Belagavi - ಬೆಳಗಾವಿ(@BelagaviKA) 's Twitter Profileg
Belagavi - ಬೆಳಗಾವಿ

@BelagaviKA

ನಮ್ಮ ಬೆಳಗಾವಿ, ಸುಂದರ ಬೆಳಗಾವಿ.
ಕರ್ನಾಟಕದ ೨ನೇ ರಾಜಧಾನಿಯಾಗಿರುವ ಬೆಳಗಾವಿಯ ಬಗ್ಗೆ ಮಾಹಿತಿ ನೀಡುವ ಪುಟ.

https://t.co/4K8bD63lJW

ID:1058631036874088448

linkhttp://www.facebook.com/BelagaviKA calendar_today03-11-2018 08:04:42

9,8K Tweets

13,1K Followers

215 Following

Belagavi - ಬೆಳಗಾವಿ(@BelagaviKA) 's Twitter Profile Photo

ಮೇ 7 ರಂದು ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ ಇರುವುದರಿಂದ ಜನರ ಅನುಕೂಲಕ್ಕಾಗಿ ವಿಶೇಷ ರೈಲು ಸಂಚಾರ ಮಾಡಲಿದೆ. ಬೆಂಗಳೂರಿನಲ್ಲಿ‌ ನೆಲೆಸಿರುವ ಬೆಳಗಾವಿ ಜಿಲ್ಲೆಯ ಜನರು ತಪ್ಪದೇ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ನಿಮ್ಮ ಊರುಗಳಿಗೆ ಬಂದು ಮತದಾನ ಮಾಡಿ.

ಮೇ 7 ರಂದು ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ ಇರುವುದರಿಂದ ಜನರ ಅನುಕೂಲಕ್ಕಾಗಿ ವಿಶೇಷ ರೈಲು ಸಂಚಾರ ಮಾಡಲಿದೆ. ಬೆಂಗಳೂರಿನಲ್ಲಿ‌ ನೆಲೆಸಿರುವ ಬೆಳಗಾವಿ ಜಿಲ್ಲೆಯ ಜನರು ತಪ್ಪದೇ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ನಿಮ್ಮ ಊರುಗಳಿಗೆ ಬಂದು ಮತದಾನ ಮಾಡಿ. #lokasabhaelection2024 #castyourvote #ಮತದಾನ
account_circle
Belagavi - ಬೆಳಗಾವಿ(@BelagaviKA) 's Twitter Profile Photo

ತಿಂದ್ ಕೂಡ್ಲೆ ಒನ್ ಮೋರ್ ಮೋರ್ ಅನ್ಬೇಕು, ಆ ತರಾ ಚಲೊ ಎಗ್ ರೈಸ್ ಎಲ್ಲಿ ಸಿಗುತ್ತಾ ? ಮಾಡ್ರಿ ...

ka

ತಿಂದ್ ಕೂಡ್ಲೆ ಒನ್ ಮೋರ್ ಮೋರ್ ಅನ್ಬೇಕು, ಆ ತರಾ ಚಲೊ ಎಗ್ ರೈಸ್ ಎಲ್ಲಿ ಸಿಗುತ್ತಾ ? #ಕಮೆಂಟ್ ಮಾಡ್ರಿ ... #belagavika #belagavi #eggrice
account_circle
Belagavi - ಬೆಳಗಾವಿ(@BelagaviKA) 's Twitter Profile Photo

ಬೆಳಗಾವಿ ಜಿಲ್ಲೆಯ ಅತೀ ದೊಡ್ಡ ಸಾಮಾಜಿಕ ‌ಜಾಲತಾಣ ನಿಮ್ಮ @belagavika 😍💛❤

ನಿಮ್ಮ ಪ್ರೀತಿ ಸದಾ ಹೀಗೆ ಇರಲಿ. 👏

ka

ಬೆಳಗಾವಿ ಜಿಲ್ಲೆಯ ಅತೀ ದೊಡ್ಡ ಸಾಮಾಜಿಕ ‌ಜಾಲತಾಣ ನಿಮ್ಮ @belagavika 😍💛❤ ನಿಮ್ಮ ಪ್ರೀತಿ ಸದಾ ಹೀಗೆ ಇರಲಿ. 👏 #belagavika #belagavi
account_circle
Belagavi - ಬೆಳಗಾವಿ(@BelagaviKA) 's Twitter Profile Photo

ಪ್ರಜ್ವಲ್ ರೇವಣ್ಣ ಅವರನ್ನಾ ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಿದ ದೇವೆಗೌಡರು.

ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ? ಮಾಡಿ.

ಪ್ರಜ್ವಲ್ ರೇವಣ್ಣ ಅವರನ್ನಾ ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಿದ ದೇವೆಗೌಡರು. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ? #ಕಮೆಂಟ್ ಮಾಡಿ.
account_circle
Belagavi - ಬೆಳಗಾವಿ(@BelagaviKA) 's Twitter Profile Photo

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಕನ್ನಡಪರ ಕೆಲಸ‌ ಮಾಡುವ ನಮ್ಮಂತ ಪುಟಗಳ ಬಗ್ಗೆ ಹಾಕ್ತಿರಾ ಅಂದ್ರೆ ನಮ್ಮ ಮೇಲೆ ನೀವು ಇಟ್ಟಿರುವ ಪ್ರೀತಿಗೆ ಕೋಟಿ ಕೋಟಿ ಧನ್ಯವಾದಗಳು.

ಹೊಸ ಬದುಕಿಗೆ ಕಾಲಿಡುತ್ತಿರುವ ನಮ್ಮ ಕನ್ನಡದ ಜೋಡಿಗೆ ಶುಭವಾಗಲಿ

ka

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಕನ್ನಡಪರ ಕೆಲಸ‌ ಮಾಡುವ ನಮ್ಮಂತ ಪುಟಗಳ ಬಗ್ಗೆ ಹಾಕ್ತಿರಾ ಅಂದ್ರೆ ನಮ್ಮ ಮೇಲೆ ನೀವು ಇಟ್ಟಿರುವ ಪ್ರೀತಿಗೆ ಕೋಟಿ ಕೋಟಿ ಧನ್ಯವಾದಗಳು. ಹೊಸ ಬದುಕಿಗೆ ಕಾಲಿಡುತ್ತಿರುವ ನಮ್ಮ ಕನ್ನಡದ ಜೋಡಿಗೆ ಶುಭವಾಗಲಿ #belagavika #belagavi
account_circle
Belagavi - ಬೆಳಗಾವಿ(@BelagaviKA) 's Twitter Profile Photo

ಇಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಉಗಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೀಯಾಂಕಾ ಜಾರಕಿಹೊಳಿ ಅವರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಇತರರು ಚುನಾವಣಾ‌ ಪ್ರಚಾರ ನಡೆಸಿದರು.

ಇಂದು ಬೆಳಗಾವಿಯಲ್ಲಿ ಕನ್ನಡದಲ್ಲಿ‌ ಭಾಷಣ ಆರಂಭಿಸಿದ‌ ಮೋದಿ ...

ಮೋದಿ ಅವರ ಪ್ರಚಾರದಿಂದ ಬೆಳಗಾವಿ ಮತ್ತು ಚಿಕ್ಕೋಡಿಯ ಬಿಜೆಪಿ ಅಭ್ಯರ್ಥಿಗಳಿಗೆ ಲಾಭ ಆಗುತ್ತಾ ? ಮಾಡಿ.

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಬೆಳಗಾವಿಗೆ ಆಗಮಿಸಿದ ಪ್ರಧಾನಿ ನರೇಂದ್ರ ‌ಮೋದಿಯವರು. ನಿನ್ನೆ ರಾತ್ರಿ ಇವರು ಬೆಳಗಾವಿಯಲ್ಲೆ‌ ವಾಸ್ತವ್ಯ ಹೂಡಿದ್ದರು, ಇಂದು ರವಿವಾರ ಬೆಳಗಾವಿ ಮತ್ತು ಚಿಕ್ಕೋಡಿಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.

ka

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಲೋಕಸಭಾ ‌ಚುನಾಣೆಯ ಪ್ರಚಾರಕ್ಕೆ ಪ್ರಧಾನಿ ಮೋದಿ ಅವರು ಬೆಳಗಾವಿಗೆ ಆಗಮಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಿಸುವವರು ಕಡ್ಡಾಯವಾಗಿ ಮೇಲೆ ಹೇಳಿರುವ ನಿಯಮಗಳನ್ನು ಪಾಲಿಸಿ.

ka

ಲೋಕಸಭಾ ‌ಚುನಾಣೆಯ ಪ್ರಚಾರಕ್ಕೆ ಪ್ರಧಾನಿ ಮೋದಿ ಅವರು ಬೆಳಗಾವಿಗೆ ಆಗಮಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಿಸುವವರು ಕಡ್ಡಾಯವಾಗಿ ಮೇಲೆ ಹೇಳಿರುವ ನಿಯಮಗಳನ್ನು ಪಾಲಿಸಿ. #belagavika #belagavi #narendramodi #lokasabhaelection2024
account_circle
Belagavi - ಬೆಳಗಾವಿ(@BelagaviKA) 's Twitter Profile Photo

101 ವರ್ಷದ ಹಿರಿಯ ನಾಗರಿಕರಾದ ತಿಮ್ಮಮ್ಮ ಅವರು ಮೈಸೂರು ಲೋಕಸಭೆಯ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಇಂದು ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾದರು.

PC : Chief Electoral Officer, Karnataka

101 ವರ್ಷದ ಹಿರಿಯ ನಾಗರಿಕರಾದ ತಿಮ್ಮಮ್ಮ ಅವರು ಮೈಸೂರು ಲೋಕಸಭೆಯ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಇಂದು ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾದರು. #ceokarnataka #LokaSabhaElection2024 #Election2024 PC : @ceo_karnataka
account_circle
Belagavi - ಬೆಳಗಾವಿ(@BelagaviKA) 's Twitter Profile Photo

ಮುಳ್ಳನ್ನಾ ಮುಳ್ಳಿಂದಲೆ ತಗಿಬೇಕು 😜😜

ಮಹಾರಾಷ್ಟ್ರದ ಕನ್ನಡಿಗರು ಒಗ್ಗಟ್ಟಾಗಿ ಹೋರಾಟ ಮಾಡಿ, ನಿಮ್ಮ ಜೊತೆಗೆ ಸಮಸ್ತ ಕರ್ನಾಟಕ ನಿಲ್ಲುತ್ತದೆ. 😍💛❤

ka

ಮುಳ್ಳನ್ನಾ ಮುಳ್ಳಿಂದಲೆ ತಗಿಬೇಕು 😜😜 ಮಹಾರಾಷ್ಟ್ರದ ಕನ್ನಡಿಗರು ಒಗ್ಗಟ್ಟಾಗಿ ಹೋರಾಟ ಮಾಡಿ, ನಿಮ್ಮ ಜೊತೆಗೆ ಸಮಸ್ತ ಕರ್ನಾಟಕ ನಿಲ್ಲುತ್ತದೆ. 😍💛❤ #belagavika #belagavi
account_circle
Belagavi - ಬೆಳಗಾವಿ(@BelagaviKA) 's Twitter Profile Photo

ಕಿತ್ತೂರು ರಾಣಿ ಚೆನ್ನಮ್ಮನ ಪತಿ ರಾಜ ಮಲ್ಲಸರ್ಜ ದೇಸಾಯಿ ಅವರ ಪಾತ್ರವನ್ನು ಸಿನಿಮಾ ‌ರಂಗದಲ್ಲಿ‌ ಮಾಡಿದ ಏಕೈಕ ನಟ ನಮ್ಮ ಹೆಮ್ಮೆಯ ಡಾ ರಾಜಕುಮಾರ್

ಕಿತ್ತೂರು ರಾಣಿ ಚೆನ್ನಮ್ಮನ ಪತಿ ರಾಜ ಮಲ್ಲಸರ್ಜ ದೇಸಾಯಿ ಅವರ ಪಾತ್ರವನ್ನು ಸಿನಿಮಾ ‌ರಂಗದಲ್ಲಿ‌ ಮಾಡಿದ ಏಕೈಕ ನಟ ನಮ್ಮ ಹೆಮ್ಮೆಯ ಡಾ ರಾಜಕುಮಾರ್
account_circle