Manjunath Gk
@manjunathgk18vk
ID: 949293621265575941
05-01-2018 14:56:51
656 Tweet
70 Followers
325 Following
#ವಿಕರಜತಸಂಭ್ರಮ #VkSilverJubilee #VkRajathaSambhrama #ವಿಜಯಕರ್ನಾಟಕ #Vijaykarnataka vijaykarnataka VK Editor Btlalitha Naik
ಹೋರಾಟ ಎಂಬುದು ಆಳದಲ್ಲಿ ಒಂದು ಸಾಮಾಜಿಕ ತುಡಿತದ ಅಭಿವ್ಯಕ್ತಿಯಷ್ಟೆ. ಅದು ಎಲ್ಲಿ ಬೇಕಾದರೂ ವ್ಯಕ್ತವಾಗಬಹುದು, ಯಾವ ರೂಪದಲ್ಲಿ ಬೇಕಾದರೂ. vijaykarnataka ಪತ್ರಿಕೆಯ ಚನ್ನಮಲ್ಲಿಕಾರ್ಜುನ ಹದಡಿ ಅವರು ಇರಾನ್ ನರ್ಗೀಸ್ ಕುರಿತು ಬರೆದಿರುವ #ವ್ಯಕ್ತಿಗನ್ನಡಿ ಓದಿದ ಬಳಿಕ ಅನಿಸಿದ್ದು Keerthi Kolgar rajesh #NargesMohammadi
ಭೂಗತವಾದ ಇಲ್ಲವೇ ಅಜ್ಞಾತ ಜಾಗದಲ್ಲಿ ಸುದೀರ್ಘ ಕಾಲ ಸಿಲುಕಿದರೆ ಉಂಟಾಗುವ ತಲ್ಲಣ, ತಳಮಳ ಏನು ? ಮನೋಸುರಂಗದಿಂದ ನೇರ ಪ್ರಸಾರ... vijaykarnataka ಪತ್ರಿಕೆಯ #ವಿಕಫೋಕಸ್ ಓದಿ Sudarshan Channangihalli Keerthi Kolgar #TunnelRescue #TunnelCollapsed
ಕಂಬಳ ಹಿಂದೆ ದೊಡ್ಡ ಆರ್ಥಿಕ ಶಕ್ತಿಯೂ ಇದೆ ಎನ್ನುತ್ತಾರೆ vijaykarnataka ಮಂಗಳೂರು ಪ್ರತಿನಿಧಿ ವಿಜಯ್ ಕೊಟ್ಯಾನ್ vijaya kotian ಇದು ಎಕೋಣಮಿ ಅಲ್ಲದೇ ಇನ್ನೇನು ಎಂದು ಅರ್ಥಪೂರ್ಣ ತಲೆಬರಹ ನೀಡಿದ್ದು #ವಿಕಎಡಿಟ್ ಪುಟದ ಇನ್ಚಾರ್ಜ್ ಕೀರ್ತಿಕೋಲ್ಗಾರ್ Keerthi Kolgar ಆಸಕ್ತಿದಾಯಕ #ವಿಕಫೋಕಸ್ Sudarshan Channangihalli Raveendra shetty
ಗಾಜಾಪಟ್ಟಿಯಲ್ಲಿ ಮಕ್ಕಳ ಸಾವು ನೋವಿಗೆ ಕೊನೆ ಎಂದು ? vijaykarnataka #ವಿಕಫೋಕಸ್ Sudarshan Channangihalli somashekar Keerthi Kolgar Bandu Kulkarni VK #Palestine_Genocide
ಸುವರ್ಣ ವಿಧಾನಸೌಧದಲ್ಲೂ ಸಿಎಂ ಜನತಾ ದರ್ಶನ, ಕ್ಯಾಬಿನೆಟ್ ಸಭೆ, ಕೆಡಿಪಿ ಸಭೆಗಳಂಥ ಚಟುವಟಿಕೆಗಳು ನಿರಂತರ ನಡೆಯಲಿ. vijaykarnataka Siddaramaiah DK Shivakumar B.S.Yediyurappa ಹೆಚ್.ಡಿ.ಕುಮಾರಸ್ವಾಮಿ | HD Kumaraswamy UT Khader
ದಸರಾ ಆನೆ ಅರ್ಜುನಾ ಎಂದರೆ- ಮಾವತರ ಪಾಲಿಗೆ ಮನೆಮಗನಾದರೆ, ಮೈಸೂರಿಗರಿಗೆ ಪಕ್ಕದ್ಮನೆ ಹುಡುಗ. ಉಳಿದಂತೆ ಆತ #ಜಗಮೆಚ್ಚಿದಗಜ ಆತನ ಕುರಿತು ಒಂದು ಭಾವುಕ ನೆನಪು vijaykarnataka #ವಿಕಫೋಕಸ್ Sudarshan Channangihalli Keerthi Kolgar Ramesh Uthappa #ದಸರಾಆನೆಅರ್ಜುನ
ವೀಸಾ, ಪಾಸ್ಪೋರ್ಟ್ ಇಲ್ಲದೆ ಭಾರತೀಯರನ್ನು ಅಕ್ರಮವಾಗಿ ಹೊರದೇಶಗಳಿಗೆ ಸಾಗಿಸುವ ವ್ಯವಸ್ಥಿತ ಜಾಲವೊಂದಿದೆ. ಅದಕ್ಕೆ ಡಾಂಕಿ ಮಾರ್ಗ ಎನ್ನುತ್ತಾರೆ! ಈ ಕತ್ತೆಯ ಹಾದಿಯಲ್ಲಿ ಅಲ್ಲಿಗೆ ಹೋಗುವವರ ಕಥೆ ಏನಾಗಿದೆ ? ಈ ಎಲ್ಲದರ ಒಳ-ಹೊರಗಿನ ಚಿತ್ರಣ #ವಿಕಫೋಕಸ್ vijaykarnataka Sudarshan Channangihalli Keerthi Kolgar #Donkeyroot #ಡಾಂಕಿಮಾರ್ಗ
ಅನುದಾನವಿಲ್ಲದೆ ಗರ ಬಡಿದ ಇಲಾಖೆ! CM of Karnataka R. Ashoka Vijayendra Yediyurappa Laxmi Hebbalkar VK Editor Seetharama Mayya mailarling@VK shridhar Vk Sunilkumar vijaya Karnataka #vk #Vijaykarnataka #ವಿಕ #ವಿಜಯಕರ್ನಾಟಕ
ಅವಳೊಬ್ಬಳಿದ್ದಳು ಸಪ್ನಾ ದೀದಿ ! ಮುಂಬಯಿ ಸರಣಿ ಸ್ಫೋಟದ ಮಹಾಪಾತಕಿ, Most wanted #ದಾವೂದ್ ಇಬ್ರಾಹಿಂಗೆ ಸರಿಯಾದ ಪಾಠ ಕಲಿಸಲು ಪ್ರಯತ್ನಿಸುತ್ತಲೇ ಇದ್ದಳು. ಆತ ಜಸ್ಟ್ ಮಿಸ್ ಆಗುತ್ತಲೇ ಇದ್ದ. ಆತನ ಸೆರೆಗಾಗಿ ಖಾಕಿ ಏಜೆನ್ಸಿ ಮಾಡುತ್ತಿರುವುದೇನು? vijaykarnataka #ವಿಕಫೋಕಸ್ ಓದಿ Sudarshan Channangihalli Keerthi Kolgar #DawoodIbrahim
ಅಯೋಧ್ಯೆಯ ರಾಮಮಂದಿರ ಮಾತ್ರವಲ್ಲ, ದೇಶದ ಉದ್ದಗಲಕ್ಕೂ ಹತ್ತಾರು ದೇವಾಲಯಗಳು ಪುನರುತ್ಥಾನ ಇಲ್ಲವೇ ಜೀರ್ಣೋದ್ಧಾರ ಕಾಣುತ್ತಲೇ ಇವೆ. ಈ ಕುರಿತು #ವಿಕಫೋಕಸ್ vijaykarnataka Sudarshan Channangihalli Rajeeva C J Keerthi Kolgar Araga Ravi VK Aatish B. Kannale | ಆತೀಶ್ ಬಿ.ಕನ್ನಾಳೆ
Welcome to ರಾಮರಾಜ್ಯ ಇಲ್ಲಿ ಸೋಲರಿಯದ ಅಯೋಧ್ಯೆ ಮಾತಾಡಿದೆ. ದಶರಥನ ಕಾಲದಿಂದ ಎಐ ಜಮಾನದ ಇಂದಿನ ರಾಮಮಂದಿರ ನಿರ್ಮಾಣದವರೆಗಿನ ತನ್ನ ಕಥೆ ಹೇಳಿಕೊಂಡಿದೆ #ವಿಜಯಕರ್ನಾಟಕ #RamLallaVirajman #RamMandirPranPratishta vijaykarnataka Sudarshan Channangihalli Keerthi Kolgar Purushotham K Rajeeva C J Narendra Modi PMO India
#ಗರ್ಭಕಂಠ ಕ್ಯಾನ್ಸರ್ ಏನಿದು ? ಅದೇಕೆ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಮಾತ್ರ ಬರುತ್ತೆ ? ಪರಿಹಾರ ಏನು ? #ವಿಕಫೋಕಸ್ ನಲ್ಲಿ ಪೂರ್ಣಮಾಹಿತಿ vijaykarnataka Sudarshan Channangihalli Keerthi Kolgar
ಯುದ್ಧದ ನಡುವೆಯೂ ಐದನೇ ಬಾರಿ ರಷ್ಯಾದ ಅಧ್ಯಕ್ಷರಾಗಿ ಆಯ್ಕೆಯಾಗಲು ಸಿದ್ಧವಾಗುತ್ತಿದ್ದಾರೆ ವ್ಲಾಡಿಮಿರ್ ಪುಟಿನ್. ಏನಿದು ಫುಲ್ ಸ್ಟಾಪ್ ಇಲ್ಲದ ಜಾದು ? #ವಿಕಫೋಕಸ್ vijaykarnataka Sudarshan Channangihalli Keerthi Kolgar channamallikarjuna Rajeeva C J #Putinelection
ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದವ,ನಿಜ ಜೀವನದಲ್ಲಿ ಪೊಲೀಸರೆ ಬೇಟೆಯಾಡುವ ಕಳ್ಳನೇ ಆಗಿರಬಹುದು! ನಟನೆಗೆ, ಬದುಕಿಗೂ ಸಂಬಂಧವೇ ಇರುವುದಿಲ್ಲ.ಈ ದರ್ಶನ್, ಸಂಜಯ್, ಸಲ್ಮಾನ್, ಶಾರೂಖ್. ಇವರೆಲ್ಲಾ ಆ ರೀತಿಯ #ನಟಭಯಂಕರರು ಈ ಬಗ್ಗೆ #ವಿಕಫೋಕಸ್ vijaykarnataka Sudarshan Channangihalli @PramodaHegde Vidyarashmi Pelathadkavk Keerthi Kolgar
ಸಂಡೂರಿನ ದೇವದಾರಿಯಲ್ಲಿ ಗಣಿಧೂಳು ಕಾಣಿಸಿಕೊಳ್ಳುವ ಲಕ್ಷಣಗಳು ಗೋಚರಿಸಿವೆ. ಇದನ್ನು ಸ್ಥಳೀಯರು ಮತ್ತೆ ವಿರೋಧಿಸಲಾರಂಬಿಸಿದ್ದು, ವಿವಾದವಾಗಿ ಮಾರ್ಪಾಟಾಗಿದೆ. ಏನಿದು ವಿವಾದ ? #ವಿಕಫೋಕಸ್ vijaykarnataka Sudarshan Channangihalli somashekar Gangadhar Bandihal Keerthi Kolgar Rajeeva C J ಹೆಚ್.ಡಿ.ಕುಮಾರಸ್ವಾಮಿ | HD Kumaraswamy