Veeresha MPM (@veereshampmvk) 's Twitter Profile
Veeresha MPM

@veereshampmvk

CHIEF REPORTER CUM CHIEF COPY EDITOR working with Times group, Vijaykarnataka. Music, Drama, Art, literature are my interests.

ID: 3618884952

linkhttp://vijaykarnataka.com calendar_today19-09-2015 19:15:01

3,3K Tweet

535 Followers

353 Following

VK Editor (@editor_vk) 's Twitter Profile Photo

ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಯಾವ ಕ್ಷಣದಲ್ಲೂ ಯುದ್ಧದ ಸೈರನ್ ಮೊಳಗಿಸಬಹುದು. ನಮ್ಮ ಸೇನೆ ಎಷ್ಟೆಲ್ಲ ಸುಧಾರಣೆ ಕಂಡಿದೆ?ಪಾಕ್ ಸೇನೆ ಯಾವ ಸ್ಥಿತಿಯಲ್ಲಿದೆ ? #ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J #TerroristAttack #PahalgamTerroristAttack

ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಯಾವ ಕ್ಷಣದಲ್ಲೂ ಯುದ್ಧದ ಸೈರನ್ ಮೊಳಗಿಸಬಹುದು.  ನಮ್ಮ ಸೇನೆ ಎಷ್ಟೆಲ್ಲ ಸುಧಾರಣೆ ಕಂಡಿದೆ?ಪಾಕ್ ಸೇನೆ ಯಾವ ಸ್ಥಿತಿಯಲ್ಲಿದೆ ? #ವಿಕಫೋಕಸ್
vijaykarnataka Sudarshan Channangihalli  Keerthi Kolgar Rajeeva C J
#TerroristAttack #PahalgamTerroristAttack
VK Editor (@editor_vk) 's Twitter Profile Photo

ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಸಿಂದೂರ ಕಾರ್ಯಾಚರಣೆ,ಅದಕ್ಕೆ ದೇಶವಾಸಿಗಳು ಸ್ಪಂದಿಸಿದ ರೀತಿ ನೀತಿಯ ಚಿತ್ರಣ #ವಿಕ_ಸಿಂದೂರ_ಸುದ್ದಿಕಾರ್ಯಾಚರಣೆ #08_05_2025 vijaykarnataka Sudarshan Channangihalli PMO India रक्षा मंत्री कार्यालय/ RMO India #SindoorMission #sindooroperation #PahalgamTerroristAttack‌

ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಸಿಂದೂರ ಕಾರ್ಯಾಚರಣೆ,ಅದಕ್ಕೆ ದೇಶವಾಸಿಗಳು ಸ್ಪಂದಿಸಿದ ರೀತಿ ನೀತಿಯ ಚಿತ್ರಣ #ವಿಕ_ಸಿಂದೂರ_ಸುದ್ದಿಕಾರ್ಯಾಚರಣೆ
#08_05_2025
vijaykarnataka
Sudarshan Channangihalli
PMO India रक्षा मंत्री कार्यालय/ RMO India
#SindoorMission
#sindooroperation
#PahalgamTerroristAttack‌
VK Editor (@editor_vk) 's Twitter Profile Photo

ಸಿಂದೂರ ಕಾರ್ಯಾಚರಣೆ ಬಳಿಕ ಮತ್ತೆ ಪಾಕ್ ಆಕ್ರಮಿಸಿರುವ ನಮ್ಮ‌ ಕಾಶ್ಮೀರದ ವಿಷಯ ಚರ್ಚೆಯ ಅಂಗಳಕ್ಕೆ ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿರುವ pok ಏನು- ಎತ್ತ ? #ವಿಕಫೋಕಸ್ #PakistanOccupiedKashmir vijaykarnataka Sudarshan Channangihalli Ramesh Uthappa Harshavardhan Keerthi Kolgar Rajeeva C J

ಸಿಂದೂರ ಕಾರ್ಯಾಚರಣೆ ಬಳಿಕ ಮತ್ತೆ ಪಾಕ್ ಆಕ್ರಮಿಸಿರುವ ನಮ್ಮ‌ ಕಾಶ್ಮೀರದ ವಿಷಯ ಚರ್ಚೆಯ ಅಂಗಳಕ್ಕೆ ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿರುವ pok ಏನು- ಎತ್ತ ?
#ವಿಕಫೋಕಸ್
#PakistanOccupiedKashmir
vijaykarnataka Sudarshan Channangihalli Ramesh Uthappa Harshavardhan Keerthi Kolgar Rajeeva C J
VK Editor (@editor_vk) 's Twitter Profile Photo

ಯುದ್ಧದ ಬಿಸಿ ಆರಂಭಗೊಳ್ಳುವುದು ಡ್ರೋನ್‌ನಿಂದ, ಸಮಾಪ್ತಿಗೊಳ್ಳುವುದೂ ಅದರಿಂದಲೇ. ಯುದ್ಧಕಣದಲ್ಲಿ ಈಗ ಡ್ರೋನ್ಗಳದ್ದೇ ಪಾರುಪತ್ಯ. ಡ್ರೋನ್ ತಂತ್ರಜ್ಞಾನದ ಅವತಾರದ ಕಾರಣಕ್ಕೆ ಅಸಂಖ್ಯಾತ ಸೈನಿಕರ ಜೀವಗಳು ಉಳಿಯುತ್ತಿವೆ. #ವಿಕಫೋಕಸ್ vijaykarnataka Sudarshan Channangihalli Aatish B. Kannale | ಆತೀಶ್ ಬಿ.ಕನ್ನಾಳೆ Araga Ravi VK Keerthi Kolgar #Drones #DroneAttack

ಯುದ್ಧದ ಬಿಸಿ ಆರಂಭಗೊಳ್ಳುವುದು ಡ್ರೋನ್‌ನಿಂದ, ಸಮಾಪ್ತಿಗೊಳ್ಳುವುದೂ ಅದರಿಂದಲೇ. ಯುದ್ಧಕಣದಲ್ಲಿ ಈಗ ಡ್ರೋನ್ಗಳದ್ದೇ  ಪಾರುಪತ್ಯ. ಡ್ರೋನ್ ತಂತ್ರಜ್ಞಾನದ ಅವತಾರದ ಕಾರಣಕ್ಕೆ ಅಸಂಖ್ಯಾತ ಸೈನಿಕರ ಜೀವಗಳು ಉಳಿಯುತ್ತಿವೆ.
#ವಿಕಫೋಕಸ್ vijaykarnataka Sudarshan Channangihalli Aatish B. Kannale | ಆತೀಶ್ ಬಿ.ಕನ್ನಾಳೆ Araga Ravi VK Keerthi Kolgar
#Drones #DroneAttack
VK Editor (@editor_vk) 's Twitter Profile Photo

ಮಿತ್ರನಾಗಿರಲಿ,ಶತ್ರುವಾಗಿರಲಿ,ಯಾರಾದರೂ ಸಂಕಷ್ಟದಲ್ಲಿದ್ದಾಗ ನೆರವಾಗುವುದೇ ಮನುಷ್ಯ ಧರ್ಮ ಎಂದುಕೊಂಡೇ ಭಾರತ ಜಗತ್ತಿನ ರಾಷ್ಟ್ರಗಳ ಕೈಹಿಡಿದಿದೆ. ಟರ್ಕಿ ಕೂಡ ನಮ್ಮ ಉಪಕಾರ ಉಂಡ ರಾಷ್ಟ್ರ. ಆದರೀಗ ಪಾಕಿಸ್ತಾನದ ಬೆನ್ನಿಗೆ ನಿಂತು ಸಮರದ ದ್ವೇಷ ಕಾರುತ್ತಿದೆ. ಅಷ್ಟಕ್ಕೂ,ಠಕ್ಕ ಟರ್ಕಿಗೆ ಭಾರತದ ಮೇಲೇಕೆ ಉರಿ ? #ವಿಕಫೋಕಸ್ vijaykarnataka

ಮಿತ್ರನಾಗಿರಲಿ,ಶತ್ರುವಾಗಿರಲಿ,ಯಾರಾದರೂ ಸಂಕಷ್ಟದಲ್ಲಿದ್ದಾಗ ನೆರವಾಗುವುದೇ ಮನುಷ್ಯ ಧರ್ಮ ಎಂದುಕೊಂಡೇ ಭಾರತ ಜಗತ್ತಿನ ರಾಷ್ಟ್ರಗಳ ಕೈಹಿಡಿದಿದೆ. ಟರ್ಕಿ ಕೂಡ ನಮ್ಮ ಉಪಕಾರ ಉಂಡ ರಾಷ್ಟ್ರ. ಆದರೀಗ ಪಾಕಿಸ್ತಾನದ ಬೆನ್ನಿಗೆ ನಿಂತು ಸಮರದ ದ್ವೇಷ ಕಾರುತ್ತಿದೆ. ಅಷ್ಟಕ್ಕೂ,ಠಕ್ಕ ಟರ್ಕಿಗೆ ಭಾರತದ ಮೇಲೇಕೆ ಉರಿ ?
#ವಿಕಫೋಕಸ್ vijaykarnataka
VK Editor (@editor_vk) 's Twitter Profile Photo

ಪಾಕ್ ಬಣ್ಣ ಬಯಲು ಮಾಡಲು ಭಾರತ ನಿಯೋಗಾಸ್ತ್ರ ಪ್ರಯೋಗಿಸುತ್ತಿದೆ. ಸಂಸದರ 7 ನಿಯೋಗಗಳು ಜಗತ್ತಿನ ವಿವಿಧ ರಾಷ್ಟ್ರಗಳಿಗೆ ತೆರಳಿ ಸತ್ಯವನ್ನು ಹರವಿಡಲಿವೆ. ಸರಕಾರ ರಚಿಸಿರುವ 7 ನಿಯೋಗಗಳಲ್ಲಿ ಒಂದನ್ನು ಕಾಂಗ್ರೆಸ್ನ ಶಶಿ ತರೂರ್ ಮುನ್ನಡೆಸಲಿದ್ದಾರೆ. ಆದರೆ ಕಾಂಗ್ರೆಸ್ ವಿರೋಧಿಸುತ್ತಿದೆ ಏಕೆ #ವಿಕಫೋಕಸ್ vijaykarnataka Shashi Tharoor

ಪಾಕ್ ಬಣ್ಣ ಬಯಲು ಮಾಡಲು ಭಾರತ ನಿಯೋಗಾಸ್ತ್ರ ಪ್ರಯೋಗಿಸುತ್ತಿದೆ. ಸಂಸದರ 7 ನಿಯೋಗಗಳು ಜಗತ್ತಿನ ವಿವಿಧ ರಾಷ್ಟ್ರಗಳಿಗೆ ತೆರಳಿ ಸತ್ಯವನ್ನು ಹರವಿಡಲಿವೆ. ಸರಕಾರ ರಚಿಸಿರುವ 7 ನಿಯೋಗಗಳಲ್ಲಿ ಒಂದನ್ನು ಕಾಂಗ್ರೆಸ್ನ ಶಶಿ ತರೂರ್ ಮುನ್ನಡೆಸಲಿದ್ದಾರೆ. ಆದರೆ ಕಾಂಗ್ರೆಸ್ ವಿರೋಧಿಸುತ್ತಿದೆ ಏಕೆ
#ವಿಕಫೋಕಸ್ vijaykarnataka Shashi Tharoor
VK Editor (@editor_vk) 's Twitter Profile Photo

ಹೆಮ್ಮೆಯ ಕನ್ನಡತಿಯರಿಗೆ ಅಭಿನಂದನೆಗಳು. ದೀಪಾ ಮೂಲಕ #HeartLamp ಹಾರ್ಟ್ ಲ್ಯಾಂಪ್ ಎಂದು ಅನುವಾದಿತ ಬಾನು ಮುಷ್ತಾಕ್ ಅವರ ಎದೆಯ ಹಣತೆಗೆ ಬೂಕರ್.ಇದು ಕನ್ನಡಕ್ಕೆ ಚೊಚ್ಚಲ ಪ್ರಶಸ್ತಿ.ಇದನ್ನು vijaykarnataka ಕೂಡ ಸಂಭ್ರಮಿಸಿದೆ Sudarshan Channangihalli Rajeeva C J Keerthi Kolgar Vidyarashmi Pelathadkavk sathyanathbp Purushotham K

ಹೆಮ್ಮೆಯ ಕನ್ನಡತಿಯರಿಗೆ ಅಭಿನಂದನೆಗಳು. ದೀಪಾ ಮೂಲಕ #HeartLamp
ಹಾರ್ಟ್ ಲ್ಯಾಂಪ್ ಎಂದು
ಅನುವಾದಿತ
ಬಾನು ಮುಷ್ತಾಕ್ ಅವರ ಎದೆಯ ಹಣತೆಗೆ ಬೂಕರ್.ಇದು ಕನ್ನಡಕ್ಕೆ ಚೊಚ್ಚಲ ಪ್ರಶಸ್ತಿ.ಇದನ್ನು vijaykarnataka ಕೂಡ  ಸಂಭ್ರಮಿಸಿದೆ
Sudarshan Channangihalli Rajeeva C J Keerthi Kolgar Vidyarashmi Pelathadkavk
sathyanathbp
Purushotham K
VK Editor (@editor_vk) 's Twitter Profile Photo

ಸೋಷಿಯಲ್ ಮಿಡಿಯಾ, ಟೆಕ್ಸ್ಡ್ ಮೆಸೇಜ್, ಮೀಮ್ಸ್, ಎಡಿಟ್ ಮಾಡಿದ ಭಾವಚಿತ್ರ, ಆನ್ ಲೈನ್ ಗೇಮ್ ಮೂಲಕ ಉದ್ದೇಶಪೂರ್ವಕವಾಗಿಯೇ ಅವಮಾನಿಸುವ ಅಥವಾ ಮಾನಸಿಕ ತೊಂದರೆ ನೀಡುವ ಚಾಳಿಯೇ #ಸೈಬರ್_ಬುಲ್ಲಿಂಗ್ ಈ ಬೆದರಿಕೆ ಕುರಿತು #ವಿಕಫೋಕಸ್ vijaykarnataka Sudarshan Channangihalli Keerthi Kolgar VK Dhananjaywaghmode Suresh k Rajeeva C J

ಸೋಷಿಯಲ್ ಮಿಡಿಯಾ, ಟೆಕ್ಸ್ಡ್ ಮೆಸೇಜ್, ಮೀಮ್ಸ್, ಎಡಿಟ್ ಮಾಡಿದ ಭಾವಚಿತ್ರ, ಆನ್ ಲೈನ್ ಗೇಮ್ ಮೂಲಕ ಉದ್ದೇಶಪೂರ್ವಕವಾಗಿಯೇ ಅವಮಾನಿಸುವ ಅಥವಾ ಮಾನಸಿಕ ತೊಂದರೆ ನೀಡುವ ಚಾಳಿಯೇ  #ಸೈಬರ್_ಬುಲ್ಲಿಂಗ್
ಈ ಬೆದರಿಕೆ ಕುರಿತು #ವಿಕಫೋಕಸ್
vijaykarnataka Sudarshan Channangihalli Keerthi Kolgar VK Dhananjaywaghmode Suresh k Rajeeva C J
VK Editor (@editor_vk) 's Twitter Profile Photo

ಕೋಮು ಸಂಘರ್ಷ, ಗ್ಯಾಂಗ್‌ವಾರ್,ಜಾತಿ,ದೇವರ ಅವಹೇಳನ, ಭಾಷೆ ಮತ್ತಿತರ ವಿಚಾರಗಳಿಗಾಗಿ ವಿರೋಧಿ ಬಣಗಳ ಮಧ್ಯೆ ಬೆದರಿಕೆ ಸಂದೇಶಗಳು ವಿನಿಮಯವಾಗುತ್ತಲೇ ಇವೆ. ಇವೇ ಮುಂದಿನ ಗಂಭೀರ ಅವಘಡಗಳಿಗೆ ಕಾರಷವಾಗುತ್ತಿವೆ.ಇದನ್ನು ತಡೆಯುವುದು ಹೇಗೆ ? #ವಿಕಫೋಕಸ್ vijaykarnataka Sudarshan Channangihalli vijaya kotian Raveendra shetty Keerthi Kolgar

ಕೋಮು ಸಂಘರ್ಷ, ಗ್ಯಾಂಗ್‌ವಾರ್,ಜಾತಿ,ದೇವರ ಅವಹೇಳನ, ಭಾಷೆ ಮತ್ತಿತರ ವಿಚಾರಗಳಿಗಾಗಿ ವಿರೋಧಿ ಬಣಗಳ ಮಧ್ಯೆ ಬೆದರಿಕೆ ಸಂದೇಶಗಳು ವಿನಿಮಯವಾಗುತ್ತಲೇ ಇವೆ. ಇವೇ ಮುಂದಿನ ಗಂಭೀರ ಅವಘಡಗಳಿಗೆ ಕಾರಷವಾಗುತ್ತಿವೆ.ಇದನ್ನು ತಡೆಯುವುದು ಹೇಗೆ ? #ವಿಕಫೋಕಸ್
vijaykarnataka
Sudarshan Channangihalli vijaya kotian Raveendra shetty Keerthi Kolgar
VK Editor (@editor_vk) 's Twitter Profile Photo

ಸಂಚಾರಿ ನಿಯಮಗಳನ್ನು ಪಾಲಿಸದ ವಾಹನ ಚಾಲಕರ ತಪಾಸಣೆ ಎಂಬುದು ಎಲ್ಲರಿಗೂ ಸುರಕ್ಷತೆಯ ಪಾಠ ಕಲಿಸಬೇಕಿತ್ತು. ಬದಲಿಗೆ ಅದು ಖಾಕಿ ಭಯ, ಖಾಕಿ ಭ್ರಷ್ಟಾಚಾರದ ಬೃಹನ್ನಾಟಕವಾಗಿ ಆಗಾಗ ಜೀವಗಳನ್ನು ಬಲಿ ಪಡೆಯುತ್ತಿದೆ. ಯಾಕೆ ಹೀಗೆ ? #ವಿಕಫೋಕಸ್ vijaykarnataka Sudarshan Channangihalli Keerthi Kolgar Shivarama Manjunath s

ಸಂಚಾರಿ ನಿಯಮಗಳನ್ನು  ಪಾಲಿಸದ ವಾಹನ ಚಾಲಕರ ತಪಾಸಣೆ ಎಂಬುದು ಎಲ್ಲರಿಗೂ ಸುರಕ್ಷತೆಯ ಪಾಠ ಕಲಿಸಬೇಕಿತ್ತು. ಬದಲಿಗೆ ಅದು ಖಾಕಿ ಭಯ, ಖಾಕಿ ಭ್ರಷ್ಟಾಚಾರದ ಬೃಹನ್ನಾಟಕವಾಗಿ ಆಗಾಗ ಜೀವಗಳನ್ನು ಬಲಿ ಪಡೆಯುತ್ತಿದೆ. ಯಾಕೆ ಹೀಗೆ ? #ವಿಕಫೋಕಸ್
vijaykarnataka Sudarshan Channangihalli Keerthi Kolgar Shivarama Manjunath s
VK Editor (@editor_vk) 's Twitter Profile Photo

ಸಾವಿರಾರು ಜನ ಒಂದೆಡೆ ಸೇರುವ ಫುಟ್ಬಾಲ್ ಎಂಬ ಕಣ್ತುಂಬಿಸಿಕೊಳ್ಳುವ ಕ್ರೀಡೆಯ ಸಂದರ್ಭದಲ್ಲಿ ಕಾಲ್ತುಳಿತ ಹೊಸದಲ್ಲ. ಕ್ರಿಕೆಟಿಗೆ ಮಾತ್ರ ಹೊಸತು. ಬೆಂಗಳೂರು ಪ್ರಕರಣದ ಹಿನ್ನೆಲೆಯಲ್ಲಿ 1960ರಿಂದೇಚೆಗೆ ಘಟಿಸಿದ ಕಾಲ್ತುಳಿತಗಳ ಮೆಲುಕು #ವಿಕಫೋಕಸ್ vijaykarnataka Keerthi Kolgar rajesh Rajeeva C J

ಸಾವಿರಾರು ಜನ ಒಂದೆಡೆ ಸೇರುವ  ಫುಟ್ಬಾಲ್ ಎಂಬ  ಕಣ್ತುಂಬಿಸಿಕೊಳ್ಳುವ ಕ್ರೀಡೆಯ ಸಂದರ್ಭದಲ್ಲಿ ಕಾಲ್ತುಳಿತ ಹೊಸದಲ್ಲ. ಕ್ರಿಕೆಟಿಗೆ ಮಾತ್ರ ಹೊಸತು. ಬೆಂಗಳೂರು ಪ್ರಕರಣದ ಹಿನ್ನೆಲೆಯಲ್ಲಿ 1960ರಿಂದೇಚೆಗೆ ಘಟಿಸಿದ ಕಾಲ್ತುಳಿತಗಳ ಮೆಲುಕು
#ವಿಕಫೋಕಸ್ vijaykarnataka Keerthi Kolgar rajesh Rajeeva C J
VK Editor (@editor_vk) 's Twitter Profile Photo

ಪ್ರಧಾನಿಯಾಗಿ ನರೇಂದ್ರ ಮೋದಿ ಅವರ 11 ವರುಷಗಳ ಅವಧಿಯ 11 ಟರ್ನಿಂಗ್ ಪಾಯಿಂಟ್ಗಳು... ಆದರೆ, ಎಂಬ ಕೊರಗಿನ‌ ಸಹಿತ ! #ವಿಕಫೋಕಸ್ vijaykarnataka Sudarshan Channangihalli Keerthi Kolgar B.Somashekhar Narendra Modi PMO India

ಪ್ರಧಾನಿಯಾಗಿ ನರೇಂದ್ರ ಮೋದಿ ಅವರ 11 ವರುಷಗಳ ಅವಧಿಯ 11 ಟರ್ನಿಂಗ್ ಪಾಯಿಂಟ್ಗಳು...
ಆದರೆ, ಎಂಬ ಕೊರಗಿನ‌ ಸಹಿತ !
#ವಿಕಫೋಕಸ್ vijaykarnataka
Sudarshan Channangihalli Keerthi Kolgar
B.Somashekhar
Narendra Modi PMO India
VK Editor (@editor_vk) 's Twitter Profile Photo

ಲಂಡನ್ ತಲುಪುವ ಭರವಸೆಯೊಂದಿಗೆ ಬಾನಂಗಳ ಏರಿದ 241 ಜನ ಕೆಳಗಿಳಿಯಲೇ ಇಲ್ಲ. ಬೋಯಿಂಗ್ ನಲ್ಲಿಯೇ ಸುಟ್ಟು ಕರಕಲಾದರು. ಪವಾಡ ಸದೃಶವೆಂಬಂತೆ ಒಬ್ಬರು ಬದುಕುಳಿದರು. ಪತನಗೊಂಡು ಕೆಳ ಬಿದ್ದ ವಿಮಾನ 24 ಸ್ಥಳೀಯರ ಜೀವವನ್ನು ಅಪಹರಿಸಿದೆ.ಎಡವಿದ್ದೆಲ್ಲಿ? #AhmedabadPlaneCrash ಸಂಪೂರ್ಣ ಚಿತ್ರಣ vijaykarnataka Sudarshan Channangihalli #planecrash

ಲಂಡನ್ ತಲುಪುವ ಭರವಸೆಯೊಂದಿಗೆ ಬಾನಂಗಳ ಏರಿದ 241 ಜನ ಕೆಳಗಿಳಿಯಲೇ ಇಲ್ಲ. ಬೋಯಿಂಗ್ ನಲ್ಲಿಯೇ ಸುಟ್ಟು ಕರಕಲಾದರು. ಪವಾಡ ಸದೃಶವೆಂಬಂತೆ ಒಬ್ಬರು ಬದುಕುಳಿದರು. ಪತನಗೊಂಡು ಕೆಳ ಬಿದ್ದ ವಿಮಾನ 24 ಸ್ಥಳೀಯರ ಜೀವವನ್ನು ಅಪಹರಿಸಿದೆ.ಎಡವಿದ್ದೆಲ್ಲಿ?
#AhmedabadPlaneCrash ಸಂಪೂರ್ಣ ಚಿತ್ರಣ
vijaykarnataka Sudarshan Channangihalli
#planecrash
VK Editor (@editor_vk) 's Twitter Profile Photo

ವಿಜಯ ಕರ್ನಾಟಕ vijaykarnataka ಪರಿಚಯಿಸಿರುವ ಒಂದು ಜನಪರ-ಕೃಷಿಕ ಸಮಾಜ ಪರವಾದ ಕಾರ್ಯಕ್ರಮ- #ವಿಕಸೂಪರ್_ಸ್ಟಾರ್_ರೈತ ಇದೇ ಜೂನ್ 20ರಂದು ಬೆಂಗಳೂರಿನಲ್ಲಿ ನಡೆಯಲಿದೆ. CM of Karnataka ಸಿದ್ದರಾಮಯ್ಯ Siddaramaiah ಅವರು ರೈತರನ್ನು ಗೌರವಿಸಲಿದ್ದಾರೆ. ನೀವೂ ಬನ್ನಿ.... Deepak saluja Sudarshan Channangihalli N Cheluvarayaswamy #vkssr

ವಿಜಯ ಕರ್ನಾಟಕ vijaykarnataka ಪರಿಚಯಿಸಿರುವ ಒಂದು ಜನಪರ-ಕೃಷಿಕ ಸಮಾಜ ಪರವಾದ ಕಾರ್ಯಕ್ರಮ-
#ವಿಕಸೂಪರ್_ಸ್ಟಾರ್_ರೈತ ಇದೇ ಜೂನ್ 20ರಂದು ಬೆಂಗಳೂರಿನಲ್ಲಿ ನಡೆಯಲಿದೆ. CM of Karnataka ಸಿದ್ದರಾಮಯ್ಯ Siddaramaiah ಅವರು ರೈತರನ್ನು ಗೌರವಿಸಲಿದ್ದಾರೆ. ನೀವೂ ಬನ್ನಿ....
Deepak saluja
Sudarshan Channangihalli
N Cheluvarayaswamy
#vkssr
VK Editor (@editor_vk) 's Twitter Profile Photo

ಅನ್ನ ನೀಡುವ ಕರುನಾಡ ರೈತರೇ ನಿಜವಾದ ಸೂಪರ್ ಸ್ಟಾರ್-ಗಳು ಎಂದು ಗುರುತಿಸಿ, ನಾಡೇ ಅಭಿಮಾನ ಪಡುವಂಥ ಸನ್ಮಾನ ಪರಂಪರೆ ಸೃಷ್ಟಿಸಿದ ವಿಜಯ ಕರ್ನಾಟಕದ 7ನೇ ವರ್ಷದ #SSR ಇಂದು... ಈ ನಿಮಿತ್ತ ಮುಂದಿನ ಭಾರತದ ಕೃಷಿ ಬದುಕಿನ ಕುರಿತು #ವಿಕಆಶಯ ಲೇಖನ. ಜತೆಗೆ, ಕೃಷಿ ಇಲಾಖೆ ಸಾಧನೆ ಪರಿಚಯಿಸುವ ಸಮೃದ್ಧ ಬರಹಗಳು vijaykarnataka Sudarshan Channangihalli

ಅನ್ನ ನೀಡುವ ಕರುನಾಡ ರೈತರೇ ನಿಜವಾದ  ಸೂಪರ್ ಸ್ಟಾರ್-ಗಳು ಎಂದು ಗುರುತಿಸಿ, ನಾಡೇ ಅಭಿಮಾನ ಪಡುವಂಥ ಸನ್ಮಾನ ಪರಂಪರೆ ಸೃಷ್ಟಿಸಿದ ವಿಜಯ ಕರ್ನಾಟಕದ 7ನೇ ವರ್ಷದ #SSR ಇಂದು...
ಈ ನಿಮಿತ್ತ ಮುಂದಿನ ಭಾರತದ ಕೃಷಿ ಬದುಕಿನ ಕುರಿತು #ವಿಕಆಶಯ ಲೇಖನ.
ಜತೆಗೆ, ಕೃಷಿ ಇಲಾಖೆ ಸಾಧನೆ ಪರಿಚಯಿಸುವ ಸಮೃದ್ಧ ಬರಹಗಳು
vijaykarnataka Sudarshan Channangihalli
VK Editor (@editor_vk) 's Twitter Profile Photo

ವಿಜಯ ಕರ್ನಾಟಕ ಪತ್ರಿಕೆ ಪ್ರತಿವರ್ಷ ಆಯೋಜಿಸುತ್ತಿರುವ #ವಿಕಸೂಪರ್_ಸ್ಟಾರ್_ರೈತ ಕಾರ್ಯಕ್ರಮವು ನಾಡಿನ ಯುವಕರಿಗೆ ಪ್ರೇರಣಾದಾಯಿಯಾಗಿದೆ -ಸಿದ್ದರಾಮಯ್ಯ, ಮುಖ್ಯಮಂತ್ರಿ #VKSSR2025 ಬೆಂಗಳೂರು ಕಾರ್ಯಕ್ರಮದ ಸಂಪೂರ್ಣ ವರದಿ.. vijaykarnataka Deepak saluja Sudarshan Channangihalli kalicharan Rai Siddaramaiah N Cheluvarayaswamy

ವಿಜಯ ಕರ್ನಾಟಕ ಪತ್ರಿಕೆ ಪ್ರತಿವರ್ಷ ಆಯೋಜಿಸುತ್ತಿರುವ
#ವಿಕಸೂಪರ್_ಸ್ಟಾರ್_ರೈತ ಕಾರ್ಯಕ್ರಮವು ನಾಡಿನ ಯುವಕರಿಗೆ ಪ್ರೇರಣಾದಾಯಿಯಾಗಿದೆ
-ಸಿದ್ದರಾಮಯ್ಯ, ಮುಖ್ಯಮಂತ್ರಿ
#VKSSR2025  ಬೆಂಗಳೂರು ಕಾರ್ಯಕ್ರಮದ ಸಂಪೂರ್ಣ ವರದಿ..
vijaykarnataka Deepak saluja Sudarshan Channangihalli kalicharan Rai Siddaramaiah N Cheluvarayaswamy
VK Editor (@editor_vk) 's Twitter Profile Photo

ಸಂವಿಧಾನ ಪ್ರಸ್ತಾವನೆಯಲ್ಲಿ ಸಮಾಜವಾದ, ಜಾತ್ಯತೀತವಾದ ಇರಬೇಕೇ ? ಬೇಡವೇ ? ಆರ್ ಎಸ್ಎಸ್ ಎತ್ತಿರುವ ಪ್ರಶ್ನೆ, ಕಾಂಗ್ರೆಸ್ ಪ್ರತ್ಯುತ್ರರ ಹಾಗೂ ಅದರ ಸುತ್ತಲಿನ ವಿಷಯಗಳು #ವಿಕಫೋಕಸ್ vijaykarnataka Sudarshan Channangihalli RC BHAT Raveendra shetty somashekar Keerthi Kolgar Rajeeva C J #ConstitutionPreamble

ಸಂವಿಧಾನ ಪ್ರಸ್ತಾವನೆಯಲ್ಲಿ ಸಮಾಜವಾದ, ಜಾತ್ಯತೀತವಾದ ಇರಬೇಕೇ ? ಬೇಡವೇ ?  ಆರ್ ಎಸ್ಎಸ್ ಎತ್ತಿರುವ ಪ್ರಶ್ನೆ, ಕಾಂಗ್ರೆಸ್ ಪ್ರತ್ಯುತ್ರರ ಹಾಗೂ ಅದರ ಸುತ್ತಲಿನ ವಿಷಯಗಳು
#ವಿಕಫೋಕಸ್ vijaykarnataka Sudarshan Channangihalli
RC BHAT Raveendra shetty somashekar Keerthi Kolgar Rajeeva C J
#ConstitutionPreamble
Nirmala Sitharaman Office (@nsitharamanoffc) 's Twitter Profile Photo

"ರಾಜ್ಯಸಭೆಯಲ್ಲಿ ನಾನು ಹೆಮ್ಮೆಯಿಂದ ಪ್ರತಿನಿಧಿಸುವ ಸುಂದರ ರಾಜ್ಯ ಕರ್ನಾಟಕಕ್ಕೆ ಭೇಟಿ ನೀಡಿದ್ದೆ, ಕರ್ನಾಟಕ ಎಂದೊಡನೆ ಹಸಿರಿನ ಭೂದೃಶ್ಯಗಳು, ಜಲಪಾತಗಳು, ಪ್ರಾಚೀನ ಬೆಟ್ಟಗಳು, ಹಸಿರು ಕಣಿವೆಗಳು, ನಿರ್ಮಲ ನದಿಗಳು ಮತ್ತು ಸಹಸ್ರಮಾನಗಳ ಹಿಂದಿನ ಇತಿಹಾಸದ ಚಿತ್ರಗಳು ನಮ್ಮ ಕಣ್ಣು ತುಂಬುತ್ತವೆ. ಈ ಭೇಟಿಯು, ಸಮಯದೊಂದಿಗೆ ಪ್ರಯಾಣ ಮಾತ್ರವಲ್ಲದೆ,

"ರಾಜ್ಯಸಭೆಯಲ್ಲಿ ನಾನು ಹೆಮ್ಮೆಯಿಂದ ಪ್ರತಿನಿಧಿಸುವ ಸುಂದರ ರಾಜ್ಯ ಕರ್ನಾಟಕಕ್ಕೆ ಭೇಟಿ ನೀಡಿದ್ದೆ, ಕರ್ನಾಟಕ ಎಂದೊಡನೆ ಹಸಿರಿನ ಭೂದೃಶ್ಯಗಳು, ಜಲಪಾತಗಳು, ಪ್ರಾಚೀನ ಬೆಟ್ಟಗಳು, ಹಸಿರು ಕಣಿವೆಗಳು, ನಿರ್ಮಲ ನದಿಗಳು ಮತ್ತು ಸಹಸ್ರಮಾನಗಳ ಹಿಂದಿನ ಇತಿಹಾಸದ ಚಿತ್ರಗಳು ನಮ್ಮ ಕಣ್ಣು ತುಂಬುತ್ತವೆ. ಈ ಭೇಟಿಯು, ಸಮಯದೊಂದಿಗೆ ಪ್ರಯಾಣ ಮಾತ್ರವಲ್ಲದೆ,
VK Editor (@editor_vk) 's Twitter Profile Photo

ದಿಲ್ಲಿಯಲ್ಲಿ ವಾಯುಮಾಲಿನ್ಯ ಎಂಬುದು ಪರಾಕಾಷ್ಠೆಗೇರಿದೆ ! ಒಳ್ಳೆಯ ಉಸಿರಾಡಲು ಮನೆಯಲ್ಲಿರಬೇಕಾದ ಸ್ಥಿತಿ. ಇದೊಂದು ರೀತಿ‌ ICUನಲ್ಲಿ ಉಸಿರಾಡುವಂಥ ಸ್ಥಿತಿ...ಯಾಕೆ ಹೀಗಾಗಿದೆ ? #ವಿಕಫೋಕಸ್ vijaykarnataka Sudarshan Channangihalli Harshavardhan Keerthi Kolgar Rajeeva C J #DelhiPollution

ದಿಲ್ಲಿಯಲ್ಲಿ ವಾಯುಮಾಲಿನ್ಯ ಎಂಬುದು ಪರಾಕಾಷ್ಠೆಗೇರಿದೆ !
ಒಳ್ಳೆಯ ಉಸಿರಾಡಲು ಮನೆಯಲ್ಲಿರಬೇಕಾದ ಸ್ಥಿತಿ. ಇದೊಂದು ರೀತಿ‌ ICUನಲ್ಲಿ ಉಸಿರಾಡುವಂಥ ಸ್ಥಿತಿ...ಯಾಕೆ ಹೀಗಾಗಿದೆ ?
#ವಿಕಫೋಕಸ್ vijaykarnataka Sudarshan Channangihalli Harshavardhan Keerthi Kolgar Rajeeva C J #DelhiPollution
VK Editor (@editor_vk) 's Twitter Profile Photo

ನಾವು ಮರೆಯಬಾರದ ಸಿರಿಗನ್ನಡ ಪದಗಳನ್ನು ಪರಿಚಯಿಸುವ ಹೊಸ ಅಂಕಣ ತಗೋ ಕನ್ನಡ‌.. vijaykarnataka #ತಗೋಕನ್ನಡ

ನಾವು ಮರೆಯಬಾರದ ಸಿರಿಗನ್ನಡ ಪದಗಳನ್ನು ಪರಿಚಯಿಸುವ ಹೊಸ ಅಂಕಣ ತಗೋ ಕನ್ನಡ‌..
vijaykarnataka
#ತಗೋಕನ್ನಡ