DivyaMadhu (@divyas2009) 's Twitter Profile
DivyaMadhu

@divyas2009

ID: 4883861024

calendar_today09-02-2016 16:34:09

10,10K Tweet

554 Followers

234 Following

Vanishree Sharma (@vshri_3) 's Twitter Profile Photo

Srividya Chinmaya Bhat Akshatha Bhat | ಅಕ್ಷತಾ ಭಟ್ 🇮🇳 Jagadguru Shankaracharya Raghaveshwara Bharati Sri Sri RamachandrapuraMatha 🕉️ Vishweshwar Bhat Narendra Modi Kashmiri Hindu Asianet Suvarna News Mahesh Vikram Hegde 🇮🇳 Republic Kannada Tejasvi Surya TV Vikrama Samvada World Rashtradharma ರಾಮಾಯಣ ಮಹಾಸತ್ರ, ರಾಮಕಥಾ, ಧಾರಾ ರಾಮಾಯಣ ಮೊದಲಾದ ಅನೇಕ ಕಾರ್ಯಗಳ ಮೂಲಕ ನಿರಂತರವಾಗಿ ರಾಮಾಯಣವನ್ನು - ರಾಮಚರಿತೆಯನ್ನು ಬಿತ್ತರಿಸುತ್ತಾ ಬಂದ Jagadguru Shankaracharya Raghaveshwara Bharati Sri ದವರ ಮತ್ತೊಂದು ವಿಶಿಷ್ಟ ಉಪಕ್ರಮ ಇದು. #ಭಾವರಾಮಾಯಣ #ರಾಮಾವತರಣ #BhaavaRamayan

Srividya Chinmaya Bhat Akshatha Bhat | ಅಕ್ಷತಾ ಭಟ್ 🇮🇳 Jagadguru Shankaracharya Raghaveshwara Bharati Sri Sri RamachandrapuraMatha 🕉️ Vishweshwar Bhat Narendra Modi Kashmiri Hindu Asianet Suvarna News Mahesh Vikram Hegde 🇮🇳 Republic Kannada Tejasvi Surya TV Vikrama Samvada World Rashtradharma ರಾಮಾಯಣ ಮಹಾಸತ್ರ, ರಾಮಕಥಾ, ಧಾರಾ ರಾಮಾಯಣ ಮೊದಲಾದ ಅನೇಕ ಕಾರ್ಯಗಳ ಮೂಲಕ ನಿರಂತರವಾಗಿ ರಾಮಾಯಣವನ್ನು - ರಾಮಚರಿತೆಯನ್ನು ಬಿತ್ತರಿಸುತ್ತಾ ಬಂದ Jagadguru Shankaracharya Raghaveshwara Bharati Sri ದವರ ಮತ್ತೊಂದು ವಿಶಿಷ್ಟ ಉಪಕ್ರಮ ಇದು.

#ಭಾವರಾಮಾಯಣ #ರಾಮಾವತರಣ
#BhaavaRamayan
Maatrutwam (@maatrutwam) 's Twitter Profile Photo

ದಿ. 06-07-2024, ಶನಿವಾರದಂದು ಬೆಂಗಳೂರಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಗೋಮಾತೆಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಐದು #ಲಕ್ಷಭಾಗಿನಿ ಮಾಸದಮಾತೆಯರು ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ಬಾಗಿನವನ್ನು ಸ್ವೀಕರಿಸಿದ ಧನ್ಯತೆಯ ಕ್ಷಣ.. #ಮಾತೃತ್ವಮ್

ದಿ. 06-07-2024, ಶನಿವಾರದಂದು ಬೆಂಗಳೂರಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ
ಗೋಮಾತೆಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಐದು #ಲಕ್ಷಭಾಗಿನಿ ಮಾಸದಮಾತೆಯರು ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ  ಮಹಾಸ್ವಾಮಿಗಳವರಿಂದ  ಬಾಗಿನವನ್ನು ಸ್ವೀಕರಿಸಿದ ಧನ್ಯತೆಯ ಕ್ಷಣ..

#ಮಾತೃತ್ವಮ್
ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಇಂದು ಜನಿವಾರಕ್ಕೆ ಬಂದವರು ನಾಳೆ ಶಿವದಾರಕ್ಕೂ ಬಂದಾರು! #ಜನಿವಾರ #Janivara #JusticeForHinduStudents #SaveEducation #HinduRights

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಗೃಹಿಣಿಯರು ಪರೀಕ್ಷೆ ಬರೆಯುವುದಾದರೆ ತಮ್ಮ ಮಂಗಲಸೂತ್ರವನ್ನು ತೆಗೆದಿಡಬೇಕೇ? #ಜನಿವಾರ #Janivara #JusticeForHinduStudents #SaveEducation #HinduRights

#Gou Sandhya 🇮🇳 (@sandhya_laxmi) 's Twitter Profile Photo

Jagadguru Shankaracharya Raghaveshwara Bharati Sri ಹಿಂದುತ್ವ ಅದರಲ್ಲೂ ಬ್ರಾಹ್ಮಣ್ಯ ಇವರ Target. ಸಂಘಟಿತ ಹೋರಾಟದ ಮೂಲಕವಾದರೂ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳದಿದ್ದರೆ ಕರ್ನಾಟಕದಲ್ಲಿಯೂ ಬಂಗಾಳದ ಸ್ಥಿತಿ ನಿರ್ಮಾಣವಾದೀತು.

Jagadguru Shankaracharya Raghaveshwara Bharati Sri ಹಿಂದುತ್ವ ಅದರಲ್ಲೂ ಬ್ರಾಹ್ಮಣ್ಯ ಇವರ Target. ಸಂಘಟಿತ ಹೋರಾಟದ ಮೂಲಕವಾದರೂ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳದಿದ್ದರೆ ಕರ್ನಾಟಕದಲ್ಲಿಯೂ ಬಂಗಾಳದ ಸ್ಥಿತಿ ನಿರ್ಮಾಣವಾದೀತು.
ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಬ್ರಾಹ್ಮಣನೋರ್ವನ ಜನಿವಾರವನ್ನು ತೆಗೆದರೆ ಅದು ಅವನ ತಲೆಯನ್ನೇ ತೆಗೆದಂತೆ! #ಜನಿವಾರ #Janivara #JusticeForHinduStudents #SaveEducation #HinduRights

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಜನಿವಾರಕ್ಕೆ ಕೈಹಾಕುವವರು ಚಾಣಕ್ಯನ ಶಿಖೆಗೆ ಕೈಹಾಕಿದ ನಂದರ ಕಥೆ ಏನಾಯಿತು ಎಂಬುದನ್ನು ಚೆನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು! #ಜನಿವಾರ #Janivara #JusticeForHinduStudents #SaveEducation #HinduRights