ABVP Belagavi (@abvpbelagavi) 's Twitter Profile
ABVP Belagavi

@abvpbelagavi

ಕುಂದಾ ನಗರಿ ಬೆಳಗಾವಿ |Official Account of ABVP Belagavi Division, @ABVPKarnataka. | Follow Us & Stay Tuned for More Updates of Our Activities |@ABVPVoice

ID: 763047469500411904

linkhttps://abvpbelgaum.abvp.org calendar_today09-08-2016 16:21:08

2,2K Tweet

1,1K Followers

27 Following

ABVP Belagavi (@abvpbelagavi) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗೋಕಾಕ ವತಿಯಿಂದ ಹಾಸ್ಟೆಲ್ ಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ಕಳೆದ ವರ್ಷದ ವಿದ್ಯಾರ್ಥಿ ವೇತನವನ್ನು ಸರಿಯಾಗಿ ಬಿಡುಗಡೆ ಮಾಡದ ರಾಜ್ಯ ಸರ್ಕಾರದ ವಿರುಧ್ಧ ಗೋಕಾಕ ನಲ್ಲಿ ಪ್ರತಿಭಟನೆ ಮಾಡಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗೋಕಾಕ ವತಿಯಿಂದ 
ಹಾಸ್ಟೆಲ್ ಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ಕಳೆದ ವರ್ಷದ ವಿದ್ಯಾರ್ಥಿ ವೇತನವನ್ನು ಸರಿಯಾಗಿ ಬಿಡುಗಡೆ ಮಾಡದ ರಾಜ್ಯ ಸರ್ಕಾರದ ವಿರುಧ್ಧ  ಗೋಕಾಕ ನಲ್ಲಿ ಪ್ರತಿಭಟನೆ ಮಾಡಲಾಯಿತು.
ABVP Belagavi (@abvpbelagavi) 's Twitter Profile Photo

ಎಬಿವಿಪಿಯ 76ನೇ ಸಂಸ್ಥಾಪನಾ ದಿನ. ವಿಧ್ಯಾರ್ಥಿ ಸಂಸ್ಕೃತಿ ಚಳುವಳಿ ಸಂಗೀತ, ಚಿತ್ರಕಲೆ,ನಾಟಕ, ಬರಹ ಹಾಗೂ ಇನ್ನಿತರ ವಿದ್ಯಾರ್ಥಿಗಳಲ್ಲಿ ಇರುವ ಕಲೆಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಡುವ ಕೆಲಸವನ್ನು "ವಿದ್ಯಾರ್ಥಿ ಸಂಸ್ಕೃತಿ ಚಳುವಳಿ"ಯ ಮೂಲಕ ಎಬಿವಿಪಿ ಮಾಡಿಕೊಂಡು ಬರುತ್ತಿದೆ. ಜುಲೈ 09 ರಾಷ್ಟ್ರೀಯ ವಿಧ್ಯಾರ್ಥಿ ದಿನದ ಶುಭಾಶಯಗಳು.

ಎಬಿವಿಪಿಯ 76ನೇ ಸಂಸ್ಥಾಪನಾ ದಿನ.

ವಿಧ್ಯಾರ್ಥಿ ಸಂಸ್ಕೃತಿ ಚಳುವಳಿ

ಸಂಗೀತ, ಚಿತ್ರಕಲೆ,ನಾಟಕ, ಬರಹ ಹಾಗೂ ಇನ್ನಿತರ ವಿದ್ಯಾರ್ಥಿಗಳಲ್ಲಿ ಇರುವ ಕಲೆಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಡುವ ಕೆಲಸವನ್ನು "ವಿದ್ಯಾರ್ಥಿ ಸಂಸ್ಕೃತಿ ಚಳುವಳಿ"ಯ ಮೂಲಕ ಎಬಿವಿಪಿ ಮಾಡಿಕೊಂಡು ಬರುತ್ತಿದೆ.

ಜುಲೈ 09 ರಾಷ್ಟ್ರೀಯ ವಿಧ್ಯಾರ್ಥಿ ದಿನದ ಶುಭಾಶಯಗಳು.
ABVP Belagavi (@abvpbelagavi) 's Twitter Profile Photo

ಜುಲೈ 09 ರಾಷ್ಟೀಯ ವಿದ್ಯಾರ್ಥಿ ದಿನದ ಶುಭಾಶಯಗಳು. #July09 #NationalStudentsDay

ಜುಲೈ 09 ರಾಷ್ಟೀಯ ವಿದ್ಯಾರ್ಥಿ ದಿನದ ಶುಭಾಶಯಗಳು.
#July09 #NationalStudentsDay
ABVP Belagavi (@abvpbelagavi) 's Twitter Profile Photo

Best wishes to all on the 76th foundation day of ABVP, the world's largest student organisation. #NationalStudentsDay #76thFoundationDay

Best wishes to all on the 76th foundation day of ABVP, the world's largest student organisation.

#NationalStudentsDay #76thFoundationDay
ABVP Belagavi (@abvpbelagavi) 's Twitter Profile Photo

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬೆಳಗಾವಿ ವತಿಯಿಂದ ಇಂದು 76ನೇ ವರ್ಷದ ಸಂಸ್ಥಾಪನ ದಿನದ ಅಂಗವಾಗಿ ರಾಷ್ಟ್ರೀಯ ವಿದ್ಯಾರ್ಥಿ ದಿವಸದ ಕಾರ್ಯಕ್ರಮವನ್ನು ಬೆಳಗಾವಿ ನಗರದ ವಿಭಾಗ ಕಾರ್ಯಾಲಯದಲ್ಲಿ ಧ್ವಜಾರೋಹಣವನ್ನು ರಾಜ್ಯ ಅಧ್ಯಕ್ಷರಾದ ಡಾ.ಆನಂದ ಹೊಸೂರ್ ಅವರು ನೆರವೇರಿಸಿದರು. #ABVP76 #Abvpfoundationday

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬೆಳಗಾವಿ ವತಿಯಿಂದ ಇಂದು 76ನೇ ವರ್ಷದ ಸಂಸ್ಥಾಪನ ದಿನದ ಅಂಗವಾಗಿ ರಾಷ್ಟ್ರೀಯ ವಿದ್ಯಾರ್ಥಿ ದಿವಸದ ಕಾರ್ಯಕ್ರಮವನ್ನು ಬೆಳಗಾವಿ ನಗರದ ವಿಭಾಗ ಕಾರ್ಯಾಲಯದಲ್ಲಿ ಧ್ವಜಾರೋಹಣವನ್ನು ರಾಜ್ಯ ಅಧ್ಯಕ್ಷರಾದ ಡಾ.ಆನಂದ ಹೊಸೂರ್ ಅವರು ನೆರವೇರಿಸಿದರು.

#ABVP76
#Abvpfoundationday
ABVP Belagavi (@abvpbelagavi) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುನವಳ್ಳಿ ಶಾಖೆ ವತಿಯಿಂದ ಶ್ರೀ ಕುಮಾರೇಶ್ವರ ವಿದ್ಯಾಮಂದಿರದಲ್ಲಿ ಅಭಾವಿಪ 76ನೇ ಸಂಸ್ಥಾಪನಾ ದಿನದ ಅಂಗವಾಗಿ ರಾಷ್ಟೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೈಲಹೊಂಗಲವತಿಯಿಂದ KRCES LAW ಕಾಲೇಜಿನಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನುಆಚರಿಸಲಾಯಿತು.ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಡಾ ಆನಂದ ಹೊಸೂರ ಸರ್ ಅವರು ಉಪಸ್ಥಿತರಿದ್ದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕೋಡಿ ನಗರದ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಬೆಳಗಾವಿ ಮಹಾನಗರ ಶಾಖೆಯ ವತಿಯಿಂದ ಇಂದು 76 ನೇ ವರ್ಷದ ಸಂಸ್ಥಾಪನ ದಿನದ ಅಂಗವಾಗಿ ರಾಷ್ಟ್ರೀಯ ವಿದ್ಯಾರ್ಥಿ ದಿವಸ ಕಾರ್ಯಕ್ರಮವನ್ನು ನಗರದ KLS GOGTE ಮಹಾವಿದ್ಯಾಲಯದಲ್ಲಿ ಮಾಡಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಬೆಳಗಾವಿ ಮಹಾನಗರ ಶಾಖೆಯ ವತಿಯಿಂದ ಇಂದು 76 ನೇ ವರ್ಷದ ಸಂಸ್ಥಾಪನ ದಿನದ ಅಂಗವಾಗಿ ರಾಷ್ಟ್ರೀಯ ವಿದ್ಯಾರ್ಥಿ ದಿವಸ ಕಾರ್ಯಕ್ರಮವನ್ನು ನಗರದ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಮಾಡಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಬೆಳಗಾವಿ ಮಹಾನಗರ ಶಾಖೆಯ ವತಿಯಿಂದ ಇಂದು 76 ನೇ ವರ್ಷದ ಸಂಸ್ಥಾಪನ ದಿನದ ಅಂಗವಾಗಿ ರಾಷ್ಟ್ರೀಯ ವಿದ್ಯಾರ್ಥಿ ದಿವಸ ಕಾರ್ಯಕ್ರಮವನ್ನು ನಗರದ ಗಣೇಶಪುರ ಹಾಸ್ಟೆಲದಲ್ಲಿ ಮಾಡಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಬೆಳಗಾವಿ ಮಹಾನಗರ ಶಾಖೆಯ ವತಿಯಿಂದ ಇಂದು 76 ನೇ ವರ್ಷದ ಸಂಸ್ಥಾಪನ ದಿನದ ಅಂಗವಾಗಿ ರಾಷ್ಟ್ರೀಯ ವಿದ್ಯಾರ್ಥಿ ದಿವಸ ಕಾರ್ಯಕ್ರಮವನ್ನು ನಗರದ ಕಣಬರಗಿ ಹಾಸ್ಟೆಲದಲ್ಲಿ ಮಾಡಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಕಿತ್ತೂರ ಶಾಖೆಯ ವತಿಯಿಂದ ಇಂದು 76 ನೇ ವರ್ಷದ ಸಂಸ್ಥಾಪನ ದಿನದ ಅಂಗವಾಗಿ ರಾಷ್ಟ್ರೀಯ ವಿದ್ಯಾರ್ಥಿ ದಿವಸ ಕಾರ್ಯಕ್ರಮವನ್ನು ಮಾಡಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವತಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಖಂಡಿಸಿ ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿ ಮುಂದೆ ದಿನಾಂಕ:12-07-2024 ರಂದು ನಡೆಸುವ ಪ್ರತಿಭಟನೆ ಕುರಿತು ಇಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಲಾಯಿತು.

ABVP ಬೆಳಗಾವಿ ವತಿಯಿಂದ ವಿದ್ಯಾರ್ಥಿಗಳ ಹಲವಾರು ಶೈಕ್ಷಣಿಕ ಸಮಸ್ಯೆಗಳಾದ ಹಾಸ್ಟೆಲ್, ಬಸ್ಸಿನ ಸಮಸ್ಯೆ, ವಿಶ್ವವಿದ್ಯಾಲಯಗಳ ಏಕರೂಪ ವೇಳಾಪಟ್ಟಿ ಹಾಗೂ ವಿದ್ಯಾರ್ಥಿ ವೇತನ ಕುರಿತು ಇಂದು ಸುವರ್ಣಸೌಧದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಜಾರಕಿಹೋಳಿ ಅವರಿಗೆ ಮನವಿ ಸಲ್ಲಿಸಲಾಯಿತು.

ABVP ಬೆಳಗಾವಿ ವತಿಯಿಂದ ವಿದ್ಯಾರ್ಥಿಗಳ ಹಲವಾರು ಶೈಕ್ಷಣಿಕ ಸಮಸ್ಯೆಗಳಾದ ಹಾಸ್ಟೆಲ್, ಬಸ್ಸಿನ ಸಮಸ್ಯೆ,
ವಿಶ್ವವಿದ್ಯಾಲಯಗಳ ಏಕರೂಪ ವೇಳಾಪಟ್ಟಿ ಹಾಗೂ ವಿದ್ಯಾರ್ಥಿ ವೇತನ ಕುರಿತು ಇಂದು ಸುವರ್ಣಸೌಧದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಜಾರಕಿಹೋಳಿ ಅವರಿಗೆ  ಮನವಿ ಸಲ್ಲಿಸಲಾಯಿತು.
ABVP Belagavi (@abvpbelagavi) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ಮಹಾನಗರ ವತಿಯಿಂದ ವಿವಿಧ ಕಾಲೇಜುಗಳಲ್ಲಿ ಸದಸ್ಯತ್ವ ಅಭಿಯಾನವನ್ನು ಮಾಡಲಾಯಿತು #ABVPBelagavi

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ಮಹಾನಗರ ವತಿಯಿಂದ ವಿವಿಧ ಕಾಲೇಜುಗಳಲ್ಲಿ ಸದಸ್ಯತ್ವ ಅಭಿಯಾನವನ್ನು ಮಾಡಲಾಯಿತು
#ABVPBelagavi
ABVP Belagavi (@abvpbelagavi) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕೋಡಿ ನಗರದ ವತಿಯಿಂದ ನಗರದ CLE ಕಾಲೇಜು ಕ್ಯಾಂಪಸ್ ನಲ್ಲಿ 2024 25 ನೇ ಸಾಲಿನ ಸದಸ್ಯತ್ವ ಅಭಿಯಾನವನ್ನು ಮಾಡಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ಮಹಾನಗರದ ವತಿಯಿಂದ ಗೋಮಟೇಶ್ ವಿದ್ಯಾಪೀಠ ಕ್ಯಾಂಪಸ್ ನಲ್ಲಿ 2024-25 ನೇ ಸಾಲಿನ ಸದಸ್ಯತ್ವ ಅಭಿಯಾನವನ್ನು ಮಾಡಲಾಯಿತು.

ಜುಲೈ - 26 ಕಾರ್ಗಿಲ್ ವಿಜಯ ದಿವಸ. ಯುದ್ಧವಾಗಿ 25 ವರ್ಷ ಕಳೆದಿವೆ, ಆ ಐತಿಹಾಸಿಕ ವಿಜಯವನ್ನು ಭಾರತಕ್ಕೆ ದೊರಕಿಸಿಕೊಟ್ಟ ಭಾರತೀಯ ಸೇನೆಯ ಎಲ್ಲಾ ಯೋಧರಿಗೂ ಗೌರವಪೂರ್ವಕ ನಮನಗಳು. #kargilvijaydiwas #abvpkarnatakanorth

ಜುಲೈ - 26 
ಕಾರ್ಗಿಲ್ ವಿಜಯ ದಿವಸ.

 ಯುದ್ಧವಾಗಿ 25 ವರ್ಷ ಕಳೆದಿವೆ, ಆ ಐತಿಹಾಸಿಕ ವಿಜಯವನ್ನು ಭಾರತಕ್ಕೆ ದೊರಕಿಸಿಕೊಟ್ಟ ಭಾರತೀಯ ಸೇನೆಯ ಎಲ್ಲಾ ಯೋಧರಿಗೂ ಗೌರವಪೂರ್ವಕ ನಮನಗಳು.
#kargilvijaydiwas #abvpkarnatakanorth
ABVP Belagavi (@abvpbelagavi) 's Twitter Profile Photo

ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ಜಯಂತ್ಯೋತ್ಸವದಂದು ಸಂಭ್ರಮಿಸುವ ಈ ದಿನ.ತಾನು ಉರಿದು ಜಗತ್ತಿಗೆ ಬೆಳಕು ನೀಡುವ ದೀಪದಂತೆ, ನಿಸ್ವಾರ್ಥವಾಗಿ ದೇಶದ ಭವ್ಯ ಭವಿಷ್ಯಕ್ಕಾಗಿ, ಸಮಾಜದ ಸ್ವಾಸ್ಥ್ಯ ಹಾಗೂ ಸದೃಢತೆಗಾಗಿ ಸದಾ ಶ್ರಮಿಸಿ.ಪ್ರತಿಯೊಬ್ಬ ಮನುಷ್ಯನ ಬದುಕಿನ ದೀಪವಾಗಿರುವ ಎಲ್ಲ ಗುರುವೃಂದಕ್ಕೆ ಗೌರವ ಪೂರಕ ನಮನಗಳು.. #TeachersDay

ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ಜಯಂತ್ಯೋತ್ಸವದಂದು ಸಂಭ್ರಮಿಸುವ ಈ ದಿನ.ತಾನು ಉರಿದು ಜಗತ್ತಿಗೆ ಬೆಳಕು ನೀಡುವ ದೀಪದಂತೆ, ನಿಸ್ವಾರ್ಥವಾಗಿ ದೇಶದ ಭವ್ಯ ಭವಿಷ್ಯಕ್ಕಾಗಿ, ಸಮಾಜದ ಸ್ವಾಸ್ಥ್ಯ ಹಾಗೂ ಸದೃಢತೆಗಾಗಿ ಸದಾ ಶ್ರಮಿಸಿ.ಪ್ರತಿಯೊಬ್ಬ ಮನುಷ್ಯನ ಬದುಕಿನ ದೀಪವಾಗಿರುವ ಎಲ್ಲ ಗುರುವೃಂದಕ್ಕೆ ಗೌರವ ಪೂರಕ ನಮನಗಳು..
#TeachersDay