Yuva Brigade(@yuva_brigade) 's Twitter Profileg
Yuva Brigade

@yuva_brigade

Official Twitter handle of Yuva Brigade.

Yuva Brigade - Billion Minds, One Ambition!!
#VishwaguruBharath

ID:714043100960653312

linkhttp://www.yuvabrigade.net calendar_today27-03-2016 10:55:16

10,5K Tweets

39,4K Followers

67 Following

Yuva Brigade(@yuva_brigade) 's Twitter Profile Photo

ನೀವು ನಾಯಕರಾದರೆ ನೀವು ಮಾಡುವ ಕೆಲಸಗಳಿಂದ ಅನುಯಾಯಿಗಳ ಎದೆ ಬೀಗುವಂತಿರಬೇಕು, ಕುಗ್ಗಿ ಹೋಗಬಾರದು.

ನೀವು ನಾಯಕರಾದರೆ ನೀವು ಮಾಡುವ ಕೆಲಸಗಳಿಂದ ಅನುಯಾಯಿಗಳ ಎದೆ ಬೀಗುವಂತಿರಬೇಕು, ಕುಗ್ಗಿ ಹೋಗಬಾರದು. #KohiNoor
account_circle
Yuva Brigade(@yuva_brigade) 's Twitter Profile Photo

ಹಾಳಾಗಿರುವ ಹಣ್ಣು ತುಂಬಿರುವ ಬುಟ್ಟಿಯಲ್ಲಿ ನಿಮಗೆ ಬೇಕಾದ ಹಣ್ಣನ್ನು ಕಷ್ಟಪಟ್ಟು ಆಯ್ದುಕೊಳ್ಳೋದನ್ನ ಮತದಾನ ಎನ್ನಬಹುದೇನೋ?

ಹಾಳಾಗಿರುವ ಹಣ್ಣು ತುಂಬಿರುವ ಬುಟ್ಟಿಯಲ್ಲಿ ನಿಮಗೆ ಬೇಕಾದ ಹಣ್ಣನ್ನು ಕಷ್ಟಪಟ್ಟು ಆಯ್ದುಕೊಳ್ಳೋದನ್ನ ಮತದಾನ ಎನ್ನಬಹುದೇನೋ? #KohiNoor
account_circle
Yuva Brigade(@yuva_brigade) 's Twitter Profile Photo

ಭ್ರಷ್ಟಾಚಾರ-ವ್ಯಭಿಚಾರಗಳೆನ್ನುವ ಚೆಂಡು ಒಮ್ಮೆ ಉರುಳಲು ಆರಂಭಿಸಿದರೆ ವೇಗ ಹೆಚ್ಚುತ್ತಲೇ ಹೋಗುವುದು ಹೊರತು ಕಡಿಮೆಯಾಗಲಾರದು!

ಭ್ರಷ್ಟಾಚಾರ-ವ್ಯಭಿಚಾರಗಳೆನ್ನುವ ಚೆಂಡು ಒಮ್ಮೆ ಉರುಳಲು ಆರಂಭಿಸಿದರೆ ವೇಗ ಹೆಚ್ಚುತ್ತಲೇ ಹೋಗುವುದು ಹೊರತು ಕಡಿಮೆಯಾಗಲಾರದು! #KohiNoor
account_circle
Yuva Brigade(@yuva_brigade) 's Twitter Profile Photo

ಒಬ್ಬನಲ್ಲಿ ಶಕ್ತಿ ಇದೆ ನಿಜ ಆದರೆ ಎಲ್ಲರೂ ಒಟ್ಟುಗೂಡಿದಾಗ ಉತ್ಪತ್ತಿಯಾಗುವ ಶಕ್ತಿ ಪರಮಾಣು ಬಾಂಬಿಗಿಂತ ಹೆಚ್ಚಿನದ್ದು.

ಒಬ್ಬನಲ್ಲಿ ಶಕ್ತಿ ಇದೆ ನಿಜ ಆದರೆ ಎಲ್ಲರೂ ಒಟ್ಟುಗೂಡಿದಾಗ ಉತ್ಪತ್ತಿಯಾಗುವ ಶಕ್ತಿ ಪರಮಾಣು ಬಾಂಬಿಗಿಂತ ಹೆಚ್ಚಿನದ್ದು. #KohiNoor
account_circle
Yuva Brigade(@yuva_brigade) 's Twitter Profile Photo

ಮತ್ತೊಬ್ಬರಿಗೆ ತೊಂದರೆಯಾದಾಗ ಪ್ರತಿಭಟಿಸದಿದ್ದರೆ, ನಿಮ್ಮ ಬುಡಕ್ಕೇ ಬಂದಾಗ ಜೊತೆಗೆ ನಿಲ್ಲುವವರು ಯಾರೂ ಇರಲಾರರು!

ಮತ್ತೊಬ್ಬರಿಗೆ ತೊಂದರೆಯಾದಾಗ ಪ್ರತಿಭಟಿಸದಿದ್ದರೆ, ನಿಮ್ಮ ಬುಡಕ್ಕೇ ಬಂದಾಗ ಜೊತೆಗೆ ನಿಲ್ಲುವವರು ಯಾರೂ ಇರಲಾರರು! #KohiNoor
account_circle
Yuva Brigade(@yuva_brigade) 's Twitter Profile Photo

ಕನಸು ನನಸು ಮಾಡಿಕೊಳ್ಳುವುದು ಕಷ್ಟವೆನಿಸಿದರೆ ಕನಸನ್ನು ಚಿಕ್ಕದು ಮಾಡಿಕೊಳ್ಳಬೇಡಿ; ಪ್ರಯತ್ನ ಹೆಚ್ಚು ಮಾಡಿ!

ಕನಸು ನನಸು ಮಾಡಿಕೊಳ್ಳುವುದು ಕಷ್ಟವೆನಿಸಿದರೆ ಕನಸನ್ನು ಚಿಕ್ಕದು ಮಾಡಿಕೊಳ್ಳಬೇಡಿ; ಪ್ರಯತ್ನ ಹೆಚ್ಚು ಮಾಡಿ! #KohiNoor
account_circle
Yuva Brigade(@yuva_brigade) 's Twitter Profile Photo

ಸೋತವರಿಗೆ ಅನುಭವ ಸಿಗುತ್ತೆ, ಮುಂದಿನ ಗೆಲುವನ್ನು ಜೀರ್ಣಿಸಿಕೊಳ್ಳುತ್ತಾರೆ.
ಮೊದಲಬಾರಿಗೇ ಗೆದ್ದವರು ತಲೆಗೇರಿಸಿಕೊಳ್ಳುತ್ತಾರೆ. ಎಡವಿ ಬೀಳುತ್ತಾರೆ.

ಸೋತವರಿಗೆ ಅನುಭವ ಸಿಗುತ್ತೆ, ಮುಂದಿನ ಗೆಲುವನ್ನು ಜೀರ್ಣಿಸಿಕೊಳ್ಳುತ್ತಾರೆ. ಮೊದಲಬಾರಿಗೇ ಗೆದ್ದವರು ತಲೆಗೇರಿಸಿಕೊಳ್ಳುತ್ತಾರೆ. ಎಡವಿ ಬೀಳುತ್ತಾರೆ. #KohiNoor
account_circle
Yuva Brigade(@yuva_brigade) 's Twitter Profile Photo

ಮನಸ್ಸು ವಿಚಿತ್ರ. ನೀವು ಬೇಡ ಅಂದಿದ್ದನ್ನು ಹೆಚ್ಚು ಬಯಸುತ್ತದೆ. ಬೇಕು ಅಂದಿದ್ದನ್ನು ಸಿಗದಂತೆ ಮಾಡುತ್ತದೆ!

ಮನಸ್ಸು ವಿಚಿತ್ರ. ನೀವು ಬೇಡ ಅಂದಿದ್ದನ್ನು ಹೆಚ್ಚು ಬಯಸುತ್ತದೆ. ಬೇಕು ಅಂದಿದ್ದನ್ನು ಸಿಗದಂತೆ ಮಾಡುತ್ತದೆ! #KohiNoor
account_circle
Yuva Brigade(@yuva_brigade) 's Twitter Profile Photo

ಗುರಿಯೆಡೆಗೆ ಮುಂದೆ ಸಾಗುತ್ತಿರುವವರೆಗೆ ನಿಮ್ಮ ವೇಗದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.

ಗುರಿಯೆಡೆಗೆ ಮುಂದೆ ಸಾಗುತ್ತಿರುವವರೆಗೆ ನಿಮ್ಮ ವೇಗದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. #KohiNoor
account_circle
Yuva Brigade(@yuva_brigade) 's Twitter Profile Photo

ಸಮಯ ಇಲ್ಲ ಅನ್ನೋರಿಗೂ ಉಪಯೋಗವಿಲ್ಲದ ಕೆಲಸ ಮಾಡಲಿಕ್ಕೆ ಬೇಕಾದಷ್ಟು ಸಮಯ ಇರುತ್ತೆ!

ಸಮಯ ಇಲ್ಲ ಅನ್ನೋರಿಗೂ ಉಪಯೋಗವಿಲ್ಲದ ಕೆಲಸ ಮಾಡಲಿಕ್ಕೆ ಬೇಕಾದಷ್ಟು ಸಮಯ ಇರುತ್ತೆ! #KohiNoor
account_circle
Yuva Brigade(@yuva_brigade) 's Twitter Profile Photo

ಪರ್ವತದ ಮೇಲೇ ಕೂತರೂ ರಣಹದ್ದುವಿಗೆ ಕೆಳಗೆ ಬಿದ್ದ ಹೆಣದ್ದೇ ಚಿಂತೆ. ಕೆಲವು ವ್ಯಕ್ತಿಗಳೂ ಹಾಗೇ ಇರುತ್ತಾರೆ. ಹುಷಾರು!

ಪರ್ವತದ ಮೇಲೇ ಕೂತರೂ ರಣಹದ್ದುವಿಗೆ ಕೆಳಗೆ ಬಿದ್ದ ಹೆಣದ್ದೇ ಚಿಂತೆ. ಕೆಲವು ವ್ಯಕ್ತಿಗಳೂ ಹಾಗೇ ಇರುತ್ತಾರೆ. ಹುಷಾರು! #KohiNoor
account_circle
Yuva Brigade(@yuva_brigade) 's Twitter Profile Photo

ಸ್ವಾರ್ಥಿಯಾದವ ಬದುಕಿದ್ದಾಗಲೇ ಸತ್ತಂತಿರುತ್ತಾನೆ,
ನಿಸ್ವಾರ್ಥಿಯಾದವ ಸತ್ತನಂತರವೂ ಬದುಕಿರುತ್ತಾನೆ!

ಸ್ವಾರ್ಥಿಯಾದವ ಬದುಕಿದ್ದಾಗಲೇ ಸತ್ತಂತಿರುತ್ತಾನೆ, ನಿಸ್ವಾರ್ಥಿಯಾದವ ಸತ್ತನಂತರವೂ ಬದುಕಿರುತ್ತಾನೆ! #KohiNoor
account_circle
Yuva Brigade(@yuva_brigade) 's Twitter Profile Photo

ರಾಜಕಾರಣಿಗಳು ಬಾಳೆಹಣ್ಣಿನಂತೆ. ಮೊದಲು ಹಸಿರಾಗಿರುತ್ತಾರೆ ಕ್ರಮೇಣ ಹಳದಿಯಾಗುತ್ತಾರೆ ಕೊನೆಗೆ ಮೇಲ್ನೋಟಕ್ಕಷ್ಟೇ ಬಾಳೆಹಣ್ಣು ಮತ್ತು ಒಳಗೆ ಮೆತ್ತಗಾಗಿ ಬೇರೆಯೇ ಆಗಿಬಿಟ್ಟಿರುತ್ತಾರೆ!

ರಾಜಕಾರಣಿಗಳು ಬಾಳೆಹಣ್ಣಿನಂತೆ. ಮೊದಲು ಹಸಿರಾಗಿರುತ್ತಾರೆ ಕ್ರಮೇಣ ಹಳದಿಯಾಗುತ್ತಾರೆ ಕೊನೆಗೆ ಮೇಲ್ನೋಟಕ್ಕಷ್ಟೇ ಬಾಳೆಹಣ್ಣು ಮತ್ತು ಒಳಗೆ ಮೆತ್ತಗಾಗಿ ಬೇರೆಯೇ ಆಗಿಬಿಟ್ಟಿರುತ್ತಾರೆ! #KohiNoor
account_circle
Yuva Brigade(@yuva_brigade) 's Twitter Profile Photo

ಅಗತ್ಯವಿದ್ದಾಗ ನಿಮ್ಮನ್ನು ಹೆಗಲ ಮೇಲೆ ಕೂರಿಸಿಕೊಳ್ಳುತ್ತಾರೆ. ಮತ್ತು ಕೆಲಸ ತೀರಿದಾಗ ನಿಮ್ಮ ಜುಟ್ಟನ್ನು ಕೈಲಿ ಹಿಡಿಯುತ್ತಾರೆ. ಅಂಥವರೊಂದಿಗೆ ಹುಷಾರಾಗಿರಿ!

ಅಗತ್ಯವಿದ್ದಾಗ ನಿಮ್ಮನ್ನು ಹೆಗಲ ಮೇಲೆ ಕೂರಿಸಿಕೊಳ್ಳುತ್ತಾರೆ. ಮತ್ತು ಕೆಲಸ ತೀರಿದಾಗ ನಿಮ್ಮ ಜುಟ್ಟನ್ನು ಕೈಲಿ ಹಿಡಿಯುತ್ತಾರೆ. ಅಂಥವರೊಂದಿಗೆ ಹುಷಾರಾಗಿರಿ! #KohiNoor
account_circle
Yuva Brigade(@yuva_brigade) 's Twitter Profile Photo

ಎಲ್ಲ ಹಾರಕ್ಕೂ ಕುತ್ತಿಗೆ ಕೊಡಬೇಡಿ. ಪ್ರತಿಸಲವೂ ಸನ್ಮಾನವನ್ನೇ ಮಾಡುತ್ತಾರೆಂದೆನಿಲ್ಲ, ಕಡಿಯುವ ಮುನ್ನ ಕುರಿಗೂ ಹಾರ ಹಾಕುತ್ತಾರೆ!

ಎಲ್ಲ ಹಾರಕ್ಕೂ ಕುತ್ತಿಗೆ ಕೊಡಬೇಡಿ. ಪ್ರತಿಸಲವೂ ಸನ್ಮಾನವನ್ನೇ ಮಾಡುತ್ತಾರೆಂದೆನಿಲ್ಲ, ಕಡಿಯುವ ಮುನ್ನ ಕುರಿಗೂ ಹಾರ ಹಾಕುತ್ತಾರೆ! #KohiNoor
account_circle
Yuva Brigade(@yuva_brigade) 's Twitter Profile Photo

ಯಾವುದನ್ನು ಕಾಪಾಡಲು ಬೀಗ ಹಾಕಬೇಕಿಲ್ಲವೋ ಅಂಥದ್ದನ್ನು ಹೆಚ್ಚು ಗಳಿಸಲು ಯತ್ನಿಸಿ.

ಯಾವುದನ್ನು ಕಾಪಾಡಲು ಬೀಗ ಹಾಕಬೇಕಿಲ್ಲವೋ ಅಂಥದ್ದನ್ನು ಹೆಚ್ಚು ಗಳಿಸಲು ಯತ್ನಿಸಿ. #KohiNoor
account_circle
Yuva Brigade(@yuva_brigade) 's Twitter Profile Photo

ಇತರರ ಕುರಿತು ನಿಮ್ಮ ಬಳಿ ಚಾಡಿ ಹೇಳುವವರು ನಿಮ್ಮ ಕುರಿತಂತೆ ಬೇರೆಯವರ ಬಳಿಯೂ ಹಾಗೆಯೆ ಮಾತಾಡಿರುತ್ತಾರೆ. ನೆನಪಿರಲಿ.

ಇತರರ ಕುರಿತು ನಿಮ್ಮ ಬಳಿ ಚಾಡಿ ಹೇಳುವವರು ನಿಮ್ಮ ಕುರಿತಂತೆ ಬೇರೆಯವರ ಬಳಿಯೂ ಹಾಗೆಯೆ ಮಾತಾಡಿರುತ್ತಾರೆ. ನೆನಪಿರಲಿ. #KohiNoor
account_circle