Safik Husain (@safikhusain) 's Twitter Profile
Safik Husain

@safikhusain

I Will Suceed in My life, Not immediately,But definitely .. Inshallah ♥️

ID: 806009437517385728

calendar_today06-12-2016 05:36:39

3,3K Tweet

575 Followers

972 Following

𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 (@moonishbantwal) 's Twitter Profile Photo

ಮಸೀದಿ-ಮಂದಿರಗಳ ಬಗ್ಗೆ ಅಪನಂಬಿಕೆ ಸೃಷ್ಟಿಮಾಡಿ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ನೀಡಿದ ಇಂತವರ ಮೇಲೆ Dakshina Kannada District Policeಯವರ ಹದ್ದಿನಕಣ್ಣು ಬಿದ್ದಿಲ್ಲವೇ? Cybercrime CID ಸೈಬರ್ ಕ್ರೈಮ್ ಸಿಐಡಿಈ ಬಗ್ಗೆ ಗಮನ ಹರಿಸಿಲ್ಲವೇ? ಬೆಳ್ತಂಗಡಿಯ ಸೌಹಾರ್ದತೆಗೆ ಬೆಂಕಿ ಹಾಕುತ್ತಿರುವ ಮಾಧ್ಯಮ ನಕಲಿ ವಕ್ತಾರರ ಮೇಲೆ ಕ್ರಮ ಯಾವಾಗ?

Safik Husain (@safikhusain) 's Twitter Profile Photo

ನಿರಪರಾಧಿಗಳಿಗೆ ಸ್ವಾತಂತ್ರ್ಯ ಡಿ.ಜೆ ಮತ್ತು ಕೆ.ಜಿ. ಹಳ್ಳಿಗೆ ನ್ಯಾಯ! #ReleaseDJKGHallilnnocents

𝐌𝐮𝐡𝐚𝐦𝐦𝐚𝐝 𝐘𝐚𝐬𝐞𝐞𝐧 𝐌𝐚𝐥𝐥𝐮𝐫 (@yaseenmallur) 's Twitter Profile Photo

ಮಂಗಳೂರು(ಸ್ಟೇಟ್'ಬ್ಯಾಂಕ್) ನಿಂದ ವಾಮಂಜೂರು-ಮಲ್ಲೂರು ಮೂಲಕ ಪೊಳಲಿಗೆ ಸಂಚರಿಸುವ KA17F1815 ನಂಬರಿನ ಸರ್ಕಾರಿ ಬಸ್ಸು ಮಲ್ಲೂರು ಭಾಗದಲ್ಲಿ ಮಹಿಳೆಯರು ಅದರಲ್ಲೂ ಮುಸ್ಲಿಂ ಮಹಿಳೆಯರನ್ನು ಕಂಡಾಗ ನಿಲ್ಲಿಸದೆ ಹೋಗುತ್ತಿದ್ದು, ಕೇಳಿದಾಗ ಉಡಾಫೆಯ ಉತ್ತರವನ್ನು ನೀಡುವ ಕೋಮುವಾದಿ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. KSRTC

𝐌𝐮𝐡𝐚𝐦𝐦𝐚𝐝 𝐘𝐚𝐬𝐞𝐞𝐧 𝐌𝐚𝐥𝐥𝐮𝐫 (@yaseenmallur) 's Twitter Profile Photo

ಹಾಗೂ ಸಂಚಾರದ ಮಧ್ಯೆಯೇ ಊಟ ಮಾಡಲು ಹೋಟೆಲ್ ಮುಂದೆ ನಿಲ್ಲಿಸಿ ಪ್ರಯಾಣಿಕರನ್ನು ತುಂಬಾ ಸಮಯದವರೆಗೆ ಕಾಯಿಸುವ ಚಾಳಿಯೂ ಇದೆ. ಇಂತಹ ಬೇಜವಾಬ್ದಾರಿತನವನ್ನು ಪ್ರದರ್ಶಿಸುವ ಚಾಲಕನ ವಿರುದ್ಧ ಸಂಬಂಧಪಟ್ಟವರು ಕಾನೂನು ಕ್ರಮಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ. Ramalinga Reddy KSRTC

Riyaz Farangipete (@riyazfsdpi) 's Twitter Profile Photo

2025, ಜನವರಿಯಲ್ಲಿ ನಡೆದ ಮಹಾ ಕುಂಭಮೇಳದಲ್ಲಿ 77 ರಾಷ್ಟ್ರಗಳ 118 ವಿದೇಶಿ ಗಣ್ಯರು ಮತ್ತು ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಸಪ್ತೋತ್ಸವ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಜಾನ್ ಮಲ್ಹಾಲಂಡ್ ಭಾಗವಹಿಸಬಹುದಾದರೆ ಬೆಂಗಳೂರಿನ ಮಿಲಾದ್ ಕಾರ್ಯಕ್ರಮದಲ್ಲಿ ವಿದೇಶಿ ಗಣ್ಯರಿಗೆ ಯಾಕೆ ಅವಕಾಶ ಇಲ್ಲ ಎಂಬುದನ್ನು ಗೃಹಸಚಿವರು ಒಸಿ ಬಿಡಿಸಿ ಹೇಳಬೇಕು !!

Riyaz Kadambu (@mriyaz_sdpi) 's Twitter Profile Photo

ಇವರಿಗೆ ರಾಜ್ಯವನ್ನು ಆಳಲು ಕೊಟ್ಟಾಗ ಕೂಡ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದು, ಈಗ BBMP ಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ: ನಾನೂ ತಿನ್ನಲ್ಲ ಇನ್ನೊಬ್ಬರನ್ನು ತಿನ್ನಕ್ಕೂ ಬಿಡಲ್ಲ ಎಂದ Narendra Modi ಈಗ ಏನನ್ನುತ್ತಾರೆ? #BJPExposed

ಇವರಿಗೆ ರಾಜ್ಯವನ್ನು ಆಳಲು ಕೊಟ್ಟಾಗ ಕೂಡ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದು, ಈಗ BBMP ಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ: ನಾನೂ ತಿನ್ನಲ್ಲ ಇನ್ನೊಬ್ಬರನ್ನು ತಿನ್ನಕ್ಕೂ ಬಿಡಲ್ಲ ಎಂದ Narendra Modi ಈಗ ಏನನ್ನುತ್ತಾರೆ?
#BJPExposed
Nisha Vamanjoor (@nisha_sha_07) 's Twitter Profile Photo

ದ.ಕ ಜಿಲ್ಲೆಯಾದ್ಯಂತ ಸರ್ಕಾರಿ, ಅನುದಾನಿತ ಪ್ರಾಥಮಿಕ,ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಕಲಿಕೆಗೆ ತುಂಬಾ ತೊಂದರೆಯಾಗುತ್ತಿದ್ದು,ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಖಾಲಿ ಇರುವ ಹುದ್ದೆಗಳಿಗೆ ತಕ್ಷಣವೇ ಶಿಕ್ಷಕರನ್ನು ನೇಮಕಾತಿ ಮಾಡಬೇಕಾಗಿ ಆಗ್ರಹಿಸುತ್ತೇನೆ Madhu Bangarappa

ದ.ಕ ಜಿಲ್ಲೆಯಾದ್ಯಂತ ಸರ್ಕಾರಿ, ಅನುದಾನಿತ ಪ್ರಾಥಮಿಕ,ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಕಲಿಕೆಗೆ ತುಂಬಾ ತೊಂದರೆಯಾಗುತ್ತಿದ್ದು,ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಖಾಲಿ ಇರುವ ಹುದ್ದೆಗಳಿಗೆ ತಕ್ಷಣವೇ ಶಿಕ್ಷಕರನ್ನು ನೇಮಕಾತಿ ಮಾಡಬೇಕಾಗಿ ಆಗ್ರಹಿಸುತ್ತೇನೆ
Madhu Bangarappa
𝐌𝐮𝐡𝐚𝐦𝐦𝐚𝐝 𝐘𝐚𝐬𝐞𝐞𝐧 𝐌𝐚𝐥𝐥𝐮𝐫 (@yaseenmallur) 's Twitter Profile Photo

ಹಲವಾರು ವರ್ಷಗಳಿಂದ ದುರಸ್ಥಿ ಕಾಣದ ಮಲ್ಲೂರು ಮುಖ್ಯರಸ್ತೆಗೆ ಕೊನೆಗೂ ದುರಸ್ಥಿ ಭಾಗ್ಯ. ಶಾಸಕ Dr. Bharath Shetty Y. ಯವರಿಂದ ಗುದ್ದಲಿ ಪೂಜೆ ಮೂಲಕ ಕಾಮಗಾರಿಗೆ ಚಾಲನೆ. ಹಲವು ಬಾರಿ ಲಿಖಿತ ಪತ್ರಗಳ ಮೂಲಕ ಶಾಸಕರಿಗೆ ಮನವಿ ನೀಡಿದ್ದ ಮಲ್ಲೂರು ಎಸ್ಡಿಪಿಐ ನಿಯೋಗ. ತಡವಾಗಿಯಾದರೂ ಎಚ್ಚೆತ್ತುಕೊಂಡ ಶಾಸಕರು. ಅಭಿನಂದನೆಗಳು...

ಹಲವಾರು ವರ್ಷಗಳಿಂದ ದುರಸ್ಥಿ ಕಾಣದ ಮಲ್ಲೂರು ಮುಖ್ಯರಸ್ತೆಗೆ ಕೊನೆಗೂ ದುರಸ್ಥಿ ಭಾಗ್ಯ.
ಶಾಸಕ Dr. Bharath Shetty Y. ಯವರಿಂದ ಗುದ್ದಲಿ ಪೂಜೆ ಮೂಲಕ ಕಾಮಗಾರಿಗೆ ಚಾಲನೆ.
ಹಲವು ಬಾರಿ ಲಿಖಿತ ಪತ್ರಗಳ ಮೂಲಕ ಶಾಸಕರಿಗೆ ಮನವಿ ನೀಡಿದ್ದ ಮಲ್ಲೂರು ಎಸ್ಡಿಪಿಐ ನಿಯೋಗ.
ತಡವಾಗಿಯಾದರೂ ಎಚ್ಚೆತ್ತುಕೊಂಡ ಶಾಸಕರು.
ಅಭಿನಂದನೆಗಳು...
Anwar Sadath Bajathur (@shadathbajathor) 's Twitter Profile Photo

ಈಶ್ವರಮಂಗಳದಲ್ಲಿ ಜಾನುವಾರು ಸಾಗಾಟವನ್ನು ತಡೆದು ಆರೋಪಿಗಳನ್ನು ಬಂಧಿಸಿದ ಪೋಲೀಸ್ ಇಲಾಖೆಗೆ ಲಾರಿಯಲ್ಲಿದ್ದ ಜಾನುವಾರುಗಳನ್ನು ಕಾನೂನು ಪ್ರಕಾರವಾಗಿ ಏನು ಮಾಡಬೇಕೆಂದು ಗೊತ್ತಿಲ್ಲವೇ? ಬೆಳಿಗ್ಗೆ 5.30 ಕ್ಕೆ ಘಟನೆ ನಡೆದರು ಲಾರಿಯಿಂದ ಅದನ್ನು ಇಳಿಸಲು ರೌಡಿಶೀಟರ್,ದ್ವೇಷ ಭಾಷಣಗಾರ ಪುತ್ತಿಲ ಬರುವವರೆಗೂ ಕಾಯಬೇಕೆಂಬ ಅನಧಿಕೃತ ನಿಯಮವೇನಾದರು1/2

Anwar Sadath Bajathur (@shadathbajathor) 's Twitter Profile Photo

ಜಾರಿಯಲ್ಲಿ ಇದೆಯಾ? ಅದಲ್ಲದೇ ಈ ಪುತ್ತಿಲನ ಕೈಯಲ್ಲಿ ತಲ್ವಾರ್ ಎಲ್ಲಿಂದ ಬಂತು? ದಕ್ಷ ಅಧಿಕಾರಿ Dakshina Kannada District Police ಕ್ರಮ ಕೈಗೊಳ್ಳುವರೆಂಬ ಭರವಸೆಯಲ್ಲಿ 2/2 DGP KARNATAKA Dinesh Gundu Rao/ದಿನೇಶ್ ಗುಂಡೂರಾವ್ Hariprasad.B.K. Siddaramaiah

Safik Husain (@safikhusain) 's Twitter Profile Photo

If police can shoot first and justify later, where is justice? We demand a transparent judicial probe into the Puttur firing. #DKPoliceFakeFiring #WeDemandJudicialEnquiry

If police can shoot first and justify later, where is justice? We demand a transparent judicial probe into the Puttur firing. #DKPoliceFakeFiring #WeDemandJudicialEnquiry
nawazshareef (@nawazshareef4) 's Twitter Profile Photo

Safik Hussain ಬಿಜೆಪಿ ತಂದ ಗೋಹತ್ಯೆ ನಿಷೇಧ ಕಾನೂನನ್ನು ಕಾಂಗ್ರೆಸ್ ಮುಸ್ಲಿಂರನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ಜಾರಿ ಮಾಡುತ್ತಿದೆ #DKPoliceFakeFiring #WeDemandJudicialEnquiry

Anwar Sadath Bajathur (@shadathbajathor) 's Twitter Profile Photo

ಮದ್ಯಪಾನ ಮಾಡಿ ಹೆಂಡತಿ ಮಕ್ಕಳನ್ನು ತಂದೆ ತಾಯಿ ಹಾಗೂ ಸಂಬಂದಿಕರನ್ನು ಹತ್ಯೆ ಮಾಡಿದಂತಹ ಅನೇಕ ಪ್ರಕರಣಗಳು ನಡೆದಿದೆ,ಜೂಜಾಟದ ಕೋಳಿ ಅಂಕದಿಂದ ಹಲವಾರು ಮಂದಿ ನಷ್ಟ ಅನುಭವಿಸಿ ದಿವಾಳಿಯಾದ ಹಲವಾರು ಕುಟುಂಬಗಳು ಇದೆ,ಪೊಲೀಸ್ ಇಲಾಖೆ ಯಾಕೆ ಅಂತಹವರ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಿಲ್ಲ.? 1/2

ಮುಸ್ಲಿಂ ವ್ಯಕ್ತಿಗಳಿಂದ ಏನಾದರೂ ತಪ್ಪು ಸಂಭವಿಸಿದರೆ ನ್ಯಾಯಾಲಯದ ಅಂತಿಮ ತೀರ್ಪು ಬರುವ ಮೊದಲೇ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ನಾಟಕದ ಹಿಂದೆ ಇರುವ ಷಡ್ಯಂತ್ರವೇನು? ವ್ಯಕ್ತಿಯ ತಪ್ಪಿಗೆ ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರವೇ ?2/2 Dakshina Kannada District Police DGP KARNATAKA Siddaramaiah

ಮುಸ್ಲಿಂ ವ್ಯಕ್ತಿಗಳಿಂದ ಏನಾದರೂ ತಪ್ಪು ಸಂಭವಿಸಿದರೆ ನ್ಯಾಯಾಲಯದ ಅಂತಿಮ ತೀರ್ಪು ಬರುವ ಮೊದಲೇ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ನಾಟಕದ  ಹಿಂದೆ ಇರುವ ಷಡ್ಯಂತ್ರವೇನು? ವ್ಯಕ್ತಿಯ ತಪ್ಪಿಗೆ ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರವೇ ?2/2
Dakshina Kannada District Police  DGP KARNATAKA
Siddaramaiah
Safik Husain (@safikhusain) 's Twitter Profile Photo

ಕಾಂಗ್ರೆಸ್ ನಿಂದ ಮತ್ತೊಂದು ಗ್ಯಾರಂಟಿ ಗೃಹ ಲಕ್ಷ್ಮಿ ಯೋಜನೆಯಿಂದ ಬಿತ್ತು ಹಲವು ಬಿಪಿಎಲ್ ಕಾರ್ಡ್ ಗೆ ಕತ್ತರಿ ಸ್ವಂತ ಸೂರಿಗೆ ಲೋನ್ ತೆಗೆದವನ ದುಡಿಮೆಗೆ ಕಾರು ಖರೀದಿಸಿದವನ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಗ್ಯಾರಂಟಿ ಕಿ ಸಚ್ಚಾಯಿ

ಕಾಂಗ್ರೆಸ್ ನಿಂದ ಮತ್ತೊಂದು ಗ್ಯಾರಂಟಿ

ಗೃಹ ಲಕ್ಷ್ಮಿ ಯೋಜನೆಯಿಂದ ಬಿತ್ತು ಹಲವು ಬಿಪಿಎಲ್ ಕಾರ್ಡ್ ಗೆ ಕತ್ತರಿ

ಸ್ವಂತ ಸೂರಿಗೆ ಲೋನ್ ತೆಗೆದವನ ದುಡಿಮೆಗೆ ಕಾರು ಖರೀದಿಸಿದವನ ಬಿಪಿಎಲ್ ಕಾರ್ಡ್ ಕ್ಯಾನ್ಸಲ್

ಗ್ಯಾರಂಟಿ ಕಿ ಸಚ್ಚಾಯಿ
𝐌𝐮𝐡𝐚𝐦𝐦𝐚𝐝 𝐘𝐚𝐬𝐞𝐞𝐧 𝐌𝐚𝐥𝐥𝐮𝐫 (@yaseenmallur) 's Twitter Profile Photo

Siddaramaiah ನೇತೃತ್ವದ Karnataka Congress ಸರ್ಕಾರದ ಗ್ಯಾರಂಟಿ ಯೋಜನೆಯಿಂದ ತೃಪ್ತಿಪಡಬೇಕಾದ ಜನಸಾಮಾನ್ಯರು ಇಂದು ಬಿಪಿಎಲ್ ಕಾರ್ಡು ರದ್ಧತಿಯಿಂದಾಗಿ ಆಡಳಿತ ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ. ಈ ಯೋಜನೆಯು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Siddaramaiah ನೇತೃತ್ವದ Karnataka Congress ಸರ್ಕಾರದ ಗ್ಯಾರಂಟಿ ಯೋಜನೆಯಿಂದ ತೃಪ್ತಿಪಡಬೇಕಾದ ಜನಸಾಮಾನ್ಯರು ಇಂದು ಬಿಪಿಎಲ್ ಕಾರ್ಡು ರದ್ಧತಿಯಿಂದಾಗಿ ಆಡಳಿತ ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ. ಈ ಯೋಜನೆಯು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
Anwar Sadath Bajathur (@shadathbajathor) 's Twitter Profile Photo

ದನ ಸಾಗಾಟ ಹಾಗೂ ಕೋಳಿ ಅಂಕ ಎರಡನ್ನೂ ನಿಷೇದಿಸಿರುವುದು ಸರ್ಕಾರ. "ಪುತ್ತೂರು ಶಾಸಕರ ಪ್ರತಿಕ್ರಿಯೆ ನೋಡಿ" ಮೊದಲನೇ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಗುಂಡೇಟಿನ ಉತ್ತರ ನೀಡಲು ಪೋಲಿಸರಿಗೆ ಸೂಚನೆ. ಎರಡನೇ ಕಾನೂನು ಉಲ್ಲಂಘನೆ ಮಾಡಿದರೆ,ಉಲ್ಲಂಘಿಸಲು ಬಹಿರಂಗ ಬೆಂಬಲ ಹಾಗೂ ಪೋಲಿಸರ ಕಾಲರ್ ಗೆ ಕೈ ಹಾಕಲು ಜನರಿಗೆ ಸೂಚನೆ.ಹೇಗಿದೆ ನೋಡಿ ಶಾಸಕರ ನಡೆ

Siddaramaiah (@siddaramaiah) 's Twitter Profile Photo

ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂಬ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ನನ್ನ‌ ಪೂರ್ಣ ಸಹಮತವಿದೆ. ಯಾರು ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವೇ ಇಲ್ಲ. ನಾಯಕತ್ವ ಬದಲಾವಣೆ ವಿಚಾರವನ್ನು ರಾಹುಲ್ ಗಾಂಧಿಯವರು ತೀರ್ಮಾನಿಸಬೇಕು. ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವು ಬದ್ಧ. ನಾನು ಈ ಬಗ್ಗೆ ಪಕ್ಷದ ವರಿಷ್ಠರ ಬಳಿ

Basheer Adyanadka (@basheer_adyndka) 's Twitter Profile Photo

ಹೊಟ್ಟೆಪಾಡಿಗಾಗಿ (ಕೃಷ್ಣ ನಗರ,ತಾವರೆಕೆರೆ) ಡೊಮಿನೊಸ್ ಪಿಜ್ಜಾ ದಲ್ಲಿ ಡೆಲಿವರಿಬಾಯ್ ಆಗಿ ಕೆಲಸ ಮಾಡುತ್ತಿದ್ದ ಕನ್ನಡಿಗ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್ ಮಾರಣಾಂತಿಕ ಹಲ್ಲೆ ನಡೆಸುವುದಾದರೆ ಬಡವರು ಬೆಂಗಳೂರಿನಲ್ಲಿ ದುಡಿಯುವುದಾದರೂ ಹೇಗೆ. ಹಲ್ಲೆನಡೆಸಿದ ದುಷ್ಕರ್ಮಿಗೆ ಬೆಂಗಳೂರು ನಗರ ಪೊಲೀಸ್‌ BengaluruCityPolice ಭಯವಿಲ್ಲದಾಯಿತೆ ? Dr. G Parameshwara

ಹೊಟ್ಟೆಪಾಡಿಗಾಗಿ (ಕೃಷ್ಣ ನಗರ,ತಾವರೆಕೆರೆ) ಡೊಮಿನೊಸ್ ಪಿಜ್ಜಾ ದಲ್ಲಿ ಡೆಲಿವರಿಬಾಯ್ ಆಗಿ ಕೆಲಸ ಮಾಡುತ್ತಿದ್ದ ಕನ್ನಡಿಗ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್  ಮಾರಣಾಂತಿಕ ಹಲ್ಲೆ ನಡೆಸುವುದಾದರೆ ಬಡವರು ಬೆಂಗಳೂರಿನಲ್ಲಿ ದುಡಿಯುವುದಾದರೂ ಹೇಗೆ.
ಹಲ್ಲೆನಡೆಸಿದ ದುಷ್ಕರ್ಮಿಗೆ ಬೆಂಗಳೂರು ನಗರ ಪೊಲೀಸ್‌ BengaluruCityPolice ಭಯವಿಲ್ಲದಾಯಿತೆ ?
Dr. G Parameshwara