Nagaraju Ashwath
@nagarajuashwath
reporter at Vijay Karnataka newspaper
ID: 1278002373277827072
30-06-2020 16:28:41
473 Tweet
89 Followers
21 Following
ನೋಡ್ರಪ್ಪಾ ಪಶ್ಚಿಮ ಘಟ್ಟದ ಕೃಷಿ ಭೂಮಿ,ಅರಣ್ಯ ಮತ್ತು ಪರಿಸರ ಕಾಯ್ದೆಯ ನಿಯಂತ್ರಣದಲ್ಲಿ ಇಲ್ಲ ಅಂದ್ರೆ ಏನಾಗುತ್ತೆ ಅಂತ . ಅಸಗೋಡು ಗ್ರಾಮದಲ್ಲಿ ಹೊರಗಿನವರು ಬಂದು ಹಾಡ್ಯ ಕಡಿದು ಲೇಔಟ್ ಮಾಡಿರೋದು ಅಂತೇ. #Koppa Karnataka Forest Department CM of Karnataka ಸಹದೇವ್ ಎಸ್.ಹೆಚ್
ವಿಶ್ವ ಹತ್ತಿ ದಿನವಿಂದು. ದೇಶದಲ್ಲಿ ಬಿಳಿಬಂಗಾರದ ಸ್ಥಿತಿಗತಿ ಹೇಗಿದೆ ಎನ್ನುವ ಅಂಶಕ್ಕೆ ಕನ್ನಡಿ! VK Editor Sudarshan Channangihalli Seetharama Mayya Veeresha MPM
ವಾಯುಪಡೆಯಲ್ಲೇಕೆ ಕನ್ನಡಿಗರ ಕಡೆಗಣನೆ? ಹೆಚ್.ಡಿ.ಕುಮಾರಸ್ವಾಮಿ | HD Kumaraswamy VK Editor Sudarshan Channangihalli Rajeeva C J Seetharama Mayya Veeresha MPM
ಶಾಲೆಯಿಂದ ಹೊರಗುಳಿಯುತ್ತಿದ್ದಾರೆ ಕೆಲ ಶಿಕ್ಷಕರು! B.C Nagesh CM of Karnataka ಹೆಚ್.ಡಿ.ಕುಮಾರಸ್ವಾಮಿ | HD Kumaraswamy DK Shivakumar Siddaramaiah
ಆರ್ಥಿಕ ಹಿಂಜರಿತದ ಭೀತಿಯಿಂದ ಜಾಬ್ ಆಫರ್ ಲೆಟರ್ ಗಳನ್ನು ಖಾಸಗಿ ಕಂಪನಿಗಳು ಹಿಂಪಡೆಯುತ್ತಿವೆ. ಇಂಥ ಹೊತ್ತಿನಲ್ಲಿ ಫ್ರೆಶರ್ಸ್ ಏನು ಮಾಡಬೇಕು ಎಂಬ ಮಾರ್ಗದರ್ಶನ ಇಲ್ಲಿದೆ #ವಿಕ_ಸಶಕ್ತ_ಕನ್ನಡಿಗ_ಬಲಿಷ್ಠ_ಕರ್ನಾಟಕ vijaykarnataka Sudarshan Channangihalli Ranjeet Kate MMCL HR Natesha Babu H C Gayatri Rai Rajeeva C J
ಕೃತಕ ಬುದ್ಧಿಮತ್ತೆ(ಎಐ), ಮೆಷಿನ್ ಲರ್ನಿಂಗ್, ಡೇಟಾ ಅನಾಲಿಸಿಸ್ ಗೊತ್ತಿರುವವರಿಗೆ ಈಗ ಬಹಳ ಡಿಮ್ಯಾಂಡ್. ಈ ಕೌಶಲ ತಿಳಿದವರಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಮರ್ಯಾದೆ. ಇಲ್ಲಿಗೆ ಯುವ ಜನರ ಪ್ರವೇಶ ಹೇಗೆ? ಮೇಘನ ಸುಧೀಂದ್ರ ಬರಹ #ವಿಕ_ಸಶಕ್ತ_ಕನ್ನಡಿಗ_ಬಲಿಷ್ಠ_ಕರ್ನಾಟಕ vijaykarnataka Sudarshan Channangihalli Ranjeet Kate Natesha Babu H C
ಯುವಜನೋತ್ಸವದಲ್ಲಿ ಕನ್ನಡಕ್ಕೆ ಸಿಗಲಿ ವೇದಿಕೆ ಅರುಣ್ ಜಾವಗಲ್ | Arun Javgal Sunil Kumar Karkala CM of Karnataka ಹೆಚ್.ಡಿ.ಕುಮಾರಸ್ವಾಮಿ | HD Kumaraswamy
ಫೆ 4,5ರಂದು ಬೆಂಗಳೂರಿನಲ್ಲಿ #ವಿಕಕನ್ನಡಹಬ್ಬ ರಿಷಬ್ ಶೆಟ್ಟಿ,ಕೃಪಾಕರ್ ಸೇನಾನಿ, ವಸುಧೇಂದ್ರ,ಗಣೇಶಯ್ಯ, ಬಾದಲ್, ವಾಸುಕಿ,ನವೀನ್ ಸಜ್ಜು-ನಿಮ್ಮಿಷ್ಟದ ಸಾಧಕರ ಜತೆ ಮಾತನಾಡಬಹುದು vijaykarnataka ವಿಕ ಕನ್ನಡ ಹಬ್ಬ Sudarshan Channangihalli Ranjeet Kate Shivarama Naguvk Vidyarashmi Pelathadkavk Shashidhar Hegde 🇮🇳 rajesh Rajeeva C J