Arif Padubidri
@muhammadarifvk
Journalist with Vijay Karnataka, since 2000, Views Expressed Here are Personal.
ID: 3626436914
http://www.vijaykarnataka.com 20-09-2015 11:42:15
1,1K Tweet
1,1K Followers
1,1K Following
ಜಗತ್ತಿನ 132 ದೇಶಗಲ್ಲಿ 400ಕ್ಕೂ ಹೆಚ್ಚು ರೀತಿಯ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈ ಪೈಕಿ ತಿಂಗಳುಗಟ್ಟಲೆ ನಡೆಯುತ್ತಿರುವ ಪ್ರತಿಭಟನೆಗಳ ಪ್ರಮಾಣ ಶೇ.23ರಷ್ಟು ! ರೈತರು, ಕಾರ್ಮಿಕರು, ಶ್ರೀಸಾಮಾನ್ಯರ ಬದುಕು ಬಹುತೇಕ ಕಡೆ ಸಹನೀಯವಾಗಿಲ್ಲ... ಈ ಕುರಿತು #ವಿಕಫೋಕಸ್ vijaykarnataka Sudarshan Channangihalli Keerthi Kolgar Harshavardhan
ಚಿರತೆಗಳ ಸಂಖ್ಯೆ ವರ್ಷದಿಂದ ವರುಷಕ್ಕೆ ಹೆಚ್ಚುತ್ತಲೇ ಇದೆ... ಅಂತೆಯೇ, ಮಾನವ-ಚಿರತೆ ಸಂಘರ್ಷವೂ...ಇದನ್ನು ನಿರ್ವಹಿಸುವುದು ಹೇಗೆ ? #ವಿಕಫೋಕಸ್ vijaykarnataka Sudarshan Channangihalli somashekar Keerthi Kolgar Araga Ravi VK Aatish B. Kannale | ಆತೀಶ್ ಬಿ.ಕನ್ನಾಳೆ Rajeeva C J #ಚಿರತೆಚಿಂತೆ Karnataka Forest Department
ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಆಂದೋಲನದಲ್ಲಿ ದಕ್ಷಿಣ ಭಾರತದ ಕೃಷಿಕರು ಕಾಣಿಸುತ್ರಿಲ್ಲವೇಕೆ ? ಸಂಘಟನೆಯ ಸಮಸ್ಯೆಯೇ ? ಬೇಡಿಕೆಗಳು ಇವರ ಬದುಕಿಗೆ ಸಮೀಪವಿಲ್ಲವೆ ? #ವಿಕಫೋಕಸ್ vijaykarnataka Sudarshan Channangihalli Keerthi Kolgar #ರೈತಹೋರಾಟ #FarmersProtest2024
ಆಧುನಿಕ ಮಹಾರಕ್ಕಸ ಎಂದು ಯಾರನ್ನು ಕರೆಯಬಹುದು ? ನಿಸ್ಸಂದೇಹವಾಗಿ ಅದು #ಆಸಿಡ್ #ದಾಳಿಕೋರ ಇಂಥಾ ಹೀನಾತಿ ಹೀನ ಕೃತ್ಯ ಎಸಗುವ ರಕ್ಕಸರನ್ನು ಸಾರ್ವಜನಿಕವಾಗಿ ನಿಲ್ಲಿಸಿ ಕಲ್ಲುಹೊಡೆಯಬೇಕು. #ವಿಕಫೋಕಸ್ vijaykarnataka Sudarshan Channangihalli vijaya kotian Raveendra shetty Keerthi Kolgar Rajeeva C J #AcidAttack #Mangaluru
ಬೆಂಗಳೂರಿನಲ್ಲಿ ಹಿಂದೆಂದೂ ಕಾಣದಷ್ಟು ನೀರಿನ ಸಮಸ್ಯೆ ಶುರುವಾಗಿದೆ ನಿಜ. ಆದರೆ, ಇಷ್ಟು ಮಾತ್ರಕೆ ರಾಜ್ಯ ರಾಜಧಾನಿಯ ಸ್ಥಿತಿ ಕೇಪ್ ಟೌನಿನಂತಾಗುತ್ತೆ ಎಂಬ ಭಯಬೇಡ. ಇಷ್ಟಕ್ಕೂ ಅಲ್ಲೇನಾಗಿತ್ತೇ ? #ಬೆಂಗಳೂರು ಏಕೆ ಆ ನಗರಿಯಂಥಲ್ಲ #ವಿಕಫೋಕಸ್ vijaykarnataka Sudarshan Channangihalli Keerthi Kolgar Shivarama Rajeeva C J #ಕೇಪ್_ಟೌನ್
ಮನುಷ್ಯನನ್ನು ಸಾಯಿಸಬಹುದು ಅಥವಾ ಅವನೇ ಸ್ವಯಂ ಸಾಯಲುಬಹುದು.ಆದರೆ,ತೀವ್ರತರ ಬದುಕು ಹಚ್ಚಿಕೊಂಡವನನ್ನು ಸೋಲಿಸಲಾಗದು.ಹೆಮ್ಮಿಂಗ್ವೆಯ ಸ್ಯಾಂಟಿಯಾ ಪಾತ್ರದ ಮೂಲಕ ವರ್ತಮಾನದ ರೈತರ,ಯುವಕರ ಕುರಿತು vijaykarnataka ವರದಿಗಾರ yalanadumanju ಯಳನಾಡು ಮಂಜು ಒಳನೋಟ Sudarshan Channangihalli Keerthi Kolgar sadanand hegde Shivaraj C Beedimani
-ಪ್ರಧಾನಿ ನರೇಂದ್ರ ಮೋದಿ ಅವರ ವೈಫಲ್ಯವೇ ಕಾಂಗ್ರೆಸ್ಸಿಗೆ ಶ್ರೀರಕ್ಷೆ -ಖರ್ಗೆಯವರಿಗೆ ಮೋದಿ ಅವರಿಗಿಂತ ಹೆಚ್ಚು ಅನುಭವವಿದೆ vijaykarnataka ಸಂಪಾದಕ Sudarshan Channangihalli ರಾಜಕೀಯ ಬ್ಯೂರೋ ಮುಖ್ಯಸ್ಥ Shashidhar Hegde 🇮🇳 ಅವರಿಗೆ ನೀಡಿರುವ #ವಿಕಸಂದರ್ಶನ ದಲ್ಲಿ CM of Karnataka ಸಿದ್ದರಾಮಯ್ಯ Siddaramaiah ಅಭಿಮತ Mallikarjun Kharge D K Shivakumar, President, KPCC
ನೀವು ಇದೇ ರೀತಿ ತರ್ಲೆ ಮಾಡ್ತಾ ಇದ್ರೆ ನಿಮ್ ದೇಶ್ದೊಳಕ್ಕೆ ಕಾಡಾನೆಗಳನ್ನು ನುಗ್ಗಿಸಿಬಿಡುತ್ತೇವೆ, ಹುಷಾರ್ ! ಇದು ಆಫ್ರಿಕಾದ ಸಣ್ಣ ಹಾಗೂ ಬಡ ದೇಶ ಬೋಟ್ಸವಾನಾ ದೈತ್ಯ ರಾಷ್ಟ್ರ ಜರ್ಮನಿಗೆ ಹಾಕಿರುವ ಎಚ್ಚರಿಕೆ ! ಏನೀ #ಗಜಾಯುದ್ಧ ಯಾಕೀ ಹಕೀಕತ್ ? ಓದಲೇಬೇಕಾದ #ವಿಕಫೋಕಸ್ vijaykarnataka Sudarshan Channangihalli Keerthi Kolgar
ದ್ವಿತೀಯ ಪಿಯುಸಿಯ ಅಂತಿಮ ಎರಡು ಪರೀಕ್ಷೆಗಳು ಸಿಇಟಿಗೆ ಲಾಭವಾಗಿ ಪರಿಣಮಿಸಲಿದೆ. #cet #kea #puc #pudept #karanaraka #EducationMatters CM of Karnataka Madhu Bangarappa Dr MC Sudhakar ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA VK Editor Rajeeva C J somashekar Raveendra shetty
ಐವತ್ತು ವರುಷಗಳ ಹಿಂದೆ ಅಪ್ಪಿಕೋ ಪರಿಸರ ಚಳವಳ ನಡೆಯದಿದ್ದರೆ, 2024ರ ಬೇಸಿಗೆಯ ದಿನಗಳು ಇನ್ನೂ ಕಠೋರವಾಗಿರುತ್ತಿದ್ದವು. ಆದಿವಾಸಿ ಹೆಣ್ಣುಮಕ್ಕಳು ಶುರು ಮಾಡಿದ ಚಳವಳಿ ಯಾಕೆ ಮಹತ್ವದ್ದು ಎಂದರೆ, #ವಿಕಫೋಕಸ್ ಓದಿ vijaykarnataka Sudarshan Channangihalli Pramod Harikant somashekar Bandu Kulkarni VK Keerthi Kolgar #appiko #chipko
ಸಿಬಿಎಸ್ಇ ಹತ್ತನೇ ತರಗತಿಯಲ್ಲಿ ಬೇಸಿಕ್ ಸೈನ್ಸ್, ಸ್ಟ್ಯಾಂಡರ್ಡ್ ಸೈನ್ ಅಂತ ಇದೆ. ಕೆಲವು ಶಾಲೆಗಳಲ್ಲಿ ಮಾತ್ರ ಬೇಸಿಕ್ ಸೈನ್ಸ್ ಕಲಿಯಲು ಅವಕಾಶ. ಅದನ್ನು ಕಲಿತ ಮಕ್ಕಳೂ ಪಿಯುಸಿಯಲ್ಲಿ ಪಿಸಿಎಂಬಿ ಮಾಡಬಹುದು ಎಂದು ಸಿಬಿಎಸ್ಇ ಮಂಡಳಿ ಹೇಳಿದೆ. VK Editor steevanrego_vk Ministry of Education CBSE HQ
ದಶಕದ ಆಸುಪಾಸು ಇಲ್ಲವೇ ಅದಕ್ಕಿಂತ ಹೆಚ್ಚು ಅವಧಿಗೆ ಆಡಳಿತ ನಡೆಸಿದ ಭಾರತದ ಪ್ರಧಾನಿಗಳು... #ವಿಕಫೋಕಸ್ vijaykarnataka Sudarshan Channangihalli RC BHAT somashekar Raveendra shetty Keerthi Kolgar
Congratulations to Dr. Haroon H., Asst Prof in the Dept of Medicine, for successfully completing the Certification in Antimicrobial Stewardship for Healthcare Professionals, endorsed by the Infectious Diseases Society of America and CIDS India.
ಮನೆಯೇ ಮೊದಲ ಸಮಾನತೆಯ ಪಾಠಶಾಲೆ ಪಾಲಕರು ತಾನೇ ಸಮಾನತೆಯ ಮೊದಲ ಗುರುಗಳು ಸಮಾನತೆಯ ಪಾಠ ಕಲಿತ ಜನರೇ ಧನ್ಯರು ! ಅವರು ಯಾವತ್ತೂ ಅತ್ಯಾಚಾರಿ ಆಗಲಾರರೇನೋ... #ಮಹಾತ್ಮನಿಗೆಪತ್ರ #ವಿಕಅಂಕಣ #ವಿಜಯಕರ್ನಾಟಕ vijaykarnataka VK Editor Sudarshan Channangihalli Keerthi Kolgar somashekar
Construction of a coastal berth at Kasaba Bengre in an attempt to decongest Mangaluru Old Port and enhance coastal cargo movement remaines incomplete even four years after its launch. CM of Karnataka @DCDKOFFICIAL Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ Vedavyas Kamath Nalinkumar Kateel
ಇಸ್ರೇಲ್ ದಾಳಿಯಲ್ಲಿ ಅಲ್ ಮಯಾದೀನ್ ವರದಿಗಾರ್ತಿ ಫಾತಿಮಾ ಫ್ತೌನಿ, ಅಲ್ ಮನಾರ್ ವರದಿಗಾರ ಅಲಿ ಶೋಯೆಬ್ ಮತ್ತು ಶ್ರೀಮತಿ ಫ್ತೌನಿ ಸಹೋದರ, ಕ್ಯಾಮೆರಾಮನ್ ಮೊಹಮ್ಮದ್ ಫ್ತೌನಿ ಅವರ ಹತ್ಯೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶೋಕಿಸಿದೆ.ಇರಾನ್ ಮೇಲಿನ ದಾಳಿ ಖಂಡಿಸಿರುವ KUWJ ಕೂಡಲೇ ಯುದ್ದವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ BBC News (UK)
ರಾಜ್ಯಕ್ಕೆ ಪೂರೈಕೆಯಾಗುವ ಬಹುತೇಕ ಪೆಟ್ರೋಲಿಯಂ ಉತ್ಪನ್ನಗಳು ಆಮದಾಗುವುದು ನವಮಂಗಳೂರು ಬಂದರು ಪ್ರಾಧಿಕಾರಕ್ಕೆ (ಎನ್‌ಎಂಪಿಎ) ವಿದೇಶಿ ಹಡಗುಗಳ ನಿರ್ವಹಣೆ ಮಾಡುವ ಪ್ರಾಧಿಕಾರಕ್ಕೆ ಯಾವ ದೇಶಗಳಿಂದ ಕಚ್ಚಾ ತೈಲ ಆಮದಾಗುತ್ತದೆ? ಇಲ್ಲಿಯ ವ್ಯವಸ್ಥೆ ಹೇಗಿದೆ? #ವಿಕಫೋಕಸ್ vijaykarnataka Arif Padubidri Keerthi Kolgar Sudarshan Channangihalli