THE STATE (@thestate_news) 's Twitter Profile
THE STATE

@thestate_news

ವಾದ-ವಿವಾದ-ಸಂವಾದಕ್ಕೆ ಡಿಜಿಟಲ್ ವೇದಿಕೆ

ID: 836115628243075075

linkhttp://thestate.news calendar_today27-02-2017 07:27:54

11,11K Tweet

1,1K Followers

157 Following

THE STATE (@thestate_news) 's Twitter Profile Photo

#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ #Sandalwood #shruthiHariharan #ArjunSarja #Ambareesh #MeToo #movement thestate.news/entertainment/…

THE STATE (@thestate_news) 's Twitter Profile Photo

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ | ಬುಡಾಪೆಸ್ಟ್‌ನಲ್ಲಿ ಕಂಚಿಗೆ ಮುತ್ತಿಟ್ಟ ಪೂಜಾ #PoojaDhanda Sakshee Malikkh #Hungary #Budapest #WorldWrestlingChampionship #BabitaPhogat thestate.news/sports/2018/10…

THE STATE (@thestate_news) 's Twitter Profile Photo

ಮತ್ತೊಮ್ಮೆ ತಾಯ್ ಪರೀಕ್ಷೆಗೆ ಸಜ್ಜಾದ ಸೈನಾ; ಕಿಡಾಂಬಿ-ಸಿಂಧು ಕ್ವಾರ್ಟರ್‌ಗೆ Saina Nehwal Pvsindhu #badminton #Paris #TaiTzuYing #KentoMomota #FrenchOpenSuper750 Kidambi Srikanth thestate.news/sports/2018/10…

THE STATE (@thestate_news) 's Twitter Profile Photo

ಸಿಬಿಐ ನಿರ್ದೇಶಕರ ವಿಚಾರವಾಗಿ ಕೇಂದ್ರದ ವಿರುದ್ಧ ಕಾಂಗ್ರೆಸ್‌ ನಾಯಕರ ಸಮರ Mallikarjun Kharge Rahul Gandhi Narendra Modi #RafaleDeal #AlokVerma thestate.news/politics/2018/…

THE STATE (@thestate_news) 's Twitter Profile Photo

ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು? #Jayalalitha #SupremeCourt #AIADMK #ElectionCommission #TTVDinakaran Kanimozhi (கனிமொழி) #Disqualification #TamilNaduPolitics #EdappadiPalanisamy M.K.Stalin - தமிழ்நாட்டை தலைகுனிய விடமாட்டேன் thestate.news/politics/2018/…

THE STATE (@thestate_news) 's Twitter Profile Photo

ಪುಣೆಯಲ್ಲಿ ವಾರಾಂತ್ಯದ ಕದನಕ್ಕೆ ಅಣಿಯಾದ ವಿರಾಟ್-ಹೋಲ್ಡರ್ ಬಳಗ Virat Kohli Bhuvneshwar Kumar Jasprit Bumrah BCCI #WestIndiesCricketTeam #IndiavsWestIndies #JasonHolder #ShimronHetmyer thestate.news/sports/2018/10…

THE STATE (@thestate_news) 's Twitter Profile Photo

ಟ್ವಿಟರ್ ಸ್ಟೇಟ್ | ಅಮ್ನೆಸ್ಟಿ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯ ದಾಳಿ #amnesty #AmnestyRaids #Greenpeace #Akarpatel thestate.news/current-affair…

THE STATE (@thestate_news) 's Twitter Profile Photo

ಚುಟುಕು ಸರಣಿಗೆ ಕೈಬಿಟ್ಟು ಧೋನಿ ಯುಗಾಂತ್ಯಕ್ಕೆ ನಾಂದಿ ಹಾಡಿತೇ ಬಿಸಿಸಿಐ? Mahendra Singh Dhoni BCCI #MSDhoni #Twenty20 #cricket thestate.news/sports/2018/10…

THE STATE (@thestate_news) 's Twitter Profile Photo

ಮತ್ತೊಂದು ಶತಕದ ಮೇಲೆ ಕಣ್ಣಿಟ್ಟಿರುವ ಕೊಹ್ಲಿ ಕಟ್ಟಿಹಾಕಲು ವಿಂಡೀಸ್ ಪಣ #Mumbai Virat Kohli Mahendra Singh Dhoni BCCI #4thodi #WestIndiesCricketTeam #INDvsWI #JasonHolder #BrabourneStadium thestate.news/sports/2018/10…

THE STATE (@thestate_news) 's Twitter Profile Photo

ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ #Cricket Virat Kohli Rohit Sharma ATR BCCI #4thodi #WestIndiesCricketTeam #INDvsWI #JasonHolder thestate.news/sports/2018/10…

THE STATE (@thestate_news) 's Twitter Profile Photo

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ #KeralaPoem #SabarimalaVerdict #Nangeli #BreastTax #EzhavaWoman #Mulachiparambu #SandhyaDevi thestate.news/features/2018/…

THE STATE (@thestate_news) 's Twitter Profile Photo

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌? ಹೆಚ್.ಡಿ.ಕುಮಾರಸ್ವಾಮಿ | HD Kumaraswamy CM of Karnataka B.S.Yediyurappa DK Shivakumar #DepartmentofMinesandGeology #Mining #Illegal #FIR #ACB Dr. G Parameshwara #investigation thestate.news/current-affair…

THE STATE (@thestate_news) 's Twitter Profile Photo

ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ-ಶೋಯೆಬ್ ದಂಪತಿ #Cricket Sania Mirza Serena Williams #Tennis #WTAFinals Shoaib Malik 🇵🇰 #KimClijsters thestate.news/sports/2018/10…

THE STATE (@thestate_news) 's Twitter Profile Photo

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಐಎಎಸ್‌, ಐಎಫ್‌ಎಸ್‌ ಅಧಿಕಾರಿಗಳ ವಿರುದ್ಧ ತನಿಖಾ ಸಂಸ್ಥೆಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಎಸಿಬಿ ಕೂಡ ಅಧಿಕಾರಿಗಳ ರಕ್ಷಣೆಗೆ ಮುಂದಾಗಿದೆ. ಅಲ್ಲದೆ, ಉನ್ನತ ಅಧಿಕಾರಿಗಳನ್ನು ಪ್ರಕರಣದಿಂದಲೇ ಕೈಬಿಡುತ್ತಿದೆ. ಇದಕ್ಕೊಂದು ನಿದರ್ಶನ ಇಲ್ಲಿದೆ thestate.news/current-affair…

THE STATE (@thestate_news) 's Twitter Profile Photo

ಸ್ಟಾರ್ ಕ್ರೀಡಾ ದಂಪತಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಕುಟುಂಬಕ್ಕೆ ಹೊಸಬರ ಆಗಮನವಾಗಿದೆ. ಭಾರತದ ಟೆನಿಸ್ ತಾರೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಸಂತಸದ ಸಂಗತಿಯನ್ನು ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ thestate.news/sports/2018/10…

THE STATE (@thestate_news) 's Twitter Profile Photo

ಚಾಣಕ್ಯಪುರಿ | ತಮ್ಮ ಮೇಲೆ #MeToo ಆರೋಪ ಬಂದ ಮೇಲೆ ಸದಾನಂದ ಗೌಡರು ಬಹಳ ಬೇಸರದಲ್ಲಿದ್ದಾರೆ. ಆರೋಪ ಹೊರಿಸಿದ ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನಸ್ಸಿದ್ದರೂ, ಪ್ರಕರಣವನ್ನು ತಾವೇ ಬೆಳೆಸುವುದು ಬೇಡ ಎಂದು ಮೌನವಾಗಿದ್ದಾರೆ ಎನ್ನಲಾಗುತ್ತಿದೆ thestate.news/politics/2018/…

THE STATE (@thestate_news) 's Twitter Profile Photo

ಸ್ಲೊವಾನಿ ಸ್ಟೀಫನ್ಸ್‌ಗೆ ಸೋಲುಣಿಸಿದ ಎಲಿನಾ ಸ್ವಿಟೊಲಿನಾಗೆ ಡಬ್ಲ್ಯೂಟಿಎ ಗರಿ #Tennis sloanestephens Elina Monfils #Singapore #WTAFinals thestate.news/sports/2018/10…

THE STATE (@thestate_news) 's Twitter Profile Photo

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ Virat Kohli ICC Mahendra Singh Dhoni BCCI #JasonHolder Shimron Hetmyer #ShaiHope #Thiruvananthapuram thestate.news/sports/2018/10…