ಪ್ರಸ್ತುತ - Prasthutha (@prasthuthanews) 's Twitter Profile
ಪ್ರಸ್ತುತ - Prasthutha

@prasthuthanews

ಸುದ್ದಿಗಳ ವಸ್ತು ನಿಷ್ಠ ವಿಶ್ಲೇಷಣೆ

Join on telegram t.me/prasthuthanews

ID: 1281853227420364800

linkhttps://prasthutha.com/ calendar_today11-07-2020 07:30:18

31,31K Tweet

15,15K Followers

72 Following

ಪ್ರಸ್ತುತ - Prasthutha (@prasthuthanews) 's Twitter Profile Photo

ಇಂಡಿಗೋ ಬಿಕ್ಕಟ್ಟು: ನಾಲ್ವರು ವಿಮಾನ ಕಾರ್ಯಾಚರಣೆ ಇನ್ಸ್‌ಪೆಕ್ಟರ್‌ಗಳನ್ನು ಅಮಾನತುಗೊಳಿಸಿದ DGCA! prasthutha.news/indigo-crisis-…

ಪ್ರಸ್ತುತ - Prasthutha (@prasthuthanews) 's Twitter Profile Photo

ಗುಜರಾತ್: ನಿರ್ಮಾಣ ಹಂತದ ಸೇತುವೆ ಕುಸಿದು ಕಾರ್ಮಿಕರಿಗೆ ಗಾಯ prasthutha.news/gujarat-under-…

ಪ್ರಸ್ತುತ - Prasthutha (@prasthuthanews) 's Twitter Profile Photo

ಬೆಳಗಾವಿ ಅಧಿವೇಶನ ಮುಗಿದ ತಕ್ಷಣ ಡಿಕೆ ಶಿವಕುಮಾರ್ ಸಿಎಂ: ಶಾಸಕ ಇಕ್ಬಾಲ್ ಹುಸೇನ್ prasthutha.news/as-soon-as-the…

ಪ್ರಸ್ತುತ - Prasthutha (@prasthuthanews) 's Twitter Profile Photo

ಗಾಯಕ ಜುಬೀನ್ ಗರ್ಗ್ ಸಾವಿನ ತನಿಖೆ: 3,500 ಪುಟಗಳ ಆರೋಪ ಪಟ್ಟಿ ಸಲ್ಲಿಕೆ prasthutha.news/singer-jubin-g…

ಪ್ರಸ್ತುತ - Prasthutha (@prasthuthanews) 's Twitter Profile Photo

ನಿವೃತ್ತಿ ಹಿಂಪಡೆದ ವಿನೇಶ್ ಫೋಗಟ್: 2028ರ ಒಲಿಂಪಿಕ್ ಪದಕದ ಕನಸು prasthutha.news/retired-vinesh…

ಪ್ರಸ್ತುತ - Prasthutha (@prasthuthanews) 's Twitter Profile Photo

ಮುಂದುವರಿದ ಮುನಿಸು: ರಾಹುಲ್ ಗಾಂಧಿ ನೇತೃತ್ವದ 3ನೇ ಸಭೆಗೂ ಶಶಿ ತರೂರ್ ಗೈರು prasthutha.news/continuing-con…

ಪ್ರಸ್ತುತ - Prasthutha (@prasthuthanews) 's Twitter Profile Photo

ರಷ್ಯಾ-ಉಕ್ರೇನ್‌ ಯುದ್ದ 3ನೇ ಮಹಾಯುದ್ದಕ್ಕೆ ನಾಂದಿ ಹಾಡುತ್ತೆ; ಟ್ರಂಪ್‌ ಸ್ಪೋಟಕ ಹೇಳಿಕೆ prasthutha.news/russia-ukraine…

ಪ್ರಸ್ತುತ - Prasthutha (@prasthuthanews) 's Twitter Profile Photo

ಕೇರಳ | ಸ್ಥಳೀಯಾಡಳಿತ ಚುನಾವಣೆ: ನಾಳೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ prasthutha.news/kerala-local-b…

ಪ್ರಸ್ತುತ - Prasthutha (@prasthuthanews) 's Twitter Profile Photo

ದ್ವೇಷ ಭಾಷಣಕ್ಕೆ 10 ವರ್ಷ ಜೈಲು : ’ಕ್ರೂರ ಸಂಪ್ರದಾಯದ ಪ್ರತಿಬಿಂಬ’; ಪ್ರಲ್ಹಾದ ಜೋಶಿ prasthutha.news/10-years-in-pr…

ಪ್ರಸ್ತುತ - Prasthutha (@prasthuthanews) 's Twitter Profile Photo

ಹೆದ್ದಾರಿಯಲ್ಲಿ ರಾತ್ರಿ ವಾಹನ ಓಡಿಸೋವಾಗ ಎಚ್ಚರವಾಗಿರಿ: ಸರ್ಕಾರಿ ಅಂಕಿ-ಅಂಶಗಳಲ್ಲಿ ಸ್ಫೋಟಕ ವಿಚಾರ ಬಹಿರಂಗ prasthutha.news/be-careful-whi…

ಪ್ರಸ್ತುತ - Prasthutha (@prasthuthanews) 's Twitter Profile Photo

ಪಾಕ್‌ಗೆ ಎಫ್-16 ಜೆಟ್‌ ತಂತ್ರಜ್ಞಾನ: ಟ್ರಂಪ್ ಅಸ್ತು prasthutha.news/f-16-jet-techn…

ಪ್ರಸ್ತುತ - Prasthutha (@prasthuthanews) 's Twitter Profile Photo

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರ ಆರು ದೇಶಗಳಲ್ಲಿ ಬ್ಯಾನ್ prasthutha.news/ranveer-singh-…

ಪ್ರಸ್ತುತ - Prasthutha (@prasthuthanews) 's Twitter Profile Photo

IND vs SA 2nd T20: ತಂಡದ ಸೋಲಿಗೆ ಇಬ್ಬರು ಆಟಗಾರರನ್ನು ದೂರಿದ ಸೂರ್ಯಕುಮಾರ್ prasthutha.news/ind-vs-sa-2nd-…

ಪ್ರಸ್ತುತ - Prasthutha (@prasthuthanews) 's Twitter Profile Photo

ವೃದ್ಧೆಯ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್ prasthutha.news/shivamogga-cou…

ಪ್ರಸ್ತುತ - Prasthutha (@prasthuthanews) 's Twitter Profile Photo

ರಾಜಸ್ಥಾನ: ಒತ್ತಡ ತಡೆಯಲಾಗದೇ ಕುಸಿದು ಬಿದ್ದು ಬಿಎಲ್ಒ ಸಾವು! prasthutha.news/rajasthan-bdo-…

ಪ್ರಸ್ತುತ - Prasthutha (@prasthuthanews) 's Twitter Profile Photo

ಒಂದು ದೇಶ ಒಂದು ಚುನಾವಣೆ: ವಿಸ್ತೃತ ಚರ್ಚೆಗೆ ಜಂಟಿ ಸಂಸದೀಯ ಸಮಿತಿ ಅವಧಿ ವಿಸ್ತರಣೆ prasthutha.news/one-country-on…

ಪ್ರಸ್ತುತ - Prasthutha (@prasthuthanews) 's Twitter Profile Photo

ಡಿ. 15ರಿಂದ ಒಮಾನ್‌, ಜೋರ್ಡಾನ್‌, ಇಥಿಯೋಪಿಯಾಗೆ ಪ್ರಧಾನಿ ಮೋದಿ ಭೇಟಿ prasthutha.news/from-dec-15-pr…

ಪ್ರಸ್ತುತ - Prasthutha (@prasthuthanews) 's Twitter Profile Photo

ಅಮಾನ್ಯಗೊಂಡ ನೋಟುಗಳ ಚಲಾವಣೆಗೆ ಯತ್ನಿಸುತ್ತಿದ್ದವರ ಬಂಧನ prasthutha.news/arrest-of-thos…