ಮಾಸ್ಯ'ವು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ಪರಿಸರದಲ್ಲಿ ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆಯವರೆಗೆ ದಿ. 13/07/22 ರಿಂದ 10/09/22 ರವರೆಗೆ ನೆರವೇರಲಿದೆ.
Sri RamachandrapuraMatha 🕉️
#Chaturmasya


Paramapoojya ಶ್ರೀ ರಾಘವೇಶ್ವರ ಭಾರತೀ ಶ್ರೀ, 36th pontiff of @shankarapeetha celebrate the practice of #Chaturmasya , focusing a unique project of SriMatha every year.This year, on 'Shubhakrit Samvatsara', @srisamsthana celebrate 29th Chaturmasya 'Gurukula Chaturmasya',centering Gurukulas of #VVV



Vishnugupta VishwaVidyaPeetham ||卐||
Vishnugupta VishwaVidyaPeetham ||卐||
ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ
#SSLL_Results
ಮಾಧ್ಯಮವರದಿ


Murali Bhat savitha arjuna Srividya Krishnanand 🇮🇳 Keshava Chandra Kombraje PrajnaHegde_Muroor Vinayashankara CH Chaya Hegde Chandan Shastri Chinmaya Bhat vijetha mv BJP PMO India Prabhu Bhamla Chavan Narendra Singh Tomar R. Ashoka (ಆರ್. ಅಶೋಕ) B.C Nagesh Ravi Subramanya L. A | ರವಿ ಸುಬ್ರಮಣ್ಯ ಎಲ್. ಎ Uday B. Garudachar Shivaram Hebbar Vedavyas Kamath Chakravarty Sulibele Mahesh Vikram Hegde 🇮🇳 TV Vikrama Post Card Vishva Hindu Parishad -VHP RSS Samvada Rashtradharma Rohith Chakrathirtha Vishweshwar Bhat Vijayavani BJP Karnataka Narendra Modi B.S.Yediyurappa Harish Poonja Sanjeeva Matandoor Angara S Rajesh Naik U Tejasvi Surya Nalinkumar Kateel सनातनी कन्या ✿🇮🇳 Anjali Dikshit preeti 🌹राज🌹 12.
ಗೋ ಸ್ವರ್ಗದ ಹೃದಯ ಭಾಗದಲ್ಲಿರುವ
ಕಲಾಮಯವಾದ ಶಿಲಾಮಯ ಮಂಟಪ #ಸಪ್ತ_ಸನ್ನಿಧಿ
ತೀರ್ಥ ಕುಂಡದ ಜಲವದು ಬರಿಯ ನೀರಲ್ಲ....
ಸಪ್ತ ಮಹಾ ದೇವತೆಗಳು ಸಾನ್ನಿಧ್ಯ' ವಿತ್ತು ಆಧ್ಯಾತ್ಮದ ಗಂಧವೂ ಬೆರೆತು,
ಪುಣ್ಯ ಕ್ಷೇತ್ರವನ್ನಾಗಿಸಿದ ಪವಿತ್ರ ಜಲ....
#GouSwarga
RS 🚩🚩🚩
ಮೋದಿ ಜಿ ಅಭಿಮಾನಿ(ಕರ್ಣ)
संत-प्रकाश निषाद77
Rani
Kamat Maayi


Prajna #GouSwarga Murali Bhat savitha arjuna Srividya Krishnanand 🇮🇳 Keshava Chandra Kombraje PrajnaHegde_Muroor Vinayashankara CH Chaya Hegde Chandan Shastri Chinmaya Bhat vijetha mv BJP PMO India Prabhu Bhamla Chavan Narendra Singh Tomar R. Ashoka (ಆರ್. ಅಶೋಕ) B.C Nagesh Ravi Subramanya L. A | ರವಿ ಸುಬ್ರಮಣ್ಯ ಎಲ್. ಎ Uday B. Garudachar Shivaram Hebbar Vedavyas Kamath Chakravarty Sulibele Mahesh Vikram Hegde 🇮🇳 TV Vikrama Post Card Vishva Hindu Parishad -VHP RSS Samvada Rashtradharma Rohith Chakrathirtha Vishweshwar Bhat Vijayavani BJP Karnataka Narendra Modi B.S.Yediyurappa Harish Poonja Sanjeeva Matandoor Angara S Rajesh Naik U Tejasvi Surya Nalinkumar Kateel सनातनी कन्या ✿🇮🇳 13.
ಅದೋ.....! 'ಗೋ ಪದ'ಗಳು....
ಗೋವುಗಳ ನಯನ ಸೌಖ್ಯ ಹಾಗೂ ಶ್ರವಣ ಸೌಖ್ಯಗಳಿಗಾಗಿಯೇ ಮೀಸಲಾಗಿರುವ ಸತ್ಸಂಗ ವೇದಿಕೆಗಳಿವು....
ಇದರಿಂದ ನಮ್ಮ ಕಣ್ಣುಗಳಿಗೂ ತಂಪು....ಕಿವಿಗಳಿಗೂ ಇಂಪು...
#GouSwarga
@Singhjyoti
प्रेम से बोलो जय माता दी 🙏🌷
Manisha Shukla
भारत बचाओ आंदोलन
ವಿಘ್ನೇಶ್ವರ
श्री अमित जोशी जी
Abhishek Tiwari ❄️




#ಬಾಲಪ್ರತಿಭೆ ದಕ್ಷಿಣ ಬೆಂಗಳೂರು ಮಂಡಲಾಂತರ್ಗತ ಜಯಪ್ರಕಾಶ ವಲಯದ ಶ್ರೀಮತಿ ಪ್ರಶಾಂತಿ ಹಾಗೂ ಶ್ರೀ ವೆಂಕಟರಾಜ ಇವರ ಸುಪುತ್ರಿ ಕು| ಅನ್ವಿತಾ ಭಟ್ ಈ ದಿನ #ರಾಮಪದ ದಲ್ಲಿ ಗಾಯನ ಸೇವೆ ನಡೆಸಿ ಶ್ರೀರಾಮ ಹಾಗೂ ಶ್ರೀ ರಾಘವೇಶ್ವರ ಭಾರತೀ ಶ್ರೀ ದವರ ಅನುಗ್ರಹಕ್ಕೆ ಪಾತ್ರಳಾದಳು.


ಮಾನ್ಯ ಯಡಿಯೂರಪ್ಪನವರೇ,
ಸರಕಾರ ರಚನೆಯ ಹೊಸ್ತಿಲಲ್ಲಿದೀರಿ.. ಅಭಿನಂದನೆಗಳು!
ಸಂಪೂರ್ಣ ಗೋವಂಶಹತ್ಯಾ ನಿಷೇಧ ತಮ್ಮ ಸರಕಾರದ ಮೊದಲ ನಿರ್ಧಾರವಾಗಲಿ!
B.S.Yediyurappa
You are about to form a government on your own, Congratulations!!
What better way to start the innings than bringing a complete ban on cow slaughter!


ಶ್ರೀ ರಾಘವೇಶ್ವರ ಭಾರತೀ ಶ್ರೀ 'ಕಾಲ ಹೀಗೇ ಇರದು! ಸತ್ಯಮೇವ ಜಯತಿ ನಾನೃತಮ್!'-- ಗುರುನುಡಿ! ಗುರುನುಡಿಗೆ ಎರೆಉಂಟೇ? ತಲೆಗೆರೆದ ನೀರು ಕಾಲಿಗೆ ಬರಲೇಬೇಕು! ಉಪ್ಪುತಿಂದ ಮೇಲೆ ನೀರು ಕುಡಿಯಲೇಬೇಕು!
#ಮಾಡಿದ್ದುಣ್ಣೋ_ಮಹಾರಾಯ

ಮಾಡಿದ ಪಾಪವು ಕೂಡಲೇ ಫಲ ಕೊಡದು; ಆದರೆ ಕೊಡದಿರದು!
ಕಾಲಚಕ್ರವು ಉರುಳಿ ಮರಳುವಾಗ ಒಂದು ದಿನ ಅದು ಪಾಪಕರ್ತೃವಿನ ಬೇರುಗಳನ್ನೇ ಕಡಿದೊಗೆಯುವುದು!
#ಮಾಡಿದ್ದುಣ್ಣೋ_ಮಹಾರಾಯ


'ವಂದೇ ಗೋ ಮಾತರಂ'
*ದೇಸಿ ಗೋರಕ್ಷಣೆಯ ಸಪ್ತಸೂತ್ರಗಳು*
'ಸಪ್ತಸೂತ್ರ #7 : ಗೋಹತ್ಯೆಯನ್ನು ನಿಷೇಧಿಸಲು ಅಭಯಾಕ್ಷರಕ್ಕೆ ಸಹಿ ಮಾಡಿ'
ಕನ್ನಡದ ಪ್ರಸಿದ್ಧ ಚಲನಚಿತ್ರ ನಟರಾದ ಶ್ರೀ ಅಜಯ ರಾವ್ ಅವರು ಶ್ರೀಮಠದ ಗವ್ಯೋತ್ಪನ್ನಗಳ ರಾಯಭಾರಿಯಾಗಲು ಮುಂದೆ ಬಂದಿದ್ದಲ್ಲದೆ, ಅಭಯಾಕ್ಷರಕ್ಕೆ ಸಹಿ ಮಾಡಿದ್ದಾರೆ.
#ProtectWithPen


ಆರಕ್ಷಕರು ಇದೀಗ ಗೋರಕ್ಷಕರು! ನಿವೃತ್ತ ಪೊಲೀಸ್ ವರಿಷ್ಠಾಧಿರಿಗಳಾದ ಶ್ರೀ ಶಂಕರ ಬಿದರಿಯವರಿಂದ ಗೋಜೀವಕ್ಕೆ ಶುಭ ತರುವ #ಅಭಯಾಕ್ಷರ . #ProtectWithPen
ಶ್ರೀ ರಾಘವೇಶ್ವರ ಭಾರತೀ ಶ್ರೀ
Sri RamachandrapuraMatha 🕉️
