Mohammad Rafeek (@mahamma54328186) 's Twitter Profile
Mohammad Rafeek

@mahamma54328186

Secretary of SDPI Sullia assembly constituency || General Secretary of Badriya Juma Masjid Nellyadi.

ID: 1257362239629099011

calendar_today04-05-2020 17:31:44

355 Tweet

63 Followers

53 Following

Mohammad Rafeek (@mahamma54328186) 's Twitter Profile Photo

“The Waqf Act was made to save and safeguard the waqf properties. However, new Waqf Act are going to do the exact opposite. It will open new ways and avenues to further encroach upon and usurp the waqf properties,” #ProtectionOfWaqfSafetyOfSociety #IndiaAgainstWaqfBil

Athavullah Jokatte (@athaullahsdpi) 's Twitter Profile Photo

ರೌಡಿಗೆ NIA ತನಿಖೆ!!ಮಸೂದ್,ಫಾಝಿಲ್,ಜಲೀಲ್,ಅಶ್ರಫ್, ರಹ್ಮಾನ್ ಗೆ ಯಾವ ತನಿಖೆ ಬೇಕು ರಾಜ್ಯಸರ್ಕಾರ ಇನ್ನಾದರೂ ಎಚ್ಚೆತ್ತು ಕೊಳ್ಳಲಿ.Siddaramaiah #UAPAForAshrafRaheemMurders #JusticeForMangaloreMuslims

Mohammad Rafeek (@mahamma54328186) 's Twitter Profile Photo

ಕೇಂದ್ರ ಸರಕಾರ ದ ಪಂಜರದ ಗಿಣಿ NIA ತನಿಖೆ ಗೆ ಕೊಡುವುದಕ್ಕೆ ನೀವು ಇಲ್ಲಿ ರಾಜ್ಯ ಆಳುವುದ ? ಸಿದ್ದರಾಮಯ್ಯರವರೇ ನೀವು ನಮ್ಮ ಜಿಲ್ಲೆ ಯ ತನಿಖಾ ಸಂಸ್ಥೆಯನ್ನು ರಜೆಯಲ್ಲಿ ಹನಿಮೂನಿಗೆ ಕಲಿಸಿದ್ದೀರ ? UAPAforAshrafRaheemMurderers #JusticeForMangloreMuslims

Mohammad Rafeek (@mahamma54328186) 's Twitter Profile Photo

ಕಾನೂನಿನ ದುರ್ಬಳಕೆಗೆ ಈ ಘಟನೆ ಸಾಕ್ಷಿಯಾಗಿದೆ, ರೌಡಿ ಶೀಟರ್ ಒಬ್ಬನ ಕೊಲೆಯನ್ನು NIA ಗೆ ಒಪ್ಪಿಸಿ, UAPA ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾಯಕ ಇಬ್ಬರು ಮುಸ್ಲಿಮರ ಹತ್ಯೆಗೆ ಯಾವ ಉನ್ನತ ಮಟ್ಟದ ತನಿಖೆಯೂ ಇಲ್ಲ! ಇದೆಂತಾ ನ್ಯಾಯ #UAPAforAshrafRaheemMurderers #JusticeForMangaloreMuslims

Safik Husain (@safikhusain) 's Twitter Profile Photo

ಪಂಚಾಯತ್ ಮುಂದೆ ರಾಜ್ಯ ಸರ್ಕಾರ ಆ ರೀತಿ ವರ್ತಿಸಿದೆ ಈ ರೀತಿ ವರ್ತಿಸಿದೆ ಎಂದು ಬಹಳ ಉತ್ಸಹದಿಂದ ಪ್ರತಿಭಟನೆ ಮಾಡಿದ ಮಲ್ಲೂರು ಗ್ರಾಮದ ಬಿಜೆಪಿ ನಾಯಕರೇ ಮತ್ತು ಕಾರ್ಯಕರ್ತರೇ ಕಳೆದ 7 ವರ್ಷಗಳಿಂದ ನಿಮ್ಮದೇ ಪಕ್ಷದ ಶಾಸಕರಿದ್ದರೂ ಮಲ್ಲೂರು ಮುಖ್ಯ ರಸ್ತೆ ಸರಿಪಡಿಸುವಂತೆ ಕನಿಷ್ಠ ಒಂದು ಮನವಿ ನೀಡುವ ಆಸಕ್ತಿ ಯಾಕಿಲ್ಲ Dr. Bharath Shetty Y.

ಪಂಚಾಯತ್ ಮುಂದೆ  ರಾಜ್ಯ ಸರ್ಕಾರ ಆ ರೀತಿ ವರ್ತಿಸಿದೆ ಈ ರೀತಿ ವರ್ತಿಸಿದೆ ಎಂದು ಬಹಳ ಉತ್ಸಹದಿಂದ ಪ್ರತಿಭಟನೆ ಮಾಡಿದ ಮಲ್ಲೂರು ಗ್ರಾಮದ ಬಿಜೆಪಿ ನಾಯಕರೇ ಮತ್ತು ಕಾರ್ಯಕರ್ತರೇ ಕಳೆದ 7 ವರ್ಷಗಳಿಂದ ನಿಮ್ಮದೇ ಪಕ್ಷದ ಶಾಸಕರಿದ್ದರೂ ಮಲ್ಲೂರು ಮುಖ್ಯ ರಸ್ತೆ ಸರಿಪಡಿಸುವಂತೆ ಕನಿಷ್ಠ ಒಂದು ಮನವಿ ನೀಡುವ ಆಸಕ್ತಿ ಯಾಕಿಲ್ಲ
Dr. Bharath Shetty Y.
Office of State President| SDPI Karnataka (@sdpi_karpresi) 's Twitter Profile Photo

ಮಾನ್ಯ ಮುಖ್ಯಮಂತ್ರಿಗಳಾದ CM of Karnataka Siddaramaiah ಅವರಿಗೆ, ರಾಜ್ಯ ಅಲ್ಪಸಂಖ್ಯಾತ ಆಯೋಗದಲ್ಲಿ 19 ಸ್ಥಾನಗಳ ಪೈಕಿ 15 ಹುದ್ದೆಗಳು ಖಾಲಿ ಇದೆ 1 ಕೋಟಿ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗಬೇಕಾದರೆ, ಆಯೋಗ ಕ್ರಿಯಾಶೀಲವಾಗಿರಬೇಕಲ್ಲವೇ? ಕೋಮ ದ್ವೇಷದ ಬಲಿಪಶುಗಳಾದ ಜನರ ಬಗ್ಗೆ ಕಾಳಜಿ ವಹಿಸಿ. CC: Rahul Gandhi ಪ್ರಸ್ತುತ - Prasthutha

ಮಾನ್ಯ ಮುಖ್ಯಮಂತ್ರಿಗಳಾದ CM of Karnataka Siddaramaiah ಅವರಿಗೆ,
ರಾಜ್ಯ ಅಲ್ಪಸಂಖ್ಯಾತ ಆಯೋಗದಲ್ಲಿ 19 ಸ್ಥಾನಗಳ ಪೈಕಿ 15 ಹುದ್ದೆಗಳು ಖಾಲಿ ಇದೆ
1 ಕೋಟಿ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗಬೇಕಾದರೆ, ಆಯೋಗ ಕ್ರಿಯಾಶೀಲವಾಗಿರಬೇಕಲ್ಲವೇ?
ಕೋಮ ದ್ವೇಷದ ಬಲಿಪಶುಗಳಾದ ಜನರ ಬಗ್ಗೆ ಕಾಳಜಿ ವಹಿಸಿ.
CC: Rahul Gandhi ಪ್ರಸ್ತುತ - Prasthutha
Latheef Puttur (@abdullatheeflk) 's Twitter Profile Photo

ಪುತ್ತೂರಿನಲ್ಲಿ ಬಿಜೆಪಿ ನಾಯಕನ ಮಗನಿಂದ ನಡೆದ ಅತ್ಯಾಚಾರವನ್ನು ಖಂಡಿಸಿ, ನ್ಯಾಯಕ್ಕಾಗಿ ಆಗ್ರಹಿಸಿ SDPI ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಂತ್ರಸ್ತೆಯ ತಾಯಿ ಭಾಗವಹಿಸಿದ್ದಾರೆ... ತನ್ನ ಮಗಳ ನ್ಯಾಯಕ್ಕಾಗಿ ಧೈರ್ಯದಿಂದ ಹೋರಾಡುತ್ತಿರುವ ಆ ಅಮ್ಮನೊಂದಿಗೆ SDPI ಸದಾ ಇರುತ್ತದೆ. #JusticeForVictim #FightingForRights #WomenByWomen

ಪುತ್ತೂರಿನಲ್ಲಿ ಬಿಜೆಪಿ ನಾಯಕನ ಮಗನಿಂದ ನಡೆದ ಅತ್ಯಾಚಾರವನ್ನು ಖಂಡಿಸಿ, ನ್ಯಾಯಕ್ಕಾಗಿ ಆಗ್ರಹಿಸಿ  SDPI ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಂತ್ರಸ್ತೆಯ ತಾಯಿ ಭಾಗವಹಿಸಿದ್ದಾರೆ...
ತನ್ನ ಮಗಳ ನ್ಯಾಯಕ್ಕಾಗಿ ಧೈರ್ಯದಿಂದ ಹೋರಾಡುತ್ತಿರುವ ಆ ಅಮ್ಮನೊಂದಿಗೆ SDPI ಸದಾ ಇರುತ್ತದೆ.
#JusticeForVictim #FightingForRights
#WomenByWomen
afsarkodlipet (@afsarkodlipet) 's Twitter Profile Photo

ನ್ಯಾಯಕ್ಕಾಗಿ ಅಭಿಯಾನ...🦅 ಸಂಘಪರಿವಾರದ ಷಡ್ಯಂತ್ರಕ್ಕೆ ಬಲಿಯಾದ ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಗೆ ವಿಳಂಬವಾಗುತ್ತಿರುವ ನ್ಯಾಯ ಟ್ವಿಟ್ಟರ್ (X) ಅಭಿಯಾನ ಜುಲೈ 03, ಗುರುವಾರ ರಾತ್ರಿ 7 ರಿಂದ 9 ಗಂಟೆ #JusticeForMangaloreMuslims #SITProbeForAshrafRahiman

ನ್ಯಾಯಕ್ಕಾಗಿ  ಅಭಿಯಾನ...🦅

ಸಂಘಪರಿವಾರದ ಷಡ್ಯಂತ್ರಕ್ಕೆ ಬಲಿಯಾದ ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಗೆ ವಿಳಂಬವಾಗುತ್ತಿರುವ ನ್ಯಾಯ

ಟ್ವಿಟ್ಟರ್ (X) ಅಭಿಯಾನ

ಜುಲೈ 03, ಗುರುವಾರ
ರಾತ್ರಿ 7 ರಿಂದ 9 ಗಂಟೆ

#JusticeForMangaloreMuslims
#SITProbeForAshrafRahiman
Riyaz Kadambu (@mriyaz_sdpi) 's Twitter Profile Photo

ಸುಹಾಸ್ ಶೆಟ್ಟಿ ಕೊಲೆಯನ್ನು NIA ಗೆ ಕೊಡುವುದು ಅನಿವಾರ್ಯವಾಗಿ ಕಂಡ ಸರ್ಕಾರಕ್ಕೆ, 2 ಅಮಾಯಕ ಮುಸ್ಲಿಮರ ಕೊಲೆ ದೊಡ್ಡ ವಿಚಾರವೇ ಆಗಿಲ್ಲ.ತನಿಖೆ SIT ನೀಡಲು, ಕಾಂಗ್ರೆಸ್ ಸರ್ಕಾರಕ್ಕೆ ತಡೆಯಾಗಿರುವುದು BJP ನಾಯಕರ ಒತ್ತಡ ಎಂದಾದರೆ ಮುಸ್ಲಿಮರ 92% ಓಟಿಗೆ ನೀಡುವ ಮೌಲ್ಯವೇನು? #JusticeForMangaloreMuslims #SITProbeForAshrafRahiman

Noushadguapo (@noushadguapo1) 's Twitter Profile Photo

ಒಬ್ಬ ರೌಡಿಗಾಗಿ ದೇಶದ ತನಿಖಾ(NIA) ತಂಡವನ್ನು ದುರಪಯೊಗಪಡಿಸಲು ಬಿಜೆಪಿಗೆ ಸಾಧ್ಯವಾಗುವುದಾದರೆ, ಅಮಾಯಕರ ಹತ್ಯೆ ನಡೆಸಿದವರ ವಿರುದ್ದ UAPA ಹೇರಲು ರಾಜ್ಯಸರಕಾರ ಹೆದರುತ್ತಿರುದು ಯಾಕೆ? #JusticeFormangaloreMuslims #SITProbeForAshrafRahiman

Thanseer Ahmed (@thanseerahmed15) 's Twitter Profile Photo

ಒಬ್ಬ ರೌಡಿಗಾಗಿ ದೇಶದ ತನಿಖಾ(NIA) ತಂಡವನ್ನು ದುರಪಯೊಗಪಡಿಸಲು ಬಿಜೆಪಿಗೆ ಸಾಧ್ಯವಾಗುವುದಾದರೆ, ಅಮಾಯಕರ ಹತ್ಯೆ ನಡೆಸಿದವರ ವಿರುದ್ದ UAPA ಹೇರಲು ರಾಜ್ಯಸರಕಾರ ಹೆದರುತ್ತಿರುದು ಯಾಕೆ? #JusticeFormangaloreMuslims #SITProbeForAshrafRahiman

ಒಬ್ಬ ರೌಡಿಗಾಗಿ ದೇಶದ ತನಿಖಾ(NIA) ತಂಡವನ್ನು ದುರಪಯೊಗಪಡಿಸಲು ಬಿಜೆಪಿಗೆ ಸಾಧ್ಯವಾಗುವುದಾದರೆ, ಅಮಾಯಕರ ಹತ್ಯೆ ನಡೆಸಿದವರ ವಿರುದ್ದ UAPA ಹೇರಲು ರಾಜ್ಯಸರಕಾರ ಹೆದರುತ್ತಿರುದು ಯಾಕೆ?
#JusticeFormangaloreMuslims
#SITProbeForAshrafRahiman
Afsar K R Nagar ⚖️ | ಆಫ್ಸರ್ ಕೆ.ಆರ್.ನಗರ (@afsarkm_) 's Twitter Profile Photo

ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಅದು ಯಾವತ್ತಾದರೂ ಬೆಳಕಿಗೆ ಬರುವುದೇ. ಆದರೆ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. #JusticeForMangaloreMuslims #SITProbeForAshrafRahiman

ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಅದು ಯಾವತ್ತಾದರೂ ಬೆಳಕಿಗೆ ಬರುವುದೇ. ಆದರೆ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು.
#JusticeForMangaloreMuslims
#SITProbeForAshrafRahiman
Sulthan Fan 🌱 (@irzanaddoor76) 's Twitter Profile Photo

ಇಬ್ಬರು ಅಮಾಯಕರ ಹತ್ಯೆಯ ಹಿಂದಿರುವವರನ್ನು ಬಂಧಿಸದಂತೆ ಪೊಲೀಸ್ ಇಲಾಖೆ ಮತ್ತು ಸರ್ಕಾರಕ್ಕೆ ಒತ್ತಡ ಹೇರುವವರು ಯಾರು? #JusticeForMangaloreMuslims #SITProbeForAshrafRahiman

Riyaz Farangipete (@riyazfsdpi) 's Twitter Profile Photo

ಮುಸಲ್ಮಾನರಿಗೆ ನ್ಯಾಯ ನಿಷೇಧಿಸಿ ಸಂಘಿಗಳನ್ನು ಮೆಚ್ಚಿಸುವ ಸೌಹಾರ್ದತೆಯನ್ನು ಸ್ಥಾಪಿಸಲು ಹೊರಟವರು ಅರಾಜಕತೆಯನ್ನಲ್ಲದೆ ಬೇರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ !! ಮುಸಲ್ಮಾನರಿಗೆ ಸಹಾಯ ಅಲ್ಲ, ನ್ಯಾಯ ಬೇಕಾಗಿದೆ... #JusticeForMangaloreMuslims #SITProbeForAshrafRahiman

ಮುಸಲ್ಮಾನರಿಗೆ ನ್ಯಾಯ ನಿಷೇಧಿಸಿ ಸಂಘಿಗಳನ್ನು ಮೆಚ್ಚಿಸುವ ಸೌಹಾರ್ದತೆಯನ್ನು ಸ್ಥಾಪಿಸಲು ಹೊರಟವರು ಅರಾಜಕತೆಯನ್ನಲ್ಲದೆ ಬೇರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ !!

ಮುಸಲ್ಮಾನರಿಗೆ ಸಹಾಯ ಅಲ್ಲ, ನ್ಯಾಯ ಬೇಕಾಗಿದೆ...

#JusticeForMangaloreMuslims
#SITProbeForAshrafRahiman
Nasriya Bellare (@nasriyabellare) 's Twitter Profile Photo

ಗುಂಪು ಹತ್ಯೆ, ಅಮಾಯಕ ಮುಸ್ಲಿಮರ ಕೊಲೆ ಪ್ರಕರಣಗಳಿಗೆ ನ್ಯಾಯವನ್ನು ವಿಳಂಬಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ತಾರತಮ್ಯ ನೀತಿಯನ್ನು ಕರ್ನಾಟಕದ ಜನತೆ ಅರಿತುಕೊಳ್ಳಬೇಕಾಗಿದೆ. ಹೋರಾಟವೊಂದೇ ನ್ಯಾಯದ ಹಾದಿ. ಅಶ್ರಫ್ ಹಾಗೂ ರಹೀಮ್ ಕೊಲೆಯನ್ನು ಎಸ್ಐಟಿ ತನಿಖೆಗೊಳಪಡಿಸಬೇಕು. #JusticeForMangaloreMuslims #SITProbeForAshrafRahiman

Mohammad Rafeek (@mahamma54328186) 's Twitter Profile Photo

ಒಬ್ಬ ರೌಡಿಗಾಗಿ ದೇಶದ ತನಿಖಾ(NIA) ತಂಡವನ್ನು ದುರಪಯೊಗಪಡಿಸಲು ಬಿಜೆಪಿಗೆ ಸಾಧ್ಯವಾಗುವುದಾದರೆ, ಅಮಾಯಕರ ಹತ್ಯೆ ನಡೆಸಿದವರ ವಿರುದ್ದ UAPA ಹೇರಲು ರಾಜ್ಯಸರಕಾರ ಹೆದರುತ್ತಿರುದು ಯಾಕೆ? #JusticeFormangaloreMuslims #SITProbeForAshrafRahiman

Mohammad Rafeek (@mahamma54328186) 's Twitter Profile Photo

ಒಬ್ಬ ವ್ಯಕ್ತಿಗೆ ನ್ಯಾಯ ಸಿಕ್ಕರೆ, ಸಮಾಜಕ್ಕೂ ನಂಬಿಕೆ ಸಿಗುತ್ತದೆ. ಆಶ್ರಫ್ ರಹಿಮಾನ್ ಮತ್ತು ಇತರರಿಗೆ ನ್ಯಾಯ ಕೊಡಿಸಲು ಸರ್ಕಾರ ತಕ್ಷಣ SIT ರಚಿಸಲಿ #JusticeForMangaloreMuslims #SITProbeForAshrafRahiman

ಒಬ್ಬ ವ್ಯಕ್ತಿಗೆ ನ್ಯಾಯ ಸಿಕ್ಕರೆ, ಸಮಾಜಕ್ಕೂ ನಂಬಿಕೆ ಸಿಗುತ್ತದೆ. ಆಶ್ರಫ್ ರಹಿಮಾನ್ ಮತ್ತು ಇತರರಿಗೆ ನ್ಯಾಯ ಕೊಡಿಸಲು ಸರ್ಕಾರ ತಕ್ಷಣ SIT ರಚಿಸಲಿ
#JusticeForMangaloreMuslims
#SITProbeForAshrafRahiman
Mohammad Rafeek (@mahamma54328186) 's Twitter Profile Photo

ಪೋಲೀಸ್ ವಾಹನಕ್ಕೆ ಈಚರ್ ವಾಹನದಲ್ಲಿ ಡಿಕ್ಕಿ ಹೊಡೆದಿದ್ದರೆ ಡಿಕ್ಕಿ ಹೊಡೆದ ಪೋಲೀಸ್ ವಾಹನದ ಭಾಗವೂ ಬಹಳಷ್ಟು ಹಾನಿಯಾಗುತ್ತಿತ್ತು.ಆದರೆ ಇಲ್ಲಿ ಕೇವಲ ಹಿಂಭಾಗದ ಬ್ರೇಕ್ ಲೈಟ್ ಮಾತ್ರ ಅದೂ ಕೂಡ ಕಳಚಿಟ್ಟ ಹಾಗೆ ಚಿತ್ರದಲ್ಲಿ ಕಾಣುತ್ತಿದೆ ಎಂದಿದ್ದಾರೆ. #DKPoliceFakeFiring #WeDemandJudicialEnquiry

Mohammed Azar (@ajjunell) 's Twitter Profile Photo

When rowdy-sheeter Arun Kumar Puttila can flash a sword in front of ಕರ್ನಾಟಕ ರಾಜ್ಯ ಪೊಲೀಸ್ Karnataka State Police and walk free, it shows who truly holds power..!! Who allowed this public drama? #DKPoliceFakeFiring #WeDemandJudicialEnquiry

When rowdy-sheeter Arun Kumar Puttila can flash a sword in front of ಕರ್ನಾಟಕ ರಾಜ್ಯ ಪೊಲೀಸ್ Karnataka State Police and walk free, it shows who truly holds power..!!

Who allowed this public drama?

#DKPoliceFakeFiring #WeDemandJudicialEnquiry