Davanagere Congress | ದಾವಣಗೆರೆ ಕಾಂಗ್ರೆಸ್
@incdavanagere
Offcial Account of Davanagere District Congress
fb.com/incdavanagere
fb.com/inckarnataka
ID: 912650283456462848
26-09-2017 12:09:18
2,2K Tweet
3,3K Followers
294 Following
ಹರಿಹರ ನಗರಸಭೆ ವ್ಯಾಪ್ತಿಯ ಗಂಗನಗರಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲುಗಳನ್ನು ಸ್ವೀಕರಿಸಲಾಯಿತು, ಇದೆ ಸಂಧರ್ಭದಲ್ಲಿ ಜನರ ಸಮಸ್ಯೆಗಳ ಬಗ್ಗೆ ತುರ್ತು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. Karnataka Congress D K Shivakumar, President, KPCC DK Shivakumar Dr Yathindra Siddaramaiah Siddaramaiah Harihara Congress Congress
ನಾಡಿನ ಸಮಸ್ತ ಜನತೆಗೆ ಹಾಗೂ ಹರಿಹರ ತಾಲ್ಲೂಕಿನ ಸಮಸ್ತ ಹಿಂದೂ ಬಾಂಧವರಿಗೆ ಬಸವ ಜಯಂತಿಯ ಶುಭಾಶಯಗಳು ಹಾಗೂ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು. - Ramappa S Harihara Congress Satish Jarkiholi UT Khader B Z Zameer Ahmed Khan Saleem Ahmed D K Shivakumar, President, KPCC Siddaramaiah Karnataka Congress
ಹರಿಹರದ ವಿವಿಧಡೆ ನಡೆದ ರಂಜಾನ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಮಾಜದ ಬಂಧುಗಳಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಲಾಯಿತು. Karnataka Congress D K Shivakumar, President, KPCC DK Shivakumar Harihara Congress Siddaramaiah Saleem Ahmed UT Khader B Z Zameer Ahmed Khan
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು. Karnataka Congress Harihara Congress D K Shivakumar, President, KPCC Siddaramaiah
2018ರ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ರವರಿಗೆ ಹರಿಹರ ಕ್ಷೇತ್ರದ ಬಗ್ಗೆ ಹಲವು ಮನವಿ ಮಾಡಿದರೂ ಸಹ ಅದರ ಬಗ್ಗೆ ಕಿಂಚಿತ್ತೂ ಗಮನ ಹರಿಸದವರು, ಹರಿಹರದ ತಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಮುಂದೆ ಮುಖ್ಯಮಂತ್ರಿ ಅದ್ರೆ ಅಭಿವೃದ್ಧಿ ಮಾಡುತ್ತೇನೆ ಎನ್ನುವುದು ಹಾಸ್ಯಸ್ಪದವಾಗಿದೆ.1/1
ಎರಡೆರಡು ಭಾರಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ರವರು ಹರಿಹರ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಲಿಲ್ಲ, 2018ರ ಸರ್ಕಾರದಲ್ಲಿ ಸ್ವತಃ ನಾನು ಹರಿಹರದ ಹಲವು ಯೋಜನೆಗಳ ಅನುಷ್ಠಾನದ ಬಗ್ಗೆ ಮನವಿ ಮಾಡಿದರೂ ಅದರ ಬಗ್ಗೆ ಕನಿಷ್ಠ ಕ್ರಮ ತೆಗೆದುಕೊಳ್ಳಲಿಲ್ಲ, ಇದನ್ನು ನಮ್ಮ ಹರಿಹರದ ಜನತೆ ಮರೆತಿಲ್ಲ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ರವರೇ 1/2
ಮಾನ್ಯ Siddaramaiah ರವರಿಗಿರುವ ಹರಿಹರ ಕ್ಷೇತ್ರದ ಬಗೆಗಿನ ಕಾಳಜಿಯಲ್ಲಿ ಕನಿಷ್ಠ 10% ಸಹ ಕಾಳಜಿ ನನಗೆ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ಅವರಲ್ಲಿ ಕಾಣಲಿಲ್ಲ, ಸಮ್ಮಿಶ್ರ ಸರ್ಕಾರದಲ್ಲಿ ಬೈರಾನಪದ ಯೋಜನೆ ಜಾರಿಗೆ ಹರಿಹರ ಕ್ಷೇತ್ರದ ಪ್ರತಿನಿಧಿಯಾದ ನಾನು ಹಲವು ಭಾರಿ ಮನವಿ ಮಾಡಿದರೂ ಸಹ ಯಾವುದೇ ಸ್ಪಂದನೆ ನೀಡಲಿಲ್ಲ. 1/3
ಹರಿಹರ ತಾಲ್ಲೂಕು ಕಮಲಾಪುರ ಗ್ರಾಮದಲ್ಲಿ 36ವರ್ಷದ ಬಳಿಕ ನಡೆಯುತ್ತಿರುವ ಗ್ರಾಮದೇವತೆ ಚೌಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರ Siddaramaiah ಅಭಿಮಾನಿಗಳು ಹಾಕಿರುವ 20 ಅಡಿ ಕಟೌಟ್ ಜೊತೆ ಅಪಾರ ಅಭಿಮಾನಿಗಳೊಂದಿಗೆ ಭಾಗವಹಿಸಿದ ಸಂದರ್ಭ. #ಜನಪರ #ನಾಯಕ #ಸಿದ್ದರಾಮಯ್ಯ Karnataka Congress Dr Yathindra Siddaramaiah
ಕಮಲಾಪುರದಲ್ಲಿ ಚೌಡೇಶ್ವರಿ ದೇವಿ ಜಾತ್ರೆ ಹಿನ್ನೆಲೆ, ಶಾಸಕ ರಾಮಪ್ಪ ಭೇಟಿ - ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ Karnataka Congress Siddaramaiah D K Shivakumar, President, KPCC DK Shivakumar link.public.app/ZGNaV
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ದಾವಣಗೆರೆಯಲ್ಲಿ ನಡೆದ ನವ ಸಂಕಲ್ಪ ಚಿಂತನಾ ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ. Siddaramaiah D K Shivakumar, President, KPCC DK Shivakumar Congress Karnataka Congress Harihara Congress
ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಇಂದು ಹರಿಹರ ಹಾಗೂ ಮಲೇಬೆನ್ನೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. Harihara Congress D K Shivakumar, President, KPCC DK Shivakumar Congress Rahul Gandhi Soniya Gandhi M B Patil UT Khader
ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಇಂದು ಹರಿಹರ ಹಾಗೂ ಮಲೇಬೆನ್ನೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. @ಇಂಚರಿಹರ Siddaramaiah Dr Yathindra Siddaramaiah D K Shivakumar, President, KPCC DK Shivakumar Congress Rahul Gandhi Soniya Gandhi M B Patil UT Khader
ಕೇಂದ್ರ ಸರ್ಕಾರದ "ಅಗ್ನಿಪತ್ ಯೋಜನೆ" ವಿರೋಧಿಸಿ ಹರಿಹರ ನಗರದ ಕಾಂಗ್ರೆಸ್ ಕಛೇರಿಯಿಂದ ಪಾದಯಾತ್ರೆ ಮೂಲಕ ಹರಪನಹಳ್ಳಿ ವೃತ್ತಕ್ಕೆ ತೆರಳಿ, ಕೇಂದ್ರ ಸರ್ಕಾರದ ವಿರುದ್ದ ಧರಣಿ ಸತ್ಯಾಗ್ರಹ ನಡೆಸಲಾಯಿತು. Kavitha Reddy | ಕವಿತಾ ರೆಡ್ಡಿ Dr Yathindra Siddaramaiah D K Shivakumar, President, KPCC Siddaramaiah DK Shivakumar Satish Jarkiholi Karnataka Congress
ಕೇಂದ್ರ ಸರ್ಕಾರದ "ಅಗ್ನಿಪತ್ ಯೋಜನೆ" ವಿರೋಧಿಸಿ ಹರಿಹರ ತಾಲೂಕು ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ಮೂಲಕ ಹರಪನಹಳ್ಳಿ ವೃತ್ತಕ್ಕೆ ತೆರಳಿ, ಕೇಂದ್ರ ಸರ್ಕಾರದ ವಿರುದ್ದ ಧರಣಿ ಸತ್ಯಾಗ್ರಹ ನಡೆಸಲಾಯಿತು. Kavitha Reddy | ಕವಿತಾ ರೆಡ್ಡಿ Dr Yathindra Siddaramaiah D K Shivakumar, President, KPCC Siddaramaiah DK Shivakumar Satish Jarkiholi Karnataka Congress
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲಾಯಿತು, ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಯಶವಂತ ಸಿನ್ಹಾ ಅವರು, ಸಿಎಲ್‌ಪಿ ನಾಯಕರಾದ Siddaramaiah, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ Mallikarjun Kharge, ಕೆಪಿಸಿಸಿ ಅಧ್ಯಕ್ಷರಾದ DK Shivakumar ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು -S.Ramappa
ಮಾಜಿ ಮುಖ್ಯಮಂತ್ರಿಗಳಾದ Siddaramaiah ರವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಡೆಯುವ ಅಮೃತಮಹೋತ್ಸವ ಕಾರ್ಯಕ್ರಮದ ಸಮಿತಿಯ ಪದಾಧಿಕಾರಿಗಳು ದಾವಣಗೆರೆಯ ಸ್ಥಳ ಪರಿಶೀಲನೆ ಮಾಡಿದರು. ಈಸಂದರ್ಭದಲ್ಲಿ Byrathi Suresh Umashree DrJaimala SS Mallikarjun Dr H C Mahadevappa(Buddha Basava Ambedkar Parivar) ಇನ್ನೂ ಹಲವು ಮುಖಂಡರು ಭಾಗವಹಿಸಿದ್ದರು.