Mysore Covid Support (@mysorecovid) 's Twitter Profile
Mysore Covid Support

@mysorecovid

A collective effort by citizens of Mysore, backed by a team of doctors to provide information related to COVID in Mysore.
WhatsApp-7676-904-931

ID: 1391353166592024582

linkhttp://www.mysorecovidsupport.com calendar_today09-05-2021 11:23:53

748 Tweet

528 Followers

139 Following

Covid Hope Club (@covidhopeclub) 's Twitter Profile Photo

Today's story is from Mysore. Mysore Covid Support shares their story of how a team of doctors came together to help the folks of Mysore during the second wave of corona. Read on.

Today's story is from Mysore. <a href="/mysorecovid/">Mysore Covid Support</a> shares their story of how a team of doctors came together to help the folks of Mysore during the second wave of corona. 
Read on.
Mysore Covid Support (@mysorecovid) 's Twitter Profile Photo

ಜಿಲ್ಲೆಯ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಠು ಪ್ರಮಾಣದಲ್ಲಿ ಕರೋನಾ ಲಸಿಕೆ ಲಭ್ಯವಿದೆ. ಆಗಸ್ಟ್ 19 ರಂದು ಹೆಚ್ಚಿನ ಸಂಖ್ಯೆಯಲ್ಲಿ ೧೮ ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಮೊದಲನೇ ವರಸೆ ಹಾಗೂ ೨ನೇ ವರಸೆಗೆ ಅರ್ಹ ಫಲಾನುಭವಿಗಳು ಲಸಿಕೆ ಪಡೆದುಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಜಿಲ್ಲೆಯ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಠು ಪ್ರಮಾಣದಲ್ಲಿ ಕರೋನಾ ಲಸಿಕೆ ಲಭ್ಯವಿದೆ. ಆಗಸ್ಟ್  19 ರಂದು ಹೆಚ್ಚಿನ ಸಂಖ್ಯೆಯಲ್ಲಿ ೧೮ ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಮೊದಲನೇ ವರಸೆ ಹಾಗೂ ೨ನೇ ವರಸೆಗೆ ಅರ್ಹ ಫಲಾನುಭವಿಗಳು ಲಸಿಕೆ ಪಡೆದುಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
Mysore Covid Support (@mysorecovid) 's Twitter Profile Photo

Kukkarahalli lake to be closed at 6:30pm everyday. Security tightened up in Mysuru University premises. #mysuru #mysore #mysoreuniversity

Kukkarahalli lake to be closed at 6:30pm everyday.
Security tightened up in Mysuru University premises.
#mysuru #mysore #mysoreuniversity
ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp) 's Twitter Profile Photo

ದಿನಾಂಕ: 17-09-2021ರಂದು ಬೆಳಗ್ಗೆ 9.00 ರಿಂದ ಸಂಜೆ 4.00 ಗಂಟೆಯವರೆಗೆ ಕೋವಿಡ್‌ ಲಸಿಕೆ ಮಹಾ ಮೇಳವನ್ನು ಏರ್ಪಡಿಸಲಾಗಿದ್ದು, ಮೈಸೂರು ನಗರದಲ್ಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿರುತ್ತದೆ, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವುದು. #MCCAtYourService Vaccine Centers: covidhelplinemysore.com/mysuru-vaccina…

ದಿನಾಂಕ: 17-09-2021ರಂದು ಬೆಳಗ್ಗೆ 9.00 ರಿಂದ ಸಂಜೆ 4.00 ಗಂಟೆಯವರೆಗೆ ಕೋವಿಡ್‌ ಲಸಿಕೆ ಮಹಾ ಮೇಳವನ್ನು ಏರ್ಪಡಿಸಲಾಗಿದ್ದು, ಮೈಸೂರು ನಗರದಲ್ಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿರುತ್ತದೆ, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವುದು.

#MCCAtYourService

Vaccine Centers: covidhelplinemysore.com/mysuru-vaccina…
ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp) 's Twitter Profile Photo

ಸಾರ್ವಜನಿಕರ ಗಮನಕ್ಕೆ ನಗರಾಧ್ಯಂತ ಉಚಿತ ಕೋವಿಡ್ ಲಸಿಕೆ ಮೇಳಾ ನಡೆಯುತ್ತಿದ್ದು, ನಗರದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಲಭ್ಯವಿದ್ದು, ಸಕಾಲದಲ್ಲಿ ಲಸಿಕೆ ಪಡೆದು ಸಂಪೂರ್ಣ ಸುರಕ್ಷತೆ ಪಡೆಯಿರಿ. ಸಮಯ: ಬೆ-9 ರಿಂದ ಸ-5ರವರೆಗೆ #MCCAtYourService #MysuruDasara2021 #LargestVaccineDrive #Mysuru

ಸಾರ್ವಜನಿಕರ ಗಮನಕ್ಕೆ

ನಗರಾಧ್ಯಂತ ಉಚಿತ ಕೋವಿಡ್ ಲಸಿಕೆ ಮೇಳಾ ನಡೆಯುತ್ತಿದ್ದು, ನಗರದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಲಭ್ಯವಿದ್ದು, ಸಕಾಲದಲ್ಲಿ ಲಸಿಕೆ ಪಡೆದು ಸಂಪೂರ್ಣ ಸುರಕ್ಷತೆ ಪಡೆಯಿರಿ.

ಸಮಯ: ಬೆ-9 ರಿಂದ ಸ-5ರವರೆಗೆ

#MCCAtYourService 
#MysuruDasara2021  
#LargestVaccineDrive 
#Mysuru