yalanadumanju
@yalanadumanju1
Yalanadu Manju, Vijayakarnaraka
Hiriyur
Chitradurga
ID: 1399736320595881988
01-06-2021 14:36:02
13 Tweet
11 Followers
20 Following
#ಮನರೇಗಾ ಸಂದರ್ಭದಲ್ಲಿ ಮೃತರಾದ ಕಾರ್ಮಿಕರಿಗೆ ಕೊರೊನಾ ಸಂದರ್ಭ ತುಸು ಸಾಂತ್ವನ. VK Editor Yalanadu Manju VK Krishna Bhat Rameshkumar Naik
ಲಸಿಕೆ ಪಡೆದ ಶೇ.81ರಷ್ಟು ಮಂದಿಯಲ್ಲೂ ಸೋಂಕು ! ಮುನ್ನೆಚ್ಚರಿಕೆಯೂ ಮದ್ದೇ... vijaykarnataka #OmikronVariante
ರಾಜ್ಯದ ವಿದ್ಯುತ್ ಕಣ್ಣಾಮುಚ್ಚಾಲೆಯನ್ನು ಬಿಚ್ಚಿಟ್ಟ ಇಂದಿನ vijaykarnataka ಲೀಡ್ yalanadumanju VK Editor
ಇಂದಿನ VK_Namma_Davangere ಜತೆಗೆ #Vkpolicedairy ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಯೋಜನೆಯ ಹಿಂದೆ ನಿಂತು ಪ್ರೋತ್ಸಾಹ ಮಾಡಿದ vijaykarnataka ಹಿರಿಯ ಅಧಿಕಾರಿಗಳಿಗೆಲ್ಲ ಕೃತಜ್ಞತೆ. Basavaraj S Bommai Araga Jnanendra Ranjeet Kate Sudarshan Channangihalli Rajeeva C J Abhijith CE
ದಾವಣಗೆರೆಯಲ್ಲಿ #karnatakaAganestDrug ಕಾರ್ಯಕ್ರಮ ಹಾಗೂ ಪೊಲೀಸ್ ಡೈರಿಗೆ ಬೆಂಬಲವಾಗಿ ನಿಂತ ಜಿಲ್ಲಾ ಪೊಲೀಸ್ ಇಲಾಖೆ ಪೊಲೀಸ್ ಡೈರಿ ಬಿಡುಗಡೆ ಮಾಡಿದ ಖುಷಿಯಲ್ಲಿ.. Yalanadu Manju VK Nagaraj Hiremath Shivaraj C Beedimani Davanagere District Police
ಆಷಾಢಕ್ಕಿಂತ ಶ್ರಾವಣದಲ್ಲಿಯೇ ಗಾಳಿ ಹೆಚ್ಚಿದೆ, ಥಂಡಿ ಬಿರುಗಾಳಿಯಾಗಿದೆ ! vijaykarnataka Sudarshan Channangihalli VK Editor sadananda Yalanadu Manju VK rajesh
ಪ್ರೀತಿಯ ಭಾರತ ಕಟ್ಟಲು ರಾಹುಲ್ Rahul Gandhi ನಡಿಗೆ. ಐಕ್ಯತಾ ಯಾತ್ರೆ @bharathjodoo ಕುರಿತು ಡಿ ಕೆ ಶಿವಕುಮಾರ್ D K Shivakumar, President, KPCC #ವಿಕಸಂದರ್ಶನ vijaykarnataka Sudarshan Channangihalli sadananda Yalanadu Manju VK Karnataka Congress Siddaramaiah #BharatJodoYatra #ಭಾರತಐಕ್ಯತಾಯಾತ್ರೆ
ಕನ್ನಡ ಲೋಕದ ಮಹತ್ವದ ಲೇಖಕ Sugata Srinivasaraju ಸುಗತ ಶ್ರೀನಿವಾಸರಾಜ್ ಅವರ ಹೊಸ ಪುಸ್ತಕ ಬರುತ್ತಿದೆ. ತಾವು ನೋಡುವ,ವಿಶ್ಲೇಷಿಸುವ ಯಾವುದೇ ವಸ್ತು ವಿಷಯ, ವ್ಯಕ್ತಿತ್ವದ ಮೇಲೆ -ಲೋಕ ವಿವೇಕ ಮತ್ತು ಸಹಾನುಭೂತಿಯನ್ನೇ ಧಾರೆ ಎರೆದು,ವಸ್ತುನಿಷ್ಠವಾಗಿ ಕಾಣುವ ಸುಗತ ನಮ್ಮ ಕಾಲದ ಅಪರೂಪದ ಪತ್ರಕರ್ತ ಶುಭಾಶಯಗಳು ಸರ್ Omkar p JustKannada
Karnataka water# ಗ್ರಾಮೀಣ ಕರ್ನಾಟಕ ಗಂಭೀರ, ರಾಜ್ಯದ 7247 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಆಪತ್ತು VK Editor Sudarshan Channangihalli Rajeeva C J sadananda Yalanadu Manju VK CM of Karnataka Siddaramaiah BJP Davangere Ravi C T 🇮🇳 ರವಿ ಸಿ ಟಿ