Ganesh K S(@Ganeshupadhya2) 's Twitter Profileg
Ganesh K S

@Ganeshupadhya2

ID:4323270193

calendar_today22-11-2015 13:01:19

878 Tweets

469 Followers

198 Following

Ganesh K S(@Ganeshupadhya2) 's Twitter Profile Photo

Ayodhya symbolizes the heart of a human. What would the situation be if the heart did not function properly or faced an attack? It reflects what our country went through.

account_circle
Ganesh K S(@Ganeshupadhya2) 's Twitter Profile Photo

The significance of re-consecration of Rama temple is that of implanting the heart into a human body. ~ Jagadguru Shankaracharya Srisri Raghaveshwara Bharathi Mahaswamiji, Sri Ramachandrapura Matha.

account_circle
Ganesh K S(@Ganeshupadhya2) 's Twitter Profile Photo

SriSamsthana will be participating in the Praanaprathishthapana of Rama temple, Ayodhya to bring Rama from Ayodhya to Moolamatha of Ashoke.

account_circle
Ganesh K S(@Ganeshupadhya2) 's Twitter Profile Photo

ಪ್ರತಿವರ್ಷವೂ ಈ ಶುಭ ದಿನದ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಒಂದು ಕುಟುಂಬವನ್ನು ಆಯ್ಕೆ ಮಾಡಿ, ಆ ಕುಟುಂಬಕ್ಕೆ ಶ್ರೀಮಠದಿಂದ ಎಲ್ಲ ರೀತಿಯ ಸಹಕಾರವನ್ನು ಕೊಡುವಂತಹ ಒಂದು ವಿಶಿಷ್ಟ 'ಜೀವನ ದಾನ' ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ.
Sri RamachandrapuraMatha 🕉️


ಪ್ರತಿವರ್ಷವೂ ಈ ಶುಭ ದಿನದ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಒಂದು ಕುಟುಂಬವನ್ನು ಆಯ್ಕೆ ಮಾಡಿ, ಆ ಕುಟುಂಬಕ್ಕೆ ಶ್ರೀಮಠದಿಂದ ಎಲ್ಲ ರೀತಿಯ ಸಹಕಾರವನ್ನು ಕೊಡುವಂತಹ ಒಂದು ವಿಶಿಷ್ಟ 'ಜೀವನ ದಾನ' ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ. @ShankaraPeetha #SriRamachandrapuraMatha #ಸನ್ಯಾಸಗ್ರಹಣದಿನ #ದೀಕ್ಷಾದಿನ
account_circle
Ganesh K S(@Ganeshupadhya2) 's Twitter Profile Photo

ಶ್ರೀಸಂಸ್ಥಾನದವರ ಸಂನ್ಯಾಸಗ್ರಹಣದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ- ದ ಈ ಬಾರಿಯ ಫಲಾನುಭವಿಗಳು:
ಹೊಸನಗರದ ಪುರಪ್ಪೆಮನೆಯ ವನಜಾಕ್ಷಿಯವರು.
ಶ್ರೀ ರಾಘವೇಶ್ವರ ಭಾರತೀ ಶ್ರೀ
Sri RamachandrapuraMatha 🕉️


ಶ್ರೀಸಂಸ್ಥಾನದವರ ಸಂನ್ಯಾಸಗ್ರಹಣದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ- #ಜೀವನದಾನ ದ ಈ ಬಾರಿಯ ಫಲಾನುಭವಿಗಳು: ಹೊಸನಗರದ ಪುರಪ್ಪೆಮನೆಯ ವನಜಾಕ್ಷಿಯವರು. @srisamsthana @ShankaraPeetha #SriRamachandrapuraMatha #ಸನ್ಯಾಸಗ್ರಹಣದಿನ #ದೀಕ್ಷಾದಿನ
account_circle
Ganesh K S(@Ganeshupadhya2) 's Twitter Profile Photo

ವಿಶ್ವದ ಏಕೈಕ ಅವಿಚ್ಛಿನ್ನ ಪರಂಪರೆಯ ಜಗದ್ಗುರು ಶಂಕರಾಚಾರ್ಯ ಪೀಠವಾದ ಶ್ರೀರಾಮಚಂದ್ರಾಪುರಮಠದ 36 ನೇ ಯತಿವರೇಣ್ಯರಾಗಿ 1994 ರಲ್ಲಿ ಶ್ರೀ ರಾಘವೇಶ್ವರ ಭಾರತೀ ಶ್ರೀ ಅವರು ಸನ್ಯಾಸ ದೀಕ್ಷೆಯನ್ನು ಪಡೆದಂತಹ ಶುಭ ದಿನ ಇಂದು.
Sri RamachandrapuraMatha 🕉️


ವಿಶ್ವದ ಏಕೈಕ ಅವಿಚ್ಛಿನ್ನ ಪರಂಪರೆಯ ಜಗದ್ಗುರು ಶಂಕರಾಚಾರ್ಯ ಪೀಠವಾದ ಶ್ರೀರಾಮಚಂದ್ರಾಪುರಮಠದ 36 ನೇ ಯತಿವರೇಣ್ಯರಾಗಿ 1994 ರಲ್ಲಿ @SriSamsthana ಅವರು ಸನ್ಯಾಸ ದೀಕ್ಷೆಯನ್ನು ಪಡೆದಂತಹ ಶುಭ ದಿನ ಇಂದು. @ShankaraPeetha #SriRamachandrapuraMatha #ಸನ್ಯಾಸಗ್ರಹಣದಿನ #ದೀಕ್ಷಾದಿನ
account_circle
Ganesh K S(@Ganeshupadhya2) 's Twitter Profile Photo

Narendra Modi: ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ: ಮಾ. 25ರ ಸಂಪೂರ್ಣ ವಿವರ ಇಲ್ಲಿದೆ btvkannada.com/Metro-News4

account_circle
Ganesh K S(@Ganeshupadhya2) 's Twitter Profile Photo

3. 13-01-2023 ರಂದು ನಡೆದ ರಾಜ್ಯಮಟ್ಟದ ಗೋಪಾಲಗೌರವ ಪ್ರಶಸ್ತಿ ಪ್ರದಾನ ಸಮಾರಂಭ. ಗೋಸೇವೆ ಸಲ್ಲಿಸುತ್ತಿರುವ ಶ್ರೇಷ್ಠರು 'ಗೋಪಾಲಗೌರವ' ಪ್ರಶಸ್ತಿ ಭಾಜನರಾದವರು.

3. 13-01-2023 ರಂದು ನಡೆದ ರಾಜ್ಯಮಟ್ಟದ ಗೋಪಾಲಗೌರವ ಪ್ರಶಸ್ತಿ ಪ್ರದಾನ ಸಮಾರಂಭ. ಗೋಸೇವೆ ಸಲ್ಲಿಸುತ್ತಿರುವ ಶ್ರೇಷ್ಠರು 'ಗೋಪಾಲಗೌರವ' ಪ್ರಶಸ್ತಿ ಭಾಜನರಾದವರು. #Goudina #GouSwarga
account_circle
Ganesh K S(@Ganeshupadhya2) 's Twitter Profile Photo

I am facing serious issue with Jio mobile Network, I have given enough complaint, No use. I stay in heart of the Bangalore, Pin code 560001, and 560003. No outgoing and incoming, No SMS
Tina Ambani Reliance Jio Mukesh Ambani

account_circle
Ganesh K S(@Ganeshupadhya2) 's Twitter Profile Photo

ಗುರುವೆಂದರೆ ಪೂರ್ಣತೆ. ಚಂದ್ರನ ತಂಪು. ತಾಪಹಾರಕನೂ ಸಂತಾಪಹಾರಕನೂ ಹೌದು.
ಗುರುವಿನ ಹೃದಯ ಸಾಗರದಂತೆ ವಿಶಾಲ. ಆಳ, ವಿಸ್ತಾರಗಳು ಅಳತೆಗೆ ನಿಲುಕದ್ದು.
ಗುರು ಪಾಪವನ್ನೂ, ಅಶುಭವನ್ನೂ ತಾನು ಜೀರ್ಣ ಮಾಡಿಕೊಂಡು, ಒಳಿತನ್ನೂ, ಶುಭವನ್ನೂ ನೂರು-ಸಾವಿರ-ಲಕ್ಷ ಪಾಲಾಗಿ ಹೆಚ್ಚಿಸಿ ನಮ್ಮ ಬದುಕನ್ನು ಸಮೃದ್ಧಗೊಳಿಸುವನು.

ಗುರುವೆಂದರೆ ಪೂರ್ಣತೆ. ಚಂದ್ರನ ತಂಪು. ತಾಪಹಾರಕನೂ ಸಂತಾಪಹಾರಕನೂ ಹೌದು. ಗುರುವಿನ ಹೃದಯ ಸಾಗರದಂತೆ ವಿಶಾಲ. ಆಳ, ವಿಸ್ತಾರಗಳು ಅಳತೆಗೆ ನಿಲುಕದ್ದು. ಗುರು ಪಾಪವನ್ನೂ, ಅಶುಭವನ್ನೂ ತಾನು ಜೀರ್ಣ ಮಾಡಿಕೊಂಡು, ಒಳಿತನ್ನೂ, ಶುಭವನ್ನೂ ನೂರು-ಸಾವಿರ-ಲಕ್ಷ ಪಾಲಾಗಿ ಹೆಚ್ಚಿಸಿ ನಮ್ಮ ಬದುಕನ್ನು ಸಮೃದ್ಧಗೊಳಿಸುವನು. #GuruPoornima #GuruPurnim
account_circle
Ganesh K S(@Ganeshupadhya2) 's Twitter Profile Photo

The Divine Presence of 'Guru' in Gurukula!
'Gurukula Chaturmasya' of Paramapoojya ಶ್ರೀ ರಾಘವೇಶ್ವರ ಭಾರತೀ ಶ್ರೀ will be held from Ashada Purnima to Bhadrapada Purnima of Shubhakruth Samvatsara(13/07/22 - 10/09/22)
in the premises of Gurukulas, Ashoke, Gokarna.
Sri RamachandrapuraMatha 🕉️

The Divine Presence of 'Guru' in Gurukula! 'Gurukula Chaturmasya' of Paramapoojya @SriSamsthana will be held from Ashada Purnima to Bhadrapada Purnima of Shubhakruth Samvatsara(13/07/22 - 10/09/22) in the premises of #VVV Gurukulas, Ashoke, Gokarna. @ShankaraPeetha #Chaturmasya
account_circle
Ganesh K S(@Ganeshupadhya2) 's Twitter Profile Photo

ಗುರುಕುಲದಲ್ಲಿ ಕುಲಗುರು ಸನ್ನಿಧಿ!

ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀ ದವರ 'ಗುರುಕುಲ ಚಾತುರ್ಮಾಸ್ಯ'ವು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ಪರಿಸರದಲ್ಲಿ ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆಯವರೆಗೆ ದಿ. 13/07/22 ರಿಂದ 10/09/22 ರವರೆಗೆ ನೆರವೇರಲಿದೆ.
Sri RamachandrapuraMatha 🕉️

ಗುರುಕುಲದಲ್ಲಿ ಕುಲಗುರು ಸನ್ನಿಧಿ! ಪರಮಪೂಜ್ಯ @SriSamsthana ದವರ 'ಗುರುಕುಲ ಚಾತುರ್ಮಾಸ್ಯ'ವು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ಪರಿಸರದಲ್ಲಿ ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆಯವರೆಗೆ ದಿ. 13/07/22 ರಿಂದ 10/09/22 ರವರೆಗೆ ನೆರವೇರಲಿದೆ. @ShankaraPeetha #Chaturmasya
account_circle
Ganesh K S(@Ganeshupadhya2) 's Twitter Profile Photo

ಶ್ರೀರಾಮಚಂದ್ರಾಪುರಮಠದ ಶ್ರೀಗಳು ಪ್ರತಿ ವರ್ಷ ಒಂದು ವಿಶಿಷ್ಟ ಯೋಜನೆಯನ್ನು ಕೇಂದ್ರೀಕರಿಸಿ ಚಾತುರ್ಮಾಸ್ಯ ವ್ರತವನ್ನಾಚರಿಸುತ್ತಾರೆ.

ಶುಭಕೃತ್ ಸಂವತ್ಸರ ವಿಶೇಷ: ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀ ದವರು ತಮ್ಮ 29 ನೇ ಚಾತುರ್ಮಾಸ್ಯವನ್ನು 'ಗುರುಕುಲ ಚಾತುರ್ಮಾಸ್ಯ' ಎಂಬ ಅಭಿದಾನದಿಂದ ಸಂಕಲ್ಪಿಸಿದ್ದಾರೆ.

ಶ್ರೀರಾಮಚಂದ್ರಾಪುರಮಠದ ಶ್ರೀಗಳು ಪ್ರತಿ ವರ್ಷ ಒಂದು ವಿಶಿಷ್ಟ ಯೋಜನೆಯನ್ನು ಕೇಂದ್ರೀಕರಿಸಿ ಚಾತುರ್ಮಾಸ್ಯ ವ್ರತವನ್ನಾಚರಿಸುತ್ತಾರೆ. ಶುಭಕೃತ್ ಸಂವತ್ಸರ ವಿಶೇಷ: ಪರಮಪೂಜ್ಯ @srisamsthana ದವರು ತಮ್ಮ 29 ನೇ ಚಾತುರ್ಮಾಸ್ಯವನ್ನು 'ಗುರುಕುಲ ಚಾತುರ್ಮಾಸ್ಯ' ಎಂಬ ಅಭಿದಾನದಿಂದ ಸಂಕಲ್ಪಿಸಿದ್ದಾರೆ.
account_circle