Professional Cell
@kpccprcell
Official Account of KPCC-Professional Cell |To strengthen the ties between Indian National Congress and the professionals community. | RT's are Not Endorsements
ID: 821270424529076224
http://congressprofessionals.com/ 17-01-2017 08:18:22
807 Tweet
1,1K Takipçi
113 Takip Edilen
ಅರಮನೆ ಮೈದಾನದಲ್ಲಿರುವ ವಲಸೆ ಕಾರ್ಮಿಕರ ಸ್ಥಿತಿಯನ್ನು ನೋಡಿ ಸಂಕಟವಾಗುತ್ತಿದೆ. 20,000ಕ್ಕೂ ಹೆಚ್ಚು ಜನರು ಬೆಳಿಗ್ಗೆ 6 ಗಂಟೆಯಿಂದ ಅಲ್ಲಿದ್ದಾರೆ. ಅವರಿಗೆ ಊಟ-ನೀರಿನ ವ್ಯವಸ್ಥೆ ಕೂಡಾ ಇಲ್ಲ. ಸರ್ಕಾರದಿಂದ ₹ 1000 ರೈಲ್ವೆ ವೆಚ್ಚ ಭರಿಸುವುದಾಗಿ ಹೇಳಿ, ಇದೀಗ ಪ್ರಯಾಣದ ವೆಚ್ಚ ಅವರೇ ಭರಿಸಬೇಕು ಎಂದಿದ್ದಾರೆ. - DK Shivakumar
ಸಚಿವ ಮಾಧುಸ್ವಾಮಿಯವರು ತಮ್ಮ ಬಳಿ ಸಮಸ್ಯೆ ಹೇಳಿಕೊಳ್ಳಲು ಬಂದ ರೈತ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅವರ ವಿರುದ್ಧ ಐಪಿಸಿ ಸೆಕ್ಷನ್ 294 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ, ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ Sachin meega ಅವರ ನೇತೃತ್ವದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಯಿತು.
ವಲಸೆ ಕಾರ್ಮಿಕ ಸಹೋದರ - ಸಹೋದರಿಯರು ಈ ದೇಶದ ಶಕ್ತಿ. ಇಡೀ ದೇಶ ಅವರಿಗೆ ಸೂಕ್ತ ನ್ಯಾಯ ಸಿಗಲೆಂದು ಬಯಸುತ್ತಿದೆ. - Rahul Gandhi #राहुल_गांधी_मजदूरों_के_साथ
ನನ್ನ ವಲಸೆ ಕಾರ್ಮಿಕ ಸಹೋದರ - ಸಹೋದರಿಯರು ಊಟ - ನೀರು ಇಲ್ಲದೇ ಸಾವಿರಾರು ಕಿಲೋಮೀಟರ್ ನಡೆದುಕೊಂಡು ಹೋಗುತ್ತಿದ್ದಾರೆ. ಅವರನ್ನು ಥಳಿಸಲಾಯಿತು, ಹೆದರಿಸಲಾಯಿತು, ಅವರ ಮೇಲೆ ಹಲ್ಲೆ ಮಾಡಲಾಯಿತು, ಆದರೂ ಅವರು ನಿಲ್ಲಲೇ ಇಲ್ಲ. - Rahul Gandhi #राहुल_गांधी_मजदूरों_के_साथ
ಕಾಂಗ್ರೆಸ್ ನಿಂದ ಬೇರೆ ಪಕ್ಷಕ್ಕೆ ಹೋಗಿರುವ ಅನೇಕ ನಾಯಕರು ಮತ್ತೆ ಕಾಂಗ್ರೆಸ್ ಗೆ ಮರಳಲು ಇಚ್ಛಿಸಿದ್ದಾರೆ. ಈ ಕುರಿತು ಪರಾಮರ್ಶೆಗೆ ಅಲ್ಲಂ ವಿರಭದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಈ ಸಮಿತಿ ಶಿಫಾರಸ್ಸು ಮಾಡುವವರನ್ನು ಸ್ಥಳೀಯ ನಾಯಕರು, ಕಾರ್ಯಕರ್ತರ ಜೊತೆ ಚರ್ಚಿಸಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು. - DK Shivakumar
Words have habit of returning to haunt people. In last 6 years far too many words have returned to haunt Narendra Modi GST FDI Privatization MNREGA ADHAR CARDS Price rise & many more should embarrass PM if he listens to his earlier version on these issues #ModiExposesModi
ರಾಜ್ಯ BJP Karnataka ಸರ್ಕಾರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅತ್ಯಂತ ಕಡಿಮೆ ಆಹಾರದ ಕಿಟ್ ಗಳನ್ನು ನೀಡಿತು. ಸರ್ಕಾರದ ಈ ತಾರತಮ್ಯದ ಹೊರತಾಗಿಯೂ, ರಾಜ್ಯ, ಕೇಂದ್ರ ಸರ್ಕಾರಗಳು ಜನರ ನೆರವಿಗೆ ಧಾವಿಸುವ ಮೊದಲೇ, ನಾವು ಲಾಕ್‌ಡೌನ್ ಸಂತ್ರಸ್ತರಿಗೆ ಹಾಲು, ಊಟ, ನೀರು, ತರಕಾರಿ, ಆಹಾರದ ಕಿಟ್ ಗಳನ್ನು ಹಂಚಿಕೆ ಮಾಡಿದೆವು. - Ramalinga Reddy
ಕೆಪಿಸಿಸಿ ಅಧ್ಯಕ್ಷರಾದ DK Shivakumar ಅವರು, ಕೆಪಿಸಿಸಿ ವೀಕ್ಷಕರುಗಳು, ಜಿಲ್ಲಾ, ತಾಲ್ಲೂಕು, ಬ್ಲಾಕ್, ಪಂಚಾಯ್ತಿ ಮಟ್ಟದ ಪದಾಧಿಕಾರಿಗಳು, ಡಿಜಿಟಲ್ ಪ್ರತಿನಿಧಿಗಳೊಂದಿ ವಿಡಿಯೋ ಕಾನ್ಪರೆನ್ಸ್ ಮೂಲಕ 'ಕೊರೊನ' ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ 'ಪ್ರತಿಜ್ಞಾ ದಿನ' ಕಾರ್ಯಕ್ರಮದ ತಯಾರಿ ಕುರಿತು ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡಿದರು.
ಕೆಪಿಸಿಸಿ ಅಧ್ಯಕ್ಷರಾದ DK Shivakumar ಅವರು, ಕೆಪಿಸಿಸಿ ವೀಕ್ಷಕರುಗಳು, ಜಿಲ್ಲಾ, ತಾಲ್ಲೂಕು, ಬ್ಲಾಕ್, ಪಂಚಾಯ್ತಿ ಮಟ್ಟದ ಪದಾಧಿಕಾರಿಗಳು, ಡಿಜಿಟಲ್ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ 'ಕೊರೊನ' ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ 'ಪ್ರತಿಜ್ಞಾ' ದಿನ ಕಾರ್ಯಕ್ರಮದ ತಯಾರಿ ಕುರಿತು ಚರ್ಚಿಸಿ ಮಾರ್ಗದರ್ಶನ ನೀಡಿದರು.
ಕೆಪಿಸಿಸಿ ಅಧ್ಯಕ್ಷರಾದ DK Shivakumar ಅವರು 'ಪ್ರತಿಜ್ಞಾ ದಿನ' ಕಾರ್ಯಕ್ರಮದ ಪೂರ್ವ ಸಿದ್ಧತಾ ಕಾರ್ಯಕ್ರಮ ಕಾಂಗ್ರೆಸ್ ಹಾಡಿನ ವಿಡಿಯೋ ಬಿಡುಗಡೆಗೊಳಿಸಿದರು. ಮಾಜಿ ಸಚಿವರಾದ Ramalinga Reddy ಅವರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಕನ್ನಡ ಚಿತ್ರರಂಗದ ಹೆಸರಾಂತ ನಾಯಕ ನಟ ಚಿರಂಜೀವಿ ಸರ್ಜಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. Chirranjeevi Sarja #RIP
My plea to the Govt is, this is a time of national crisis, not a time to play politics. This is not a BJP vs Congress issue. You have a powerful mechanism at hand, please use it to help the people in their time of need: Congress President Smt. Sonia Gandhi indianexpress.com/article/opinio…