rameshpujar
@rameshpoojar
ID: 126635454
26-03-2010 14:10:18
76 Tweet
33 Followers
82 Following
ಮಾದಕ ವಸ್ತುಗಳ ವಿರುದ್ಧ ಕರ್ನಾಟಕ... ವಿಕ ಅಭಿಯಾನ...ವಿಧಾನಸೌಧದ ಎದುರು ಯುವಜನಸ್ತೋಮ... #Karnatakaagainstdrugs vijaykarnataka CM of Karnataka Basavaraj S Bommai R. Ashoka Araga Jnanendra Ganesh Rachita Ram Ranjeet Kate @HPKonemaneVK
ಮಾದಕ ವಸ್ತುಗಳ ವಿರುದ್ಧ ಕರ್ನಾಟಕ...ರಾಜ್ಯ ಮಟ್ಟದ ವಿಕ ಅಭಿಯಾನಕ್ಕೆ ವಿಧಾನಸೌಧದ ಎದುರು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಅದ್ಧೂರಿ ಚಾಲನೆ... #Karnatakaagainstdrugs vijaykarnataka CM of Karnataka Basavaraj S Bommai R. Ashoka Araga Jnanendra Ganesh Rachita Ram Ranjeet Kate @HPKonemaneVK
ವಿಜಯ ಕರ್ನಾಟಕದ vijaykarnataka ಹೆಮ್ಮೆಯ ಡಿಸೈನರ್ ಕಲಾವಿದ ರಮೇಶ್ ಪೂಜಾರ್ rameshpujar ಸೇರಿದಂತೆ ಎಲ್ಲರಿಗೂ ಅಭಿನಂದನೆಗಳು... Rameshkumar Naik Krishna Bhat
VK Editor vijaykarnataka A fabulous VK front page today showcasing the 21st #GrandSlam victory🏆 of #RafaelNadal21 Abhinandanegalu Rameshkumar Naik @HPKonemaneVK & VK edit team! I am proud of your creativity & teamwork 👏🏻🎾 (Probably best front page in India today)!
‘You get a lot of shine for a small cost’ says Asian Paints in this brilliant innovation in Karnataka’s No 1 read newspaper VK vijaykarnataka Marketing Karnataka
ಫೆ 4,5ರಂದು ಬೆಂಗಳೂರಿನಲ್ಲಿ #ವಿಕಕನ್ನಡಹಬ್ಬ ರಿಷಬ್ ಶೆಟ್ಟಿ,ಕೃಪಾಕರ್ ಸೇನಾನಿ, ವಸುಧೇಂದ್ರ,ಗಣೇಶಯ್ಯ, ಬಾದಲ್, ವಾಸುಕಿ,ನವೀನ್ ಸಜ್ಜು-ನಿಮ್ಮಿಷ್ಟದ ಸಾಧಕರ ಜತೆ ಮಾತನಾಡಬಹುದು vijaykarnataka ವಿಕ ಕನ್ನಡ ಹಬ್ಬ Sudarshan Channangihalli Ranjeet Kate Shivarama Naguvk Vidyarashmi Pelathadkavk Shashidhar Hegde 🇮🇳 rajesh Rajeeva C J
ಶುಭೋದಯ 🌱🌿🌱🙏 #11_07_2023 ಮಂಗಳವಾರ #ವಿಜಯಕರ್ನಾಟಕ #ಮುಖಪುಟ vijaykarnataka Ranjeet Kate Sudarshan Channangihalli Rajeeva C J rajesh anilkumar kalicharan Rai ArulDassSuresh vkbrand MMCL HR
ಭಾರತದ ರಾಜಕೀಯ ಪಕ್ಷಗಳ ಮೈತ್ರಿ ಚರಿತ್ರೆಯಲ್ಲಿ ಒಂದು ಗಣಿತವಿದೆ... vijaykarnataka ಪತ್ರಿಕೆಯ #ವಿಕಫೋಕಸ್ ಅಂಕಣದಲ್ಲಿ ಒಂದು ವಿಶ್ಲೇಷಣೆ Sudarshan Channangihalli Ranjeet Kate Keerthi Kolgar
ವನ್ಯಜೀವಗಳು ಹೆಚ್ಚಾದರೆ ಸಮಾಜಕ್ಕೆ ಏನು ಲಾಭ ? ಆನೆಗಳ ರಾಜ್ಯದ ಚುಂಗು ಹಿಡಿದು ಚರ್ಚಿಸಿರುವ #ವಿಕಫೋಕಸ್ vijaykarnataka Sudarshan Channangihalli Keerthi Kolgar Aatish B. Kannale | ಆತೀಶ್ ಬಿ.ಕನ್ನಾಳೆ Araga Ravi VK
ಕನ್ನಡ ಮಾಧ್ಯಮದಲ್ಲಿ ಕಲಿತು ಉನ್ನತ ಸ್ಥಾನಕ್ಕೇರಿರುವ ಕನ್ನಡ ಕಣ್ಮಣಿಗಳ ಸಂಖ್ಯೆ ಇಸ್ರೊದಲ್ಲಿ ಬೆರಗು ಹುಟ್ಟಿಸುವಂತಿದೆ. ಭಾರತೀಯ ಬಾಹ್ಯಾಕಾಶ ವಲಯದ ಎಲ್ಲೆಲ್ಲೂ ಅವರೇ ! #ಕನ್ನಡಶಾಲೆtoಚಂದ್ರಲೋಕ ಭಾಗ 2 vijaykarnataka Sudarshan Channangihalli Deepak saluja Keerthi Kolgar ISRO #AdityaL1
ಒಂದು ಭೇಟಿ, ಕುಶಲೋಪರಿ,ಸಮಾಗಮ, ಸೇರ್ಪಡೆ,ಸಹ ಪಯಣ-ಎಲ್ಲವೂ ಎಷ್ಟೊಂದು ಚೇತೋಹಾರಿ. ಬೆಂಗಳೂರಿನ ವಿಕ ಕಚೇರಿಯಲ್ಲಿ ಶುಕ್ರವಾರದ ಮುದ. ಮಂಗಳೂರಿನಿಂದ ಆರೀಫ್ Arif Padubidri ಬೆಳಗಾವಿಯಿಂದ ಗಜಾನನ್ Gajanan Hegde ಬಂದಿದ್ದರು. ಶಶಿಧರ್, ಹರ್ಷವರ್ಧನ ಬೆಂಗಳೂರಿನ #ವಿಕಬಳಗ ಸೇರಿದರು. rameshpujar manjunatha k rajesh
ವಿಜಯ ಕರ್ನಾಟಕ vijaykarnataka ಪತ್ರಿಕೆಯಲ್ಲಿ ಶಿಕ್ಷಕ ಸಮುದಾಯದ ಸಂತಸ ಸಂಭ್ರಮ ಕೊರತೆ ಸಂಕಟಗಳ ಅನಾವರಣ, ಗುರುನಮನ ! #teachersday2023 Deepak saluja Sudarshan Channangihalli Rajeeva C J rajesh
ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗ ಏನು ಎತ್ತ ? ಭಾರತ ಇದನ್ನು ಹೇಗೆ ಸಂಘಟಿಸುತ್ತಿದೆ ? vijaykarnataka ಪತ್ರಿಕೆಯ #ವಿಕಫೋಕಸ್ ಅಂಕಣದಲ್ಲಿ ಸವಿವರವಾದ ಮಾಹಿತಿ Sudarshan Channangihalli Keerthi Kolgar #G20India2023 #G20SummitDelhi
ಮಹಾನ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಆಟದ ವೈಖರಿ, ಸಾಧನೆಯಲ್ಲಿ ಏನನ್ನು ಹೋಲಿಸಬೇಕು ? ಯಾವುದನ್ನು ಹೋಲಿಸಬಾರದು ? vijaykarnataka #ವಿಕಫೋಕಸ್ ನಲ್ಲಿ ಕೀರ್ತಿಕೋಲ್ಗಾರ್ Keerthi Kolgar ವಿಶ್ಲೇಷಣೆ. Sudarshan Channangihalli manjunatha k gowdabl rajesh
CM of Karnataka ಮಾನ್ಯ ಮುಖ್ಯಮಂತ್ರಿಗಳೇ, ನಮ್ಮ ಪತ್ರಿಕಾ ವಿತರಕ ಬಂಧುಗಳಿಗೂ ವಿಮೆ ಸೌಲಭ್ಯ ವಿಸ್ತರಿಸಲು ಕೋರಿಕೆ. Office of the OSD to CM Karnataka prabhakar cm office Siddaramaiah
ಏಷ್ಯಾಡ್ ಹಬ್ಬದಲ್ಲಿ ಪದಕ ಗೆಲ್ಲುತ್ತಿರುವ ಭಾರತೀಯ ನಾರೀಯರಿಗೆ vijaykarnataka ವಿಕ ಸಲಾಂ ! ಇದನ್ನು ವಿಕದ ಪ್ರಧಾನ ವಿನ್ಯಾಸಕಾರ ರಮೇಶ್ ಪೂಜಾರ್ rameshpujar ಮಾಸ್ಟ್ ಹೆಡ್-ನಲ್ಲಿ ಅಲಂಕರಿಸಿರುವ ಬಗೆಯೂ ಬೆರಗಿನಿಂದ ಕೂಡಿದೆ ! Sudarshan Channangihalli Ranjeet Kate anilkumar manjunatha k rajesh Rajeeva C J
VK Editor vijaykarnataka Sudarshan Channangihalli manjunatha k Harshavardhan rajesh Rajeeva C J ಏಷ್ಯಾಡ್ ಚರಿತ್ರೆಯಲ್ಲಿ ಪದಕಗಳ ಶತಕ ಬಾರಿಸಿದ ಭಾರತ ಹೊಸ ಇತಿಹಾಸ ರಚನೆ
ಯಾವುದೂ ಇಲ್ಲಿ ಅಸಾಧ್ಯವಲ್ಲ. ಎಲ್ಲವೂ ಸಾಧ್ಯ ಎಂಬ ಧೋರಣೆ ಸರಕಾರಕ್ಕೆ ಮಾತ್ರವಲ್ಲ,ಬೆಂಗಳೂರಿಗರಿಗೂ ಅನಿಸಬೇಕಿದೆ.ಇಲ್ಲದಿದ್ದರೆ ವಿಷ ಗಾಳಿಯ ವಿಚಾರದಲ್ಲಿ ದಿಲ್ಲಿ ಎದುರಿಸುತ್ತಿರುವ ಬಿಕ್ಕಟ್ಟನ್ನೇ ಬೆಂಗಳೂರು ನೀರಿನ ಸಂದರ್ಭದಲ್ಲಿ ಎದುರಿಸಬಹುದು. ಶಿವರಾಂ Shivarama ವಿವೇಕದ ಬರಹ vijaykarnataka Siddaramaiah DK Shivakumar
ಜನಪ್ರಿಯವಲ್ಲ, ನಮ್ಮದು ಜನಪರ ಬಜೆಟ್ ವಿವಿ ಟೌನ್ ಶಿಪ್ ಪಡೆಯಲು ರಾಜ್ಯ ಸರ್ಕಾರಕ್ಕೂ ಅವಕಾಶ ಎರಡು ಹೈ-ಸ್ಪೀಡ್ ರೈಲು (HSR) ಕಾರಿಡಾರಿನಿಂದ ಬೆಂಗಳೂರಿನ ಬೆಳವಣಿಗೆಗೆ ಹೊಸ ಅವಕಾಶಗಳು ತೆರೆಯಲಿದೆ. - ವಿಜಯ ಕರ್ನಾಟಕ (vijaykarnataka) ಜೊತೆ ಶ್ರೀಮತಿ Nirmala Sitharaman ಅವರ ಸಂಪೂರ್ಣ ಸಂದರ್ಶನವನ್ನು ಓದಿ.