steevanrego_vk
@steevanrego
Journalist with Vijay Karnataka, Views expressed here are Personal
ID: 936861608462008321
http://vijaykarnataka.indiatimes.com 02-12-2017 07:36:28
475 Tweet
455 Followers
255 Following
ಬೀದಿ ದೀಪ ಬೆಳಗಿಸಲು ತಂತಿಯನ್ನು ಬಳಕೆ ಮಾಡುವ ಕಾರ್ಯ ಸಾಗುತ್ತಿರುವುದು ವಿಪರ್ಯಾಸ. ಯಾರದೋ ಬದುಕು ಆರುವ ಮೊದಲು ನೆಟ್ಟಗೆ ಸ್ವಿಚ್ ಬೋರ್ಡ್ ಹಾಕಿಸಿ. Office of the OSD to CM Karnataka Dr. Vaishnavi ಮಂಗಳೂರು ಮಹಾನಗರ ಪಾಲಿಕೆ | Mangaluru City Corporation @DCDKOFFICIAL Dakshina Kannada Zilla Panchayat MESCOM Official
ಪುಣ್ಯಾತ್ಮರು ಕೆಲಸ ಮಾಡಿದ್ದಾರೆ. ಒಂದ್ ವರದಿ ಕೆಲಸ ಮಾಡಿಸಿತು. ಈಗ ಬೀದಿಯಲ್ಲಿ ದೀಪಗಳು ಉರಿಯುವ ಕೆಲಸ ಸಾಗುತ್ತಿದೆ. Office of the OSD to CM Karnataka Dr. Vaishnavi ಮಂಗಳೂರು ಮಹಾನಗರ ಪಾಲಿಕೆ | Mangaluru City Corporation Dakshina Kannada Zilla Panchayat @DCDKOFFICIAL VK Editor
ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆ ಗೆ ಮಳೆರಾಯ ಸತತ ಅಡ್ಡಿಪಡಿಸುತ್ತಿದ್ದಾನೆ. ಜಾಗ ಬದಲಾದರೂ ಕೂಡ ಸ್ಪರ್ಧೆ ಸತತವಾಗಿ ರದ್ದಾಗುತ್ತಿದೆ. #surfing #indiasurfers #sports #rain #cancelled #vksportsnews #manjunathjabagere VK Editor International Surfing Association Sports Surferindia K.S.T.D.C.
ಮಾನ್ಯ ಮುಖ್ಯಮಂತ್ರಿಗಳೇ ಕರ್ನಾಟಕದಲ್ಲೂ ಇಂಥದ್ದೊಂದು ಪ್ರಯತ್ನ ನಡೆಸಿ. ಮಕ್ಕಳಿಗೆ ಸಾಮಾನ್ಯ ಜ್ಞಾನ ಇಂಪ್ರೂವ್ ಆಗುತ್ತೆ... Siddaramaiah CM of Karnataka DK Shivakumar Madhu S Bangarappa vijaykarnataka
ಅಷ್ಟಕ್ಕೂ ಜನಪ್ರತಿನಿಧಿಗಳಿಗೆ ಜವಾಬ್ದಾರಿ ಇಲ್ಲ. ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕೆಲಸ ಮಾಡಲು ಮನಸ್ಸಿಲ್ಲ. ಅನಧಿಕೃತ ಫ್ಲೆಕ್ಸ್ ಮತ್ತೆ ಶುರು. Dr. Vaishnavi Office of the OSD to CM Karnataka ಮಂಗಳೂರು ಮಹಾನಗರ ಪಾಲಿಕೆ | Mangaluru City Corporation Dakshina Kannada Zilla Panchayat Dinesh Gundu Rao/ದಿನೇಶ್ ಗುಂಡೂರಾವ್ @DCDKOFFICIAL Mangalore City
ಮಂಗಳೂರು ನಗರ ಪಾಲಿಕೆಯ ಅವಸ್ಥೆ ಅಂದ್ರೆ ಜನಪ್ರತಿನಿಧಿಗಳು ಬಿಡೋಲ್ಲ..ಅಧಿಕಾರಿಗಳು ಮುಟ್ಟೋಲ್ಲ..ಕಾನೂನುಗಳು ಪಾಲನೆಯಾಗೋದು ಬರೀ ಜನರಿಗೆ ಮಾತ್ರ ಅನ್ನೋವಾಗಿದೆ..Dr. Vaishnavi Office of the OSD to CM Karnataka CM of Karnataka Dinesh Gundu Rao/ದಿನೇಶ್ ಗುಂಡೂರಾವ್ ಮಂಗಳೂರು ಮಹಾನಗರ ಪಾಲಿಕೆ | Mangaluru City Corporation Dakshina Kannada Zilla Panchayat @DCDKOFFICIAL
ಮಳೆಗಾಲದಲ್ಲಿ ಮೂಳೆ ಮುರಿತ ಪ್ರಕರಣ ಹೆಚ್ಚಳವಾಗುತ್ತಿದೆ. ಜಾರಿ ಬೀಳುವ ಪ್ರಮೇಯಗಳೇ ಜಾಸ್ತಿ..ದಕ್ಷಿಣ ಕನ್ನಡದಲ್ಲಿ ಎರಡೇ ತಿಂಗಳಲ್ಲಿ 4 ಸಾವಿರ ಮಂದಿಗೆ ಸಮಸ್ಯೆ ಯಾಗಿದೆ. #health #govt #healthdept CM of Karnataka Office of the OSD to CM Karnataka Dinesh Gundu Rao/ದಿನೇಶ್ ಗುಂಡೂರಾವ್
ಅಂಗಾಂಗ ದಾನ ರಾಜಸ್ಥಾನ ದ ಮುಂದೆ ಕರ್ನಾಟಕ ಹಿಂದೆ ಉಳಿದಿದೆ. ರಾಜ್ಯದಲ್ಲಿ ಮೆಡಿಕಲ್ ಹಬ್ಬ ದಕ ಐದನೇ ಸ್ಥಾನದಲ್ಲಿ ನಿಂತಿದೆ. ಇಲಾಖೆಯ ಮಾಹಿತಿ, ಜಾಗೃತಿ ಕೆಲಸ ಚುರುಕಾಗಿ ನಡೆದಿದ್ದರೆ ಸಾಕಷ್ಟು ರೋಗಿಗಳಿಗೆ ವರವಾಗುತ್ತಿತ್ತು. CM of Karnataka Dinesh Gundu Rao/ದಿನೇಶ್ ಗುಂಡೂರಾವ್ Karnataka Health Department @DCDKOFFICIAL Dakshina Kannada Zilla Panchayat
ಅಂತೂ ಇಂತೂ ಅನಧಿಕೃತ ಫ್ಲೆಕ್ಸ್ , ಕಟೌಟ್ ತೆಗೆಯುವ ಕೆಲಸವನ್ನು ಮಂಗಳೂರು ಮಹಾನಗರಪಾಲಿಕೆ ಶುರು ಮಾಡಿದೆ. ವಿಕ ಈ ಕುರಿತು ವಿಶೇಷ ವರದಿ ಪ್ರಕಟಿಸಿದ ಬಳಿಕ ಎಚ್ಚರಗೊಂಡ ಅಧಿಕಾರಿಗಳು ದಂಡ ಹಾಕದೇ ಬರೀ ಜನರ ತೆರಿಗೆ ಹಣ ಬಳಸಿ ತೆಗೆಯುವ ಕೆಲಸ ಮಾಡುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ | Mangaluru City Corporation Mangalore City Dinesh Gundu Rao/ದಿನೇಶ್ ಗುಂಡೂರಾವ್ @DCDKOFFICIAL
ಕೆಎಸ್ಆರ್ ಟಿಸಿಯ ಮಂಗಳೂರು ವಿಭಾಗದಲ್ಲಿ ಕೆಲವು ವರ್ಷಗಳಿಂದ ನಿಂತ ರೂಟ್ ಗಳ ಬಸ್ ಓಡಾಟ ಶುರುವಾಗಿದೆ. ಸಾರ್ವಜನಿಕರಿಗೆ ಇದರಿಂದ ಹೆಚ್ಚು ಲಾಭವಾಗಿದೆ. #ksrtc #Mangalore #govtbus #routes CM of Karnataka Ramalinga Reddy KSRTC KSRTC KSRTC
ರಸ್ತೆಯನ್ನು ಫುಟ್ ಪಾತ್ ಮಾಡಿದ ಸ್ಥಿತಿ ಮಂಗಳೂರಿಗೆ ಬಂದು ಮುಟ್ಟಿದೆ. ಪಾದಚಾರಿಗಳ ಜೀವದ ಬೆಲೆ ಜಿಲ್ಲಾಡಳಿತಕ್ಕೆ ಗೊತ್ತಾಗಿಲ್ಲ.. #ದಾರಿಕೊಡಿ #ಮಂಗಳೂರು THE-FILE | ದಿ ಫೈಲ್ CM of Karnataka Office of the OSD to CM Karnataka Dinesh Gundu Rao/ದಿನೇಶ್ ಗುಂಡೂರಾವ್ @DCDKOFFICIAL ಮಂಗಳೂರು ಮಹಾನಗರ ಪಾಲಿಕೆ | Mangaluru City Corporation Dr. Vaishnavi
ಕರಾವಳಿಯಲ್ಲಿ ಅಕ್ಕ ಕೆಫೆ ಮೋಡಿ ಮಾಡುತ್ತಿದೆ. ಮಹಿಳಾ ಸ್ವ ಸಹಾಯ ಸಂಘಗಳಿಗೆ ಬಲ ನೀಡುವ ಕಾರ್ಯಕ್ರಮ ಒಳ್ಳೆಯ ಪ್ರಯತ್ನ. #akkacafe #dkdevelopment #womenempowerment #dkzp Dakshina Kannada Zilla Panchayat ಮಂಗಳೂರು ಮಹಾನಗರ ಪಾಲಿಕೆ | Mangaluru City Corporation VK Editor CM of Karnataka
ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತೆ ಕೆಲಸ ಮಾಡುವ ಅಗತ್ಯವಿದೆ. ಕಳೆದ ಕೆಲವು ಸಮಯದಿಂದ ಕಾನೂನುಪಾಲನೆ ದಸರಾ ಸಮಯದಲ್ಲಿ ಮರೆಯಾಗದಿದರಲಿ. #noplastic #plasticfree Office of the OSD to CM Karnataka ಮಂಗಳೂರು ಮಹಾನಗರ ಪಾಲಿಕೆ | Mangaluru City Corporation @DCDKOFFICIAL Dinesh Gundu Rao/ದಿನೇಶ್ ಗುಂಡೂರಾವ್ VK Editor Dakshina Kannada Zilla Panchayat Dr. Vaishnavi
ಸ್ವಚ್ಛ ಮಂಗಳೂರಿಗೆ ಮತ್ತೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆತಂಕಎದುರಾಗಿದೆ. ಕಾನೂನು ಮೀರಿದವರಿಗೆ ಕ್ರಮಜರುಗಿಸುವ ಕೆಲಸ ಮನಪಾ ಮಾಡ್ತಾ ಇಲ್ಲ. #mangalore #plastic #felx ಮಂಗಳೂರು ಮಹಾನಗರ ಪಾಲಿಕೆ | Mangaluru City Corporation @DCDKOFFICIAL Office of the OSD to CM Karnataka Dr. Vaishnavi Dinesh Gundu Rao/ದಿನೇಶ್ ಗುಂಡೂರಾವ್ VK Editor
ಸರಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ಈ ಸರ್ತಿ ಪ್ರವೇಶಾತಿ ಹೆಚ್ಚಳಕ್ಕೆ ಇಲಾಖೆ ವಿನೂತನ ಅಭಿಯಾನಕ್ಕೆ ಇಳಿದಿದೆ. #pu #puc #admission #november CM of Karnataka School Education & Literacy Department Karnataka Bharath Selvan VK Editor Rajeeva C J DIPR Karnataka
ಒಂದಲ್ಲ ಎರಡಲ್ಲ ಭರ್ತಿ 25 ಸಾವಿರ ಸರಕಾರಿ ಶಾಲೆಗಳು ಮಾಗ್ನೇಟ್ ಶಾಲೆಯ ವಿಲೀನತೆಯ ತೂಗುಗತ್ತಿಯಲ್ಲಿ ತೂಗುತ್ತಿದೆ. ಮುಂದೆ ಇದುವೇ ಕೆಪಿಎಸ್ ಶಾಲೆಯಾಗಿ ಮೇಲ್ದರ್ಜೆಗೆ ಬರಲಿದೆ. ಇಂದಿನ ವಿಜಯ ಕರ್ನಾಟಕದಲ್ಲಿ ವಿಸ್ತಾರವಾದ ವರದಿ. #school #education VK Editor Rajeeva C J Siddaramaiah School Education & Literacy Department Karnataka CM of Karnataka
ಶಾಲೆಗಳನ್ನು ಮುಚ್ಚುವುದಿಲ್ಲ, ವಿಲೀನ ಮಾಡುವುದಿಲ್ಲ ಎನ್ನುತ್ತಲೇ ಮ್ಯಾಗ್ನೆಟ್ ಹೆಸರಿನಲ್ಲಿ ಸರಕಾರ ಶಾಲೆಗಳನ್ನು ವಿಲೀನಗೊಳಿಸಿ, ಅಭಿವೃದ್ಧಿ ಪಡಿಸಲು ಮುಂದಾಗಿದೆ. vijaykarnataka Siddaramaiah dkdynamite CM of Karnataka Madhu S Bangarappa Sudarshan Channangihalli Yalanadu Manju VK steevanrego_vk Rajeeva C J
ಸರಕಾರ, ಆರೋಗ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಮೈತ್ರಿ ವಿದ್ಯಾರ್ಥಿನಿಯರ ಬಾಳಿಗೆ ನೆರವಾಗುವ ಅಗತ್ಯವಿದೆ. #health #karanataka #vkstory Dr. Vaishnavi Office of the OSD to CM Karnataka CM of Karnataka Dinesh Gundu Rao/ದಿನೇಶ್ ಗುಂಡೂರಾವ್ Karnataka Health Department VK Editor Rajeeva C J
ಸರಕಾರಿ ಬಸ್ ಗಳಲ್ಲಿ ಹೊಸ ಆಫರ್ ನೀಡಲಾಗಿದೆ. ರಾಜ್ಯವ್ಯಾಪಿ ಜಾರಿಗೆ ಬಂದರೆ ಪ್ರಯಾಣಿಕರಿಗೆ ಮತ್ತಷ್ಟು ಲಾಭವಾಗಬಹುದು. CM of Karnataka KSRTC Ramalinga Reddy VK Editor #ksrtc #PublicSafety #publictransport #safejourney
ಮೈತ್ರಿ ಮುಟ್ಟಿನ ಕಪ್ ಯೋಜನೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ವಿಸ್ತರಣೆಯಾಗಲಿದೆ. ಈ ಹಿಂದೆ ಬರೆದ ನನ್ನ ವರದಿಯಿಂದ ಈ ಯೋಜನೆ ಮತ್ತೆ ಜಾರಿಯಾಗುತ್ತಿದೆ. #health #muttinacup #Students #healthdeptkar CM of Karnataka Karnataka Health Department Dinesh Gundu Rao/ದಿನೇಶ್ ಗುಂಡೂರಾವ್ VK Editor Rajeeva C J