Udaya Sagar (@udayakumarsagar) 's Twitter Profile
Udaya Sagar

@udayakumarsagar

Journalist : @timesofindia (Shivamogga-Chikkamagaluru)
And @VijayaKarnataka
Green @RainLandT

Earlier @ANI, @ETVBharatKA, @VishwavaniNews, @publictvnews

ID: 894837462

linkhttp://www.rainland.in calendar_today21-10-2012 07:36:07

291 Tweet

145 Takipçi

431 Takip Edilen

Udaya Sagar (@udayakumarsagar) 's Twitter Profile Photo

ಅಣ್ಣನ ಕಾಲಿಗೆರಗಿದ ತಮ್ಮ, ಮಗನ ಖರ್ಚಿಯಲ್ಲಿ ಅಪ್ಪ, ನೋಡಕ್ಕೆ ಖುಷಿ ಅನಿಸ್ತು. Whatta lovely moment, touched 🤗 B Y Raghavendra Vijayendra Yediyurappa B.S.Yediyurappa

Udaya Sagar (@udayakumarsagar) 's Twitter Profile Photo

ಯಾಕೆ ಬ್ರದರ್ 😃 ಶರಾವತಿ ಸಂತ್ರಸ್ತರ ವಿರುದ್ಧನಾ 😉 ನೀವು.?

Udaya Sagar (@udayakumarsagar) 's Twitter Profile Photo

ಮೊನ್ನೆ Krishna Byre Gowda ಸರ್ #Shivamogga ಬಂದಾಗ, ಪೆಂಡಿಂಗ್ ಫೈಲ್ ಕ್ಷಿಪ್ರವಾಗಿ ವಿಲೇವಾರಿ ಮಾಡ್ತೀದ್ದೀನಿ ಅಂತ ಹೇಳಿದ್ರು. ಕಡೂರು ತಹಸೀಲ್ದಾರ್ ತರಹದವರ ಉದಾಹರಣೆ ಕೊಟ್ಟಿದ್ದರು. ಆದರೆ ಇಲ್ಲಿಗೆ ಬಂದಾಗ ಸಹಜವಾಗಿ ಇವರ ಜೊತೆ ಫೊಟೋ ನೋಡಿ ಸ್ವಲ್ಪ ಕಿರಿಕಿರಿ ಅನಿಸಿತ್ತು. ಇದೊಂದು ಕೆಲಸ ಅರ್ಜೆಂಟ್ ಆಗಿದ್ದಕ್ಕೆ ಧನ್ಯವಾದಗಳು ಸಾರ್.

ಕಾಡಾನೆಗಳಿಂದ ಬೆಳೆ ಉಳಿಸಿಕೊಳ್ಳಲು ಬೇಲಿಗೆ ವಿದ್ಯುತ್ ಬಿಡುವುದು ಸಾಮಾನ್ಯವಾಗಿದ್ದು ಶಿವಮೊಗ್ಗದ ವೀರಗಾರನ ಭೈರನಕೊಪ್ಪದಲ್ಲಿ ಆನೆ ಸಾವು ಅನುಮಾನ ಮೂಡಿಸಿದೆ. Eshwar Khandre ಅವರೇ CCF ಹನುಮಂತಪ್ಪನವರಿಗೆ ಗೇಟ್ ಪಾಸ್ ನೀಡಿ. ಜಿಲ್ಲೆ ಹೆದ್ದಾರಿಗಳನ್ನ ಬಿಟ್ಟರೆ ಬೇರೆ ಯಾವುದೇ ಆಸಕ್ತಿ ಇಲ್ಲ. ಅವಧಿ ಮೀರಿ ಅವರ ಸೇವೆ ಅನಗತ್ಯ.

Tribute to #DrManmohanSingh Purudal Villagers, Shivamogga pay their respects to Singh for Mahatma Gandhi National Rural Employment Guarantee Act. Observed a moment of silence & lined up spades, shovels, & pickaxes as a tribute @ workplace. Siddaramaiah DK Shivakumar Congress

An unidentified drone has been observed flying over Sagar Taluk during the past week, triggering anxiety amongst the local population. Notably, Shivamogga DC Gurudatt Hegde was not informed about the drone operations, highlighting poor departmental coordination. Krishna Byre Gowda

NBWL team arrives in Sagar 🌟 Dr Harishankar Singh, Raman Sukumar, and IGF (NTCA) Shivakumar C.M. are in Sagar to inspect the proposed Sharavathi Pumped Storage project site in Sharavathi Valley Lion-tailed Macaque Sanctuary.