Namma Kalyana Karnataka(@NammaKalyana) 's Twitter Profileg
Namma Kalyana Karnataka

@NammaKalyana

ಯಾವುದೇ ಪಕ್ಷ , ಸಂಘಟನೆ, ಸಂಬಂಧ ವಿಲ್ಲದೆ ನಿರಂತರ
ಕನ್ನಡಪರ ಮತ್ತು ಕಲ್ಯಾಣ ಕರ್ನಾಟಕದ ಪರ ಕೆಲಸ ಮಾಡುವ ಹುಮ್ಮಸ್ಸು #7sisterdistricts 💛❤️

ID:1218165958285479937

calendar_today17-01-2020 13:40:12

6,7K Tweets

5,8K Followers

1,1K Following

Devaraja siddapur(@DevarajMS44) 's Twitter Profile Photo

PSI TO UPSC RANK 644.....
ಮಾತೃ ಭಾಷೆಯಲ್ಲಿ UPSC ಪರೀಕ್ಷೆ ಬರೆದು 644ನೇ RANK ಪಡೆದ ನಮ್ಮ ಹೆಮ್ಮೆಯ ಕನ್ನಡಿಗ ಶಾಂತಪ್ಪ sir congratulations 🎉 result2024

PSI TO UPSC RANK 644..... ಮಾತೃ ಭಾಷೆಯಲ್ಲಿ UPSC ಪರೀಕ್ಷೆ ಬರೆದು 644ನೇ RANK ಪಡೆದ ನಮ್ಮ ಹೆಮ್ಮೆಯ ಕನ್ನಡಿಗ ಶಾಂತಪ್ಪ sir congratulations 🎉 #upsc #upscresult2024
account_circle
ಗುರುದೇವ್ ನಾರಾಯಣಕುಮಾರ್(GURUDEV)(@Gurudevnk16) 's Twitter Profile Photo

🔸ಗೋವಾ ಸರ್ಕಾರ ಕನ್ನಡಿಗರ ಮೇಲೆ ನಿರಂತರವಾಗಿ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸಬೇಕು.
🔸ಕರ್ನಾಟಕ ಸರ್ಕಾರ ಕೂಡಲೇ ಮಾತುಕತೆ ನಡೆಸಿ ಕನ್ನಡಿಗರ ಮನೆಗಳ ತೆರವು ಕಾರ್ಯಾಚರಣೆ ನಿಲ್ಲಿಸಬೇಕು,
🔸ಪುನರ್ವಸತಿ ಕಲ್ಪಿಸಿಕೊಡಬೇಕು.
🔸ಒಕ್ಕೂಟ ಸರ್ಕಾರ ಮಧ್ಯಸ್ಥಿಕೆಗೆ ಬರಬೇಕು.
Siddaramaiah Narendra Modi
CM of Karnataka

account_circle
Dhananjaya(@Dhananjayaka) 's Twitter Profile Photo

ಯಾರಿಗೂ ಮೋಸ ಮಾಡದೆ, ಕಳ್ಳತನ ಮಾಡದೆ, ಯಾರು ತಲೆನು ಹೊಡಿದೆ, ಈ ಊರಲ್ಲಿ ಕೋಟಿ ರೂಪಾಯಿ ಸಂಪಾದನೆ ಮಾಡಕೆ ಆಗಲ್ವ? ಆಗಬಹುದಲ್ವಾ? ಆಗಬೇಕಲ್ವಾ?

“ಕೋಟಿ” ನಿಮ್ಮ ಮುಂದೆ, ಇದೇ ಜೂನ್ 14ಕ್ಕೆ . ಕೋಟಿ ಆಶೀರ್ವಾದವಿರಲಿ❤️
youtu.be/v1C0TbFmqAc

Mark your calendars for June 14th - this is one you won't want to miss!…

ಯಾರಿಗೂ ಮೋಸ ಮಾಡದೆ, ಕಳ್ಳತನ ಮಾಡದೆ, ಯಾರು ತಲೆನು ಹೊಡಿದೆ, ಈ ಊರಲ್ಲಿ ಕೋಟಿ ರೂಪಾಯಿ ಸಂಪಾದನೆ ಮಾಡಕೆ ಆಗಲ್ವ? ಆಗಬಹುದಲ್ವಾ? ಆಗಬೇಕಲ್ವಾ? “ಕೋಟಿ” ನಿಮ್ಮ ಮುಂದೆ, ಇದೇ ಜೂನ್ 14ಕ್ಕೆ . ಕೋಟಿ ಆಶೀರ್ವಾದವಿರಲಿ❤️ youtu.be/v1C0TbFmqAc Mark your calendars for June 14th - this is one you won't want to miss!…
account_circle
BIDAR Update(@bidarupdates) 's Twitter Profile Photo

ಕಮಲನಗರ ತಾಲೂಕಿನ ಮದನೂರ ಗ್ರಾಮದ ವೃದ್ಧರೊಬ್ಬರ ಮನೆಯ ಮೇಲಿನ ತಗಡು ಸಿಟ್ಟುಗಳು ಅಕಾಲಿಕ ಮಳೆಯಲಿ ಹಾರು ಹೊಗಿ ಮನೆಯಲ್ಲಿ ಇರುವ ದಿವಸ ಧಾನ್ಯಗಳು ಸಂಪೂರ್ಣ ಹಾಳಾಗಿವೆ. ಮನೆಯ ತುಂಬಾ ನೀರು ತುಂಬಿದೆ ವೃದ್ಧ ಮಹಿಳೆಗೆ ದಿಕ್ಕು ತೋಚದಂತೆ ಆಗಿದೆ Siddaramaiah Eshwar Khandre DEO Bidar. CEO ZP BIDAR Bidar Zilla Panchayat

account_circle
ಕರವೇ (KRV)(@karave_KRV) 's Twitter Profile Photo

ಬೀದರ್ ಜಿಲ್ಲಾ ಘಟಕದ ಸಭೆ
ದಿನಾಂಕ 13.04.2024
ಸ್ಥಳ ಹೊಟೆಲ್ ಶಿವ ಇಂಟರ್ನ್ಯಾಷನಲ್ ಬೀದರ್.
ಬನ್ನಿ ಕಲ್ಯಾಣ ಕರ್ನಾಟಕದ ಗಡಿ ಜಿಲ್ಲೆ, ಬೀದರ್ ಜಿಲ್ಲೆಯ ಕನ್ನಡಿಗರೆ ಕರವೇ ಸೇರ್ಪಡೆಗೊಳ್ಳಿ ಕನ್ನಡದ ವಿರೋಧಿಗಳ ಸದ್ದಡಗಿಸಲು.

ಸಾಮಾಜಿಕಜಾಲತಾಣ

ಬೀದರ್ ಜಿಲ್ಲಾ ಘಟಕದ ಸಭೆ ದಿನಾಂಕ 13.04.2024 ಸ್ಥಳ ಹೊಟೆಲ್ ಶಿವ ಇಂಟರ್ನ್ಯಾಷನಲ್ ಬೀದರ್. ಬನ್ನಿ ಕಲ್ಯಾಣ ಕರ್ನಾಟಕದ ಗಡಿ ಜಿಲ್ಲೆ, ಬೀದರ್ ಜಿಲ್ಲೆಯ ಕನ್ನಡಿಗರೆ ಕರವೇ ಸೇರ್ಪಡೆಗೊಳ್ಳಿ ಕನ್ನಡದ ವಿರೋಧಿಗಳ ಸದ್ದಡಗಿಸಲು. #ಕರವೇಸಾಮಾಜಿಕಜಾಲತಾಣ #ಕರವೇ #KRV #karave
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಸರ್ಕಾರಿ ಶಾಲೆಯಲ್ಲಿ ಓದುವುದು ಒಂದು ಪುಣ್ಯದ ಕೆಲಸ ಮೈಸೂರಿನ ಸರ್ಕಾರಿ ಕಾಲೇಜು ಪಿ ಯು ಸಿ ವಿದ್ಯಾರ್ಥಿ ಹುಡುಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡಿದಿದ್ದಾರೆ ♥️👌

account_circle
ಕಲ್ಯಾಣರಥ |🟡🔴| Kalyanratha(@Kalyanratha) 's Twitter Profile Photo

ಚೌಕ್ police station road, market
ಕಲಬುರಗಿ.
ಯಾವ ಯುಗದಲ್ಲಿ ಇದ್ದೀರಿ ಅಂತ still using Gulbarga!
Kalaburgi City Corporation
Office of the OSD to CM Karnataka
Kalaburgi ಆಗಿ ಬಹಳ ದಿನ ಆಯ್ತು ಇನ್ನು ಯಾಕೆ ಗುಲ್ಬರ್ಗ ಅಂತ use ಮಾಡ್ತಾ ಇದ್ದೀರಾ?
ಉರ್ದು ಯಾಕೆ?

ಚೌಕ್ police station road, market ಕಲಬುರಗಿ. ಯಾವ ಯುಗದಲ್ಲಿ ಇದ್ದೀರಿ ಅಂತ still using Gulbarga! @KalaburgiCorp @osd_cmkarnataka Kalaburgi ಆಗಿ ಬಹಳ ದಿನ ಆಯ್ತು ಇನ್ನು ಯಾಕೆ ಗುಲ್ಬರ್ಗ ಅಂತ use ಮಾಡ್ತಾ ಇದ್ದೀರಾ? ಉರ್ದು ಯಾಕೆ?
account_circle
ರಾಹುಲ್ ಪಾಟೀಲ್(@glb_kannadiga__) 's Twitter Profile Photo

ಯಾವಾಗ್ಲೂ ಬಾನೆತ್ತರದಲ್ಲಿ ಹಾರುತ್ತಿರಲಿ ನಮ್ಮ ಕನ್ನಡದ ಬಾವುಟ 💛❤️

account_circle
ಕಲ್ಯಾಣರಥ |🟡🔴| Kalyanratha(@Kalyanratha) 's Twitter Profile Photo

ಮಾನ್ಯ Siddaramaiah ನವರ ಸರ್ಕಾರ ಕನ್ನಡ ಕಡ್ಡಾಯ ಅಂತ ಬೆಂಗಳೂರು ನಲ್ಲಿ ಮಾತ್ರ ಕ್ರಮ ತೆಗೆದು ಕೊಂಡಾಗ ಕಾಣಿಸುತ್ತೆ.
ರಾಜ್ಯ ದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಕಡ್ಡಾಯವಾಗಲೀ.
ಇದು ಕಲಬುರಗಿ ಯ market, ಖಾದ್ರಿ ಚೌಕ್ ನಲ್ಲಿನ ಮಳಿಗೆ ಗಳ ಚಿತ್ರ ಗಳು.
Kalaburgi City Corporation DC Kalaburagi
Priyank Kharge / ಪ್ರಿಯಾಂಕ್ ಖರ್ಗೆ
ಕಲಬುರಗಿ ಕನ್ನಡ ಮಯ ಆಗುತ್ತಾ!

ಮಾನ್ಯ @siddaramaiah ನವರ ಸರ್ಕಾರ ಕನ್ನಡ ಕಡ್ಡಾಯ ಅಂತ ಬೆಂಗಳೂರು ನಲ್ಲಿ ಮಾತ್ರ ಕ್ರಮ ತೆಗೆದು ಕೊಂಡಾಗ ಕಾಣಿಸುತ್ತೆ. ರಾಜ್ಯ ದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಕಡ್ಡಾಯವಾಗಲೀ. ಇದು ಕಲಬುರಗಿ ಯ market, ಖಾದ್ರಿ ಚೌಕ್ ನಲ್ಲಿನ ಮಳಿಗೆ ಗಳ ಚಿತ್ರ ಗಳು. @KalaburgiCorp @DCKalaburagi @PriyankKharge ಕಲಬುರಗಿ ಕನ್ನಡ ಮಯ ಆಗುತ್ತಾ!
account_circle
#Prasanna Deshpande ( Modi Ka pariwar )(@PrasannaDeshpa8) 's Twitter Profile Photo

From former Prime Ministers, Ministers, MLAs to Gangapur in Afazalpur Taluk of Kalaburagi District.
Sri Dattatreya has got the blessings of the Maharaja, but it is not possible to arrange light for the pillars near the temple mahadwara,
DIPR-KALABURAGI Namma Kalyana Karnataka Kalyana-Karnataka-Grahakara-Vedike

account_circle