AIR MYSURU (@radiomysore) 's Twitter Profile
AIR MYSURU

@radiomysore

ALL INDIA RADIO MYSURU All India Radio, Mysore came into existence on 10.09.1935.
#FM 100.6 MHz
youtube.com/channel/UCTj7Y…

ID: 2748572412

calendar_today20-08-2014 09:42:39

7,7K Tweet

977 Followers

221 Following

AIR MYSURU (@radiomysore) 's Twitter Profile Photo

ಏಪ್ರಿಲ್ 20 ಸೋಮವಾರ ಮಧ್ಯಾಹ್ನ 12.45 ಕ್ಕೆ ಪ್ರಸಾರವಾಗುವ ನಮ್ಮ ಆರೋಗ್ಯ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿ ಬದಲಾಗುತ್ತಿರುವ ರೋಗಗಳ ಸ್ವರೂಪ ಹಾಗೂ ಪ್ರವೃತ್ತಿ ಈ ಕುರಿತು ಮೈಸೂರಿನ ಮಣಿಪಾಲ್ ಆಸ್ಪತ್ರೆ ಹಾಗೂ ನಿರಾಮಯ ಮೆಡಿಕಲ್ ಕೇರ್ ನ ಮಕ್ಕಳ ತಜ್ಞರಾದ ಡಾ ಭುವನೇಶ್ವರ್ ಯು ಎಸ್ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ ತೇಜಸ್ವಿನಿ

ಏಪ್ರಿಲ್ 20 ಸೋಮವಾರ ಮಧ್ಯಾಹ್ನ 12.45 ಕ್ಕೆ ಪ್ರಸಾರವಾಗುವ ನಮ್ಮ ಆರೋಗ್ಯ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿ ಬದಲಾಗುತ್ತಿರುವ ರೋಗಗಳ ಸ್ವರೂಪ ಹಾಗೂ ಪ್ರವೃತ್ತಿ ಈ ಕುರಿತು ಮೈಸೂರಿನ ಮಣಿಪಾಲ್ ಆಸ್ಪತ್ರೆ ಹಾಗೂ ನಿರಾಮಯ ಮೆಡಿಕಲ್ ಕೇರ್ ನ ಮಕ್ಕಳ ತಜ್ಞರಾದ ಡಾ ಭುವನೇಶ್ವರ್ ಯು ಎಸ್ ಅವರೊಂದಿಗೆ ಮಾತುಕತೆ.
ಇವರೊಂದಿಗೆ ಭಾಗವಹಿಸುತ್ತಾರೆ ತೇಜಸ್ವಿನಿ
AIR MYSURU (@radiomysore) 's Twitter Profile Photo

ಇದೇ ಶನಿವಾರ ಮಧ್ಯಾಹ್ನ 3.30 ಕ್ಕೆ ಮಕ್ಕಳ ಮಂಟಪದಲ್ಲಿ*ಆಟದ ಗಮ್ಮತ್ತು* ಈ ಕುರಿತು ಮಕ್ಕಳೊಂದಿಗೆ ಚರ್ಚೆ. ಭಾಗವಹಿಸುತ್ತಾರೆ - ಹರಿ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಕಾಂತ್ D. N ಹಾಗೂ ವಿದ್ಯಾರ್ಥಿಗಳಾದ ದೃವನ್, ಹರ್ಷಿಲ್, ಸಾತ್ವಿಕ್ ಮತ್ತು ನಿತ್ಯಂತ್.

ಇದೇ ಭಾನುವಾರ ಬೆಳಿಗ್ಗೆ 10.30 ಕ್ಕೆ ಮಕ್ಕಳ ಮಂಟಪದಲ್ಲಿ ಮೈಸೂರಿನ ವಿಜಯ ವಿಠ್ಠಲ ವಿದ್ಯಾ ಶಾಲೆಯ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ.

ಇದೇ ಭಾನುವಾರ ಬೆಳಿಗ್ಗೆ 10.30 ಕ್ಕೆ ಮಕ್ಕಳ ಮಂಟಪದಲ್ಲಿ ಮೈಸೂರಿನ ವಿಜಯ ವಿಠ್ಠಲ ವಿದ್ಯಾ ಶಾಲೆಯ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ.
AIR MYSURU (@radiomysore) 's Twitter Profile Photo

ಏಪ್ರಿಲ್ 20 ಸೋಮವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಯುವವಾಣಿಯಲ್ಲಿ ಪರೀಕ್ಷೆಗೆ ಸಿದ್ಧರಾಗೋಣ ಬನ್ನಿ ಸರಣಿ ಕಾರ್ಯಕ್ರಮ CET ಸಿದ್ಧತೆ ಕುರಿತು ಮಾಹಿತಿ ನೀಡಲಿದ್ದಾರೆ ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಉದಯಶಂಕರ ಎನ್ ಇವರೊಂದಿಗೆ ಭಾಗವಹಿಸುತ್ತಾರೆ ದಿಗ್ವಿಜಯ್ ಬಿ.

ಏಪ್ರಿಲ್ 20 ಸೋಮವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಯುವವಾಣಿಯಲ್ಲಿ ಪರೀಕ್ಷೆಗೆ ಸಿದ್ಧರಾಗೋಣ ಬನ್ನಿ ಸರಣಿ ಕಾರ್ಯಕ್ರಮ CET ಸಿದ್ಧತೆ ಕುರಿತು ಮಾಹಿತಿ ನೀಡಲಿದ್ದಾರೆ ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಉದಯಶಂಕರ ಎನ್ 
ಇವರೊಂದಿಗೆ ಭಾಗವಹಿಸುತ್ತಾರೆ ದಿಗ್ವಿಜಯ್ ಬಿ.
AIR MYSURU (@radiomysore) 's Twitter Profile Photo

ಇದೇ ಸೋಮವಾರ ಏಪ್ರಿಲ್ 20 ನೇ ತಾರೀಖು ಸಂಜೆ 4 ಗಂಟೆಗೆ ಮಹಿಳಾರಂಗದಲ್ಲಿ ಬಸವ ಜಯಂತಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮ ವೈವಿಧ್ಯ. ಭಾಗವಹಿಸುತ್ತಾರೆ, ಮೈಸೂರಿನ ವಿಜಯನಗರದ ಶ್ರೀ ಶಿವರಾತ್ರೀಶ್ವರ ಅಕ್ಕನ ಬಳಗದ ಸದಸ್ಯೆಯರು.

ಇದೇ ಸೋಮವಾರ ಏಪ್ರಿಲ್ 20 ನೇ ತಾರೀಖು ಸಂಜೆ 4 ಗಂಟೆಗೆ ಮಹಿಳಾರಂಗದಲ್ಲಿ ಬಸವ ಜಯಂತಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮ ವೈವಿಧ್ಯ.
ಭಾಗವಹಿಸುತ್ತಾರೆ, ಮೈಸೂರಿನ ವಿಜಯನಗರದ ಶ್ರೀ ಶಿವರಾತ್ರೀಶ್ವರ ಅಕ್ಕನ ಬಳಗದ ಸದಸ್ಯೆಯರು.
AIR MYSURU (@radiomysore) 's Twitter Profile Photo

ಏಪ್ರಿಲ್ 21 ಮಂಗಳವಾರ ಸಂಜೆ 7.45 ಕ್ಕೆ ಮೈಸೂರು ಜಂಕ್ಷನ್ ಸಾಪ್ತಾಹಿಕ ಸಂಚಿಕೆ ಆಕಾಶವಾಣಿ ಮೈಸೂರು FM 100.6ರಲ್ಲಿ ಪ್ರಸ್ತುತಿ : ದಿಗ್ವಿಜಯ್ ಬಿ ಭಾಗವಹಿಸುತ್ತಾರೆ : ಕವಿತಾ ಬಿ ಜಿ ಮತ್ತು ಚಿನ್ಮಯಿ

ಏಪ್ರಿಲ್  21  ಮಂಗಳವಾರ ಸಂಜೆ 7.45 ಕ್ಕೆ ಮೈಸೂರು  ಜಂಕ್ಷನ್ ಸಾಪ್ತಾಹಿಕ ಸಂಚಿಕೆ
ಆಕಾಶವಾಣಿ ಮೈಸೂರು FM 100.6ರಲ್ಲಿ
ಪ್ರಸ್ತುತಿ : ದಿಗ್ವಿಜಯ್ ಬಿ
ಭಾಗವಹಿಸುತ್ತಾರೆ : ಕವಿತಾ ಬಿ ಜಿ ಮತ್ತು ಚಿನ್ಮಯಿ
AIR MYSURU (@radiomysore) 's Twitter Profile Photo

ಏಪ್ರಿಲ್ 23 ಗುರುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಯುವವಾಣಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷೆಗೆ ಸಿದ್ಧರಾಗೋಣ ಬನ್ನಿ ಸರಣಿ ಕಾರ್ಯಕ್ರಮ NEET ಸಿದ್ಧತೆ ಕುರಿತು ಮಾಹಿತಿ ನೀಡಲಿದ್ದಾರೆ ಮೈಸೂರಿನ ವಿದ್ಯಾ ವರ್ಧಕ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಡಾ ವೈ ಎನ್ ವೈದ್ಯನಾಥ್. ಇವರೊಂದಿಗೆ ದಿಗ್ವಿಜಯ್ ಬಿ

ಏಪ್ರಿಲ್ 23 ಗುರುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಯುವವಾಣಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷೆಗೆ ಸಿದ್ಧರಾಗೋಣ ಬನ್ನಿ ಸರಣಿ ಕಾರ್ಯಕ್ರಮ NEET ಸಿದ್ಧತೆ ಕುರಿತು ಮಾಹಿತಿ ನೀಡಲಿದ್ದಾರೆ ಮೈಸೂರಿನ ವಿದ್ಯಾ ವರ್ಧಕ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಡಾ ವೈ ಎನ್ ವೈದ್ಯನಾಥ್.
ಇವರೊಂದಿಗೆ ದಿಗ್ವಿಜಯ್ ಬಿ
AIR MYSURU (@radiomysore) 's Twitter Profile Photo

ಇದೇ ಬುಧವಾರ 22/4/26 ಸಂಜೆ ನಾಲ್ಕು ಗಂಟೆಗೆ ಮಹಿಳಾ ರಂಗದಲ್ಲಿ , " ಭಾವಸಂಗಮ -- ಭಾವಗೀತೆಗಳನ್ನಾಧರಿಸಿದ ಕಾರ್ಯಕ್ರಮ " ಪ್ರಸಾರವಾಗಲಿದೆ . ಪ್ರಸ್ತುತಿ : ರೇಖಾ. ಎನ್.ಬಿ.

ಇದೇ ಬುಧವಾರ 22/4/26 ಸಂಜೆ ನಾಲ್ಕು ಗಂಟೆಗೆ ಮಹಿಳಾ ರಂಗದಲ್ಲಿ , " ಭಾವಸಂಗಮ  -- ಭಾವಗೀತೆಗಳನ್ನಾಧರಿಸಿದ ಕಾರ್ಯಕ್ರಮ " ಪ್ರಸಾರವಾಗಲಿದೆ .
ಪ್ರಸ್ತುತಿ  : ರೇಖಾ. ಎನ್.ಬಿ.
AIR MYSURU (@radiomysore) 's Twitter Profile Photo

ಏಪ್ರಿಲ್ 24 ಶುಕ್ರವಾರ ಬೆಳಗ್ಗೆ 9 ಗಂಟೆಗೆ ನಮ್ಮನಿಲಯದಿಂದ ಹಾಗೂ 27 ಸೋಮವಾರ ಮಧ್ಯಾಹ್ನ 12.30 ಕ್ಕೆ ರಾಜ್ಯವ್ಯಾಪಿ ಪ್ರಸಾರವಾಗುವ ನಮ್ಮ ಆರೋಗ್ಯ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿ ಹಾಗೂ ಮಹಿಳೆಯರಲ್ಲಿ ಒತ್ತಡ ನಿರ್ವಹಣೆ ಕುರಿತು ಡಾ ಶ್ವೇತಾ ಬಿ ಸಿ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ ತೇಜಸ್ವಿನಿ ಗಿರೀಶ್

ಏಪ್ರಿಲ್ 24 ಶುಕ್ರವಾರ ಬೆಳಗ್ಗೆ 9 ಗಂಟೆಗೆ ನಮ್ಮನಿಲಯದಿಂದ  ಹಾಗೂ 27 ಸೋಮವಾರ ಮಧ್ಯಾಹ್ನ 12.30 ಕ್ಕೆ ರಾಜ್ಯವ್ಯಾಪಿ ಪ್ರಸಾರವಾಗುವ ನಮ್ಮ ಆರೋಗ್ಯ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿ ಹಾಗೂ ಮಹಿಳೆಯರಲ್ಲಿ ಒತ್ತಡ ನಿರ್ವಹಣೆ ಕುರಿತು  ಡಾ ಶ್ವೇತಾ ಬಿ ಸಿ ಅವರೊಂದಿಗೆ ಮಾತುಕತೆ.
ಇವರೊಂದಿಗೆ ಭಾಗವಹಿಸುತ್ತಾರೆ ತೇಜಸ್ವಿನಿ ಗಿರೀಶ್
AIR MYSURU (@radiomysore) 's Twitter Profile Photo

ಏಪ್ರಿಲ್ 27 ರಂದು ಸೋಮವಾರ ಮಧ್ಯಾಹ್ನ 12.45ಕ್ಕೆ ಪ್ರಸಾರವಾಗುವ ನಮ್ಮ ಆರೋಗ್ಯ ಕಾರ್ಯಕ್ರಮದಲ್ಲಿ ಗರ್ಭಿಣಿ ಹಾಗೂ ಮಗುವಿನ ಆರೋಗ್ಯಕ್ಕಾಗಿ ಅಗತ್ಯ ಪೋಷಕಾಂಶಗಳು ಈ ಕುರಿತು ಡಾ ಸುಧಾ ಸಾಯಿರಾಂ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ ತೇಜಸ್ವಿನಿ ಗಿರೀಶ್ play.google.com/store/apps/det…

ಏಪ್ರಿಲ್ 27 ರಂದು ಸೋಮವಾರ ಮಧ್ಯಾಹ್ನ 12.45ಕ್ಕೆ ಪ್ರಸಾರವಾಗುವ ನಮ್ಮ ಆರೋಗ್ಯ ಕಾರ್ಯಕ್ರಮದಲ್ಲಿ ಗರ್ಭಿಣಿ ಹಾಗೂ ಮಗುವಿನ ಆರೋಗ್ಯಕ್ಕಾಗಿ ಅಗತ್ಯ ಪೋಷಕಾಂಶಗಳು ಈ ಕುರಿತು ಡಾ ಸುಧಾ ಸಾಯಿರಾಂ ಅವರೊಂದಿಗೆ ಮಾತುಕತೆ.
ಇವರೊಂದಿಗೆ ಭಾಗವಹಿಸುತ್ತಾರೆ ತೇಜಸ್ವಿನಿ ಗಿರೀಶ್
play.google.com/store/apps/det…
AIR MYSURU (@radiomysore) 's Twitter Profile Photo

20.04.26 ರಂದು ಗೇಮ್ ಶೋ ವಿನ್ನರ್ ಆಗಿದ್ದ ಮೈಸೂರಿನ ಶಶಿ ಉಡುಪ ಅವರ ಕುಟುಂಬದವರೊಂದಿಗೆ ಮೈಸೂರು ಆಕಾಶವಾಣಿಗೆ ಭೇಟಿ ನೀಡಿದ್ದರು.

20.04.26 ರಂದು ಗೇಮ್ ಶೋ ವಿನ್ನರ್ ಆಗಿದ್ದ ಮೈಸೂರಿನ ಶಶಿ ಉಡುಪ ಅವರ ಕುಟುಂಬದವರೊಂದಿಗೆ  ಮೈಸೂರು ಆಕಾಶವಾಣಿಗೆ ಭೇಟಿ ನೀಡಿದ್ದರು.
AIR MYSURU (@radiomysore) 's Twitter Profile Photo

ಏಪ್ರಿಲ್ 26 ಭಾನುವಾರ ಬೆಳಗ್ಗೆ 9.40 ಕ್ಕೆ ಪ್ರಸಾರವಾಗುವ ನಮ್ಮ ಆರೋಗ್ಯ ಕಾರ್ಯಕ್ರಮದಲ್ಲಿ ರುಮ್ಹೆಟಾಲಜಿ ಜಾಗೃತಿ ಮಾಸಾಚರಣೆಯ ಸಂದರ್ಭದಲ್ಲಿ ಸ್ವಯಂ ನಿರೋಧಕ ಕಾಯಿಲೆಗಳು - ಕಾರಣಗಳು ಮತ್ತು ಚಿಕಿತ್ಸೆ ಕುರಿತು ಮೈಸೂರಿನ ರುಮ್ಹೆಟಾಲಜಿಸ್ಟ್ ಡಾ ಸಂಗೀತಾ ಕೆ ಎನ್ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ ತೇಜಸ್ವಿನಿ ಗಿರೀಶ್

ಏಪ್ರಿಲ್ 26 ಭಾನುವಾರ ಬೆಳಗ್ಗೆ 9.40 ಕ್ಕೆ ಪ್ರಸಾರವಾಗುವ ನಮ್ಮ ಆರೋಗ್ಯ ಕಾರ್ಯಕ್ರಮದಲ್ಲಿ ರುಮ್ಹೆಟಾಲಜಿ ಜಾಗೃತಿ ಮಾಸಾಚರಣೆಯ ಸಂದರ್ಭದಲ್ಲಿ ಸ್ವಯಂ ನಿರೋಧಕ ಕಾಯಿಲೆಗಳು - ಕಾರಣಗಳು ಮತ್ತು ಚಿಕಿತ್ಸೆ ಕುರಿತು ಮೈಸೂರಿನ ರುಮ್ಹೆಟಾಲಜಿಸ್ಟ್ ಡಾ ಸಂಗೀತಾ ಕೆ ಎನ್ ಅವರೊಂದಿಗೆ ಮಾತುಕತೆ.
ಇವರೊಂದಿಗೆ ಭಾಗವಹಿಸುತ್ತಾರೆ ತೇಜಸ್ವಿನಿ ಗಿರೀಶ್
AIR MYSURU (@radiomysore) 's Twitter Profile Photo

ಇದೇ ಶನಿವಾರ ಮಧ್ಯಾಹ್ನ 3.30 ಕ್ಕೆ ಮಕ್ಕಳ ಮಂಟಪದಲ್ಲಿ - ಮಕ್ಕಳ ಸಾಹಿತ್ಯ ರಂಗ - ಮಕ್ಕಳ ಪತ್ರಗಳನ್ನಾಧರಿಸಿದ ಸಾಹಿತ್ಯ ಕಾರ್ಯಕ್ರಮ. ಪ್ರಸ್ತುತಿ - ಕವಿತಾ ಬಿ.ಜಿ ಚಿನ್ಮಯಿ ಕೆ.ಎಸ್

ಇದೇ ಶನಿವಾರ ಮಧ್ಯಾಹ್ನ 3.30 ಕ್ಕೆ ಮಕ್ಕಳ ಮಂಟಪದಲ್ಲಿ - ಮಕ್ಕಳ ಸಾಹಿತ್ಯ ರಂಗ - ಮಕ್ಕಳ ಪತ್ರಗಳನ್ನಾಧರಿಸಿದ ಸಾಹಿತ್ಯ ಕಾರ್ಯಕ್ರಮ.
ಪ್ರಸ್ತುತಿ - ಕವಿತಾ ಬಿ.ಜಿ
              ಚಿನ್ಮಯಿ ಕೆ.ಎಸ್
AIR MYSURU (@radiomysore) 's Twitter Profile Photo

ಇದೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಕೇಳಿಗಿಳಿಗಳೇ ಕಾರ್ಯಕ್ರಮದಲ್ಲಿ ಮೈಸೂರಿನ, ಶ್ರೀ ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಪುಟ್ಟ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ.

ಇದೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಕೇಳಿಗಿಳಿಗಳೇ ಕಾರ್ಯಕ್ರಮದಲ್ಲಿ ಮೈಸೂರಿನ, ಶ್ರೀ ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಪುಟ್ಟ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ.