Vaidehi M (@vaidehim6) 's Twitter Profile
Vaidehi M

@vaidehim6

proper Hindu:: Proud to be Indian :: Disciples of @SriSamsthana and Saibaba :: Student .

ID: 1198271926877048837

calendar_today23-11-2019 16:08:07

93 Tweet

28 Takipçi

48 Takip Edilen

Vaidehi M (@vaidehim6) 's Twitter Profile Photo

ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀ ಅವರು" ಜೀವಿಯ ಜೀವನದ ಹಿತಸಾಧನೆಗೆ ಅನುಗ್ರಹಿಸಿದ ಮಹಾಕಾರ್ಯವಿದು. ಅಂತಹ #ಶಂಕರಪಂಚಮಿ ಯ ಮಹಾಮಂಗಲ ನಮ್ಮೆಲ್ಲರಿಗಾಗಿ ತೆರೆದುಕೊಳ್ಳುತ್ತಿದೆ. ತಾವು ಪಾಲ್ಗೊಂಡು ಪುನೀತರಾಗಬೇಕೆಂದು ವಿನಂತಿಸುತ್ತೇವೆ. Sri RamachandrapuraMatha 🕉️ #ShankaraPanchami

ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀ ಅವರು"
ಜೀವಿಯ ಜೀವನದ ಹಿತಸಾಧನೆಗೆ ಅನುಗ್ರಹಿಸಿದ ಮಹಾಕಾರ್ಯವಿದು. ಅಂತಹ #ಶಂಕರಪಂಚಮಿ ಯ ಮಹಾಮಂಗಲ ನಮ್ಮೆಲ್ಲರಿಗಾಗಿ ತೆರೆದುಕೊಳ್ಳುತ್ತಿದೆ. ತಾವು ಪಾಲ್ಗೊಂಡು ಪುನೀತರಾಗಬೇಕೆಂದು ವಿನಂತಿಸುತ್ತೇವೆ.
Sri RamachandrapuraMatha 🕉️
#ShankaraPanchami
Vaidehi M (@vaidehim6) 's Twitter Profile Photo

Admissions Open!! The admission process for the academic year 2023-24 for 1st year PUC (Commerce & Science) is open at Vishnugupta VishwaVidyaPeetham ||卐||, which is established for the preservation, promotion & research of the heritage knowledge and art forms. #Vishnugupta_Vishwavidyapeetha

Admissions Open!!

The admission process for the academic year 2023-24 for 1st year PUC (Commerce & Science) is open at Vishnugupta VishwaVidyaPeetham ||卐||, which is established for the preservation, promotion & research of the heritage knowledge and art forms.

#Vishnugupta_Vishwavidyapeetha
Vaidehi M (@vaidehim6) 's Twitter Profile Photo

ಶ್ರೀರಾಮಚಂದ್ರಾಪುರಮಠದ ಗೋಫಲ ಟ್ರಸ್ಟ್'ನಿಂದ ರಾಜ್ಯದ ವಿವಿಧ ಗೋಶಾಲೆಗಳಿಗೆ ಸುಮಾರು ₹16.85 ಲಕ್ಷ ದೇಣಿಗೆಯ ಮೂಲಕ ಸಹಾಯಹಸ್ತ ನೀಡಲಾಯಿತು. #CowProtection #desicow #saveindigenouscow #gouproducts

ಶ್ರೀರಾಮಚಂದ್ರಾಪುರಮಠದ ಗೋಫಲ ಟ್ರಸ್ಟ್'ನಿಂದ ರಾಜ್ಯದ ವಿವಿಧ ಗೋಶಾಲೆಗಳಿಗೆ ಸುಮಾರು ₹16.85 ಲಕ್ಷ ದೇಣಿಗೆಯ ಮೂಲಕ ಸಹಾಯಹಸ್ತ ನೀಡಲಾಯಿತು.
#CowProtection
#desicow
#saveindigenouscow
#gouproducts
Sri RamachandrapuraMatha 🕉️ (@shankarapeetha) 's Twitter Profile Photo

ರಾಮಯಾನ ~ ಮಹಾರಾಷ್ಟ್ರದಿಂದ ಮುಂದುವರೆದು ಜಬಲ್ಪುರಕ್ಕೆ... RaamYaan ~ Proceeding from Maharashtra to Jabalpur 18-01-2024 #RamMandir #Ramlalla #RaamYaan #Ayodhya #IndiaAwaitsRamMandir #JaiShriRam

Chaithra Bhat (@chaithrabhat4) 's Twitter Profile Photo

After a prolonged period of 500 years, on 22nd January the programme of Shri Rama's pranapratishtha is going to be held with great grandeur in Ayodhya. It is a dream come true for all Bharathiyas. #RamMandir #Ramlalla #RaamYaan #Ayodhya #IndiaAwaitsRamMandir #JaiShriRam

After a prolonged period of 500 years, on 22nd January the programme of Shri Rama's pranapratishtha is going to be held with great grandeur in Ayodhya. It is a dream come true for all Bharathiyas.
#RamMandir
#Ramlalla
#RaamYaan
#Ayodhya
#IndiaAwaitsRamMandir
#JaiShriRam
Akshatha Bhat | ಅಕ್ಷತಾ ಭಟ್ 🇮🇳 (@akshathabhattp) 's Twitter Profile Photo
Vaidehi M (@vaidehim6) 's Twitter Profile Photo

ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ 'ಶಂಕರ ಪಂಚಮಿ'ಯ ಶುಭ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಅಕ್ಷರಲಕ್ಷ ಗಾಯತ್ರೀ ಜಪಮಹಾಯಜ್ಞ ಹಾಗೂ ಶತರುದ್ರಹವನಗಳು ಸಂಪನ್ನವಾದವು. 🙏 Gouswarga Sri RamachandrapuraMatha 🕉️ #goswarga #shankara_panchami

ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ 'ಶಂಕರ ಪಂಚಮಿ'ಯ ಶುಭ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಅಕ್ಷರಲಕ್ಷ ಗಾಯತ್ರೀ ಜಪಮಹಾಯಜ್ಞ ಹಾಗೂ ಶತರುದ್ರಹವನಗಳು ಸಂಪನ್ನವಾದವು. 🙏
Gouswarga Sri RamachandrapuraMatha 🕉️
#goswarga #shankara_panchami