DHARANESHA K.B
@dharaneshakb_vk
Journalist with Vijaya Karnataka, Views expressed are personal
ID: 741645538232147968
11-06-2016 14:57:30
218 Tweet
280 Followers
277 Following
ಕೇಂದ್ರ ಸರಕಾರ ತನ್ನ ನೌಕರರಿಗೆ ದಸರಾ ಬೋನಸ್ ನೀಡಿದ್ದರೆ, ರಾಜ್ಯ ಸರಕಾರ ತನ್ನ ಶಿಕ್ಷಕರಿಗೆ, ಉಪನ್ಯಾಸಕರಿಗೆ ನೀಡಿರುವ ಎಂಎಲ್ಸಿ ಚುನಾವಣಾ ಗಿಫ್ಟ್ ಏನು ಗೊತ್ತೇ?! ವಾಹನೆ ಚಾಲನೆ ಮಾಡುವಾಗ ಆಗುತ್ತಿರುವ ಅವಘಡಗಳ ಬಗ್ಗೆ ನೀವು ತಿಳೀಲೇಬೇಕು U K Kumarnath @HPKonemaneVK Rameshkumar Naik
ವಿಕ ನವರಂಗ್ ಕೊನೆಯ ದಿನ ಗುಲಾಬಿ ರಂಗಿನ ಗುಂಗು.. Beautiful pink galore in coastal region on the last day of vijaykarnataka #navarang Ranjeet Kate @HPKonemaneVK Venktesh_VB @KarunadaKattona VK Editor LVK EDITOR Ramakrishna D @shettigar_vk johndsouza Yogeesha Holla M vkbrand
ಕೊರೊನಾ ಲಸಿಕೆ ಬರೋದು ಯಾವಾಗ ಗೊತ್ತಾ? ಸಿಇಟಿ ಪರೀಕ್ಷೆ ವಿಳಂಬ ಪಕ್ಕಾ ಭಾರತದ ಸಾರ್ವಭೌಮತೆ ರಕ್ಷಣೆಗೆ ಅಮೆರಿಕ ಕೊಟ್ಟ ವಚನ ಆರ್.ಆರ್.ನಗರ ಮತದಾರರಿಗೆ ಸಿದ್ದರಾಮಯ್ಯ ಹೇಳಿದ ಕಿವಿಮಾತು U K Kumarnath @HPKonemaneVK Rameshkumar Naik
ಎಡನೀರು ಮಠದ ಉತ್ತರಾಧಿಕಾರಿಯಾಗಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಇಂದು ಪೀಠಾರೋಹಣ vijaykarnataka special feature on Peetharohana of Sri Sachidananda Bharati Swamiji #Edneer mutt Kasaragod by Mangalore team. Sri Sri Sachidananda Bharathi Swamiji Edneeru Ranjeet Kate @HPKonemaneVK Venktesh_VB Ramakrishna D K Gangadhar Yadav
ರಾಜ್ಯಕ್ಕೆ ಬರದ ಸವಾಲು ಕಳೆದುಹೋಯ್ತಾ? ಇಲ್ಲಿದೆ ಜಲಸಮಾಚಾರ! ಈ ಸಲದ ರಾಜ್ಯೋತ್ಸವ ಪ್ರಶಸ್ತಿ ವಿಶೇಷ ಏನು ಎಂದರೆ... ಆನ್ ಲೈನ್ ತರಗತಿಗೆ ಹೊಸ ಮಾರ್ಗಸೂಚಿ ಏನು? ಮತ್ತೊಂದು ವಿವಾದದಲ್ಲಿ ಆರೋಗ್ಯ ಸೇತು.. ಸಿಎಂ ಪಿಣರಾಯಿಗೆ ಎದುರಾಗಿರುವ ಸಂಕಷ್ಟ! U K Kumarnath @HPKonemaneVK Rameshkumar Naik
ಇನ್ಮೇಲೆ ನಿಮ್ಮ ಬ್ಯಾಂಕ್ ಖಾತೆಗೆ ಹಣಹಾಕಿದ್ರೂ ನೀವು ಶುಲ್ಕ ಕಟ್ಟಬೇಕಾಗಿ ಬಂದಿದೆ,ಹುಷಾರು! ಚುನಾವಣೆಯಲ್ಲಿ ಗೆದ್ರೂ ಮುನಿರತ್ನಂ ನಾಯ್ಡು ಶಾಸಕತ್ವ ಮತ್ತೆ ರದ್ದಾಗತ್ತಾ? ಏನಿದು ಆರೋಪ,ಆತಂಕ! ಹಿಂದಿಗೆ ಇರುವ ಸಮಾನ ಅವಕಾಶಗಳು ಕನ್ನಡಕ್ಕೂ ಬೇಕು,ಕೇಂದ್ರದ ಎಲ್ಲ ಪರೀಕ್ಷೆಗಳು ಕನ್ನಡದಲ್ಲೇ ನಡೀಬೇಕು. U K Kumarnath @HPKonemaneVK
ಬ್ಯಾಂಕ್ ಗ್ರಾಹಕರು ತುಸು ನಿರಾಳ! ಸರಕಾರ ನಡೆಸುವವರೇ ಎಚ್ಚೆತ್ತುಕೊಳ್ಳಿ, ನೀವು ಬ್ಯಾಂಕ್ ಗ್ರಾಹಕ ಸುಲಿಗೆಗೆ ಇಳಿದ್ರೆ,ದೇಶದ ಜನರು ನಿಮ್ಮ ಚರ್ಬಿ ಸುಲೀತಾರೆ, ಹುಷಾರು! ಕೊರೊನಾ ಕಾಲದಲ್ಲಿ ಇತರ ರೋಗಗಳಿಂದ ಬಳಲ್ತಾ ಇರೋರನ್ನು ಕಾಪಾಡಿ ಆರೋಗ್ಯ ಸಚಿವರೆ... ಉಪಚುನಾವಣೆ ಫಲಿತಾಂಶ ತಲೆ ಕೆಳಗಾಗೋ ಸಾಧ್ಯತೆ! U K Kumarnath @HPKonemaneVK
ವಿಕ ಪಾಡ್ ಕಾಸ್ಟ್ 11/11/2020 ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಗುಟ್ಟು ಬಿಹಾರ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಯಾರಿಗೆ ದೇಶಾದ್ಯಂತ ನಡೆದ ಬಹುತೇಕ ಉಪಚುನಾವಣೆಗಳಲ್ಲಿ ಕಮಲ ಪಕ್ಷದ ಕಮಾಲ್ ಈ ಸಲದ ಐಪಿಎಲ್ ಸರಣಿಯ ಹೆಚ್ಷುಗಾರಿಕೆ ಡಿಸೆಂಬರ್ ತಿಂಗಳಿಂದ ಶಾಲೆ ಆರಂಭ ಆಗತ್ತಾ? U K Kumarnath @HPKonemaneVK Rameshkumar Naik
ವಿಕ ಪಾಡ್ ಕಾಸ್ಟ್ 19/11/2020 ಸಂಪುಟ ಸರ್ಕಸ್ ಕೊನೆಗೂ ಸಸ್ಪೆನ್ಸ್ ಪರಿಶಿಷ್ಟ ಮೀಸಲಾತಿ ಏರಿಕೆ ಸರಕಾರ ತೆಗೆದುಕೊಂಡ ಕ್ರಮ ಖತರ್ನಾಕ್ ಆನ್ ಲೈನ್ ಹ್ಯಾಕರ್ ಸಿಸಿಬಿ ಬಲೆಗೆ ಇನ್ನು ಗಂಡನ ಆದಾಯ ಹೆಂಡತಿಗೆ ಗುಟ್ಟಲ್ಲ ಜಯಲಲಿತಾ ಆಪ್ತೆ ಶಶಿಕಲಾ ಕಟ್ಟಿದ ದಂಡ.. ಬಿಹಾರಸ ಹೊಸ ಸಂಪುಟದಲ್ಲಿ ಕಳಂಕಿತರ ದರ್ಬಾರ್.. U K Kumarnath @HPKonemaneVK
ವಿಕ ಪಾಡ್ ಕಾಸ್ಟ್ 2/12/2020 ದೇಶಾದ್ಯಂತ ರೈತ ಪ್ರತಿಭಟನೆಯ ಕಾವು! ಹೈದರಾಬಾದ್ ನಗರ ಇನ್ನುಮುಂದೆ ಭಾಗ್ಯ ನಗರ ಆಗತ್ತ? ಲವ್ ಜೆಹಾದ್ ತಡೆ ಕಾಯಿದೆ ಮೊದಲ ಪರಿಣಾಮ ಏನು? ಮುಂದುವರೆದ ಜಿಎಸ್ಟಿ ನಾಗಾಲೋಟ ಸಂವಿಧಾನ ಬದಲಾವಣೆ ಸಾಧ್ಯವೇ?ಕಾನೂನು ಪಂಡಿತರು ಹೇಳುವ ಮಾತು! U K Kumarnath @HPKonemaneVK Rameshkumar Naik
ಶಾಲಾರಂಭ, ಪರೀಕ್ಷೆ ಇತ್ಯಾದಿ ಸಂಗತಿಗಳ ಕುರಿತು ಶಿಕ್ಷಣ ಸಚಿವ ಶ್ರೀ ಸುರೇಶ್ ಕುಮಾರ್ ಅವರ ಜತೆ ವಿಜಯ ಕರ್ನಾಟಕ ಬೆಂಗಳೂರು ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ... VK Phone In program with Education minister Suresh Kumar... #karnatakaschoolreopen vijaykarnataka S.Suresh Kumar Ranjeet Kate @HPKonemaneVK
@AryaCanada ಕನ್ನಡ ನಾಡಿನ ಹೆಮ್ಮೆಯ ಪುತ್ರ ಚಂದ್ರ ಆರ್ಯ ಅವರಿಗೆ ನನ್ನ ನಮಸ್ಕಾರಗಳು. ವಿದೇಶದಲ್ಲೂ ಕನ್ನಡ ಅಭಿಮಾನ ಮೆರೆದಿರುವ ತಮಗೆ ವಿಜಯ ಕರ್ನಾಟಕ ಪರವಾಗಿ ಅಭಿನಂದಿಸುತ್ತೇನೆ. ತಮ್ಮ ಅನುಭವ ಬರೆದು ಕಳುಹಿಸಿದರೆ ಅತಿ ಹೆಚ್ಚಿನ ಓದುಗರನ್ನು ಹೊಂದಿರುವ ಕನ್ನಡ ದಿನಪತ್ರಿಕೆ ವಿಜಯ ಕರ್ನಾಟಕದಲ್ಲಿ ಪ್ರಕಟಿಸುತ್ತೇವೆ. - ಸಂಪಾದಕ [email protected]
ವಿಜಯ ಕರ್ನಾಟಕ vijaykarnataka ಆಯೋಜಿತ #ವಿಕ_ನಾಡಪ್ರಭು_ಕೆಂಪೇಗೌಡ_ಉತ್ಸವ ಬೆಂಗಳೂರಿಗರ ಮನಸೂರೆಗೊಂಡಿತು.ಮೇಕ್ರಿ ವೃತ್ತದಿಂದ ಹೊರಟ ಉತ್ಸವ, ಲಾಲ್ ಬಾಗಿನಲ್ಲಿ ಮುಕ್ತಾಯಗೊಂಡಿತು. ಚುಂಚನಗಿರಿ ಶ್ರೀ,ಸಚಿವ Dr. C.N. Ashwath Narayan KRISHNAPPA,CN BALAKRISHNA, ಸುದರ್ಶನ್ ಚನ್ನಂಗಿಹಳ್ಳಿ Sudarshan Channangihalli ಭಾಗವಹಿಸಿದ್ದರು. Ranjeet Kate
ಸೇನಾಪುರದಲ್ಲೊಂದು ರೈಲು ನಿಲ್ದಾಣ ಇದೆ. ಅದಕ್ಕೆ ಸಂಪರ್ಕ ಕಲ್ಪಿಸೋ ರಸ್ತೆ ಮಳೆಬಂದರೆ ಕೆಸರು, ಬಿಸಿಲಾದರೆ ಧೂಳು. 26ಗ್ರಾಮದವರಿಗೆ ಉಪಯೋಗವಾಗಬೇಕಿದ್ದ ಈ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಇಲ್ಲದ ಕಾರಣ ಅಭಿವೃದ್ಧಿ ಗೌಣವಾಗಿದೆ. Konkan Railway Dakshina Kannada District Railway Users Ministry of Railways Shobha Karandlaje Merge Konkan Raiway With Indian Railways johndsouza
ಪ್ರೀತಿಯ ಅಪ್ಪ-ಅಮ್ಮ, ನೀವು ಈ ಪತ್ರ ಓದುವ ವೇಳೆಗೆ ನಾನು ಆಕಾಶದಿಂದ ನಿಮ್ಮನ್ನು ನೋಡಿತ್ತಿರುತ್ತಿನೇನೊ ಕಾರ್ಗಿಲ್ ಸಮರದಲ್ಲಿ ಹುತಾತ್ಮರಾದ ಯೋಧರ ಕಡೆ ಪತ್ರಗಳನ್ನು ಓದುತ್ತಿದ್ದರೆ- ಕರುಳು ಚುರುಕ್ ಎನಿಸುತ್ತೆ vijaykarnataka #ವಿಕನಮನ Sudarshan Channangihalli Ranjeet Kate Keerthi Kolgar sathyanathbp #KargilVijayDiwas2023
ಹೃದಯವನ್ನು ಜೋಪಾನವಾಗಿಟ್ಟುಕೊಳ್ಳಿ ! ವಿಪರೀತ ಸ್ಮಾರ್ಟ್ ಫೋನ್ ಬಳಕೆಯಿಂದ ಬರಬಹುದಾದ ಆಪತ್ತು ವಿಪತ್ತುಗಳು ಏನು ? vijaykarnataka Sudarshan Channangihalli Keerthi Kolgar #ವಿಕಫೋಕಸ್ #WorldHeartDay2023