Yalanadu Manju VK (@yalanadumanju) 's Twitter Profile
Yalanadu Manju VK

@yalanadumanju

Journalist, vijayakarnataka davanagere

ID: 935202810613739520

calendar_today27-11-2017 17:45:00

241 Tweet

597 Followers

218 Following

Yalanadu Manju VK (@yalanadumanju) 's Twitter Profile Photo

ಜೀವಮಾನದಲ್ಲಿಯೇ ಮೊದಲ ಬಾರಿ ಹಾಲು ಉತ್ಪಾದಕ ರೈತರಿಗೆ ಭರ್ಜರಿ ರೇಟ್ ಸಿಕ್ಕಿದೆ, ಹೊರ ರಾಜ್ಯದವರು ಕೆಎಂಎಫ್ ಹಾಲನ್ನು ಹೆಚ್ಚು ಹಣ ಕೊಟ್ಟು ಖರೀದಿಸುತ್ತಿರುವ ಫಲವಿದು.MMCL HR vkbrand Venktesh_VB VK Editor Rajeeva C J

ಈ ಹೊತ್ತಿಗೆ ಉತ್ತರ ಕರ್ನಾಟದ ಭಾಗಕ್ಕೆ ಒಂದಿಷ್ಟು ಸರಕಾರಿ ಕಚೇರಿಗಳು ಶಿಫ್ಟ್ ಆಗಿದ್ದರೆ ನೆರೆ-ಬರೆ ಹೊತ್ತಲ್ಲಿ ಜನರಿಗೆ ಒಂದಿಷ್ಟಾದರೂ ಅನುಕೂಲ ಆಗುತ್ತಿತ್ತು. vkbrand MMCL HR VK Editor Rajeeva C J sadananda

VK Editor (@editor_vk) 's Twitter Profile Photo

ವಿಧಾನಸಭೆ ಕಲಾಪಗಳಿಗೆ ಮಾಧ್ಯಮಗಳ ಕೆಮೆರಾ ಬ್ಯಾನ್ ಮಾಡುವ ಮೂಲಕ, ಜನಪ್ರತಿನಿಧಿಗಳ ಅತಿರೇಕದ ನಡವಳಿಕೆಯನ್ನು ಸಾರ್ವಜನಿಕರಿಂದ ಮರೆಮಾಚುವ ಹುನ್ನಾರ ನಡೆಸಲಾಗಿದೆ. ವಿಧಾನಸಭೆ ಕಲಾಪದ ಫೋಟೊ ಬದಲು ಪುಟದಲ್ಲಿ ಖಾಲಿ ಜಾಗ ಬಿಡುವ ಮೂಲಕ ವಿಜಯ ಕರ್ನಾಟಕ #mediaban ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದೆ. vijaykarnataka CM of Karnataka

ವಿಧಾನಸಭೆ ಕಲಾಪಗಳಿಗೆ ಮಾಧ್ಯಮಗಳ ಕೆಮೆರಾ ಬ್ಯಾನ್ ಮಾಡುವ ಮೂಲಕ, ಜನಪ್ರತಿನಿಧಿಗಳ ಅತಿರೇಕದ ನಡವಳಿಕೆಯನ್ನು ಸಾರ್ವಜನಿಕರಿಂದ ಮರೆಮಾಚುವ ಹುನ್ನಾರ ನಡೆಸಲಾಗಿದೆ. ವಿಧಾನಸಭೆ ಕಲಾಪದ ಫೋಟೊ ಬದಲು ಪುಟದಲ್ಲಿ ಖಾಲಿ ಜಾಗ  ಬಿಡುವ ಮೂಲಕ ವಿಜಯ ಕರ್ನಾಟಕ  #mediaban  ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದೆ.
vijaykarnataka CM of Karnataka
Yalanadu Manju VK (@yalanadumanju) 's Twitter Profile Photo

ರಾಮಾಯಣ ಮಹಾಕೃತಿತನ್ನು ನಾಡಿಗೆ ಕೊಡುಗೆ ನೀಡಿದ, ಅಂದಿನ ದಿನಗಳಲ್ಲಿಯೇ ತನ್ನ ಆಶ್ರಮವನ್ನು ಒಂದು ವಿವಿಯಂತೆ ಕಟ್ಟಿ ಬೆಳೆಸಿದವರು ವಾಲ್ಮೀಕಿ. ಅವರ ಜಯಂತಿಗೆ ಜಾಹೀರಾತು ಸಹಿತ ವಿಶೇಷ ಪುಟ.MMCL HR vkbrand Venktesh_VB VK Editor Rajeeva C J

ನಾಲ್ಕೈದು ವರ್ಷದಿಂದ ಅಡಕೆ ಬೆಳೆಯುವ ಪ್ರದೇಶ ಹೆಚ್ಚಳ. ಈಗ ಅಡಕೆ ಬೆಳೆ ಅಭಿವೃದ್ಧಿಗೆ ನರೇಗಾದಡಿ 20 ಕೋಟಿ ರೂ.ಯೋಜನೆ, ಅಡಕೆ ಬೆಳೆಯಲು ಎಕರೆಗೆ 65 ಸಾವಿರ ಸಬ್ಸಿಡಿ, ಇನ್ನಷ್ಟು ಪ್ರದೇಶ ಹೆಚ್ಚಳ ಸಾಧ್ಯತೆ.MMCL HR vkbrand Venktesh_VB VK Editor Rajeeva C J

ನರೇಗಾದ ಸಾಮಗ್ರಿ ಬಿಲ್ 684 ಕೋಟಿಗೆ ಆಕ್ಷೇಪಣೆ, ನಿಯಮ ಪಾಲನೆ ಆಗಿಲ್ಲ ಅಂತ ತಡೆ ಹಿಡಿಯಲಾಗಿದ್ದು ವೆಚ್ಚದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದರಿಂದ ಅಗತ್ಯ ಇರುವವರ ಕೂಲಿಗೂ ಕಲ್ಲು ಬಿದ್ದಂತಾಗಿದೆ.MMCL HR vkbrand VK Editor Rajeeva C J

ನರೇಗಾ ಅಪರಾ ತಪರಾ ತನಿಖೆ ಶುರು. ತನಿಖೆಗೆ ನೇಮಿಸಿದ್ದ ಹೊರ ಜಿಲ್ಲೆಯ ಆಧಿಕಾರಿಗಳ ತಂಡ ಜಗಳೂರಿಗೆ ಬಂದಿಳಿದು ಗುರುವಾರವೇ ತನಿಖೆ ಆರಂಭಿಸಿವೆ.MMCL HR vkbrand Venktesh_VB Rajeeva C J VK Editor

ಈವರೆಗೂ ಊರು ಹಾಳದ ಮೇಲೆ ಎಂಬಂತೆ ಯಾವಾಗಲೋ ಬೆಂಬಲ ಬೆಲೆ ಘೋಷಣೆ ಆಗುತ್ತಿತ್ತು. ಈ ಬಾರಿ ಸುಗ್ಗಿ ಆರಂಭಕ್ಕೆ ಬೆಲೆ ಘೋಷಣೆ ಆಗಿದೆ. ಬಂಪರ್ ಅಲ್ಲದಿದ್ದರೂ ಲಾಭದಾಯಕ ಎಂಬಂತಿದೆ. ಈ ಬೆಲೆಯಾದರೂ ಸಿಗಬೇಕು ಅಷ್ಟೆ.MMCL HR vkbrand VK Editor Rajeeva C J sadananda

ಅವಳಿ ಜಿಲ್ಲೆ ದಾವಣಗೆರೆ-ಚಿತ್ರದುರ್ಗ ಜಿಲ್ಲೆಯ ಅಡಕೆ ಬೆಳೆಗಾರರ ಹಕ್ಕೊತ್ತಾಯ ಸಮಾವೇಶ ಹಿನ್ನೆಲೆ ಹೊರತಂದ 20 ಪುಟದ ಜಾಹೀರಾತು ಪುರವಣಿ. ಬ್ಯುರೋ ಮುಖ್ಯಸ್ಥ ಸದಾನಂದ ಹೆಗಡೆ ಅವರ ಸೂಚನೆ, ನಿರ್ದೇಶನದಲ್ಲಿ ಮಾಡಿದ ಎಲ್ಲ ಪ್ರಯತ್ನದಿಂದ ಹೊಂಬಾಳೆ ಹೊಡೆದಿದೆ.vkbrand MMCL HR Venktesh_VB VK Editor Rajeeva C J

ವಿಜಯ ಕರ್ನಾಟಕದಿಂದ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದ ಅಡಕೆ ಸಮಾವೇಶದ ವರದಿ MMCL HR vkbrand Venktesh_VB VK Editor Rajeeva C J

ನಾಲ್ಕು ವರ್ಷದ ನಿರಂತರ ಮಳೆ ಕೊರತೆಯಿಂದಾಗಿ ನೀರಿನ ಬವಣೆಯಿತ್ತು. ಕೆರೆ ತುಂಬುವಂತೆ ಮಳೆ ಬಂದು ಹತ್ತು ವರ್ಷಗಳಾಗಿತ್ತು. ಈ ಬಾರಿ ನೂರಾರು ಕೆರೆ ಬಂದಿದ್ದು, ಕೆಲವು ಕೋಡಿ ಬಿದ್ದಿವೆ. ಈಗ ಜಲ ಸಮೃದ್ಧಿ.MMCL HR Venktesh_VB vkbrand VK Editor

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ, ಲೋಕಲ್ ಬಾಡಿಯಂದ ಎಂಎಲ್ಎ ಆಗಿ ವಿಧಾನಸೌಧಕ್ಕೆ ಜರ್ನಿ ಮಾಡಿದವರು.vkbrand MMCL HR Venktesh_VB VK Editor Rajeeva C J

ಸುಗ್ಗಿ ಆರಂಭ ಆಗುತ್ತಿದ್ದಂತೆ ಮೆಕ್ಕೆಜೋಳ ಸೇರಿ ಕೃಷಿ ಉತ್ಪನ್ನಗಳ ಬೆಲೆ ಏರಿಳಿತದ ಲಾಭಿ ಶುರುವಾಗಿದ್ದು ಸರಕಾರ ಕೂಡಲೇ ಖರೀದಿ ಕೇಂದ್ರ ತೆರೆಯಬೇಕಿದೆ.vkbrand MMCL HR Venktesh_VB Rajeeva C J

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಮಂಗಳವಾರ ನಡೆಯಿತು. ತಮ್ಮ ಪುರ ಪಿತೃಗಳ ಆಯ್ಕೆಗೆ ನಿರಾಸಕ್ತಿ ತೋರಿದ ಜನ.MMCL HR vkbrand Venktesh_VB VK Editor Rajeeva C J

ಬಾಲ್ಯ ವಿವಾಹ ಇನ್ನೂ ಜೀವಂತವಾಗಿದ್ದು ತಡೆಯುವ ಪ್ರಯತ್ನದ ನಡುವೆಯೂ ಅಲ್ಲಲ್ಲಿ ವರದಿ ಆಗುತ್ತಿವೆ.MMCL HR vkbrand Venktesh_VB VK Editor Rajeeva C J

Shivaraj C Beedimani (@vkbeedimanis) 's Twitter Profile Photo

ಮನಪಾ ಬಿಜೆಪಿ-ಕಾಂಗ್ರೆಸ್ ಶಾಸಕರ ನಡುವಿನ ಸಮರ, ಉತ್ತರ-ದಕ್ಷಿಣ ಕ್ಷೇತ್ರದ ಎರಡರಲ್ಲೂ ಹೆಚ್ಚು ಸ್ಥಾನ ಪಡೆದ ಕಾಂಗ್ರೆಸ್. ಉಭಯ ನಾಯಕರ ಪ್ರತಿಷ್ಠೆಯ ಪ್ರಶ್ನೆಯ ವಿಷಯವಾದ ಪಾಲಿಕೆ ಅಧಿಕಾರದ ಗದ್ದುಗೆ.. VK_Namma_Davangere VK Editor MMCL HR vkbrand sadananda Yalanadu Manju VK Davanagere South Assembly Congress . Dr. GM Siddeshwara

ಮನಪಾ ಬಿಜೆಪಿ-ಕಾಂಗ್ರೆಸ್ ಶಾಸಕರ ನಡುವಿನ ಸಮರ, ಉತ್ತರ-ದಕ್ಷಿಣ ಕ್ಷೇತ್ರದ ಎರಡರಲ್ಲೂ ಹೆಚ್ಚು ಸ್ಥಾನ ಪಡೆದ ಕಾಂಗ್ರೆಸ್. ಉಭಯ ನಾಯಕರ ಪ್ರತಿಷ್ಠೆಯ ಪ್ರಶ್ನೆಯ ವಿಷಯವಾದ ಪಾಲಿಕೆ ಅಧಿಕಾರದ ಗದ್ದುಗೆ..  VK_Namma_Davangere VK Editor MMCL HR vkbrand sadananda Yalanadu Manju VK Davanagere South Assembly Congress . Dr. GM Siddeshwara
Yalanadu Manju VK (@yalanadumanju) 's Twitter Profile Photo

ದಾವಣಗೆರೆ ವಿಕೆ ನುಡಿ ಹಬ್ಬದ ಜಾನಪದ ಕಲಾ ತಂಡಗಳ ಮೆರವಣಿಗೆಯಲ್ಲಿ ಡೊಳ್ಳು ಕುಣಿತ.Rajeeva C J Ranjeet Kate

ದಾವಣಗೆರೆ ವಿಕೆ ನುಡಿ ಹಬ್ಬದ ಜಾನಪದ ಕಲಾ ತಂಡಗಳ ಮೆರವಣಿಗೆಯಲ್ಲಿ ಡೊಳ್ಳು ಕುಣಿತ.Rajeeva C J Ranjeet Kate
VK Editor (@editor_vk) 's Twitter Profile Photo

#ಕೊರೊನಾ ಕುರಿತ ನಕಲಿ ಸುದ್ದಿಗಳ ಬಗ್ಗೆ ಎಚ್ಚರಿಕೆ ವಹಿಸಿ...ಅಧಿಕೃತ ಸುದ್ದಿಗಳನ್ನು ದಿನ ಪತ್ರಿಕೆಗಳಲ್ಲಿ ಪಡೆಯಿರಿ... #coronavirusindia vijaykarnataka

#ಕೊರೊನಾ ಕುರಿತ ನಕಲಿ ಸುದ್ದಿಗಳ ಬಗ್ಗೆ ಎಚ್ಚರಿಕೆ ವಹಿಸಿ...ಅಧಿಕೃತ ಸುದ್ದಿಗಳನ್ನು ದಿನ ಪತ್ರಿಕೆಗಳಲ್ಲಿ ಪಡೆಯಿರಿ...
#coronavirusindia
vijaykarnataka