DivyaMadhu(@Divyas2009) 's Twitter Profileg
DivyaMadhu

@Divyas2009

ID:4883861024

calendar_today09-02-2016 16:34:09

10,7K Tweets

551 Followers

236 Following

ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

'ಗುರುವೇ, ಮನವನ್ನು ನಿಯಂತ್ರಿಸಲು ನನ್ನಿಂದಾಗದು; ನಿನ್ನಡಿಗೆ ಅದು ಬಾರದು; ಕೃಪೆ ಮಾಡಿ ಅದು ಹೋದಲ್ಲಿ ನೀನೇ ಬಾರೆಯಾ?' - ಎನ್ನುವ ಅನನ್ಯ ಪ್ರಾರ್ಥನೆ ಇರಲಿ.

ಮಾತೃವಾತ್ಸಲ್ಯದಿ ಗುರು ಕರುಣೆದೋರುವ!


account_circle
VSBhat #Havyaka(@VSB_87) 's Twitter Profile Photo

DGP KARNATAKA Kolkata Police
We gave a missing complaint on Saturday on 16th June and we didn't receive any update. Please inform Nagara police to work on priority. His life in threat please do needful attached acknowledgement also.
shivamoga women police

@DgpKarnataka @KolkataPolice We gave a missing complaint on Saturday on 16th June and we didn't receive any update. Please inform Nagara police to work on priority. His life in threat please do needful attached acknowledgement also. @Smgwomenps
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಕೊಪ್ಪಲು(ಕೆರೇಕೊಪ್ಪ) ಪ್ರದೇಶದಲ್ಲಿ ಸರಸ್ವತೀವನ-ಸಂಜೀವಿನಿವನ-ದೇವದಾರುವನ ನಿರ್ಮಾಣದ ವೃಕ್ಷಾರೋಪಣ ಕಾರ್ಯಕ್ರಮವನ್ನು ಶ್ರೀಸಂಸ್ಥಾನದವರು ತಮ್ಮ ಅಮೃತಹಸ್ತಗಳಿಂದ ನೆರವೇರಿಸಿ ದಿವ್ಯಸಾನ್ನಿಧ್ಯವನ್ನು ಕರುಣಿಸಿದರು.

16-06-2023

ಕೊಪ್ಪಲು(ಕೆರೇಕೊಪ್ಪ) ಪ್ರದೇಶದಲ್ಲಿ ಸರಸ್ವತೀವನ-ಸಂಜೀವಿನಿವನ-ದೇವದಾರುವನ ನಿರ್ಮಾಣದ ವೃಕ್ಷಾರೋಪಣ ಕಾರ್ಯಕ್ರಮವನ್ನು ಶ್ರೀಸಂಸ್ಥಾನದವರು ತಮ್ಮ ಅಮೃತಹಸ್ತಗಳಿಂದ ನೆರವೇರಿಸಿ ದಿವ್ಯಸಾನ್ನಿಧ್ಯವನ್ನು ಕರುಣಿಸಿದರು. 16-06-2023
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸಂಸ್ಥಾನದವರ ಸಂನ್ಯಾಸಗ್ರಹಣ ದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ -

ಈ ಬಾರಿಯ ಜೀವನದಾನದ ಫಲಾನುಭವಿಗಳು:
ಹೊಸನಗರದ ಪುರಪ್ಪೆಮನೆಯ ವನಜಾಕ್ಷಿಯವರು

ಶ್ರೀಸಂಸ್ಥಾನದವರ ಸಂನ್ಯಾಸಗ್ರಹಣ ದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ - #ಜೀವನದಾನ ಈ ಬಾರಿಯ ಜೀವನದಾನದ ಫಲಾನುಭವಿಗಳು: ಹೊಸನಗರದ ಪುರಪ್ಪೆಮನೆಯ ವನಜಾಕ್ಷಿಯವರು
account_circle
Spoorthi(@mespoorthim) 's Twitter Profile Photo

Chaithra Bhat Ganesh K S Divya Bharathi Pooja Bhat K @ChandanShastrii Archana N Vinayashankara CH #GouSwarga अनु ಪುಣ್ಯಾತ್ಮ Chinmaya Bhat Mahesh Vikram Hegde 🇮🇳 TV Vikrama RSS Vishva Hindu Parishad -VHP VHP Karnataka Samvada Vijayavani Asianet Suvarna News PublicTV Udayavani ಶ್ರೀ ರಾಘವೇಶ್ವರ ಭಾರತೀ ಶ್ರೀ Verified BBC News (UK) Yogeshwar Dutt Vijayendra Yediyurappa Akshay Kumar Narendra Modi Mahanandi Gouloka Cristiano Ronaldo V Vishnugupta VishwaVidyaPeetham ||卐|| Vishweshwar Bhat Kahale News Post Card Girish Alva Tejasvi Surya Vishweshwar Hegde Kageri Araga Jnanendra 11. ಸುಯೋಗ್ಯ ಶಿಕ್ಷಣದಿಂದ ಮಾತ್ರ ಸ್ವಸ್ಥ ಹಾಗೂ ಸಮರ್ಥ ಜಗತ್ತಿನ ನಿರ್ಮಾಣ ಸಾಧ್ಯ. ಭಾರತದ ಪ್ರಾಚೀನ ಮತ್ತು ಆಧುನಿಕ ಶಿಕ್ಷಣ ಕ್ರಮದ ಅವಿನಾಪ್ರಕಾರದ ಸಂಯೋಜನೆಯಿಂದ ಇದನ್ನು ಆವಿರ್ಭವಿಸುವ ಕನಸು ಹೊತ್ತ @srisamsthanaದವರ ಕನಸಿನಂತೆ ಅಶೋಕೆಯಲ್ಲಿ ವಿನೂತನವಾದ V ಕಾರ್ಯಾರಂಭಿಸಿತು.

@ChaithraBhat4 @Ganeshupadhya2 @divya98o @PoojaBhatK0208 @ChandanShastrii @ArchanaNedle @Vinayashankara @ananya31samudh1 @poorna_hegde @chinmayabhat07 @mvmeet @tv_vikrama @RSSorg @VHPDigital @karvhp @Samvadatweets @VVani4U @AsianetNewsSN @publictvnews @udayavani_web @SriSamsthana @verified @BBCNews @DuttYogi @BYVijayendra @akshaykumar @narendramodi @MahanandiGoulok @Cristiano @VVV @VishnuguptaVV @VishweshwarBhat @NewsKahale @postcard_news @girishalva @Tejasvi_Surya @kageri250 @JnanendraAraga 11. ಸುಯೋಗ್ಯ ಶಿಕ್ಷಣದಿಂದ ಮಾತ್ರ ಸ್ವಸ್ಥ ಹಾಗೂ ಸಮರ್ಥ ಜಗತ್ತಿನ ನಿರ್ಮಾಣ ಸಾಧ್ಯ. ಭಾರತದ ಪ್ರಾಚೀನ ಮತ್ತು ಆಧುನಿಕ ಶಿಕ್ಷಣ ಕ್ರಮದ ಅವಿನಾಪ್ರಕಾರದ ಸಂಯೋಜನೆಯಿಂದ ಇದನ್ನು ಆವಿರ್ಭವಿಸುವ ಕನಸು ಹೊತ್ತ @srisamsthanaದವರ ಕನಸಿನಂತೆ ಅಶೋಕೆಯಲ್ಲಿ ವಿನೂತನವಾದ @VVV ಕಾರ್ಯಾರಂಭಿಸಿತು. #sevasoudha #Vishnugupta_Vishwavidyapeetha
account_circle
Soumya(@soumyapermukha) 's Twitter Profile Photo

Vidya S #GouSwarga DivyaMadhu Vaidehi M Prajna Hegde Ankitha Neerpaje Poorna Hegde SRPM #Gou Sandhya 🇮🇳 Anoosha Bhat Vanishree Sharma Apple.Neh Bhagyashree Bhat Puttur vijetha mv Spoorthi Chaithra Bhat Ganesh K S Divya Bharathi Pooja Bhat K @ChandanShastrii Archana N Vinayashankara CH #GouSwarga अनु ಪುಣ್ಯಾತ್ಮ Chinmaya Bhat Mahesh Vikram Hegde 🇮🇳 TV Vikrama RSS Vishva Hindu Parishad -VHP VHP Karnataka Samvada Vijayavani Asianet Suvarna News PublicTV Udayavani ಶ್ರೀ ರಾಘವೇಶ್ವರ ಭಾರತೀ ಶ್ರೀ Verified BBC News (UK) Yogeshwar Dutt Vijayendra Yediyurappa Akshay Kumar Narendra Modi Mahanandi Gouloka Cristiano Ronaldo V Vishnugupta VishwaVidyaPeetham ||卐|| Vishweshwar Bhat Kahale News Vishweshwar Hegde Kageri Pramod Madhwaraj 24. ಸೇವಾಸೌಧ ಸಮರ್ಪಣೆ ಕಾರ್ಯಕ್ರಮದಲ್ಲಿ ತಿರುವನಂತಪುರ ಅನಂತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಪಟ್ಟೇರಿ ಹಾಗು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ K S Gurumurthy, ಗೋವಾ ಶಾಸಕ Krishna V. Salkar, ಪಶ್ಚಿಮಘಟ್ಟ ಕಾರ್ಯಪಡೆಯ ಗೋವಿಂದ ನಾಯ್ಕ ಮತ್ತಿತರರು ಭಾಗವಹಿಸಿದ್ದರು.

@ShankariVidya @Divyas2009 @VaidehiM6 @PrajnaHegde14 @anki_neerpaje @poornakapasi @sandhya_laxmi @bhat_anoosha @vshri_3 @AppleNeh @PutturBhat @bhaava_chetana @mespoorthim @ChaithraBhat4 @Ganeshupadhya2 @divya98o @PoojaBhatK0208 @ChandanShastrii @ArchanaNedle @Vinayashankara @ananya31samudh1 @poorna_hegde @chinmayabhat07 @mvmeet @tv_vikrama @RSSorg @VHPDigital @karvhp @Samvadatweets @VVani4U @AsianetNewsSN @publictvnews @udayavani_web @SriSamsthana @verified @BBCNews @DuttYogi @BYVijayendra @akshaykumar @narendramodi @MahanandiGoulok @Cristiano @VVV @VishnuguptaVV @VishweshwarBhat @NewsKahale @kageri250 @PMadhwaraj 24. ಸೇವಾಸೌಧ ಸಮರ್ಪಣೆ ಕಾರ್ಯಕ್ರಮದಲ್ಲಿ ತಿರುವನಂತಪುರ ಅನಂತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಪಟ್ಟೇರಿ ಹಾಗು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ @KSGBJP, ಗೋವಾ ಶಾಸಕ @DajiSalkar, ಪಶ್ಚಿಮಘಟ್ಟ ಕಾರ್ಯಪಡೆಯ ಗೋವಿಂದ ನಾಯ್ಕ ಮತ್ತಿತರರು ಭಾಗವಹಿಸಿದ್ದರು. #sevasoudha #Vishnugupta_Vishwavidyapeetha
account_circle
Gajanana Hegde(@gajananaHegde70) 's Twitter Profile Photo
ಪುಣ್ಯಾತ್ಮ(@poorna_hegde) 's Twitter Profile Photo

Chinmaya Bhat Mahesh Vikram Hegde 🇮🇳 TV Vikrama RSS Vishva Hindu Parishad -VHP VHP Karnataka Samvada Vijayavani Asianet Suvarna News PublicTV Udayavani ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀ ದವರು ಲೋಕಹಿತಕ್ಕಾಗಿ ಸ್ವಯಂ ನಡೆಸುವ ಮೂಲ ರಾಮಾಯಣದ ನಿತ್ಯ ಪಾರಾಯಣದ ಪರಿಸಮಾಪ್ತಿಯ ಪವಿತ್ರ ಕಾರ್ಯವೇ ಸಾಮ್ರಾಜ್ಯ ಪಟ್ಟಾಭಿಷೇಕ.

@chinmayabhat07 @mvmeet @tv_vikrama @RSSorg @VHPDigital @karvhp @Samvadatweets @VVani4U @AsianetNewsSN @publictvnews @udayavani_web ಪರಮಪೂಜ್ಯ @SriSamsthana ದವರು ಲೋಕಹಿತಕ್ಕಾಗಿ ಸ್ವಯಂ ನಡೆಸುವ ಮೂಲ ರಾಮಾಯಣದ ನಿತ್ಯ ಪಾರಾಯಣದ ಪರಿಸಮಾಪ್ತಿಯ ಪವಿತ್ರ ಕಾರ್ಯವೇ ಸಾಮ್ರಾಜ್ಯ ಪಟ್ಟಾಭಿಷೇಕ. #sevasoudha #Vishnugupta_Vishwavidyapeetha
account_circle
Chinmaya Bhat(@chinmayabhat07) 's Twitter Profile Photo

1. ಗೋಕರ್ಣದ ಅಶೋಕೆಯಲ್ಲಿ ನಡೆದ ಸೇವಾಸೌಧದ ಸಮರ್ಪಣಾ ಸಮಾರಂಭದ ಸಂದರ್ಭದ ವಿಶೇಷ ಕಾರ್ಯಕ್ರಮಗಳು. ದಿನಾಂಕ 26-01-2023ರಂದು ಶ್ರೀಕರಾರ್ಚಿತ ಶ್ರೀರಾಮದೇವರ ಶ್ರೀಸನ್ನಿಧಿಗೆ ಸಾಮ್ರಾಜ್ಯಪಟ್ಟಾಭಿಷೇಕ ನಡೆಯಿತು.

1. ಗೋಕರ್ಣದ ಅಶೋಕೆಯಲ್ಲಿ ನಡೆದ ಸೇವಾಸೌಧದ ಸಮರ್ಪಣಾ ಸಮಾರಂಭದ ಸಂದರ್ಭದ ವಿಶೇಷ ಕಾರ್ಯಕ್ರಮಗಳು. ದಿನಾಂಕ 26-01-2023ರಂದು ಶ್ರೀಕರಾರ್ಚಿತ ಶ್ರೀರಾಮದೇವರ ಶ್ರೀಸನ್ನಿಧಿಗೆ ಸಾಮ್ರಾಜ್ಯಪಟ್ಟಾಭಿಷೇಕ ನಡೆಯಿತು. #sevasoudha #Vishnugupta_Vishwavidyapeetha
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಭಾರತೀಯ ಜ್ಞಾನಪರಂಪರೆಯ ಪ್ರಸರಣಕ್ಕೆ ಕಟಿಬದ್ಧವಾಗಿದ್ದವರು ಪೂಜ್ಯ ಸಿದ್ದೇಶ್ವರ ಸ್ವಾಮಿಗಳು. ಬಿಳಿಯ ಬಟ್ಟೆಯುಟ್ಟು, ವೈರಾಗ್ಯಪರರಾಗಿ, ಶುದ್ಧ ಸಾತ್ತ್ವಿಕ ಜೀವನ ನಡೆಸಿದವರು; ಸಂನ್ಯಾಸದ ಅಕಿಂಚನತ್ವವನ್ನು ಅಳವಡಿಸಿಕೊಂಡಿದ್ದವರು!

ಪೂಜ್ಯರ ಜೀವನ-ಉಪದೇಶಗಳು ಲೋಕಕ್ಕೆ ದಾರಿದೀಪ; ಜನರು ಆ ಬೆಳಕಿನಲ್ಲಿ ಜೀವನವನ್ನು ಉಜ್ಜೀವನಗೊಳಿಸಿಕೊಳ್ಳಬೇಕಿದೆ!

ಭಾರತೀಯ ಜ್ಞಾನಪರಂಪರೆಯ ಪ್ರಸರಣಕ್ಕೆ ಕಟಿಬದ್ಧವಾಗಿದ್ದವರು ಪೂಜ್ಯ ಸಿದ್ದೇಶ್ವರ ಸ್ವಾಮಿಗಳು. ಬಿಳಿಯ ಬಟ್ಟೆಯುಟ್ಟು, ವೈರಾಗ್ಯಪರರಾಗಿ, ಶುದ್ಧ ಸಾತ್ತ್ವಿಕ ಜೀವನ ನಡೆಸಿದವರು; ಸಂನ್ಯಾಸದ ಅಕಿಂಚನತ್ವವನ್ನು ಅಳವಡಿಸಿಕೊಂಡಿದ್ದವರು! ಪೂಜ್ಯರ ಜೀವನ-ಉಪದೇಶಗಳು ಲೋಕಕ್ಕೆ ದಾರಿದೀಪ; ಜನರು ಆ ಬೆಳಕಿನಲ್ಲಿ ಜೀವನವನ್ನು ಉಜ್ಜೀವನಗೊಳಿಸಿಕೊಳ್ಳಬೇಕಿದೆ!
account_circle