channamallikarjuna
@cmhadadivk
ID: 1701973173934194688
13-09-2023 14:57:02
41 Tweet
4 Followers
173 Following
ಪರಿಶುದ್ಧತೆಗೆ ಮತ್ತೊಂದು ಹೆಸರೇ ಭಾರತದ ಮಸಾಲೆ...ಇದು ಶತಮಾನಗಳ ಬ್ರ್ಯಾಂಡ್ ! ಇದಕ್ಕಾಗಿಯೇ ಬ್ರಿಟಿಷರು ಭಾರತಕ್ಕೆ ಬಂದಿದ್ದು... ಇಂಥಾ ಮಸಾಲೆಯ ಶುದ್ಧತೆ ಕುರಿತು ಈಗ ಆಕ್ಷೇಪ ಎದ್ದಿದೆ. ಏನಿದು ವಿವಾದ ? #ವಿಕಫೋಕಸ್ #ಗರಂಮಸಾಲ vijaykarnataka Sudarshan Channangihalli Keerthi Kolgar channamallikarjuna
ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ Ajit Doval ᴾᵃʳᵒᵈʸ🇮🇳 ಸತತ ಮೂರನೇ ಬಾರಿಗೂ ಮುಂದುವರಿದಿದ್ದಾರೆ. ಏನಿದರ ಮರ್ಮ ? ಪ್ರಧಾನಿ ನರೇಂದ್ರ ಮೋದಿ Narendra Modi ಅವರು ದೋವಲ್ ಅವರನ್ನು ಈ ಪರಿ ನಂಬುವಂತಹ ವಿಶೇಷ ಗುಣ ಸ್ವಭಾವಗಳು ಏನಿವೆ ? ಓದಿ #ವಿಕಫೋಕಸ್ vijaykarnataka Keerthi Kolgar Sudarshan Channangihalli Rajeeva C J
ಕೇಂದ್ರದಲ್ಲಿ ಆಳುವ ಸರಕಾರಗಳು ಬದಲಾದಂತೆ #NCERTCommittee ನಿಗದಿಪಡಿಸುವ ಪಠ್ಯಗಳು ಬದಲಾಗುತ್ತವೆ. ಯಾಕೆ ಹೀಗೆ ಆಗುತ್ತೆ ? ಸದ್ಯ 12ನೇ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ಬಾಬರಿ ಮಸೀದಿ, ಗುಜರಾತ್ ಹತ್ಯಾಕಾಂಡ ಕೈಬಿಟ್ಟಿದ್ದೇಕೆ ? #ವಿಕಫೋಕಸ್ vijaykarnataka gowdabl Keerthi Kolgar Sudarshan Channangihalli NCERT Rajeeva C J
ಚೀನಾದಿಂದ ಸ್ವಾತಂತ್ರ್ಯ ಇಲ್ಲವೇ ಸ್ವಾಯತ್ತತೆ ಪಡೆಯಲು ಟಿಬೆಟಿಯನ್ನರು ಹೋರಾಟ ನಡೆಸುತ್ತಿದ್ದರೆ, ಇತ್ತ ಅಮೆರಿಕ ತಾನು ಈ ವಿವಾದ ಬಗೆಹರಿಸುವುದಾಗಿ ಮುಂದೆ ಬಂದಿದೆ. ಅದಕ್ಕಾಗಿ #ResolveTibetAct ಹೆಣೆದಿದೆ. ಏನಿದು, ಯಾಕಿದು ? #ವಿಕಫೋಕಸ್ vijaykarnataka Keerthi Kolgar Sudarshan Channangihalli Rajeeva C J
ಮಧ್ಯರಾತ್ರಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ಟಿ 20 ವಿಶ್ವಕಪ್ ಕ್ರಿಕೆಟಿನ ಫೈನಲ್ ಪ್ರವೇಶಿಸದ ಭಾರತ... vijaykarnataka Sudarshan Channangihalli manjunatha k Harshavardhan Keerthi Kolgar Rajeeva C J
ಮುಚ್ಚು ಮರೆ ಇಲ್ಲದೇ ಮುಟ್ಟಿನ ವ್ಯಥೆಯೊಂದನು vijaykarnataka #ವಿಕಫೋಕಸ್ ಮುಂದಿಟ್ಟಿದೆ. ನಮ್ಮ ಸಮಾಜದ ಅರ್ಧದಷ್ಟಿರುವ ಮಹಿಳೆಯರು, ತಮ್ಮ ಬದುಕಿನ ಅರ್ಧದಷ್ಟು ಕಾಲ ಅನುಭವಿಸುವ ಮಾಸಿಕ ಸಂಕಟವನ್ನು ಕೋರ್ಟ್ ತಡವಾಗಿಯಾದರೂ ಆಲಿಸಿ-ಸ್ಪಂದಿಸಿರುವುದು ಒಂದು ರೀತಿಯ ಪ್ರಗತಿಪರತೆ. ಈ ಬರೆಹ ನಮ್ಮ ಆರೋಗ್ಯಕರ ಆಲೋಚನೆಗಳ ಪ್ರತಿಬಿಂಬವೂ ಹೌದು.
Ganapathi to Gowri: Amma, keep your aadhaar card, so that you can travel anywhere in Karnataka by bus for free Art by: Chandra gangoli #guarantee #shakti vijaykarnataka Sudarshan Channangihalli Rajeeva C J Keerthi Kolgar sadanand hegde CM of Karnataka Siddaramaiah KSRTC
ದಾಯಾದಿಗಳ ಕಲಹವೇ ಮತ್ತೊಂದು ಯುದ್ಧವಾಗಿ ಪರ್ಯಾವಸನಗೊಳ್ಳುವ ಲಕ್ಷಣಗಳು ಕೊರಿಯಾ ಸೀಮೆಯಲ್ಲಿ ಕಾಣಿಸಿಕೊಂಡಿದೆ. ಯಾಕೆ ಈ ಕಲಹ ? ಅಲ್ಲೇನು ನಡೆಯುತ್ತಿದೆ ? #ವಿಕಫೋಕಸ್ vijaykarnataka Sudarshan Channangihalli Keerthi Kolgar channamallikarjuna #ಕೊರಿಯಾ
ವಿಕ ಕನ್ನಡ ಹಬ್ಬ ಎಂದರೆ ಬರಿ ಸಂಭ್ರಮವಲ್ಲ, ನವರಸಗಳ ರಸದೂಟ... ಜತೆಗೆ ಖರೀದಿ ಉತ್ಸವ ! ಇದೇ ಶನಿವಾರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಅವರಣದಲ್ಲಿ #ವಿಜಯಕರ್ನಾಟಕ_ಕನ್ನಡಹಬ್ಬ vijaykarnataka VK Editor LVK EDITOR
ಇದು ನಂಬಿಕೆಯೋ, ಕಾಕತಾಳೀಯವೋ... ದೊಡ್ಡ ಜಿಜ್ಞಾಸೆಯೇ ! ಆದರೆ, ಇದೆಲ್ಲವನ್ನು ಪೋಣಿಸಿರುವ ಕೀರ್ತಿಕೋಲ್ಗಾರ್ ಬರಹ ಮಾತ್ರ ಆಸಕ್ತಿದಾಯಕ Keerthi Kolgar Vadiraj ವಾದಿರಾಜ್