Punya
@punya89142601
Senior Reporter @ Vijay Karnataka
ID: 956951274993233920
26-01-2018 18:05:38
197 Tweet
192 Followers
85 Following
ಬಿಡಿಎನಲ್ಲಿ ಸಾಹಸ್ರಾರು ಫ್ಲ್ಯಾಟ್ ಗಳು ಮಾರಾಟವಾಗದೆ ಉಳಿದಿದ್ದು ಇದೀಗ ಅವುಗಳ ಮಾರಾಟಕ್ಕೆ ಖಾಸಗಿದಾರರ ಮೊರೆ ಹೋಗಲು ನಿರ್ಧರಿಸಿದೆ. Sudarshan Channangihalli Rajeeva C J DK Shivakumar @BDACommissioner
ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಪಿಆರ್ ಆರ್ (ಬಿಸಿಸಿ) ಯೋಜನೆಗೆ ಬಿಡಿಎ ಚಾಲನೆ ನೀಡಿದೆ. ಭೂಮಿ ಬಿಟ್ಟುಕೊಟ್ಟು ಪರಿಹಾರ ಪಡೆಯುವಂತೆ ಸಹಸ್ರಾರು ರೈತರಿಗೆ ನೋಟಿಸ್ ನೀಡಿದೆ. 30 ಸಾವಿರ ಕೋಟಿ ಸಾಲ ಪಡೆದು ಬಿಡಿಎ ತಾನೇ prr ಯೋಜನೆ ಕ್ಯೆಗೆತ್ತಿಕೊಳ್ಳಲಿದೆ. Daniil vijaykarnataka Rajeeva C J DK Shivakumar @BDACommissioner
ನೀರಿಗೆ ಬಂದು ನಿಂತಿದೆ ಬೆಂಗಳೂರು ಬದುಕು ! vijaykarnataka Sudarshan Channangihalli Shivarama Rajeeva C J
20ನೇ ಶತಮಾನದ ಆರಂಭದ ಮಲೆನಾಡ ಬದುಕನ್ನು ಸೊಗಸಾದ ರೀತಿಯಲ್ಲಿ ಹಿಡಿದಿಟ್ಟಿರುವ #ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಸ್ಥಳ, ಪಾತ್ರಗಳು 21ನೇ ಶತಮಾನದಲ್ಲಿ ಹೇಗಿವೆ ? ಮದುಮಗಳ ಜಾಡು ಹಿಡಿದು ಹೊರಟ ಆರಗ ರವಿ ಕಣ್ಣೋಟದ ಆಳ ಅಗಲಕ್ಕೆ ಸಿಕ್ಕಿದ್ದು vijaykarnataka Sudarshan Channangihalli Araga Ravi VK Keerthi Kolgar Rajeeva C J
ಪ್ರತ್ಯೇಕ ಅಡಕೆ ಮಂಡಳಿ ಬೇಕು ಎಂಬ ರಾಜ್ಯದ ಬೆಳೆಗಾರರ ಹಕ್ಕೊತ್ತಾಯವನ್ನು ತಿರಸ್ಕರಿಸಿರುವ ಕೇಂದ್ರ ಸರಕಾರ, ಆ ವ್ಯವಸ್ಥೆ ಬೇಕಿಲ್ಲ ಎಂದು ಹೇಳಿದೆ ವರುಷಗಳ ಹಿಂದೆಯೇ ಹೇಳಿರುವ ಈ ವಿಷಯವನ್ನು ಅಧಿಕಾರಿಗಳು ಬಚ್ಚಿಟ್ಟಿದ್ದರು. ಈಗ ಬಯಲಿಗೆ ಬಂದಿದೆ vijaykarnataka #ವಿಕಲೀಡ್_ಸ್ಟೋರಿ
ವಿಜಯ ಕರ್ನಾಟಕ vijaykarnataka ಸಹಾಯಕ ಸಂಪಾದಕ ಕಿಲಾರಿ ಸೋಮಶೇಖರ್ somashekar ಪ್ರಧಾನ ವರದಿಗಾರ್ತಿ ಪುಣ್ಯವತಿ Punavathi ಹಿರಿಯ ವರದಿಗಾರ ವಿಜಯ್ ಕೋಟ್ಯಾನ್ vijaya kotian ಹಿರಿಯ ಉಪಸಂಪಾದಕರಾದ ಡಿ ಸಿ ಮಹೇಶ್ MAHESHDC16 ದಿನೇಶ್ ಮೊಸಳೆ dinesha mr ಅವರಿಗೆ ಮಾಧ್ಯಮ ಅಕಾಡೆಮಿ ಗರಿ ಎಲ್ಲರಿಗೂ ಅಭಿನಂದನೆಗಳು Sudarshan Channangihalli
ಕುಂಭಮೇಳದ ಈ ದಿನಗಳಲ್ಲಿ, ಭಾರತೀಯರ ಪ್ರೇಮಗಂಗೆಯಲ್ಲಿ ಮಿಂದೆದ್ದ ವಿದೇಶಿ ಸಂಗಾತಿಗಳ ಪ್ರೇಮಕುಂಭದ ಕಥೆ ಓದಿ.... #ValentinesDay ಗೆ #ವಿಕವಿಶೇಷ vijaykarnataka Sudarshan Channangihalli Punavathi vijaya kotian ahobalapathy Aatish B. Kannale | ಆತೀಶ್ ಬಿ.ಕನ್ನಾಳೆ Pramod Harikant Keerthi Kolgar Rajeeva C J
ಹೆಮ್ಮೆಯ ಕನ್ನಡತಿಯರಾದ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಜಂಟಿಯಾಗಿ ಒಲಿದಿದೆ. ಇಬ್ಬರನ್ನು vijaykarnataka ಅಭಿನಂದಿಸುತ್ತದೆ. ಹಾರ್ಟ್ ಲ್ಯಾಂಪ್ ಕಿರುಕಥಾ ಸಂಕಲನವೊಂದು ಮೊದಲ ಬಾರಿಗೆ ಆಯ್ಕೆಯಾಗಿದೆ. ಕಥೆ ಬರೆಯುವ ಎಲ್ಲ ಭಾರತೀಯರು ಇದನ್ನು ಸಂಭ್ರಮಿಸಲಿ #BookerPrize2025 Sudarshan Channangihalli
ಲಂಡನ್ ತಲುಪುವ ಭರವಸೆಯೊಂದಿಗೆ ಬಾನಂಗಳ ಏರಿದ 241 ಜನ ಕೆಳಗಿಳಿಯಲೇ ಇಲ್ಲ. ಬೋಯಿಂಗ್ ನಲ್ಲಿಯೇ ಸುಟ್ಟು ಕರಕಲಾದರು. ಪವಾಡ ಸದೃಶವೆಂಬಂತೆ ಒಬ್ಬರು ಬದುಕುಳಿದರು. ಪತನಗೊಂಡು ಕೆಳ ಬಿದ್ದ ವಿಮಾನ 24 ಸ್ಥಳೀಯರ ಜೀವವನ್ನು ಅಪಹರಿಸಿದೆ.ಎಡವಿದ್ದೆಲ್ಲಿ? #AhmedabadPlaneCrash ಸಂಪೂರ್ಣ ಚಿತ್ರಣ vijaykarnataka Sudarshan Channangihalli #planecrash
ಐದು ಗ್ಯಾರಂಟಿಯಿಂದಾಚೆಗೂ ರಾಜ್ಯ ಸರಕಾರ ನೂರಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ನನ್ನ 30 ವರ್ಷಗಳ ರಾಜಕೀಯ ಬದುಕಿನಲ್ಲಿ ಸಿದ್ದರಾಮಯ್ಯ Siddaramaiah ಅವರಷ್ಟು ರೈತಪರವಾದ ಮುಖ್ಯಮಂತ್ರಿಯನ್ನು ಕಂಡಿಲ್ಲ -ಎನ್ ಚೆಲುವರಾಯಸ್ವಾಮಿ N Cheluvarayaswamy Sudarshan Channangihalli vijaykarnataka CM of Karnataka #ವಿಕಸೂಪರ್_ಸ್ಟಾರ್_ರೈತ
ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೃಷಿ ಪದವಿ ಓದುವ ವಿದ್ಯಾರ್ಥಿಗಳಿಗೆ ಎಐ ಕೋರ್ಸ್ ಅನ್ನು ಕಡ್ಡಾಯ ಮಾಡಲಾಗಿದೆ. ಈ ಕೋರ್ಸ್ ತೇರ್ಗಡೆಯಾದರೆ ಮಾತ್ರ ಡಿಗ್ರಿ ಸರ್ಟಿಕೇಟ್ ಸಿಗುವುದು. VK Editor sudarshan channangi CM of Karnataka
ಶ್ರೀಗಂಧ ಬೆಳೆಯಿರಿ ಅಂತೇನೋ ಸರಕಾರ ರೈತರಿಗೆ ಅನುಮತಿ ನೀಡಿತು. ಆದರೆ, ಅದಕ್ಕೇನು ಮಾರುಕಟ್ಟೆ? ರೈತರಿಂದ, ರೈತರಿಗಾಗಿಯೇ ಸಹಕಾರಿ ತತ್ವದಡಿ ರೂಪಿತವಾಗಿರುವ ಈ ಸಂಘದಿಂದ ರೈತರಿಗೆ ಅಪಾರ ಧೈರ್ಯ ಮೂಡಿದೆ. #ವಿಕಫೋಕಸ್ vijaykarnataka Sudarshan Channangihalli Punavathi Shivarama Keerthi Kolgar Rajeeva C J #ಸುಗಂಧಸುಸೂತ್ರ
ಶ್ರೀಗಂಧ ಬೆಳೆಗಾರರಿಗೆ ನೆರವಾಗುತ್ತಿರುವ ಬೆಳೆಗಾರರ ಸಂಘ vijaykarnataka Daniil CJ Rajeev Karnataka Forest Department
ಸಾಲುಮರದ ತಿಮ್ಮಕ್ಕನ ನೆನಪಿನಲ್ಲಿ, ಅವರಿಗೆ ಕುಂಚ ಗೌರವ ಸಲ್ಲಿಸುವ ಮೂಲಕವೇ ವಿಕ ಕನ್ನಡ ಹಬ್ಬ 2026 ಶುಭಾರಂಭ #ವಿಕಕನ್ನಡಹಬ್ಬ2026 #ವಿಕಕನ್ನಡಹಬ್ಬ #ವಿಜಯಕರ್ನಾಟಕ #ಕನ್ನಡಅಸ್ಮಿತೆ #ವಿಕತಗೋಕನ್ನಡ #ಲವಲವಿಕೆ #ಬೋಧಿವೃಕ್ಷ #ವಿಕಮನಿ #ವಿಕಲಕ್ಸುರಿ #ವಿಕಫೋಕಸ್ vijaykarnataka VK Editor LVK EDITOR vkbrand Sudarshan Channangihalli
ವಿಕ ಕನ್ನಡ ಹಬ್ಬಕ್ಕೆ ರವಿಶಂಕರ್ ಗುರೂಜಿ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. #ವಿಕಕನ್ನಡಹಬ್ಬ2026 #ವಿಕಕನ್ನಡಹಬ್ಬ #ವಿಜಯಕರ್ನಾಟಕ #ಕನ್ನಡಅಸ್ಮಿತೆ #ವಿಕತಗೋಕನ್ನಡ #ಲವಲವಿಕೆ #ಬೋಧಿವೃಕ್ಷ #ವಿಕಮನಿ vijaykarnataka VK Editor LVK EDITOR vkbrand Sudarshan Channangihalli
🍀🍀🍀🍀🍀 #ವಿಜಯಕರ್ನಾಟಕ #13_02_2026 #ಶುಕ್ರವಾರ #ಮುಖಪುಟ vijaykarnataka Sudarshan Channangihalli Rajeeva C J