Rainland
@rainlandt
ದಾವಣಗೆರೆ: ಜಮೀನಿಗೆ ಕಾಡು ಹಂದಿಗಳ ದಾಳಿ. ಹಳೇ ವೈಷಮ್ಯವೂ ಇದ್ದ ಹಿನ್ನೆಲೆ, ಫಾರೆಸ್ಟ್ ವಾಚರ್ ತಿಪ್ಪೇಶ್ ಮೇಲೆ ಹ*ಲ್ಲೆ. ಜಗಳೂರು ತಾಲೂಕಿನ ಗೋಡೆ ಗ್ರಾಮ. ರಂಗಪ್ಪ, ಹಾಗೂ ಪುತ್ರ ಬಸವರಾಜ್. ರಂಗಯ್ಯದುರ್ಗ ಅರಣ್ಯದ ಪ್ರದೇಶಕ್ಕೆ ಹೊಂದಿಕೊಂಡ ಜಮೀನು. Karnataka Forest Department