ಹಳೇ ಮೈಸೂರು ಪ್ರಾಂತ್ಯ । Old Mysore Region (@mysoreold) 's Twitter Profile
ಹಳೇ ಮೈಸೂರು ಪ್ರಾಂತ್ಯ । Old Mysore Region

@mysoreold

Against fascists. No Bhakti to anyone. Also, not a gulaam. Tweets mainly about the politics in & around Mysuru & surrounding region.

ID: 1156020668258930688

calendar_today30-07-2019 01:56:19

2,2K Tweet

632 Followers

61 Following

Voice of Mysuru (@voiceofmysuru) 's Twitter Profile Photo

The historic Agrahara Circle is all-set for a complete overhaul at a cost of ₹50 lakh. The Mysuru Development Authority has sanctioned special funds for the project, A big shout-out to Krishnaraja MLA Srivatsa, who is leading the initiative to restore the structure and give the

The historic Agrahara Circle is all-set for a complete overhaul at a cost of ₹50 lakh.

The Mysuru Development Authority has sanctioned special funds for the project, A big shout-out to Krishnaraja MLA Srivatsa, who is leading the initiative to restore the structure and give the
Voice of Mysuru (@voiceofmysuru) 's Twitter Profile Photo

ಕರ್ನಾಟಕ ಸರ್ಕಾರದ ತೀರ್ಮಾನ ಅತ್ಯಂತ ಸಮಂಜಸವಾಗಿದೆ. ಕನ್ನಡವಿರೋಧಿ, ನಾಡದ್ರೋಹಿ ಶೋಭಾ ಕರಂದ್ಲಾಜೆಯ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.

Palanethra (@palanetrav) 's Twitter Profile Photo

ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆ ಸೇರಿದಂತೆ ಮೂರನೇ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಲ್ಲವೆಂದು ಹಾಗೂ ಹಿಂದಿ ಭಾಷೆ ಹೆರಿಕೆ ತಡೆಹಿಡಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಕನ್ನಡ ಪರ ಸಂಘಟನೆಗಳು ನಗರದ ಫ್ರೀಡಂ ಪಾರ್ಕ್ ನಲ್ಲಿ ಕನ್ನಡಿಗರ ವಿಜಯೋತ್ಸವದಲ್ಲಿ ಭಾಗವಹಿಸಲಾಯಿತು

ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆ ಸೇರಿದಂತೆ ಮೂರನೇ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಲ್ಲವೆಂದು ಹಾಗೂ ಹಿಂದಿ ಭಾಷೆ ಹೆರಿಕೆ ತಡೆಹಿಡಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಕನ್ನಡ ಪರ ಸಂಘಟನೆಗಳು ನಗರದ ಫ್ರೀಡಂ ಪಾರ್ಕ್ ನಲ್ಲಿ ಕನ್ನಡಿಗರ ವಿಜಯೋತ್ಸವದಲ್ಲಿ  ಭಾಗವಹಿಸಲಾಯಿತು
Voice of Mysuru (@voiceofmysuru) 's Twitter Profile Photo

ಕನ್ನಡವಿರೋಧಿ, ನಾಡದ್ರೋಹಿ ಬ್ಲೂಜೆಪಿ ಮತ್ತು ಅದರ ಅನಾಲಾಯಕ್ ನಾಯಕರಿಗೆ ಧಿಕ್ಕಾರ! ಕರ್ನಾಟಕದಲ್ಲಿ ರಾಜಕಾರಣ ಮಾಡೋದಲ್ಲ, ಈ ರಾಜ್ಯದಲ್ಲಿ ಇರುವುದಕ್ಕೂ ಯೋಗ್ಯತೆ ಇಲ್ಲದವರು ಇವರು. #ಕರ್ನಾಟಕಬಿಟ್ಟುತೊಲಗಿ #ನಾಡದ್ರೋಹಿಬಿಜೆಪಿ

ಕನ್ನಡವಿರೋಧಿ, ನಾಡದ್ರೋಹಿ ಬ್ಲೂಜೆಪಿ ಮತ್ತು ಅದರ ಅನಾಲಾಯಕ್ ನಾಯಕರಿಗೆ ಧಿಕ್ಕಾರ!

ಕರ್ನಾಟಕದಲ್ಲಿ ರಾಜಕಾರಣ ಮಾಡೋದಲ್ಲ, ಈ ರಾಜ್ಯದಲ್ಲಿ ಇರುವುದಕ್ಕೂ ಯೋಗ್ಯತೆ ಇಲ್ಲದವರು ಇವರು.

#ಕರ್ನಾಟಕಬಿಟ್ಟುತೊಲಗಿ
#ನಾಡದ್ರೋಹಿಬಿಜೆಪಿ
ಚಯ್ತನ್ಯ ಗವ್ಡ (@ellarakannada) 's Twitter Profile Photo

ಕನ್ನಡಿಗರು ಬುದ್ದಿವಂತರಾಗುತ್ತಿದ್ದಾರೆ ಕುಮಾರಣ್ಣ... ಯಾವ ಕನ್ನಡಪರ ನಿಲುವೂ ಇಲ್ಲದ ನಿಮ್ಮ ಜೆಡಿಎಸ್ ಗೆ ಹಾಕುವ ಒಂದೊಂದು ವೋಟೂ ವೇಸ್ಟ್. ಪಕ್ಶ ಬಲಪಡಿಸೋಕೆ ಯಾರೋ ರೆಡ್ಡಿಯನ್ನು ಕರೆತಂದಿದ್ದೀರಿ.‌ ಸಿಂದನೂರಲ್ಲಿ ಎನ್ ಟಿ ಆರ್ ಗೊಂಬೆಗೆ ಹೂಮಾಲೆ. ನಿಮ್ಮ ಕುಟುಂಬ ರಾಜಕಾರಣ ಕನ್ನಡಿಗರಿಗೆ ಬೇಡ.

ಕನ್ನಡಿಗರು ಬುದ್ದಿವಂತರಾಗುತ್ತಿದ್ದಾರೆ ಕುಮಾರಣ್ಣ...

ಯಾವ ಕನ್ನಡಪರ ನಿಲುವೂ ಇಲ್ಲದ ನಿಮ್ಮ ಜೆಡಿಎಸ್ ಗೆ ಹಾಕುವ ಒಂದೊಂದು ವೋಟೂ ವೇಸ್ಟ್.

ಪಕ್ಶ ಬಲಪಡಿಸೋಕೆ ಯಾರೋ ರೆಡ್ಡಿಯನ್ನು ಕರೆತಂದಿದ್ದೀರಿ.‌ ಸಿಂದನೂರಲ್ಲಿ ಎನ್ ಟಿ ಆರ್ ಗೊಂಬೆಗೆ ಹೂಮಾಲೆ.

ನಿಮ್ಮ ಕುಟುಂಬ ರಾಜಕಾರಣ ಕನ್ನಡಿಗರಿಗೆ ಬೇಡ.
Voice of Mysuru (@voiceofmysuru) 's Twitter Profile Photo

Dehradun or any other North Indian city can never dream of becoming an international Tech-hub like Namma Bengaluru. #NoLimit #Bengaluru #TechCapital

Voice of Mysuru (@voiceofmysuru) 's Twitter Profile Photo

“ನಾನು ಕನ್ನಡದಲ್ಲೇ ರೀಲ್ಸ್ ಮಾಡೋದು. ಇಷ್ಟ ಇದ್ರೆ ನೋಡಿ. ಇಲ್ಲಾ ಅಂದ್ರೆ ಬಾಯ್ ಬಾಯ್!” 💃 💃 💃

News18 Kannada (@news18kannada) 's Twitter Profile Photo

Cutest RCB Fan | RCBಗೆ ಸಪೋರ್ಟ್ ಮಾಡಲು ಬಂದ ಲಿಟಲ್ ಫ್ಯಾನ್ | Namma RCB | N18S #News18Kannada #RCB #IPL2026 #LittleFan #NammaRCB #kannadanews #news18kannadalive #breakingnews

Voice of Mysuru (@voiceofmysuru) 's Twitter Profile Photo

ಅಣೌ Tim David! ಅಡ್ಬಿದ್ದೆ ಕಣಣೌ 🙏🏼 ಇವತ್ತಂತೂ ಫುಲ್ಲು ನಿಂದೇನೆ ಹವಾ! ಪೀಪೀಯಿಂದ ಇರೋಬರೋ ಗಾಳಿನೆಲ್ಲಾ ತಗ್ದುಬುಟ್ಟೆ 😂 ಈ ಸಲನೂ ಕಪ್ಪು ನಮ್ದೇನೆ ಬುಡಣೌ. 💛♥️ #RCBvsCSK #TimDavid #ESCN

ಅಣೌ <a href="/timdavid8/">Tim David</a>! ಅಡ್ಬಿದ್ದೆ ಕಣಣೌ 🙏🏼
ಇವತ್ತಂತೂ ಫುಲ್ಲು ನಿಂದೇನೆ ಹವಾ!

ಪೀಪೀಯಿಂದ ಇರೋಬರೋ ಗಾಳಿನೆಲ್ಲಾ ತಗ್ದುಬುಟ್ಟೆ 😂

ಈ ಸಲನೂ ಕಪ್ಪು ನಮ್ದೇನೆ ಬುಡಣೌ.

💛♥️

#RCBvsCSK
#TimDavid
#ESCN
👑Che_ಕೃಷ್ಣ🇮🇳💛❤️ (@chekrishnack) 's Twitter Profile Photo

The ball has been found by RCB fans. Tim David had hit the ball out of Chinnaswamy Stadium. 🤩 Fans saying we didn't got tickets for this match but we have found this ball. We are more than happy now. #RCBvsCSK

Royal Challengers Bengaluru (@rcbtweets) 's Twitter Profile Photo

“𝘍𝘪𝘯𝘪𝘴𝘩𝘪𝘯𝘨 𝘧𝘳𝘰𝘮 𝘗𝘢𝘵𝘪𝘥𝘢𝘳 𝘢𝘯𝘥 𝘛𝘪𝘮 𝘋𝘢𝘷𝘪𝘥 𝘸𝘢𝘴 𝘶𝘯𝘣𝘦𝘭𝘪𝘦𝘷𝘢𝘣𝘭𝘦!” Our 12th Man Army talks about RCB’s dominance, adaptability and the factors that make us a force to reckon with. #PlayBold #ನಮ್ಮRCB #IPL2026 #RCBvCSK

Voice of Mysuru (@voiceofmysuru) 's Twitter Profile Photo

Over the last 11 years, the Supreme Leader of India and his government have spent a staggering 6,000 crores on media advertisements, equating to 1.5 crores per day! The only reason why the godi-media boot licks its master without asking any genuine questions. newslaundry

Over the last 11 years, the Supreme Leader of India and his government have spent a staggering 6,000 crores on media advertisements, equating to 1.5 crores per day!

The only reason why the godi-media boot licks its master without asking any genuine questions.

<a href="/newslaundry/">newslaundry</a>
Voice of Mysuru (@voiceofmysuru) 's Twitter Profile Photo

The proposed international stadium in Mysuru should look like this. KSCAOfficial should stop wasting time and start building so that international matches can be scheduled soon. CM of Karnataka Siddaramaiah should intervene ASAP. #TATAIPL #RCBvAll