ಪುಣ್ಯಾತ್ಮ(@poorna_hegde) 's Twitter Profileg
ಪುಣ್ಯಾತ್ಮ

@poorna_hegde

ID:4825197992

calendar_today28-01-2016 11:12:54

4,7K Tweets

378 Followers

346 Following

With SriSamsthana(@WithSriSri) 's Twitter Profile Photo

ಕರ್ಣಾಟಕ ಬ್ಯಾಂಕಿನ ಶತಮಾನೋತ್ಸವ ಸಂಭ್ರಮದಲ್ಲಿ ರಾಮಚಂದ್ರಾಪುರ ಶ್ರೀ

ಮಂಗಳೂರಿನ ಕೇಂದ್ರ ಕಛೇರಿಗೆ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಭೇಟಿ ನೀಡಿ; ಆಶೀರ್ವದಿಸಿದರು. 🙏🏻✨

account_circle
Ankitha Neerpaje(@anki_neerpaje) 's Twitter Profile Photo

1. ಸದ್ಗುಣ ಸಂಪನ್ನ ವ್ಯಕ್ತಿತ್ವದೆಡೆಗೆ ಪ್ರೀತಿಪೂರ್ವಕವಾಗಿ, ತಾನಾಗಿಯೇ ಬರುವ ದಾಸ್ಯಭಾವವು ಶ್ರೇಷ್ಠವಾದುದು.
- @srisamsthana

1. ಸದ್ಗುಣ ಸಂಪನ್ನ ವ್ಯಕ್ತಿತ್ವದೆಡೆಗೆ ಪ್ರೀತಿಪೂರ್ವಕವಾಗಿ, ತಾನಾಗಿಯೇ ಬರುವ ದಾಸ್ಯಭಾವವು ಶ್ರೇಷ್ಠವಾದುದು. - @srisamsthana #srisookti
account_circle
ಪುಣ್ಯಾತ್ಮ(@poorna_hegde) 's Twitter Profile Photo

ಸದ್ಗುಣ ಸಂಪನ್ನ ವ್ಯಕ್ತಿತ್ವದೆಡೆಗೆ ಪ್ರೀತಿಪೂರ್ವಕವಾಗಿ, ತಾನಾಗಿಯೇ ಬರುವ ದಾಸ್ಯಭಾವವು ಶ್ರೇಷ್ಠವಾದುದು.
- @srisamsthana

account_circle
Ankitha Neerpaje(@anki_neerpaje) 's Twitter Profile Photo

2. ಪ್ರೀತಿಯಿಂದ ಏರ್ಪಟ್ಟರೆ ಅದು ಸಂಬಂಧ; ಭೀತಿಯಿಂದ ಏರ್ಪಟ್ಟರೆ ಅದು ನಿರ್ಬಂಧ.
~ @srisamsthana

2. ಪ್ರೀತಿಯಿಂದ ಏರ್ಪಟ್ಟರೆ ಅದು ಸಂಬಂಧ; ಭೀತಿಯಿಂದ ಏರ್ಪಟ್ಟರೆ ಅದು ನಿರ್ಬಂಧ. ~ @srisamsthana #srisookti
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ:
ಗೋವಿಂದ ಭಟ್ ಕಜೆಹಿತ್ತಿಲು ಮತ್ತು ಕುಟುಂಬದವರಿಂದ ಶ್ರೀಗುರುಭಿಕ್ಷಾ ಸೇವೆ ಹಾಗೂ ಸ್ವರ್ಣಪಾದುಕಾಪೂಜೆ

06-02-2024
07-02-2024

ಶ್ರೀಸವಾರಿ ~ ಶ್ರೀಮೊಕ್ಕಾಂ: ಗೋವಿಂದ ಭಟ್ ಕಜೆಹಿತ್ತಿಲು ಮತ್ತು ಕುಟುಂಬದವರಿಂದ ಶ್ರೀಗುರುಭಿಕ್ಷಾ ಸೇವೆ ಹಾಗೂ ಸ್ವರ್ಣಪಾದುಕಾಪೂಜೆ 06-02-2024 07-02-2024
account_circle
ARUNA SHYAM ⚖️(@ShyamAruna) 's Twitter Profile Photo

ಸತತ ಎರಡು ದಿನಗಳಕಾಲ ಜೀವನದಿಗಳ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಯುವಾಬ್ರಿಗೇಡ್ ಮತ್ತು‌ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತರು ಲೋಡುಗಟ್ಟಲೆ ಕಸವನ್ನು ಹೊರತೆಗೆದು ನಡೆಸಿದ ಟಿ.‌ನರಸೀಪುರದ ಕಾವೇರಿ, ಕಪಿಲಾ ಮತ್ತು ಸ್ಫಟಿಕಾ ನದಿಗಳ ಸಂಗಮಆರತಿ ಪುಣ್ಯಕಾರ್ಯದಲ್ಲಿ ನಾವೆಲ್ಲ ಸಾಕ್ಷಿಯಾದೆವು…ಯುವಕರು ಹಮ್ಮಿಕೊಂಡ ಸಮಾಜಮುಖಿ ಕಾರ್ಯದಲ್ಲಿ…

ಸತತ ಎರಡು ದಿನಗಳಕಾಲ ಜೀವನದಿಗಳ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಯುವಾಬ್ರಿಗೇಡ್ ಮತ್ತು‌ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತರು ಲೋಡುಗಟ್ಟಲೆ ಕಸವನ್ನು ಹೊರತೆಗೆದು ನಡೆಸಿದ ಟಿ.‌ನರಸೀಪುರದ ಕಾವೇರಿ, ಕಪಿಲಾ ಮತ್ತು ಸ್ಫಟಿಕಾ ನದಿಗಳ ಸಂಗಮಆರತಿ ಪುಣ್ಯಕಾರ್ಯದಲ್ಲಿ ನಾವೆಲ್ಲ ಸಾಕ್ಷಿಯಾದೆವು…ಯುವಕರು ಹಮ್ಮಿಕೊಂಡ ಸಮಾಜಮುಖಿ ಕಾರ್ಯದಲ್ಲಿ…
account_circle
Vishnugupta VishwaVidyaPeetham ||卐||(@VishnuguptaVV) 's Twitter Profile Photo

ಅಯೋಧ್ಯಾ ಫೌಂಡೇಶನ್ ಆಯೋಜಿಸಿದ್ದ 'ವರ್ಲ್ಡ್ ರಾಮಾಯಣ ಚಾಂಪಿಯನ್ ಶಿಪ್' ಪರೀಕ್ಷೆಯಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್'ನ ಪರಂಪರಾ ಗುರುಕುಲದ ಮಕ್ಕಳಿಬ್ಬರು ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸುವ ಮೂಲಕ ಗುರುಕುಲಕ್ಕೆ ಕೀರ್ತಿ ತಂದಿರುತ್ತಾರೆ.


ಅಯೋಧ್ಯಾ ಫೌಂಡೇಶನ್ ಆಯೋಜಿಸಿದ್ದ 'ವರ್ಲ್ಡ್ ರಾಮಾಯಣ ಚಾಂಪಿಯನ್ ಶಿಪ್' ಪರೀಕ್ಷೆಯಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್'ನ ಪರಂಪರಾ ಗುರುಕುಲದ ಮಕ್ಕಳಿಬ್ಬರು ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸುವ ಮೂಲಕ ಗುರುಕುಲಕ್ಕೆ ಕೀರ್ತಿ ತಂದಿರುತ್ತಾರೆ. #Ramayanam #Worldramayanachampionship #Championship
account_circle
Akshatha Bhat | ಅಕ್ಷತಾ ಭಟ್ 🇮🇳(@AkshathaBhatTP) 's Twitter Profile Photo

Manjunath Hegde | ಮಂಜುನಾಥ ಹೆಗಡೆ Sunitha Sandesha Ankitha Neerpaje Prajna Hegde Vijeta mv Chaithra Bhat Madhukeshwara Anitha MN 🇮🇳 DivyaMadhu Krishnanand 🇮🇳 Vaidehi M Poorna Hegde SRPM Swasthik. P🇮🇳 ಪುಣ್ಯಾತ್ಮ Spoorthi #Gou Sandhya 🇮🇳 Srividya Chinmaya Bhat Ganesh K S Divya Bharathi Vishva Hindu Parishad -VHP Ayodhya Darshan Ayodhya Manthan RaghaveshwaraBharati Hindu Youth Alert VHP Karnataka Vishweshwar Bhat Udayavani Asianet Suvarna News Sri RamachandrapuraMatha 🕉️ Girish Alva Vidya Lakshmi 🇮🇳 Kiran Kumar S ಶ್ರೀ ರಾಘವೇಶ್ವರ ಭಾರತೀ ಶ್ರೀ #SayNo2Leather RKHegde Kallabbe (मोदी का परिवार) Srilakshmi Eruvakki Vijeesh CTK ॐ ( മോദിയുടെ കുടുംബം ) 🇮🇳 🚩🕉️ Abhishek Delampady Shri Ram Janmbhoomi Teerth Kshetra Hindu Temples of India (HTI) Har Dil Ayodhya @visit_rammandir Ram Mandir #RamMandirCommunity 💯FB Veeraj (Modi Ka Parivar) Samvada Republic Kannada B.S.Yediyurappa (Modi Ka Parivar) RSS Vrushanka Bhat is the soul of Bharat; is the heart of Bharat. Bharat had the heart failure when it was destroyed 500 years ago. is the reinstatement of heart & soul of Bharat. This implies to all such temples which are destroyed.

-ಶ್ರೀ ರಾಘವೇಶ್ವರ ಭಾರತೀ ಶ್ರೀ

account_circle
Girish Alva(@girishalva) 's Twitter Profile Photo

This one Ram Mandir is motivating lakhs of Mandirs across the nation. Prabhu Shri Ram's memory is awakening the entire nation. It's a very rare moment in our civilization.

- Jagadguru Shankaracharya SriSri Raghaveshwara Bharati Mahaswamiji with Republic Kannada in RamJanmaBhumi.

account_circle
Poorna Hegde SRPM(@poornakapasi) 's Twitter Profile Photo
Swasthik. P🇮🇳(@madavuswasthik) 's Twitter Profile Photo
Sunitha Sandesha(@suni_krishna) 's Twitter Profile Photo