abhay.managoli
@abhaymanagoli
ಪತ್ರಕರ್ತ, ರಾಷ್ಟ್ರೀಯತೆ, ದೇಶ ಮೊದಲು
ID: 225534692
11-12-2010 20:28:56
520 Tweet
106 Takipçi
617 Takip Edilen
ಕೊನೆಗೆ ಯಾವ ಕ್ಷೇತ್ರಕ್ಕೆ ಬರ್ತಾರೆ ಸಿದ್ದಣ್ಣ..! Karnataka Congress Congress Siddaramaiah Team Siddaramaiah BJP Karnataka BJP Bagalkote
ಚುನಾವಣಾ ಹೊಸ್ತಿಲಲ್ಲಿ ತೆರಿಗೆ ಭಾರದ ಶಾಕ್..! All about Bagalkot @V_Charantimath C C Patil Basavaraj Nasi (ಮೋದಿಯವರ ಕುಟುಂಬ) Swachh Bagalkot NammaBagalkot @bagalkot
ಮರವೊಂದು ನೂರಾರು ಜನರಿಗೆ ನೆರಳು..! ಬಾದಾಮಿಯಲ್ಲಿ ವಿಪಕ್ಷ ನಾಯಕ Siddaramaiah ಅವರ ಕಾರ್ಯಕ್ರಮ ವೀಕ್ಷಣೆಗೆ ಆಗಮಿಸಿರುವ ಜನ ನೆರಳು ಬಯಸಿ ಮರದ ಆಶ್ರಯ ಪಡೆದಿರುವ ಚಿತ್ರ.
ಬಾದಾಮಿಗೆ ಕ್ಷೇತ್ರದ ಶಾಸಕರೂ ಆಗಿರುವ ವಿಪಕ್ಷ ನಾಯಕ Siddaramaiah ಭಾಗಿ. ಮತ್ತೊಮ್ಮೆ ಬಾದಾಮಿ ಕ್ಷೇತ್ರದ ಸ್ಪರ್ಧೆ ಘೋಷಿಸ್ತಾರಾ ಅಥವಾ ಜನಕ್ಕೆ ಕೃತಜ್ಞತೆ ಸಲ್ಲಿಸ್ತಾರಾ ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ. Karnataka Congress D K Shivakumar, President, KPCC B Sriramulu BJP Karnataka
ಬಾದಾಮಿ ತೊರೆಯಲು ವಿದಾಯಕ ಭಾಷಣಕ್ಕೆ ಮುಂದಾದ Siddaramaiah ಬಾದಾಮಿ ಬಿಡಬೇಡಿ ಎಂದು ಪಟ್ಟು ಹಿಡಿದ ಕಾರ್ಯಕರ್ತರು. ಜನರ ಅಭಿಮಾನ ಕಂಡು ಕೆಲಕಾಲ ಸ್ತಬ್ಧಗೊಂಡ ಸಿದ್ದು. ನಿಮ್ಮ ಅಭಿಪ್ರಾಯ ಹೈಕಮಾಂಡ್ ಗೆ ತಿಳಿಸುತ್ತೇನೆ ಎಂದು ಹೊರಟ ವಿಪಕ್ಷ ನಾಯಕ Karnataka Congress Congress Mallikarjun Kharge DK Shivakumar
ಬಾದಾಮಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ವಿದಾಯ. ವರುಣಾದಿಂದಲೇ ಟಿಕೆಟ್ ಘೋಷಿಸಿದ ಪಕ್ಷ ಬಾದಾಮಿ ಕ್ಷೇತ್ರಕ್ಕೆ ವಿದಾಯ ಹೇಳಿ ಮಾಡಿದ ಕೊನೆ ಭಾಷಣದ ಈ ಚಿತ್ರ ಸದಾ ಮನಸಿನಲ್ಲಿ ಉಳಿಯುವಂತಿದೆ. ಸಿದ್ದರಾಮಯ್ಯ ಜನರತ್ತ ಕೈ ಮುಗಿದರೆ, ಜನ ಇಲ್ಲಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. Siddaramaiah Karnataka Congress
ಬಾಗಲಕೋಟೆ ಜಿಲ್ಲೆಯಾಗಿ ೨೫ ವರ್ಷ ಕಳೆದರೂ ಜಿಲ್ಲಾಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಸೌಕರ್ಯ ಇಲ್ಲ..! ಬಡಜನ ಖಾಸಗಿ ಕೇಂದ್ರದಲ್ಲಿ ನಾಲ್ಕಾರು ಸಾವಿರ ಖರ್ಚು ಮಾಡಿ ಮಾಡಿಸಿಕೊಳ್ಳಬೇಕು. ಇಲ್ಲವೇ ಉಚಿತವಾಗಿ ಮಾಡಿಸಿಕೊಳ್ಳುವುದಾದರೆ ವಿಜಯಪುರ ಜಿಲ್ಲಾಸ್ಪತ್ರೆಗೆ ತೆರಳಬೇಕು. Karnataka Health Department Dinesh Gundu Rao/ದಿನೇಶ್ ಗುಂಡೂರಾವ್ CM of Karnataka
Fake items easily delivered through Blue Dart Official by scammers they even don't bother about the source of sender the easily helping scammers to fool people