Stop Hindi Imposition (@bengalurudiary) 's Twitter Profile
Stop Hindi Imposition

@bengalurudiary

ಕನ್ನಡ ನಾಡು, ನುಡಿ ಕೇಂದ್ರೀಕೃತ.

ID: 1007483177009668096

calendar_today15-06-2018 04:41:22

3,3K Tweet

1,1K Followers

129 Following

Prajwal Revanna (@iprajwalrevanna) 's Twitter Profile Photo

ಭೂಸುಧಾರಣಾ, ಎಪಿಎಂಸಿ ಕಾಯ್ದೆ ಹಾಗೂ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಹಮ್ಮಿಕೊಂಡಿರುವ ಬಂದ್'ಗೆ ನನ್ನ ಸಂಪೂರ್ಣ ಬೆಂಬಲವಿದೆ. ಈಗಾಗಲೇ ಈ ಮಸೂದೆಗಳ ವಿರುದ್ಧ ಲೋಕಸಭೆಯಲ್ಲಿ ಧ್ವನಿ ಎತ್ತಿ ರೈತರು ಎದುರಿಸಬಹುದಾದ ಸಂಕಷ್ಟಗಳನ್ನು ವಿವರಿಸಿದ್ದೇನೆ.

DK Shivakumar (@dkshivakumar) 's Twitter Profile Photo

BJP MP Tejasvi Surya calling Bengaluru, a global city known for Technology and Innovation, as an epicenter of terror is highly condemnable. GDP growth has crashed and with such statements, which investor will come to Bengaluru & Karnataka? Will PM and FM Nirmala Sitharaman answer?

Chetan Kumar Ahimsa / ಚೇತನ್ ಅಹಿಂಸಾ (@chetanahimsa) 's Twitter Profile Photo

Today KA police surrounded Power TV MD Rakesh Shetty's house cuz of channel's coverage on B.S.Yediyurappa's son Vijayendra's corruption charges Anchor Rehman hassan has been detained for inquiry This is clear undemocratic, unacceptable attempt by BJP Karnataka to SILENCE the MEDIA!

ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

Hindi will replace Kannada in Karnataka. thats the end goal Prathap Simha ಮೈಸೂರಿಗೂ ಈ ಹಿಂದಿಗೂ ಏನ್ ಸಂಬಂಧ? #StopHindiImposition

Hindi will replace Kannada in Karnataka. 

thats the end goal
<a href="/mepratap/">Prathap Simha</a> ಮೈಸೂರಿಗೂ ಈ ಹಿಂದಿಗೂ ಏನ್ ಸಂಬಂಧ? 

#StopHindiImposition
Ganesh Chetan (@ganeshchetan) 's Twitter Profile Photo

ಕರ್ನಾಟಕದಲ್ಲಿ ಹಿಂದಿಗೆ ವಿಶೇಷ ಸ್ಥಾನವನ್ನು ವಿರೋಧಿಸಲೇಬೇಕು. ಇದು ಕನ್ನಡದ ಸಾರ್ವಭೌಮತ್ವದ ಪ್ರಶ್ನೆ. ಇದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆ. #ಹಿಂದಿಹೇರಿಕೆ_ನಿಲ್ಲಿಸಿ #ಹಿಂದಿಗೆ_ವಿಶೇಷಸ್ಥಾನ_ಬೇಡ

Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳 (@ashwinims_tnie) 's Twitter Profile Photo

ಕನ್ನಡ್ ಅಂತ ಹೇಳೋರು ಕರೊನ್ ಅಂತ ಯಾಕ್ ಹೇಳಲ್ಲ ? ಕರೋನ ಅಂತ ಬಾಯಿ ತುಂಬಾ ಕರಿತ್ತಾರೆ 🙂 ಈಗಲಾದರೂ #ಕನ್ನಡ ಅನ್ರಿ !

Dr. N. C. Asthana, IPS (Retired) (@ncasthana) 's Twitter Profile Photo

Law and order situations demand temporary barricading. Permanent concrete barricadings replete with spikes etc. become fortification. Fortifications mean the ruler is either AFRAID of the people or regards them as ENEMIES. In both situations, can we call it a democracy?

Reena Dsouza (@mcreenadsouza) 's Twitter Profile Photo

ತುಂಬು ಹೃದಯದ ಧನ್ಯವಾದಗಳು... ಇದು ನನ್ನ ಕರ್ತವ್ಯ. ಕನ್ನಡ ತಿಳಿಯದ ಕ್ರಿಕೆಟ್ ದಿಗ್ಗಜರಿಂದ ಕನ್ನಡ ಭಾಷೆಯಲ್ಲಿ ಮಾತಾಡಿಸುವುದು. ಖಂಡಿತವಾಗಿ ಭವಿಷ್ಯದಲ್ಲಿ ಈ ರೀತಿಯ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 😊🙏🏻 #ಕನ್ನಡ #ಕರ್ನಾಟಕದಲ್ಲಿಕನ್ನಡವೇಮೊದಲು #ಕನ್ನಡಿಗ #ಕನ್ನಡಮೊದಲು

Stop Hindi Imposition (@bengalurudiary) 's Twitter Profile Photo

ದೇಶಕ್ಕಾಗಿ ಎಲ್ಲವನ್ನು ಸಹಿಸಿಕೊಳ್ಳಬೇಕು ಅಂತ ಉಪದೇಶ ಮಾಡುತ್ತಿದ್ದವರು ಅವರ ಬುಡಕ್ಕೆ ಬಂದಾಗ ಸ್ಟ್ರೈಕ್ ಮಾಡೋದಾ? #bankprivatisation

Ajith M S (@ajithms) 's Twitter Profile Photo

Karnataka Minister @JCMBJP Madhuswamy complains against intervention of central govt in state subjects, says it has put the state in disadvantage, asks Tejasvi Surya to raise the matter in parliament, says authoritarian policies by centr fuelling regionalism TNIE Karnataka

Stop Hindi Imposition (@bengalurudiary) 's Twitter Profile Photo

ಸಿಡಿ ವಿಚಾರದಲ್ಲಿ ಹುಡುಗಿ ಮನೆಯವರ ಅಭಿಪ್ರಾಯ / ಹೇಳಿಕೆಗಳನ್ನು ಮಾತ್ರ ಕೇಳಲಾಗುತ್ತಿದೆ. ಜಾರಕಿಹೊಳ್ಳಿಯವರ ಮನೆಯವರ ಅಭಿಪ್ರಾಯ / ಹೇಳಿಕೆಗಳನ್ನು ಕೇಳಿ..

DP SATISH (@dp_satish) 's Twitter Profile Photo

25 years ago, on this day H D Devegowda took oath as the Prime Minister of India. The only former Prime Minister who is lucky to celebrate Silver Jubilee of his swearing in!

25 years ago, on this day <a href="/H_D_Devegowda/">H D Devegowda</a> took oath as the Prime Minister of India. The only former Prime Minister who is lucky to celebrate Silver Jubilee of his swearing in!
Madan Gowri (@madan3) 's Twitter Profile Photo

Tamil, Malayalam, Telugu, Kannada, Marathi, Bengali... We might be smaller in numbers, but our pride, our self respect, and our history is rich and none can impose another language on us!