Thanseer Ahmed (@thanseerahmed15) 's Twitter Profile
Thanseer Ahmed

@thanseerahmed15

ID: 1437766194069524483

calendar_today14-09-2021 13:13:15

177 Tweet

32 Followers

135 Following

afsarkodlipet (@afsarkodlipet) 's Twitter Profile Photo

ನ್ಯಾಯಕ್ಕಾಗಿ ಅಭಿಯಾನ...🦅 ಸಂಘಪರಿವಾರದ ಷಡ್ಯಂತ್ರಕ್ಕೆ ಬಲಿಯಾದ ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಗೆ ವಿಳಂಬವಾಗುತ್ತಿರುವ ನ್ಯಾಯ ಟ್ವಿಟ್ಟರ್ (X) ಅಭಿಯಾನ ಜುಲೈ 03, ಗುರುವಾರ ರಾತ್ರಿ 7 ರಿಂದ 9 ಗಂಟೆ #JusticeForMangaloreMuslims #SITProbeForAshrafRahiman

ನ್ಯಾಯಕ್ಕಾಗಿ  ಅಭಿಯಾನ...🦅

ಸಂಘಪರಿವಾರದ ಷಡ್ಯಂತ್ರಕ್ಕೆ ಬಲಿಯಾದ ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಗೆ ವಿಳಂಬವಾಗುತ್ತಿರುವ ನ್ಯಾಯ

ಟ್ವಿಟ್ಟರ್ (X) ಅಭಿಯಾನ

ಜುಲೈ 03, ಗುರುವಾರ
ರಾತ್ರಿ 7 ರಿಂದ 9 ಗಂಟೆ

#JusticeForMangaloreMuslims
#SITProbeForAshrafRahiman
Office of State President| SDPI Karnataka (@sdpi_karpresi) 's Twitter Profile Photo

#JusticeForMangaloreMuslims #SITProbeForAshrafRahiman ಗುಂಪು ಹತ್ಯೆ/ಗುಂಪುಗಲಭೆ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ 2011 ಬಗ್ಗೆ, ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು. ಈ ಕೂಡಲೇ ಕುಡುಪು ಗುಂಪು ಹತ್ಯೆ ಸಂತ್ರಸ್ತ ಅಶ್ರಫ್ ಕುಟುಂಬಕ್ಕೆ ಪರಿಹಾರ ನೀಡಲು ಮಾನ್ಯ B Z Zameer Ahmed Khan ಪತ್ರ ಬರೆದಿದ್ದೇನೆ

#JusticeForMangaloreMuslims
#SITProbeForAshrafRahiman
ಗುಂಪು ಹತ್ಯೆ/ಗುಂಪುಗಲಭೆ  ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ 2011 ಬಗ್ಗೆ,  ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು. ಈ ಕೂಡಲೇ  ಕುಡುಪು ಗುಂಪು ಹತ್ಯೆ ಸಂತ್ರಸ್ತ ಅಶ್ರಫ್ ಕುಟುಂಬಕ್ಕೆ ಪರಿಹಾರ ನೀಡಲು ಮಾನ್ಯ B Z Zameer Ahmed Khan ಪತ್ರ ಬರೆದಿದ್ದೇನೆ
Riyaz Kadambu (@mriyaz_sdpi) 's Twitter Profile Photo

ಸುಹಾಸ್ ಶೆಟ್ಟಿ ಕೊಲೆಯನ್ನು NIA ಗೆ ಕೊಡುವುದು ಅನಿವಾರ್ಯವಾಗಿ ಕಂಡ ಸರ್ಕಾರಕ್ಕೆ, 2 ಅಮಾಯಕ ಮುಸ್ಲಿಮರ ಕೊಲೆ ದೊಡ್ಡ ವಿಚಾರವೇ ಆಗಿಲ್ಲ.ತನಿಖೆ SIT ನೀಡಲು, ಕಾಂಗ್ರೆಸ್ ಸರ್ಕಾರಕ್ಕೆ ತಡೆಯಾಗಿರುವುದು BJP ನಾಯಕರ ಒತ್ತಡ ಎಂದಾದರೆ ಮುಸ್ಲಿಮರ 92% ಓಟಿಗೆ ನೀಡುವ ಮೌಲ್ಯವೇನು? #JusticeForMangaloreMuslims #SITProbeForAshrafRahiman

Thanseer Ahmed (@thanseerahmed15) 's Twitter Profile Photo

ಒಬ್ಬ ರೌಡಿಗಾಗಿ ದೇಶದ ತನಿಖಾ(NIA) ತಂಡವನ್ನು ದುರಪಯೊಗಪಡಿಸಲು ಬಿಜೆಪಿಗೆ ಸಾಧ್ಯವಾಗುವುದಾದರೆ, ಅಮಾಯಕರ ಹತ್ಯೆ ನಡೆಸಿದವರ ವಿರುದ್ದ UAPA ಹೇರಲು ರಾಜ್ಯಸರಕಾರ ಹೆದರುತ್ತಿರುದು ಯಾಕೆ? #JusticeFormangaloreMuslims #SITProbeForAshrafRahiman

ಒಬ್ಬ ರೌಡಿಗಾಗಿ ದೇಶದ ತನಿಖಾ(NIA) ತಂಡವನ್ನು ದುರಪಯೊಗಪಡಿಸಲು ಬಿಜೆಪಿಗೆ ಸಾಧ್ಯವಾಗುವುದಾದರೆ, ಅಮಾಯಕರ ಹತ್ಯೆ ನಡೆಸಿದವರ ವಿರುದ್ದ UAPA ಹೇರಲು ರಾಜ್ಯಸರಕಾರ ಹೆದರುತ್ತಿರುದು ಯಾಕೆ?
#JusticeFormangaloreMuslims
#SITProbeForAshrafRahiman
Sawad (@sawad313) 's Twitter Profile Photo

Apr 27, Sangh Parivar mob lynched Ashraf after asking his name,killed in broad daylight 21 arrested,2 got bail, but no SIT &UAPA, main accused Pisthool Ravi still free despite police confirming his presence Where is justice? #JusticeForMangaloreMuslims #SITProbeForAshrafRahiman

Apr 27, Sangh Parivar mob lynched Ashraf after asking his name,killed in broad daylight
21 arrested,2 got bail, but no SIT &UAPA, main accused Pisthool Ravi still free despite police confirming his presence
Where is justice?

#JusticeForMangaloreMuslims #SITProbeForAshrafRahiman
Riyaz Farangipete (@riyazfsdpi) 's Twitter Profile Photo

ಮುಸಲ್ಮಾನರಿಗೆ ನ್ಯಾಯ ನಿಷೇಧಿಸಿ ಸಂಘಿಗಳನ್ನು ಮೆಚ್ಚಿಸುವ ಸೌಹಾರ್ದತೆಯನ್ನು ಸ್ಥಾಪಿಸಲು ಹೊರಟವರು ಅರಾಜಕತೆಯನ್ನಲ್ಲದೆ ಬೇರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ !! ಮುಸಲ್ಮಾನರಿಗೆ ಸಹಾಯ ಅಲ್ಲ, ನ್ಯಾಯ ಬೇಕಾಗಿದೆ... #JusticeForMangaloreMuslims #SITProbeForAshrafRahiman

ಮುಸಲ್ಮಾನರಿಗೆ ನ್ಯಾಯ ನಿಷೇಧಿಸಿ ಸಂಘಿಗಳನ್ನು ಮೆಚ್ಚಿಸುವ ಸೌಹಾರ್ದತೆಯನ್ನು ಸ್ಥಾಪಿಸಲು ಹೊರಟವರು ಅರಾಜಕತೆಯನ್ನಲ್ಲದೆ ಬೇರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ !!

ಮುಸಲ್ಮಾನರಿಗೆ ಸಹಾಯ ಅಲ್ಲ, ನ್ಯಾಯ ಬೇಕಾಗಿದೆ...

#JusticeForMangaloreMuslims
#SITProbeForAshrafRahiman
Anwar Sadath Bajathur (@shadathbajathor) 's Twitter Profile Photo

ಅಶ್ರಫ್ ಮತ್ತು ರಹೀಂ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡದೆ ಮೌನವಹಿಸಿದರೆ ಸಮಾಜವು ಈ ಪ್ರಕರಣವನ್ನು ಮರೆಯುತ್ತದೆ ಎಂಬ ಕಲ್ಪನೆ ನಿಮ್ಮದಾದರೆ ಕಲ್ಪನೆಯನ್ನ ಮರೆತು ಬಿಡಿ ಎರಡೂ ಕುಟುಂಬಕ್ಕೂ ನ್ಯಾಯ ಸಿಗುವ ತನಕ ನಾವು ನೆನಪಿಸುತ್ತಲೇ ಇರುವೆವು ಹಾಗೂ ಹೋರಾಟ ಮಾಡುತ್ತಲೇ ಇರುವೆವು #JusticeForMangaloreMuslims #SITProbeForAshrafRahiman

Thanseer Ahmed (@thanseerahmed15) 's Twitter Profile Photo

If Rahul Gandhi means “mohabbat,” why no words for murdered Muslims? Justice is not selective — or is it? #JusticeForMangaloreMuslims #SITProbeForAshrafRahiman

SDPI Karnataka (@sdpikarnataka) 's Twitter Profile Photo

ಬದ್ಧತೆ ಮತ್ತು ಕಠಿಣ ಪರಿಶ್ರಮದ ಮೂಲಕ ಪಕ್ಷವನ್ನು 'ಜನಾಧಿಕಾರದ ಕಡೆಗೆ ಮುನ್ನಡೆಸುವ ಮಹತ್ವದ ಪಾತ್ರ ನಿಭಾಯಿಸಬೇಕಿದೆ ಅಫ್ಸರ್ ಕೊಡ್ಲಿಪೇಟೆ #SDPIKarnataka #Mysore

ಬದ್ಧತೆ ಮತ್ತು ಕಠಿಣ ಪರಿಶ್ರಮದ ಮೂಲಕ ಪಕ್ಷವನ್ನು 'ಜನಾಧಿಕಾರದ ಕಡೆಗೆ ಮುನ್ನಡೆಸುವ ಮಹತ್ವದ ಪಾತ್ರ
ನಿಭಾಯಿಸಬೇಕಿದೆ ಅಫ್ಸರ್ ಕೊಡ್ಲಿಪೇಟೆ
#SDPIKarnataka #Mysore
Abdul Majeed (@abdulmajedsdpi) 's Twitter Profile Photo

ಮಾನ್ಯ B Z Zameer Ahmed Khan ರಹೀಮ್ ಕುಟುಂಬಕ್ಕೆ, ತಮ್ಮ ಸ್ವಂತ ಹಣ ಪರಿಹಾರ ನೀಡಿದ್ದು ಅವರ ದೊಡ್ಡ ಗುಣ. ಆದರೆ ಯು ಟಿ ಕಾದರ್ ರವರೇ, ಅಶ್ರಫ್, ರಹೀಮ್ ಕೊಲೆ ತನಿಖೆಗೆ SIT ಯಾಕಿಲ್ಲ, ಸಂಚುಕೋರರ, ಕೊಲೆ ಪ್ರಚೋದನೆ ಭಾಷಣಗಾರರ ಬಂಧನ ಯಾಕಿಲ್ಲ? ವಿಶೇಷ ಅಭಿಯೋಜಕರ ನೇಮಕ ಯಾಕಿಲ್ಲ? #JusticeForMangaloreMuslims #SITProbeForAshrafRahiman

ಮಾನ್ಯ B Z Zameer Ahmed Khan  ರಹೀಮ್ ಕುಟುಂಬಕ್ಕೆ, ತಮ್ಮ ಸ್ವಂತ ಹಣ ಪರಿಹಾರ ನೀಡಿದ್ದು ಅವರ ದೊಡ್ಡ ಗುಣ. ಆದರೆ ಯು ಟಿ ಕಾದರ್ ರವರೇ, ಅಶ್ರಫ್, ರಹೀಮ್ ಕೊಲೆ ತನಿಖೆಗೆ SIT ಯಾಕಿಲ್ಲ, ಸಂಚುಕೋರರ, ಕೊಲೆ ಪ್ರಚೋದನೆ ಭಾಷಣಗಾರರ ಬಂಧನ ಯಾಕಿಲ್ಲ? ವಿಶೇಷ ಅಭಿಯೋಜಕರ ನೇಮಕ ಯಾಕಿಲ್ಲ?
#JusticeForMangaloreMuslims
#SITProbeForAshrafRahiman
Anwar Sadath Bajathur (@shadathbajathor) 's Twitter Profile Photo

ಹೇಯ್ ArunKumar Puthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್‌ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2

Majeed Thumbe (@majeedthumbe) 's Twitter Profile Photo

BJPಯ ಒತ್ತಡಕ್ಕೆ ಮಣಿದು, ಸಂಘ ಪರಿವಾರದ ನಾಯಕನ ಮೇಲೆ ಕೇಸು ದಾಖಲಿಸಿದ ಕಾರಣಕ್ಕೆ SDPi ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸುವುದಾದರೇ ಪೊಲೀಸ್ ಇಲಾಖೆ ಯಾರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನ್ಯ Siddaramaiah ಸರಕಾರ ಪರಾಂಬರಿಸಿ ನೋಡಬೇಕು. #StandwithRiyazKadambu

Office of State President| SDPI Karnataka (@sdpi_karpresi) 's Twitter Profile Photo

ಇಂದು SDPI DK ಬಿಸಿ ರೋಡ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಧರ್ಮದ ಹೆಸರಲ್ಲಿ ಹತ್ಯೆಗೊಳಗಾದ ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡ್ ಗೆ ನ್ಯಾಯವನ್ನು ಆಗ್ರಹಿಸಲಾಯಿತು ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶಗಳಿದ್ದರೂ, ಕಾಂಗ್ರೆಸ್ ಸರ್ಕಾರ ಇಂದಿಗೂ ಪರಿಹಾರ ಘೋಷಿಸಿಲ್ಲ ಅಥವಾ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ.

ಇಂದು SDPI DK  ಬಿಸಿ ರೋಡ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಧರ್ಮದ ಹೆಸರಲ್ಲಿ ಹತ್ಯೆಗೊಳಗಾದ ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡ್ ಗೆ ನ್ಯಾಯವನ್ನು ಆಗ್ರಹಿಸಲಾಯಿತು
ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶಗಳಿದ್ದರೂ, ಕಾಂಗ್ರೆಸ್ ಸರ್ಕಾರ ಇಂದಿಗೂ ಪರಿಹಾರ ಘೋಷಿಸಿಲ್ಲ ಅಥವಾ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ.
Office of State President| SDPI Karnataka (@sdpi_karpresi) 's Twitter Profile Photo

ಮಾನ್ಯ CM of Karnataka Siddaramaiah ನವರೇ, ಧರ್ಮಸ್ಥಳದ ನಿಗೂಢ ಕೊಲೆಗಳ ಬಗ್ಗೆ, ರಾಜ್ಯ ಸರ್ಕಾರ ಎಸ್ಐಟಿ ರಚಿಸಿರುವುದನ್ನು ಸ್ವಾಗತಿಸುತ್ತೇನೆ. ಜನಧ್ವನಿಯನ್ನು ಆಲಿಸಿದ ತಮಗೆ ಧನ್ಯವಾದಗಳು. ಇದೊಂದು ಅತ್ಯಂತ ಗಂಭೀರ ಸೂಕ್ಷ್ಮಪ್ರಕರಣ, SIT ಹಾಲಿ ಹೈಕೋರ್ಟ್ ನ್ಯಾಯಧೀಶರ ಮೇಲುಸ್ತುವಾರಿಯಲ್ಲಿಯೇ ನಡೆಯಬೇಕು ಎಂದು ಅಗ್ರಹಿಸುತ್ತೇವೆ.

ಮಾನ್ಯ CM of Karnataka
Siddaramaiah ನವರೇ,
ಧರ್ಮಸ್ಥಳದ ನಿಗೂಢ ಕೊಲೆಗಳ ಬಗ್ಗೆ, ರಾಜ್ಯ ಸರ್ಕಾರ ಎಸ್ಐಟಿ ರಚಿಸಿರುವುದನ್ನು ಸ್ವಾಗತಿಸುತ್ತೇನೆ. ಜನಧ್ವನಿಯನ್ನು ಆಲಿಸಿದ ತಮಗೆ ಧನ್ಯವಾದಗಳು.
ಇದೊಂದು ಅತ್ಯಂತ  ಗಂಭೀರ ಸೂಕ್ಷ್ಮಪ್ರಕರಣ,  SIT ಹಾಲಿ ಹೈಕೋರ್ಟ್ ನ್ಯಾಯಧೀಶರ ಮೇಲುಸ್ತುವಾರಿಯಲ್ಲಿಯೇ ನಡೆಯಬೇಕು ಎಂದು ಅಗ್ರಹಿಸುತ್ತೇವೆ.
Office of State President| SDPI Karnataka (@sdpi_karpresi) 's Twitter Profile Photo

ಸೌಜನ್ಯಾ ಪರ ಒಕ್ಕಲಿಗರು ಬರಲಿಲ್ಲ ಅನನ್ಯ ಭಟ್ಟ ಳ ಪರವಾಗಿ ಬ್ರಾಹ್ಮಣರು ಬರಲಿಲ್ಲ ವೇದವಲ್ಲಿ ಪರ ಲಿಂಗಾಯತರು ಬರಲಿಲ್ಲ ಈ ಎಲ್ಲಾ ಹೆಣ್ಣು ಮಕ್ಕಳು ಹಿಂದೂಗಳಾದರು ಹಿಂದುತ್ವ ಸಂಘಟನೆಗಳು ಬರಲಿಲ್ಲ, ಬಂದವರೆಲ್ಲ ಮಾನವಿಯತೆ ಉಳ್ಳವರು. #dharmasthalahorror #DharmasthalaFiles

ಸೌಜನ್ಯಾ ಪರ ಒಕ್ಕಲಿಗರು ಬರಲಿಲ್ಲ
ಅನನ್ಯ ಭಟ್ಟ ಳ ಪರವಾಗಿ ಬ್ರಾಹ್ಮಣರು ಬರಲಿಲ್ಲ
ವೇದವಲ್ಲಿ ಪರ ಲಿಂಗಾಯತರು ಬರಲಿಲ್ಲ
ಈ ಎಲ್ಲಾ ಹೆಣ್ಣು ಮಕ್ಕಳು ಹಿಂದೂಗಳಾದರು ಹಿಂದುತ್ವ ಸಂಘಟನೆಗಳು ಬರಲಿಲ್ಲ, ಬಂದವರೆಲ್ಲ
ಮಾನವಿಯತೆ ಉಳ್ಳವರು.
#dharmasthalahorror
#DharmasthalaFiles
Riyaz Farangipete (@riyazfsdpi) 's Twitter Profile Photo

Targeting SDPI in the Suhas Shetty murder case is nothing but a political conspiracy by the BJP using NIA as a tool. This is not investigation — this is intimidation. #PoliticalVendetta #NIAMissuse

Targeting SDPI in the Suhas Shetty murder case is nothing but a political conspiracy by the BJP using NIA as a tool.

This is not investigation — this is intimidation.

#PoliticalVendetta #NIAMissuse
Thanseer Ahmed (@thanseerahmed15) 's Twitter Profile Photo

ನಾವು ಯಾರನ್ನೂ ದ್ವೇಷಿಸುವುದಿಲ್ಲ, ಆದರೆ ಅನ್ಯಾಯವನ್ನು ಸಹಿಸುವುದಿಲ್ಲ. #NationalRepresentativeCouncil2026 #Mangaluru #SDPI

ನಾವು ಯಾರನ್ನೂ ದ್ವೇಷಿಸುವುದಿಲ್ಲ, ಆದರೆ ಅನ್ಯಾಯವನ್ನು ಸಹಿಸುವುದಿಲ್ಲ. #NationalRepresentativeCouncil2026 #Mangaluru #SDPI
Basheer Adyanadka (@basheer_adyndka) 's Twitter Profile Photo

ಹೊಟ್ಟೆಪಾಡಿಗಾಗಿ (ಕೃಷ್ಣ ನಗರ,ತಾವರೆಕೆರೆ) ಡೊಮಿನೊಸ್ ಪಿಜ್ಜಾ ದಲ್ಲಿ ಡೆಲಿವರಿಬಾಯ್ ಆಗಿ ಕೆಲಸ ಮಾಡುತ್ತಿದ್ದ ಕನ್ನಡಿಗ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್ ಮಾರಣಾಂತಿಕ ಹಲ್ಲೆ ನಡೆಸುವುದಾದರೆ ಬಡವರು ಬೆಂಗಳೂರಿನಲ್ಲಿ ದುಡಿಯುವುದಾದರೂ ಹೇಗೆ. ಹಲ್ಲೆನಡೆಸಿದ ದುಷ್ಕರ್ಮಿಗೆ ಬೆಂಗಳೂರು ನಗರ ಪೊಲೀಸ್‌ BengaluruCityPolice ಭಯವಿಲ್ಲದಾಯಿತೆ ? Dr. G Parameshwara

ಹೊಟ್ಟೆಪಾಡಿಗಾಗಿ (ಕೃಷ್ಣ ನಗರ,ತಾವರೆಕೆರೆ) ಡೊಮಿನೊಸ್ ಪಿಜ್ಜಾ ದಲ್ಲಿ ಡೆಲಿವರಿಬಾಯ್ ಆಗಿ ಕೆಲಸ ಮಾಡುತ್ತಿದ್ದ ಕನ್ನಡಿಗ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್  ಮಾರಣಾಂತಿಕ ಹಲ್ಲೆ ನಡೆಸುವುದಾದರೆ ಬಡವರು ಬೆಂಗಳೂರಿನಲ್ಲಿ ದುಡಿಯುವುದಾದರೂ ಹೇಗೆ.
ಹಲ್ಲೆನಡೆಸಿದ ದುಷ್ಕರ್ಮಿಗೆ ಬೆಂಗಳೂರು ನಗರ ಪೊಲೀಸ್‌ BengaluruCityPolice ಭಯವಿಲ್ಲದಾಯಿತೆ ?
Dr. G Parameshwara
Riyaz Farangipete (@riyazfsdpi) 's Twitter Profile Photo

ಉಮ್ರಾ/ವಿಸಿಟ್/ತಾತ್ಕಾಲಿಕ ವೀಸಾದ ಭಾರತೀಯರು ಏಪ್ರಿಲ್ 18ರೊಳಗೆ ಸೌದಿ ತೊರೆಯಬೇಕಾದ ತುರ್ತು ಪರಿಸ್ಥಿತಿಯಲ್ಲಿ, ವಿಮಾನ ದರಗಳನ್ನು ₹1 ಲಕ್ಷದವರೆಗೆ ಏರಿಸಿರುವುದು ಅನ್ಯಾಯ. ವಿದೇಶಾಂಗ ಸಚಿವಾಲಯ Randhir Jaiswal ತಕ್ಷಣ ಮಧ್ಯಪ್ರವೇಶಿಸಿ ಸಾಮಾನ್ಯ ದರ ನಿಗದಿ ಮಾಡಿ ಭಾರತೀಯರಿಗೆ ನೆರವಾಗಬೇಕು. Dr. S. Jaishankar ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.

ಉಮ್ರಾ/ವಿಸಿಟ್/ತಾತ್ಕಾಲಿಕ ವೀಸಾದ ಭಾರತೀಯರು ಏಪ್ರಿಲ್ 18ರೊಳಗೆ ಸೌದಿ ತೊರೆಯಬೇಕಾದ ತುರ್ತು ಪರಿಸ್ಥಿತಿಯಲ್ಲಿ, ವಿಮಾನ ದರಗಳನ್ನು ₹1 ಲಕ್ಷದವರೆಗೆ ಏರಿಸಿರುವುದು ಅನ್ಯಾಯ. ವಿದೇಶಾಂಗ ಸಚಿವಾಲಯ Randhir Jaiswal ತಕ್ಷಣ ಮಧ್ಯಪ್ರವೇಶಿಸಿ ಸಾಮಾನ್ಯ ದರ ನಿಗದಿ ಮಾಡಿ ಭಾರತೀಯರಿಗೆ ನೆರವಾಗಬೇಕು. Dr. S. Jaishankar ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.