Mysuruonline (@mysuruonline) 's Twitter Profile
Mysuruonline

@mysuruonline

Sharing the best of Mysuru ❤️
Your source for up-to-date news, events, guides, short breaks & holidays in Mysuru

ID: 3143281958

linkhttps://mysuruonline.in calendar_today07-04-2015 12:15:38

3,3K Tweet

2,2K Followers

139 Following

Mysuruonline (@mysuruonline) 's Twitter Profile Photo

ಅರಮನೆಯಲ್ಲಿ ಗಂಡು ಮರಿಗೆ ಜನ್ಮ ಕೊಟ್ಟ ಲಕ್ಷ್ಮಿ ಆನೆ: ಸುರಕ್ಷತಾ ದೃಷ್ಟಿಯಿಂದ ತಾಯಿ-ಮಗುವಿಗೆ ಪ್ರತ್ಯೇಕ ವ್ಯವಸ್ಥೆ #mysuruonline #MysuruDasara #Mysuru #DasaraElephant #MysorePalace #mysurudasara2022

Mysuruonline (@mysuruonline) 's Twitter Profile Photo

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬರುವ ರಾಮನಗರ-ಚನ್ನಪಟ್ಟಣ ಬೈಪಾಸಿನ ವಿಹಂಗಮ ನೋಟ! #mysuruonline #mysuru #bengaluru #expressway

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬರುವ  ರಾಮನಗರ-ಚನ್ನಪಟ್ಟಣ ಬೈಪಾಸಿನ ವಿಹಂಗಮ ನೋಟ!

#mysuruonline #mysuru #bengaluru #expressway
Mysuruonline (@mysuruonline) 's Twitter Profile Photo

On the birth anniversary of "Bharat Ratna" Sir M Vishveshwaraya, We wish a Happy Engineers Day to all engineers We salute your great ideas & innovations that have truly changed lives in a great way. #EngineersDay2022 #mysuruonline

On the birth anniversary of "Bharat Ratna" Sir M Vishveshwaraya, We wish a Happy Engineers Day to all engineers
We salute your great ideas & innovations that have truly changed lives in a great way.

#EngineersDay2022 #mysuruonline
Mysuruonline (@mysuruonline) 's Twitter Profile Photo

ಸೆ.16 ರಿಂದ ಯುವ ಸಂಭ್ರಮ! ಡಾಲಿ ಧನಂಜಯ್ ಅವರಿಂದ ಉದ್ಘಾಟನೆ ಸೆ. 16ರಿಂದ 9 ದಿನಗಳ ಕಾಲ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಯುವ ಸಂಭ್ರಮ ಕಾರ್ಯಕ್ರಮದಲ್ಲಿ 250 ಕಾಲೇಜುಗಳ‌ ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಲಿದ್ದಾರೆ. #mysuruonline #mysuru #mysurudasara2022 #mysoredasara

ಸೆ.16 ರಿಂದ ಯುವ ಸಂಭ್ರಮ! ಡಾಲಿ ಧನಂಜಯ್ ಅವರಿಂದ  ಉದ್ಘಾಟನೆ

ಸೆ. 16ರಿಂದ 9 ದಿನಗಳ ಕಾಲ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಯುವ ಸಂಭ್ರಮ ಕಾರ್ಯಕ್ರಮದಲ್ಲಿ 250 ಕಾಲೇಜುಗಳ‌ ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಲಿದ್ದಾರೆ.

#mysuruonline #mysuru #mysurudasara2022 #mysoredasara
Mysuruonline (@mysuruonline) 's Twitter Profile Photo

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ನಮೀಬಿಯಾದಿಂದ ಬಂದ ಚೀತಾಗಳು #mysuruonline #KunoNationalPark

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ನಮೀಬಿಯಾದಿಂದ ಬಂದ ಚೀತಾಗಳು

#mysuruonline #KunoNationalPark
Mysuruonline (@mysuruonline) 's Twitter Profile Photo

ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಆಗಮಿಸುತ್ತಿರುವ ಸನ್ಮಾನ್ಯ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಆದರದ ಸುಸ್ವಾಗತ. #mysurudasara2022 #mysoredasara #mysuruonline #mysuru #mysore

Mysuruonline (@mysuruonline) 's Twitter Profile Photo

ನಾಡಿನ ಸಮಸ್ತ ಜನತೆಗೆ ಶರನ್ನವರಾತ್ರಿ ಶುಭಪರ್ವದ ಹಾರ್ದಿಕ ಶುಭಾಶಯಗಳು #mysuruonline #mysurudasara2022 #mysoredasara #mysuru #mysore

ನಾಡಿನ ಸಮಸ್ತ ಜನತೆಗೆ ಶರನ್ನವರಾತ್ರಿ ಶುಭಪರ್ವದ ಹಾರ್ದಿಕ ಶುಭಾಶಯಗಳು

#mysuruonline #mysurudasara2022 #mysoredasara #mysuru #mysore
Mysuruonline (@mysuruonline) 's Twitter Profile Photo

ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಆಗಮಿಸುತ್ತಿರುವ ಸನ್ಮಾನ್ಯ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಆದರದ ಸುಸ್ವಾಗತ. #mysurudasara2022 #mysoredasara #mysuruonline #mysuru #mysore

ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಆಗಮಿಸುತ್ತಿರುವ ಸನ್ಮಾನ್ಯ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಆದರದ ಸುಸ್ವಾಗತ.

#mysurudasara2022 #mysoredasara #mysuruonline #mysuru #mysore
Mysuruonline (@mysuruonline) 's Twitter Profile Photo

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ಅವರಿಂದ ಚಾಲನೆ #mysuruonline #mysurudasara2022 #mysoredasara #mysore #mysuru President of India Prathap Simha CM of Karnataka L Nagendra - Ex.MLA 🇮🇳 S T Somashekar Gowda

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ಅವರಿಂದ ಚಾಲನೆ

#mysuruonline #mysurudasara2022 #mysoredasara #mysore #mysuru

President of India Prathap Simha CM of Karnataka L Nagendra - Ex.MLA 🇮🇳 S T Somashekar Gowda
Prathap Simha (@mepratap) 's Twitter Profile Photo

ಮೈಸೂರಿನಿಂದ ಬೆಂಗಳೂರಿಗೆ ಹೋಗುವವರು ಇಂಡುವಾಳು ಬಳಿ ಎಡಕ್ಕೆ ತಿರುಗಿ ಮಂಡ್ಯ ಬೈಪಾಸ್ ನಲ್ಲಿ ತೆರಳಬಹುದು, ನೇರವಾಗಿ ಅಮರಾವತಿ ಹೋಟೆಲ್ ಬಳಿ ತಲುಪುತ್ತೀರಿ. ಧನ್ಯವಾದಗಳು.

ಮೈಸೂರಿನಿಂದ ಬೆಂಗಳೂರಿಗೆ ಹೋಗುವವರು ಇಂಡುವಾಳು ಬಳಿ ಎಡಕ್ಕೆ ತಿರುಗಿ ಮಂಡ್ಯ ಬೈಪಾಸ್ ನಲ್ಲಿ  ತೆರಳಬಹುದು, ನೇರವಾಗಿ ಅಮರಾವತಿ ಹೋಟೆಲ್ ಬಳಿ ತಲುಪುತ್ತೀರಿ. ಧನ್ಯವಾದಗಳು.
Mysuruonline (@mysuruonline) 's Twitter Profile Photo

Live | Jambu Savari 2022 Live - ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ #mysurudasara2022 #dasara2022 #mysore #mysuru #nadahabba #live #mysurupalace #karnatakatourism youtu.be/4tF4JFbW-ts

Live | Jambu Savari 2022 Live - ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ

#mysurudasara2022 #dasara2022 #mysore #mysuru #nadahabba #live #mysurupalace #karnatakatourism

youtu.be/4tF4JFbW-ts
Mysuruonline (@mysuruonline) 's Twitter Profile Photo

ಮೈಸೂರು ದಸರಾ 2022😍❤️ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ❤️ #mysuruonline #mysoredasara #mysurudasara2022 #mysuru #mysore

ಮೈಸೂರು ದಸರಾ 2022😍❤️ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ❤️

#mysuruonline #mysoredasara #mysurudasara2022 #mysuru #mysore
Narendra Modi (@narendramodi) 's Twitter Profile Photo

Mysuru Dasara is spectacular. I commend the people of Mysuru for preserving their culture and heritage so beautifully. I have fond memories of my Mysuru visits, the most recent one being during 2022 Yoga Day.

Voice of Mysuru (@voiceofmysuru) 's Twitter Profile Photo

The picture is wonderful, but the condition of the mansion is not. Prathap Simha sir, if we don’t take action, we will lose yet another heritage building of #Mysuru. University of Mysore must make a concrete plan to rejuvenate this magnificent structure. L Nagendra - Ex.MLA 🇮🇳, please intervene.

Darshan Devaiah B P (@darshandevaiahb) 's Twitter Profile Photo

Talacauvery in #Kodagu district, #Karnataka is all set to witness #Cauvery Theerthodbhava today at 7.21 pm. It is an annual ritual to mark the gushing of water from a spring in a tank in Talacauvery, considered to be the source of river Cauvery. The Hindu The Hindu-Bengaluru

Talacauvery in #Kodagu district, #Karnataka is all set to witness #Cauvery Theerthodbhava today at 7.21 pm. It is an annual ritual to mark the gushing of water from a spring in a tank in Talacauvery, considered to be the source of river Cauvery.

The Hindu The Hindu-Bengaluru
Hombale Films (@hombalefilms) 's Twitter Profile Photo

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ #StatueOfProsperity ಇಂದು ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ Narendra Modi ಅವರಿಂದ ಅನಾವರಣವಾಗುತ್ತಿದೆ. ಈ ಪ್ರತಿಮೆ ನಿರ್ಮಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು. ಈ ಪ್ರತಿಮೆ ನಾಡಿನ ಮತ್ತಷ್ಟು ಪ್ರಗತಿಗೆ ಪ್ರೇರಣೆಯಾಗಲಿ. #ಪ್ರಗತಿಯಪ್ರತಿಮೆ #ಬನ್ನಿನಾಡಕಟ್ಟೋಣ