Nimma Raghu
@nimma_raghu
Rastra_premi
ID: 990991890068770816
30-04-2018 16:30:53
57 Tweet
39 Takipçi
115 Takip Edilen
#Ban_China_Products 😠 Now I am Challenging to Everyone., Start This Campaign In #Social_Media ABVP Karnataka ABVP Belagavi ABVP @abvppruthvi Dr. Ravi C. T 🇮🇳 ಡಾ. ರವಿ ಸಿ. ಟಿ B.S.Yediyurappa
ಚರಿತ್ರೆ ಪುಟಗಳು ಸೇರಲಿರುವ. #ಏಕತೆಯ_ದಿನ #Proud_Indian 😎 Narendra Modi santosh Hokrani
ಬಾಗಲಕೋಟೆ ಜಿಲ್ಲೆಯ 3 ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದ್ದು ಆದಷ್ಟೂ ಬೇಗ ಅಗತ್ಯ ಕ್ರಮ ಕೈಗೊಂಡು ಅದಷ್ಟು ಬೇಗ ಅವರನ್ನ ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿ ಆಗಬೇಕೆಂದು ಕೇಳಿಕೊಳ್ಳುತ್ತೇವೆ. #OperationGanga Government of India❄ Dr. S. Jaishankar PMO India
ನಮಸ್ಕಾರ Narendra Modi ಜೀ, ಉತ್ತರ ಕರ್ನಾಟಕ ದಶಕಗಳಿಂದ ಸದಾ ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾಗಿದೆ, ಬಾಗಲಕೋಟೆ ಮತ್ತು ಗದಗ ಜಿಲ್ಲೆ ಭೌಗೋಳಿಕವಾಗಿ ಉತ್ತರ ಕರ್ನಾಟಕದ ಮಧ್ಯಭಾಗದಲ್ಲಿ ನೆಲೆಗೊಂಡಿರುವುದರಿಂದ ಕರ್ನಾಟಕದ #AIIMS ಗಾಗಿ ಬಾಗಲಕೋಟೆ ಅಥವಾ ಗದಗವನ್ನು ಪರಿಗಣಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ. #AIIMSforBAGALKOTE
Namaskar Narendra Modi Ji, North #Karnataka has always been deprived of medical facilities & education for decades, we request you to consider #Bagalkote or #Gadag for #AIIMS in Karnataka as both districts geographically locate at the center of North Karnataka. #AIIMSforBAGALKOTE
😇 ಜೋರ್ಡಾನ ದೇಶದಲ್ಲಿರುವ (Jordan-Middle east) ಬಾಗಲಕೋಟೆ ಯುವಕರು #AIIMSforBAGALKOTE ಅಭಿಯಾನಕ್ಕೆ ಬೆಂಬಲಿಸಿದರು PMO India Dr Mansukh Mandaviya B L Santhosh
Namaskar Narendra Modi Dr Mansukh Mandaviya ji, With a well connected highway & railway network, under a radius of approx 250KMs from #BAGALKOTE 20 districts of 4 states can be beneficiaries of #AIIMS in #Karnataka #AIIMSforBAGALKOTE Basavaraj S Bommai B L Santhosh C C Patil Pralhad Joshi
#AIIMSforBAGALKOTE ಉತ್ತರ ಕರ್ನಾಟಕದ ಹೃದಯಬಾಗದಲ್ಲಿ ಇರುವ ಬಾಗಲಕೋಟೆಗೆ #AIIMS ಕೊಡುವುದರಿಂದ ಸುತ್ತಲಿನ 7- ಜಿಲ್ಲೆಗಳಿಗೆ ಅನುಕೂಲವಾಗಲಿದೆ, ದಯಮಾಡಿ #AIIMS ಆಸ್ಪತ್ರೆಯನ್ನು ಬಾಗಲಕೋಟೆಗೆ ಕೊಡಿ. B L Santhosh Narendra Modi Pralhad Joshi BJP PC Gaddigoudar(Modi Ka Parivar)