Shivaraj C Beedimani
@vkbeedimanis
Vijaya Karnataka Daily, Senior Journalist
ID: 898983557141479424
19-08-2017 19:02:37
2,2K Tweet
908 Followers
921 Following
#ವಿಕರಜತಸಂಭ್ರಮ #VkSilverJubilee #VkRajathaSambhrama #ವಿಜಯಕರ್ನಾಟಕ #Vijaykarnataka ವಿಜಯ ಕರ್ನಾಟಕ ದಿನಪತ್ರಿಕೆಗೆ 25ನೇ ವರ್ಷದ ಹರಯ, ಈ ಸುದೀರ್ಘ ಪಯಣಕ್ಕೆ ನಿಮ್ಮದೊಂದು ಹಾರೈಕೆ ಇರಲಿ... vijaykarnataka VK Editor sadananda yalanadumanju
#ವಿಕರಜತಸಂಭ್ರಮ #VkSilverJubilee #VkRajathaSambhrama #ವಿಜಯಕರ್ನಾಟಕ #Vijaykarnataka vijaykarnataka VK Editor sadananda Yathi Raju H K yalanadumanju [email protected] Karnataka Congress BJP Davangere vkbrand
#ವಿಕರಜತಸಂಭ್ರಮ #VkSilverJubilee #VkRajathaSambhrama #ವಿಜಯಕರ್ನಾಟಕ #Vijaykarnataka vijaykarnataka VK Editor sadananda Rajeeva C J Yathi Raju H K ahobalapathy Davanagere District Police Davanagere Congress | ದಾವಣಗೆರೆ ಕಾಂಗ್ರೆಸ್ BJP Davangere Shivaraja.S
ಜ.10ರ ಬುಧವಾರ ದಾವಣಗೆರೆಯಲ್ಲಿ 6ನೇ ವರ್ಷದ ಸೂಪರ್ ಸ್ಟಾರ್ ರೈತ 2023-24ರ ಪ್ರಶಸ್ತಿ ಪುರಸ್ಕಾರ ಸಮಾರಂಭ. ಎಲ್ಲರಿಗೂ ಆತ್ಮೀಯ ಸ್ವಾಗತ.. VK Editor sadananda ಚೀ ಜ ರಾಜೀವ yalanadumanju Yathi Raju H K CM of Karnataka VK Super Star Raitha #ಸೂಪರ್ಸ್ಟಾರ್ ರೈತ2021 Davanagere District Police karuna jeeva kalyana trust Davangere. Advaith Davangere Deputy Director of Boilers Davangere
Karnataka water# ಗ್ರಾಮೀಣ ಕರ್ನಾಟಕ ಗಂಭೀರ, ರಾಜ್ಯದ 7247 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಆಪತ್ತು VK Editor Sudarshan Channangihalli Rajeeva C J sadananda Yalanadu Manju VK CM of Karnataka Siddaramaiah BJP Davangere Ravi C T 🇮🇳 ರವಿ ಸಿ ಟಿ
KarnatakaGP# ಗ್ರಾಪಂಗೂ ಕೇಂದ್ರದ ದುಡ್ಡಿಲ್ಲ ಆರ್ಥಿಕ ಬಿಕ್ಕಟ್ಟಿನಲ್ಲಿ ರಾಜ್ಯದ 6 ಸಾವಿರ ಪಂಚಾಯಿತಿಗಳು, ಗ್ರಾಮ ಸ್ವರಾಜ್ಯ ಆಡಳಿತ ನಿರ್ವಹಣೆ ಸವಾಲು. VK Editor Sudarshan Channangihalli Rajeeva C J sadananda [email protected] Priyank Kharge / ಪ್ರಿಯಾಂಕ್ ಖರ್ಗೆ CM of Karnataka Siddaramaiah BJP Davangere Ravi C T 🇮🇳 ರವಿ ಸಿ ಟಿ
Cricket# ಮಾರ್ಚ್ 22ರಿಂದ ಐಪಿಎಲ್ ಕ್ರಿಕೆಟ್ ಸರಣಿ ಆರಂಭವಾಗುತ್ತದೆ. ಆಗ ನಡೆಯುವ ಕ್ರಿಕೆಟ್ ಬೆಟ್ಟಿಂಗ್ ಹಾವಳಿಯ ಕುರಿತು ಮುಂಜಾಗ್ರತೆ ವಹಿಸಬೇಕಾದ ಕುರಿತು ವಿಕ ಲೇಖನ. VK Editor Sudarshan Channangihalli Rajeeva C J sadananda VKvishnukumar Gener ICC Cricket World Cup BCCI
ನಮ್ಮ ಪ್ರಶ್ನೆ ನಿಮ್ಮ ಉತ್ತರ ! ಚುನಾವಣೆ ಹಾಗೂ ಸಮಕಾಲೀನ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ವಿಕದ ಜನಮತ ಪ್ರಶ್ನೆಗಳಿಗೆ ಉತ್ತರಿಸಿ vijaykarnataka #ವಿಕಜನಮತಹಬ್ಬ
MPElection// 18ನೇ ಲೋಕಸಭೆ ಚುನಾವಣೆಗೆ ಬಣ್ಣದ ಲೋಕದವರ ಸ್ಪರ್ಧೆಯಿಲ್ಲ.. ಸಿನಿ ಸ್ಟಾರ್ ಗಳ ರಂಗಿಲ್ಲದ ಚುನಾವಣಾ ಕಣ ಇಂದಿನ ವಿಕದಲ್ಲಿ .. VK Editor Sudarshan Channangihalli Rajeeva C J sadananda Yalanadu Manju VK CM of Karnataka Sumalatha Ambareesh 🇮🇳 ಸುಮಲತಾ ಅಂಬರೀಶ್ DK Shivakumar Ramya/Divya Spandana Sandalwood Loka Kannada film Industry vkbrand
#ToorDal 16 ಲಕ್ಷ ಹೆಕ್ಟೇರ್ ತೊಗರಿ ಬೆಳೆಗೆ ಕರ್ನಾಟಕ ಗುರಿ, ಈ ಭಾರಿ ಮುಂಗಾರಿಗೆ ತೊಗರಿ ಬೆಳೆ ವಿಸ್ತರಣೆಗೆ ಯೋಜನೆ.. VK Editor Sudarshan Channangihalli Rajeeva C J sadananda Yalanadu Manju VK CM of Karnataka DK Shivakumar National Agricultural Statistics Service Karnataka Congress
#Nreg ಖಾತ್ರಿ ಉದ್ಯೋಗಕ್ಕೆ ಕುಸಿದ ಬೇಡಿಕೆ, ಕೃಷಿ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶ, ಇನ್ನೆರಡು ತಿಂಗಳು ಇದೆ ಸ್ಥಿತಿ..VK Editor Sudarshan Channangihalli Rajeeva C J sadananda Yalanadu Manju VK CM of Karnataka DK Shivakumar Priyank Kharge / ಪ್ರಿಯಾಂಕ್ ಖರ್ಗೆ PMO India
Healthcheekupproud# ಹೆಲ್ತ್ ಚೆಕ್ ಅಪ್ ಅಕ್ರಮ.. ಕಾರ್ಮಿಕರ ಆರೋಗ್ಯ ಪರೀಕ್ಷೆ ಹೆಸರಲ್ಲಿ ಕೋಟ್ಯಂರ ರೂ.ವಂಚನೆ. ಇಂದಿನ ವಿಕದಲ್ಲಿ ಸುದ್ದಿ.VK Editor Sudarshan Channangihalli Rajeeva C J sadananda ahobalapathy CM of Karnataka DK Shivakumar Priyank Kharge / ಪ್ರಿಯಾಂಕ್ ಖರ್ಗೆ PMO India Ministry of Labour & Employment, GoI Dr. Ravi C. T 🇮🇳 ಡಾ. ರವಿ ಸಿ. ಟಿ
ಇದು ರಾಜ್ಯದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಊರು ಕಾರಿಗನೂರು ಗ್ರಾಮದ ಎಸ್ಸಿ, ಎಸ್ಟಿ ವಸತಿಯುತ ಶಾಲೆಯ ಸ್ಥಿತಿ. ಹಾಗಾದರೆ ಬಜೆಟ್ ನಲ್ಲಿ ಘೋಷಣೆ ಮಾಡುವ ಪರಿಶಿಷ್ಟರ ಕಲ್ಯಾಣದ ದುಡ್ಡು ಏಲ್ಲಿ ಹೋಯಿತು. VK Editor Rajeeva C J sadananda Yalanadu Manju VK CM of Karnataka DK Shivakumar ಸಮಾಜ ಕಲ್ಯಾಣ ಇಲಾಖೆ Social Welfare Department R. Ashoka
ಭದ್ರಾ ಅಚ್ಚುಕಟ್ಟು ರೈತರ ಬವಣೆ, ನೀರಿದೆ ಆದರೆ ನಿರ್ವಹಣೆ ಸಮಸ್ಯೆಯಿಂದ 20 ದಿನವಾದರೂ ಅಂಚಿನ ಗದ್ದೆಗಳಿಗೆ ನೀರು ತಲುಪುತ್ತಿಲ್ಲ. ನಾಲೆ ಆಧುನಿಕರಣಕ್ಕೆ ಸರಕಾರ ಅನುದಾನ ನೀಡುವ ಜರೂರತ್ತು ಇದೆ. ಜಲಸಂಪನ್ಮೂಲ ಸಚಿವರು ರೈತರ ಸಮಸ್ಯೆಗೆ ಸ್ಪಂದಿಸಲಿ. VK Editor Sudarshan Channangihalli Rajeeva C J sadananda Yalanadu Manju VK DK Shivakumar
ವಿಜಯ ಕರ್ನಾಟಕ ಪತ್ರಿಕೆ ಪ್ರತಿವರ್ಷ ಆಯೋಜಿಸುತ್ತಿರುವ #ವಿಕಸೂಪರ್_ಸ್ಟಾರ್_ರೈತ ಕಾರ್ಯಕ್ರಮವು ನಾಡಿನ ಯುವಕರಿಗೆ ಪ್ರೇರಣಾದಾಯಿಯಾಗಿದೆ -ಸಿದ್ದರಾಮಯ್ಯ, ಮುಖ್ಯಮಂತ್ರಿ #VKSSR2025 ಬೆಂಗಳೂರು ಕಾರ್ಯಕ್ರಮದ ಸಂಪೂರ್ಣ ವರದಿ.. vijaykarnataka Deepak saluja Sudarshan Channangihalli kalicharan Rai Siddaramaiah N Cheluvarayaswamy
ಮಕ್ಕಳ ಬಿಸಿಯೂಟ ಅಪೌಷ್ಟಿಕ , ಶಾಲೆಗೆ ಪೂರೈಸುವ ಬೇಳೆ ಬೇಯದಷ್ಟು ಕಳಪೆಯಾಗಿದ್ದು, ಕಡಿಮೆ ಬೆಲೆಗಾಗಿ ಗುಣಮಟ್ಟದಲ್ಲಿ ರಾಜಿ.. ಇಂದಿನ ವಿಕದಲ್ಲಿ ಓದಿ.. VK Editor Sudarshan Channangihalli Rajeeva C J sadananda Yalanadu Manju VK CM of Karnataka DK Shivakumar BJP Karnataka PMO India Madhu S Bangarappa
ರೈತರು ಸಂಕಷ್ಟದಲ್ಲಿದ್ದಾರೆ ಎಂಬ ಕಟು ವಾಸ್ತವದ ನಡುವೆಯೂ, ಅವರಲ್ಲಿ ಒಂದಿಷ್ಟು ಮಂದಿ ಅಗಾಧ ಸಾಧನೆ ಮಾಡಿದ್ದಾರೆ ಎಂಬ ಸಿಹಿ ವಾಸ್ತವದೆಡೆಗೆ ಕಣ್ಣು ಬಿಡೋಣ. ರಾಷ್ಟ್ರೀಯ ರೈತ ದಿನದ ಅಂಗವಾಗಿ ಕನ್ನಡದ ಕೋಟಿ ರೈತರ ಯಶೋಗಾಥೆ ಕಡೆ #ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J