ವಿಕ ಕನ್ನಡ ಹಬ್ಬ
@vklitfest
‘ವಿಜಯ ಕರ್ನಾಟಕ’ದ 20 ವರ್ಷದ ಹೆಜ್ಜೆ ಗುರುತನ್ನು ಸ್ಮರಣೀಯವಾಗಿಸಲು #ವಿಕಕನ್ನಡಹಬ್ಬ ಆಯೋಜಿಸಲಾಗಿದೆ. ಇದು ಈ ಕುರಿತ ಮಾಹಿತಿ ಹಂಚಿಕೊಳ್ಳುವ ಅಧಿಕೃತ ಟ್ವಿಟರ್ ಹ್ಯಾಂಡಲ್.
ID: 1192688718705901569
08-11-2019 06:22:28
164 Tweet
121 Followers
2 Following
ಇವತ್ತೇ ವಿಕ ಕನ್ನಡ ಹಬ್ಬ, ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ.ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಇಡೀ ದಿನ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ರಸದೌತಣ.ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai CM of Karnataka Davanagere #HDL Vijay Karnataka
ಇವತ್ತೇ ವಿಕ ಕನ್ನಡ ಹಬ್ಬ, ಇಡೀ ದಿನ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿಯ ರಸದೌತಣ.. ಎಲ್ಲರಿಗೂ ಆತ್ಮೀಯ ಸ್ವಾಗತ.. ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai CM of Karnataka Davanagere #HDL Vijay Karnataka
ದಾವಣಗೆರೆ-ಹರಿಹರ ವಿಕ ನುಡಿ ಹಬ್ಬದ ಜಾನಪದ ಮೆರವಣಿಗೆಗೆ ಎಸ್ಪಿ ಹನುಮಂತರಾಯ ಚಾಲನೆ... ಬಾರಿಸು ಕನ್ನಡ...ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai CM of Karnataka Davanagere #HDL Vijay Karnataka
ದಾವಣಗೆರೆ -ಹರಿಹರ ವಿಕ ಕನ್ನಡ ಹಬ್ಬ... ಜಾನಪದ ಕಲಾ ತಂಡ ಮೆರವಣಿಯಲ್ಲಿ ಕೀಲು ಕುದುರೆ ರತಿ ಮನ್ಮಥರು.. ಅನಾವರಣ...ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai CM of Karnataka Davanagere #HDL Vijay Karnataka t.co
ದಾವಣಗೆರೆ -ಹರಿಹರ ವಿಕ ಕನ್ನಡ ಹಬ್ಬ... ಜಾನಪದ ಕಲಾ ತಂಡ ಮೆರವಣಿಯಲ್ಲಿ ಡೊಳ್ಳು ಕುಣಿತ, ಲಂಬಾಣಿ ನೃತ್ಯ, ವೀರಗಾಸೆ ಅನಾವರಣ...ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai CM of Karnataka Davanagere #HDL Vijay Karnataka t.co
ದಾವಣಗೆರೆ -ಹರಿಹರ ವಿಕ ಕನ್ನಡ ಹಬ್ಬ... ಜಾನಪದ ಕಲಾ ತಂಡ ಮೆರವಣಿಯಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ತಂಡ..ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai CM of Karnataka Davanagere #HDL Vijay Karnataka t.co
Shivaraj C Beedimani VK Editor ವಿಕ ಕನ್ನಡ ಹಬ್ಬ vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai CM of Karnataka Davanagere #HDL Vijay Karnataka Wow!Colourful start to vijaykarnataka VK Kannada Habba in Harihara, #Davanagere #AllThingsKannada
ವಿಕ ದಾವಣಗೆರೆ ನುಡಿ ಹಬ್ಬದಲ್ಲಿ ನೃತ್ಯ ಪ್ರದರ್ಶನ ನೀಡಿದ ತಂಡಗಳಿಗೆ ವಿಕ ಪ್ರಧಾನ ಸಂಪಾದಕರಾದ ಶ್ರೀ ಹರಿಪ್ರಕಾಶ್ ಕೋಣೆಮನೆ ಸರ್ ಸ್ಮರಣಿಕೆ, ಪ್ರಮಾಣ ಪತ್ರ ನೀಡಿ ಗೌರವಿಸಿದರು..ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka @HPKonemaneVK Ravi C T 🇮🇳 ರವಿ ಸಿ ಟಿ sadananda Basavaraj S Bommai CM of Karnataka
ವಿಕ ದಾವಣಗೆರೆ ಹರಿಹರ #ಕನ್ನಡಹಬ್ಬ ತಾಯಿ ಭುವನೇಶ್ವರಿ ಅಮ್ಮನೊಂದಿಗೆ ಜಾನಪದ ಕಲಾ ತಂಡದ ಮೆರವಣಿಗೆಗೆ ಎಸ್ಪಿ ಚಾಲನೆ..ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai CM of Karnataka Davanagere #HDL Vijay Karnataka t.co
ವಿಕ #ಕನ್ನಡಹಬ್ಬ ಕಲಾ ತಂಡಗಳೊಂದಿಗೆ ವಿಕ ಸಿಬ್ಬಂದಿ.. ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai CM of Karnataka Davanagere #HDL Vijay Karnataka Yalanadu Manju VK
ದಾವಣಗೆರೆ ವಿಕ #ಕನ್ನಡಹಬ್ಬ ಗೃಹ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಉದ್ಘಾಟನೆ.. ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ, ಸಾಹಿತಿ ವಸುಧೇಂದ್ರ, ಚಿತ್ರನಟ ಸಂಚಾರಿ ವಿಜಯ ಭಾಗಿ.. ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai Vijay Karnataka Yalanadu Manju VK
ದಾವಣಗೆರೆ ವಿಕ #ಕನ್ನಡಹಬ್ಬ ಗೃಹ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಉದ್ಘಾಟನೆ.. ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ, ಸಾಹಿತಿ ವಸುಧೇಂದ್ರ, ಚಿತ್ರನಟ ಸಂಚಾರಿ ವಿಜಯ ಭಾಗಿ.. ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai Vijay Karnataka Yalanadu Manju VK
ದಾವಣಗೆರೆ ವಿಕ #ಕನ್ನಡಹಬ್ಬ ಜಾನಪದ ಕಲಾ ತಂಡಗಳ ಸಮಾಗಮ.. ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai Vijay Karnataka Yalanadu Manju VK
ದಾವಣಗೆರೆ ವಿಕ #ಕನ್ನಡಹಬ್ಬ ಜಾನಪದ ಕಲಾ ತಂಡದಲ್ಲಿ ಮಹಿಳೆಯರ ಕೋಲಾಟ, ವೀರಗಾಸೆ ನೃತ್ಯ.. ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai Vijay Karnataka Yalanadu Manju VK
ದಾವಣಗೆರೆ ವಿಕ #ಕನ್ನಡಹಬ್ಬ ಜಾನಪದ ಕಲಾ ತಂಡದ ಮೆರವಣಿಗೆಯಲ್ಲಿ ಸ್ಥಾನಿಕ ಸಂಪಾದಕರಾದ ಸದಾನಂದ ಹೆಗಡೆ ಅವರ ಸಂಭ್ರಮದ ಕುಣಿತ.. ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai Vijay Karnataka Yalanadu Manju VK
ದಾವಣಗೆರೆ ವಿಕ #ಕನ್ನಡಹಬ್ಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳಿಗೆ ನೃತ್ಯ.. ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai Vijay Karnataka Yalanadu Manju VK
ದಾವಣಗೆರೆ ವಿಕ #ಕನ್ನಡಹಬ್ಬ ಜಾನಪದ ಕಲಾ ತಂಡದ ಮೆರವಣಿಗೆಯಲ್ಲಿ ವಿಕ ಸಿಬ್ಬಂದಿ ಟಪಾಗುಚ್ಚಿ ಕುಣಿತ.. ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai Vijay Karnataka Yalanadu Manju VK
ದಾವಣಗೆರೆ ವಿಕ #ಕನ್ನಡಹಬ್ಬ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಹಾಡುಗಳಿಗೆ ನೃತ್ಯ.. ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai Vijay Karnataka Yalanadu Manju VK
ದಾವಣಗೆರೆ ವಿಕ #ಕನ್ನಡಹಬ್ಬ ಕಾರ್ಯಕ್ರಮದಲ್ಲಿ ಚಿತ್ರನಟ ಸಂಚಾರಿ ವಿಜಯ ಮಾತು.. ವಿಕ ಕನ್ನಡ ಹಬ್ಬ VK Editor vkbrand MMCL HR DIPR Karnataka Ravi C T 🇮🇳 ರವಿ ಸಿ ಟಿ sadananda Basavaraj S Bommai Vijay Karnataka Yalanadu Manju VK x.com/VKBeedimaniS/s…