VK vishnukumar.gener (@vishnusani) 's Twitter Profile
VK vishnukumar.gener

@vishnusani

vijaykarnataka.com

ID: 250043071

calendar_today10-02-2011 09:05:33

596 Tweet

153 Followers

1,1K Following

VK Editor (@editor_vk) 's Twitter Profile Photo

ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸೆಗೆ ಅಶಾಂತ ವಿದ್ಯಾರ್ಥಿಗಳ ಚಳವಳಿ ಒಂದೇ ಕಾರಣವೇ ? ಇಲ್ಲ, ಅಲ್ಲೊಂದು ಭೂ ದಾಹದ ರಾಜಕೀಯವೂ ಇದೆ.‌ ಸೇಂಟ್ ಮಾರ್ಟಿನ್ ದ್ವೀಪಕ್ಕಾಗಿ ಅಮೆರಿಕಾ ನಡೆಸುತ್ತಿರುವ ಷಡ್ಯಂತ್ರವೂ ಇಲ್ಲಿ ಅಡಗಿದೆ... #ವಿಕಫೋಕಸ್ vijaykarnataka Sudarshan Channangihalli Keerthi Kolgar somashekar #BangladeshCrisis

ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸೆಗೆ ಅಶಾಂತ ವಿದ್ಯಾರ್ಥಿಗಳ ಚಳವಳಿ ಒಂದೇ ಕಾರಣವೇ ? ಇಲ್ಲ, ಅಲ್ಲೊಂದು ಭೂ ದಾಹದ ರಾಜಕೀಯವೂ ಇದೆ.‌ ಸೇಂಟ್ ಮಾರ್ಟಿನ್ ದ್ವೀಪಕ್ಕಾಗಿ ಅಮೆರಿಕಾ ನಡೆಸುತ್ತಿರುವ ಷಡ್ಯಂತ್ರವೂ ಇಲ್ಲಿ ಅಡಗಿದೆ...
#ವಿಕಫೋಕಸ್ vijaykarnataka Sudarshan Channangihalli Keerthi Kolgar somashekar #BangladeshCrisis
VK Editor (@editor_vk) 's Twitter Profile Photo

ಮ್ಯಾಚ್ ಗೆದ್ದು ಮಡದಿ ಗೆಲ್ಲದವರು ಹಾಗೂ ಮ್ಯಾಚನ್ನೂ, ಮಡದಿಯನ್ನೂ ಗೆದ್ದು- ಜೀವನವನ್ನು ಸುಂದರಗೊಳಿಸಿಕೊಂಡ ಆಟಗಾರರ ಬದುಕು-ಬೆರಗು-ಬವಣೆ #ವಿಕಫೋಕಸ್ vijaykarnataka Sudarshan Channangihalli Harshavardhan Keerthi Kolgar #ಮ್ಯಾಚ್_ಗೆದ್ದು_ಮಡದಿ_ಗೆಲ್ಲದವರು

ಮ್ಯಾಚ್ ಗೆದ್ದು ಮಡದಿ ಗೆಲ್ಲದವರು ಹಾಗೂ ಮ್ಯಾಚನ್ನೂ, ಮಡದಿಯನ್ನೂ ಗೆದ್ದು- ಜೀವನವನ್ನು ಸುಂದರಗೊಳಿಸಿಕೊಂಡ ಆಟಗಾರರ ಬದುಕು-ಬೆರಗು-ಬವಣೆ
#ವಿಕಫೋಕಸ್
vijaykarnataka
Sudarshan Channangihalli Harshavardhan Keerthi Kolgar
#ಮ್ಯಾಚ್_ಗೆದ್ದು_ಮಡದಿ_ಗೆಲ್ಲದವರು
VK Editor (@editor_vk) 's Twitter Profile Photo

ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿತ ಅನುದಾನ ನೀಡಲು ಕೇಂದ್ರ ಸರಕಾರದ ವಿಳಂಬವೇಕೆ ? #ವಿಕಸಂಪಾದಕೀಯ vijaykarnataka PMO India Nirmala Sitharaman Siddaramaiah Sudarshan Channangihalli

ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿತ ಅನುದಾನ ನೀಡಲು ಕೇಂದ್ರ ಸರಕಾರದ ವಿಳಂಬವೇಕೆ ?
#ವಿಕಸಂಪಾದಕೀಯ
vijaykarnataka
PMO India Nirmala Sitharaman Siddaramaiah
Sudarshan Channangihalli
VK Editor (@editor_vk) 's Twitter Profile Photo

ಹೃದಯವನ್ನು ಬೆಚ್ಚಗೆ, ಜೋಪಾನವಾಗಿ, ಆರೋಗ್ಯಪೂರ್ಣವಾಗಿ ಇಟ್ಟುಕೊಳ್ಳುವುದು ಒಂದು ರೀತಿಯ ಕಲೆ. ಹೃದಯದಂಥ ಕಲೆ ! ಅದು ಹೇಗೆ ? #ವಿಕಸೈನ್ಸ್_ಕೆಫೆ ಹೃದಯದ ಭಾಷೆಯಲ್ಲಿ ವಿವರಿಸಿದೆ. vijaykarnataka Sudarshan Channangihalli Keerthi Kolgar Harshavardhan Rajeeva C J #WorldHeartDay2024

ಹೃದಯವನ್ನು ಬೆಚ್ಚಗೆ, ಜೋಪಾನವಾಗಿ,  ಆರೋಗ್ಯಪೂರ್ಣವಾಗಿ ಇಟ್ಟುಕೊಳ್ಳುವುದು ಒಂದು ರೀತಿಯ ಕಲೆ. ಹೃದಯದಂಥ ಕಲೆ ! ಅದು ಹೇಗೆ ? #ವಿಕಸೈನ್ಸ್_ಕೆಫೆ ಹೃದಯದ ಭಾಷೆಯಲ್ಲಿ ವಿವರಿಸಿದೆ.
vijaykarnataka Sudarshan Channangihalli Keerthi Kolgar Harshavardhan Rajeeva C J
#WorldHeartDay2024
VK Editor (@editor_vk) 's Twitter Profile Photo

ಆರತಿಗೊಬ್ಬಳು, ಕೀರತಿಗೊಬ್ಬ ಸೂತ್ರವಲ್ಲ, ನಾವಿಬ್ಬರು, ನಮಗೆ ಮೂವರು ಎಂಬ ನೀತಿಯನ್ನೇ ಪಾಲಿಸಿ ಎಂದು RSS #ಆರ್_ಎಸ್ಎಸ್ ಹಿಂದೂಗಳಿಗೆ ಕರೆ ಕೊಟ್ಟಿದೆ ಏಕೆ ? ಅಷ್ಟು ಮಕ್ಕಳನ್ನು ಹೆರಲು ಹೆಣ್ಣಿಗೆ ಸಾಧ್ಯವೇ ? #ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J

ಆರತಿಗೊಬ್ಬಳು, ಕೀರತಿಗೊಬ್ಬ ಸೂತ್ರವಲ್ಲ, ನಾವಿಬ್ಬರು, ನಮಗೆ ಮೂವರು ಎಂಬ ನೀತಿಯನ್ನೇ ಪಾಲಿಸಿ ಎಂದು RSS
#ಆರ್_ಎಸ್ಎಸ್  ಹಿಂದೂಗಳಿಗೆ ಕರೆ ಕೊಟ್ಟಿದೆ ಏಕೆ ? ಅಷ್ಟು ಮಕ್ಕಳನ್ನು ಹೆರಲು ಹೆಣ್ಣಿಗೆ ಸಾಧ್ಯವೇ ?
#ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J
VK Editor (@editor_vk) 's Twitter Profile Photo

ಮಹಾತ್ಮ‌ #ಗಾಂಧೀಜಿ ಪ್ರಭಾವಳಿ ಹೇಗಿತ್ತು ? ಗಾಂಧಿಯನ್ನು ನೋಡಲು ಜನ ತವಕಿಸುತ್ತಿದ್ದರು ಹೇಗೆ ? ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಹೇಗಿತ್ತು ? ತರುಣ #ಕುವೆಂಪು ಅವರು ದಾಖಲಿಸಿದ ಸಾಕ್ಷಾತ್ ವರದಿ ಇಲ್ಲಿದೆ... #ಬೆಳಗಾವಿ‌ಕಾಂಗ್ರೆಸ್_ಅಧಿವೇಶನ ನೂರರ ನೆಪದಲ್ಲಿ ನೂರೊಂದು ನೆನಪು vijaykarnataka #ವಿಕಫೋಕಸ್

ಮಹಾತ್ಮ‌ #ಗಾಂಧೀಜಿ ಪ್ರಭಾವಳಿ ಹೇಗಿತ್ತು ? ಗಾಂಧಿಯನ್ನು ನೋಡಲು ಜನ ತವಕಿಸುತ್ತಿದ್ದರು ಹೇಗೆ ? ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಹೇಗಿತ್ತು ?
ತರುಣ #ಕುವೆಂಪು ಅವರು ದಾಖಲಿಸಿದ ಸಾಕ್ಷಾತ್ ವರದಿ ಇಲ್ಲಿದೆ...
#ಬೆಳಗಾವಿ‌ಕಾಂಗ್ರೆಸ್_ಅಧಿವೇಶನ ನೂರರ ನೆಪದಲ್ಲಿ ನೂರೊಂದು ನೆನಪು
vijaykarnataka
#ವಿಕಫೋಕಸ್
VK Editor (@editor_vk) 's Twitter Profile Photo

ಐದು ಮತ್ತು ಎಂಟನೇ ತರಗತಿ‌ ಕಲಿಯುತ್ತಿರುವ ಮಕ್ಕಳನ್ನು ಫೇಲ್ ಮಾಡಬಹುದೇ ? ಮಾಡಿದರೆ ಮಕ್ಕಳ ಮೇಲೆ, ಶಿಕ್ಷಣ ವ್ಯವಸ್ಥೆ ಮೇಲೆ ಉಂಟಾಗುವ ಪರಿಣಾಮಗಳೇನು ? ಈ ಕುರಿತು #ವಿಕಫೋಕಸ್ vijaykarnataka Sudarshan Channangihalli Nijaguni Dindalkoppa Bandu Kulkarni VK Keerthi Kolgar Rajeeva C J

ಐದು ಮತ್ತು ಎಂಟನೇ ತರಗತಿ‌ ಕಲಿಯುತ್ತಿರುವ ಮಕ್ಕಳನ್ನು ಫೇಲ್ ಮಾಡಬಹುದೇ ? ಮಾಡಿದರೆ ಮಕ್ಕಳ ಮೇಲೆ, ಶಿಕ್ಷಣ ವ್ಯವಸ್ಥೆ ಮೇಲೆ ಉಂಟಾಗುವ ಪರಿಣಾಮಗಳೇನು ?
ಈ ಕುರಿತು #ವಿಕಫೋಕಸ್
vijaykarnataka Sudarshan Channangihalli Nijaguni Dindalkoppa Bandu Kulkarni VK Keerthi Kolgar Rajeeva C J
Nirmala Sitharaman Office (@nsitharamanoffc) 's Twitter Profile Photo

"ಮಧ್ಯಮ ವರ್ಗದ ಗೌರವ ಈ ಬಜೆಟ್ ನ ಮೈಲಿಗಲ್ಲು . ಮಧ್ಯಮ ವರ್ಗಗಳ ನಿರೀಕ್ಷೆಗೆ ಸ್ಪಂದಿಸಿ ಪ್ರಾಮಾಣಿಕ ತೆರಿಗೆ ಪಾವತಿದಾರರಾದ ಅವರಿಗೆ ಗೌರವ ನೀಡಬೇಕಾಗಿತ್ತು. ಹಾಗಾಗಿ ಈ ಐತಿಹಾಸಿಕ ಕ್ರಮವನ್ನು ಕೈಗೊಳ್ಳಲಾಗಿದೆ... ಕೇಂದ್ರ ಸರ್ಕಾರ ಕರ್ನಾಟಕದ ಅಭಿವೃದ್ಧಿಗೂ ಬದ್ಧವಾಗಿದೆ. ಕರ್ನಾಟಕಕ್ಕೆ ಬರಬೇಕಾದ ಪಾಲು, ಅನುದಾನ ಖಂಡಿತ ಬರಲಿದೆ" -

"ಮಧ್ಯಮ ವರ್ಗದ ಗೌರವ ಈ ಬಜೆಟ್ ನ ಮೈಲಿಗಲ್ಲು . ಮಧ್ಯಮ ವರ್ಗಗಳ ನಿರೀಕ್ಷೆಗೆ ಸ್ಪಂದಿಸಿ ಪ್ರಾಮಾಣಿಕ ತೆರಿಗೆ ಪಾವತಿದಾರರಾದ ಅವರಿಗೆ ಗೌರವ ನೀಡಬೇಕಾಗಿತ್ತು. ಹಾಗಾಗಿ ಈ ಐತಿಹಾಸಿಕ ಕ್ರಮವನ್ನು  ಕೈಗೊಳ್ಳಲಾಗಿದೆ... ಕೇಂದ್ರ ಸರ್ಕಾರ  ಕರ್ನಾಟಕದ ಅಭಿವೃದ್ಧಿಗೂ ಬದ್ಧವಾಗಿದೆ. ಕರ್ನಾಟಕಕ್ಕೆ ಬರಬೇಕಾದ ಪಾಲು, ಅನುದಾನ ಖಂಡಿತ ಬರಲಿದೆ"

VK Editor (@editor_vk) 's Twitter Profile Photo

ದಕ್ಷಿಣ ಭಾರತದ ಎಲ್ಲರಿಗೂ ಗಂಗೆ ಯಮುನೆಯ ಸಂಗಮದಲ್ಲಿ ಮಿಂದೇಳಲು ಸಾಧ್ಯವಿಲ್ಲ. ಆದರೆ ಅವರಿಗೆ ಕಾವೇರಿ ಕಪಿಲೆಯ ಸಂಗಮ ಇದಿಯಲ್ಲಾ ಎಂದು ಸ್ವಾಮೀಜಿಗಳಿಗೆ ಹೊಳೆದಾಗ ಶುರುವಾಗಿದ್ದೇ ದಕ್ಷಿಣದ ಕುಂಭಮೇಳ ! ಅದರ ಹುಟ್ಟು ಬೆಳವಣಿಗೆಯ ಜನಪದದೆಡೆಗೆ #ವಿಕಫೋಕಸ್ vijaykarnataka Sudarshan Channangihalli Shivamurthy Juptimat Keerthi Kolgar Rajeeva C J

ದಕ್ಷಿಣ ಭಾರತದ ಎಲ್ಲರಿಗೂ  ಗಂಗೆ ಯಮುನೆಯ ಸಂಗಮದಲ್ಲಿ
ಮಿಂದೇಳಲು ಸಾಧ್ಯವಿಲ್ಲ. ಆದರೆ ಅವರಿಗೆ ಕಾವೇರಿ ಕಪಿಲೆಯ ಸಂಗಮ ಇದಿಯಲ್ಲಾ ಎಂದು ಸ್ವಾಮೀಜಿಗಳಿಗೆ ಹೊಳೆದಾಗ ಶುರುವಾಗಿದ್ದೇ ದಕ್ಷಿಣದ ಕುಂಭಮೇಳ !
ಅದರ ಹುಟ್ಟು ಬೆಳವಣಿಗೆಯ ಜನಪದದೆಡೆಗೆ #ವಿಕಫೋಕಸ್
vijaykarnataka Sudarshan Channangihalli Shivamurthy Juptimat  Keerthi Kolgar Rajeeva C J
VK Editor (@editor_vk) 's Twitter Profile Photo

1995-96: ಬಿಎಸ್ಸಿ,ಕಾನೂನು ಪದವಿ ಹಿನ್ನೆಲೆಯ #ಸಿದ್ದರಾಮಯ್ಯ ಬಜೆಟ್ ಅನ್ನು ಹೇಗೆ ಮಂಡಿಸಿಬಲ್ಲರು? 2025-26: ಈ 40 ವರುಷಗಳಲ್ಲಿ 15 ಬಜೆಟ್ ಮಂಡಿಸಿರುವ ಅವರೀಗ #ವಿತ್ತರಾಮಯ್ಯ Siddaramaiah ವಿತ್ತವಿವೇಕಿಯಾಗಿದ್ದು ಹೇಗೆ ? #ವಿಜಯಕರ್ನಾಟಕ ಚಿತ್ರಣ Sudarshan Channangihalli Shashidhar Hegde 🇮🇳 KEERTHI PRASAD M Keerthi Kolgar sathyanathbp

1995-96:
ಬಿಎಸ್ಸಿ,ಕಾನೂನು ಪದವಿ ಹಿನ್ನೆಲೆಯ #ಸಿದ್ದರಾಮಯ್ಯ
ಬಜೆಟ್ ಅನ್ನು ಹೇಗೆ ಮಂಡಿಸಿಬಲ್ಲರು?

2025-26:
ಈ 40 ವರುಷಗಳಲ್ಲಿ 15 ಬಜೆಟ್ ಮಂಡಿಸಿರುವ ಅವರೀಗ #ವಿತ್ತರಾಮಯ್ಯ Siddaramaiah ವಿತ್ತವಿವೇಕಿಯಾಗಿದ್ದು ಹೇಗೆ ?
#ವಿಜಯಕರ್ನಾಟಕ ಚಿತ್ರಣ Sudarshan Channangihalli
Shashidhar Hegde 🇮🇳 KEERTHI PRASAD M
Keerthi Kolgar sathyanathbp
VK Editor (@editor_vk) 's Twitter Profile Photo

ಸಿದ್ದರಾಮಯ್ಯ Siddaramaiah ಇದುವರೆಗೆ ಮಂಡಿಸಿರುವ 15 ಆಯವ್ಯಯಗಳ ವಿಶೇಷ ಏನು ? 1995ರಿಂದ 2025ರವರೆಗಿನ ಎಲ್ಲ ಬಜೆಟ್ ಮೇಲೆ vijaykarnataka ಸ್ಪೆಷಲ್ ಕರೆಸ್ಪಾಂಡೆಂಟ್ KEERTHI PRASAD M ಬೆಳಕು ಚೆಲ್ಲಿದ್ದಾರೆ. Sudarshan Channangihalli Keerthi Kolgar Rajeeva C J

ಸಿದ್ದರಾಮಯ್ಯ Siddaramaiah
ಇದುವರೆಗೆ
ಮಂಡಿಸಿರುವ 15 ಆಯವ್ಯಯಗಳ ವಿಶೇಷ ಏನು ? 1995ರಿಂದ 2025ರವರೆಗಿನ ಎಲ್ಲ ಬಜೆಟ್ ಮೇಲೆ vijaykarnataka  ಸ್ಪೆಷಲ್ ಕರೆಸ್ಪಾಂಡೆಂಟ್ KEERTHI PRASAD M ಬೆಳಕು ಚೆಲ್ಲಿದ್ದಾರೆ.
Sudarshan Channangihalli Keerthi Kolgar Rajeeva C J
VK Editor (@editor_vk) 's Twitter Profile Photo

ಪ್ರಧಾನಿಯಾಗಿ ನರೇಂದ್ರ ಮೋದಿ ಅವರ 11 ವರುಷಗಳ ಅವಧಿಯ 11 ಟರ್ನಿಂಗ್ ಪಾಯಿಂಟ್ಗಳು... ಆದರೆ, ಎಂಬ ಕೊರಗಿನ‌ ಸಹಿತ ! #ವಿಕಫೋಕಸ್ vijaykarnataka Sudarshan Channangihalli Keerthi Kolgar B.Somashekhar Narendra Modi PMO India

ಪ್ರಧಾನಿಯಾಗಿ ನರೇಂದ್ರ ಮೋದಿ ಅವರ 11 ವರುಷಗಳ ಅವಧಿಯ 11 ಟರ್ನಿಂಗ್ ಪಾಯಿಂಟ್ಗಳು...
ಆದರೆ, ಎಂಬ ಕೊರಗಿನ‌ ಸಹಿತ !
#ವಿಕಫೋಕಸ್ vijaykarnataka
Sudarshan Channangihalli Keerthi Kolgar
B.Somashekhar
Narendra Modi PMO India
VK Editor (@editor_vk) 's Twitter Profile Photo

ನೋವಿಲ್ಲದ ಇನ್ಸುಲಿನ್ ನೀಡುವುದು ಹೇಗೆ ? ಚುಚ್ಚುಮದ್ದು ಇನ್ಹೇಲ‌ರ್ 'ಅಫ್ರೆಝಾ' ಹುಟ್ಟಿಸಿದ ಭರವಸೆಗಳೇನು ? #ವಿಕಸೈನ್ಸ್_ಕೆಫೆ vijaykarnataka Sudarshan Channangihalli Keerthi Kolgar

ನೋವಿಲ್ಲದ ಇನ್ಸುಲಿನ್ ನೀಡುವುದು ಹೇಗೆ ?
ಚುಚ್ಚುಮದ್ದು ಇನ್ಹೇಲ‌ರ್ 'ಅಫ್ರೆಝಾ' ಹುಟ್ಟಿಸಿದ ಭರವಸೆಗಳೇನು ?
#ವಿಕಸೈನ್ಸ್_ಕೆಫೆ
vijaykarnataka Sudarshan Channangihalli
Keerthi Kolgar
VK Editor (@editor_vk) 's Twitter Profile Photo

ರಾಜ ಪರಂಪರೆಯಿಂದ ಪ್ರಜಾಪರಂಪರೆವರೆಗೆ ದಸರೆ ಸಾಗಿ ಬಂದ ದಾರಿಯೇ ಅನನ್ಯ... ಈ ಕುರಿತು ಒಂದು ಮೆಲುಕುನೋಟ... #ವಿಕಫೋಕಸ್ vijaykarnataka Sudarshan Channangihalli Nagaraj navimane Ramesh Uthappa Harshavardhan Keerthi Kolgar Rajeeva C J

ರಾಜ ಪರಂಪರೆಯಿಂದ ಪ್ರಜಾಪರಂಪರೆವರೆಗೆ ದಸರೆ ಸಾಗಿ ಬಂದ ದಾರಿಯೇ ಅನನ್ಯ...
ಈ ಕುರಿತು ಒಂದು ಮೆಲುಕುನೋಟ... #ವಿಕಫೋಕಸ್ vijaykarnataka Sudarshan Channangihalli Nagaraj navimane Ramesh Uthappa Harshavardhan Keerthi Kolgar Rajeeva C J
VK Editor (@editor_vk) 's Twitter Profile Photo

ದಕ್ಷಿಣದ ಕೆಲವು ಫಿಲಂ ಸ್ಟಾರ್‌ಗಳಿಗೆ ಅಭಿಮಾನಿಗಳೇ ದೇವರ ಪಟ್ಟ ನೀಡಿದ್ದಾರೆ. ಈ ಭಕ್ತಿಯ ಉತ್ಕಟತೆ, ಅಭಿಮಾನದ ಅತಿರೇಕದ ಪರಿಣಾಮವೇ, ತಮಿಳುನಾಡಿನ ಕರೂರಿನಲ್ಲಿನ ಕಾಲ್ತುಳಿತ ದುರಂತ. ಅಷ್ಟಕ್ಕೂ, ದಕ್ಷಿಣದಲ್ಲೇಕೆ ಹೀರೋಗಳನ್ನು ಜನ ಹೊತ್ತು ಮೆರೆಸುತ್ತಾರೆಂದರೆ. #ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J

ದಕ್ಷಿಣದ ಕೆಲವು ಫಿಲಂ ಸ್ಟಾರ್‌ಗಳಿಗೆ ಅಭಿಮಾನಿಗಳೇ ದೇವರ ಪಟ್ಟ ನೀಡಿದ್ದಾರೆ. ಈ ಭಕ್ತಿಯ ಉತ್ಕಟತೆ, ಅಭಿಮಾನದ ಅತಿರೇಕದ ಪರಿಣಾಮವೇ, ತಮಿಳುನಾಡಿನ ಕರೂರಿನಲ್ಲಿನ ಕಾಲ್ತುಳಿತ ದುರಂತ. ಅಷ್ಟಕ್ಕೂ, ದಕ್ಷಿಣದಲ್ಲೇಕೆ ಹೀರೋಗಳನ್ನು ಜನ ಹೊತ್ತು ಮೆರೆಸುತ್ತಾರೆಂದರೆ.
#ವಿಕಫೋಕಸ್ vijaykarnataka Sudarshan Channangihalli Keerthi Kolgar  Rajeeva C J
VK Editor (@editor_vk) 's Twitter Profile Photo

ಸಾಮಾಜಿಕ ಸಮೀಕ್ಷೆ ನಡೆಯಲಿ, ಸಮುದಾಯಗಳಿಗೂ ಒಳಿತಾಗಲಿ.ಬೇಡ ಎನ್ನುವುದಿಲ್ಲ. ಆದರೆ, ಸಮೀಕ್ಷೆ ಡಿಸೈನ್ ಮಾಡಿರುವ ರೀತಿ ನೀತಿ ಹಾಗೂ ಅದು ತಂದೊಡ್ಡಿರುವ ಸವಾಲುಗಳು ಶಿಕ್ಷಕರಿಗೆ ಮಾತ್ರ ಗೊತ್ತು vijaykarnataka #ವಿಕಫೋಕಸ್ ಈ ಕುರಿತು ಬೆಳಕು ಚೆಲ್ಲಿದೆ. ಡಿಯರ್ ಸಿಎಂ Siddaramaiah DK Shivakumar ಅವರೆ ಅಹವಾಲು ಆಲಿಸಿ Sudarshan Channangihalli

ಸಾಮಾಜಿಕ ಸಮೀಕ್ಷೆ ನಡೆಯಲಿ, ಸಮುದಾಯಗಳಿಗೂ ಒಳಿತಾಗಲಿ.ಬೇಡ ಎನ್ನುವುದಿಲ್ಲ. ಆದರೆ, ಸಮೀಕ್ಷೆ ಡಿಸೈನ್ ಮಾಡಿರುವ ರೀತಿ ನೀತಿ ಹಾಗೂ ಅದು ತಂದೊಡ್ಡಿರುವ ಸವಾಲುಗಳು ಶಿಕ್ಷಕರಿಗೆ ಮಾತ್ರ ಗೊತ್ತು
vijaykarnataka  #ವಿಕಫೋಕಸ್ ಈ ಕುರಿತು ಬೆಳಕು ಚೆಲ್ಲಿದೆ.
ಡಿಯರ್ ಸಿಎಂ Siddaramaiah DK Shivakumar ಅವರೆ ಅಹವಾಲು ಆಲಿಸಿ Sudarshan Channangihalli
VK Editor (@editor_vk) 's Twitter Profile Photo

ಶತಶತಮಾನಗಳಿಂದ ವೈಜ್ಞಾನಿಕ ನಿಗೂಢ ರಹಸ್ಯಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಹಿಮಾಲಯದ ನಂದಾದೇವಿ ಶಿಖರದಡಿಯಲ್ಲಿ 6 ದಶಕಗಳ ಹಿಂದೆ ಪರಮಾಣು ಚಾಲಿತ ಸಾಧನವೊಂದು‌ ಕಳೆದು ಹೋಗಿದ್ದು,ಈಗ ಏನಾಗಿದೆ ಅದಕ್ಕೆ? ಒಂದು‌‌ ಕುತೂಹಲಕಾರಿ‌ ಬರಹ #ವಿಕಫೋಕಸ್ vijaykarnataka Sudarshan Channangihalli Harshavardhan Keerthi Kolgar Rajeeva C J

ಶತಶತಮಾನಗಳಿಂದ
ವೈಜ್ಞಾನಿಕ ನಿಗೂಢ ರಹಸ್ಯಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಹಿಮಾಲಯದ ನಂದಾದೇವಿ ಶಿಖರದಡಿಯಲ್ಲಿ 6 ದಶಕಗಳ ಹಿಂದೆ ಪರಮಾಣು ಚಾಲಿತ ಸಾಧನವೊಂದು‌ ಕಳೆದು ಹೋಗಿದ್ದು,ಈಗ ಏನಾಗಿದೆ ಅದಕ್ಕೆ? ಒಂದು‌‌ ಕುತೂಹಲಕಾರಿ‌ ಬರಹ #ವಿಕಫೋಕಸ್
vijaykarnataka Sudarshan Channangihalli Harshavardhan Keerthi Kolgar Rajeeva C J
VK Editor (@editor_vk) 's Twitter Profile Photo

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ಭಾರತೀಯ ಸೇನಾ ಯೋಧರಿದ್ದ ವಾಹನದ ಮೇಲೆ ನಡೆದ ದಾಳಿಯಲ್ಲಿ 40 ಯೋಧರು ಬಲಿಯಾದ ಕರಾಳ ದುರಂತಕ್ಕೆ ಫೆ.14ಕ್ಕೆ 7 ವರ್ಷ... ಹುತಾತ್ಮರನ್ನು ನೆನೆಯೋಣ #ವಿಕಫೋಕಸ್ vijaykarnataka Sudarshan Channangihalli RC BHAT Raveendra shetty Keerthi Kolgar #PulwamaAttack #PulwamaAttack2019

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ಭಾರತೀಯ ಸೇನಾ ಯೋಧರಿದ್ದ ವಾಹನದ ಮೇಲೆ ನಡೆದ ದಾಳಿಯಲ್ಲಿ 40 ಯೋಧರು ಬಲಿಯಾದ ಕರಾಳ ದುರಂತಕ್ಕೆ ಫೆ.14ಕ್ಕೆ 7 ವರ್ಷ...
ಹುತಾತ್ಮರನ್ನು ನೆನೆಯೋಣ
#ವಿಕಫೋಕಸ್
vijaykarnataka Sudarshan Channangihalli RC BHAT Raveendra shetty Keerthi Kolgar
#PulwamaAttack #PulwamaAttack2019