Msu (@uppermahantesh) 's Twitter Profile
Msu

@uppermahantesh

be good do good...

ID: 884764278007275520

calendar_today11-07-2017 13:20:16

48 Tweet

26 Takipçi

406 Takip Edilen

Msu (@uppermahantesh) 's Twitter Profile Photo

ಮಂಗಳವಾರ ರಜಾ ದಿನ ಚಲನ-ಚಿತ್ರ ನಮ್ಮ ಸವಿತಾ ಸಮಾ ಜದ ಕ್ಷೌರಿಕ ಬಂದು ಬಾಂಧವರಿಗೆ ತಂದೆಯ ಕರ್ತವ್ಯ ಹಾಗೂ ವೃತ್ತಿ ತೋರಿಸಿ ಕೊಡುವಂತಹ ಚಿತ್ರ. ನಿಜಜೀವನದಲ್ಲೂ ಇದೆ ಸಿನಿಮಾ ರೀತಿಯ ಕೆಲವು ಸನ್ನಿವೇಶಗಳು ಆಗಿ ಹೋಗಿದಾವೆ.. ಧನ್ಯವಾದಗಳು team Mangallavaar rajaa din Namadev Nagaraj Chandru N krishna hadapad Chandan

Msu (@uppermahantesh) 's Twitter Profile Photo

ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ನೀವು ಘೋಷಿಸಿರುವ ಸವಿತಾ ಸಮಾಜ ದವರಿಗೆ 2000ರೂ ಆರ್ಥಿಕ ಸಹಾಯ ಬೇಡಾ ನಮಗೆ ಇದು ಕ್ಷೌರಿಕ ಬಂದುಗಳನ್ನು ಅನುಕಿಸಿದ ರೀತಿಯಲ್ಲಿದೆ ಬೇಕಿದ್ದರೆ ಒಂದು ಒಳ್ಳೆಯ ಪುಣ್ಯ ಅಂದ್ರೆ ನಮಗೆ ಸಲೂನ್ ಗಳನ್ನೂ ತೆರೆಯಲು ಸ್ವಲ್ಪ ಸಮಯದ ಅನುಮತಿ ಯನಾದ್ರು ಕೊಟ್ಟು ಸಹಕರಿಸಿ. B.S.Yediyurappa BJP Karnataka TV9 Kannada

Msu (@uppermahantesh) 's Twitter Profile Photo

ಮಾನ್ಯ ಜಮೀರ್ ಅಹಮ್ಮದ್ ಖಾನ್ ರವರೆ ತಮಗೆ ಬೇರೆ ಸಮಾಜದವರ ಬಗ್ಗೆ ಹಗುರವಾಗಿ ಮಾತನಾಡವುದು ಮತ್ತು ನಿಷೇಧಿತ ಪದ ಬಳಕೆ ಮಾಡುವುದು ಇದು ಸರಿಯೇ B Z Zameer Ahmed Khan TV9 Kannada D K Shivakumar, President, KPCC Krishna Byre Gowda

Msu (@uppermahantesh) 's Twitter Profile Photo

Covid 19 ಸಮಯದಲ್ಲಿ.. ಸಂಕಷ್ಟಕ್ಕೆ ಸಿಲುಕಿದ ನಮ್ಮ ಕ್ಷೌರಿಕ ಬಂದು ಬಾಂಧವರಿಗೆ ಹಾಗೂ ಆಶಾ ಕಾರ್ಯಕರ್ತೆಯ ರಿಗೆ ಬ್ಯಾಹಟ್ಟಿ ಗ್ರಾಮ ದ ಕಾಂಗ್ರೆಸ್ಸ್ ಕಾರ್ಯಕರ್ತರು ವಿನೋದ್ ಅಸೂಟಿ ಹಾಗೂ ನಮ್ಮ ಬಸನಗೌಡ್ರು ತಿರ್ಲಪೂರ್ ಅವರ ಆದೇಶದ ಮೇರೆಗೆ ಆಹಾರ ಕಿಟ್ ವದಗಿಸಿದರು ಅವರಿಗೆ ತುಂಬು ಹೃದಯದ ಧನ್ಯವಾದಗಳು.💐 Vinod Asooti_official

Covid 19 ಸಮಯದಲ್ಲಿ.. ಸಂಕಷ್ಟಕ್ಕೆ ಸಿಲುಕಿದ ನಮ್ಮ ಕ್ಷೌರಿಕ ಬಂದು ಬಾಂಧವರಿಗೆ ಹಾಗೂ ಆಶಾ ಕಾರ್ಯಕರ್ತೆಯ ರಿಗೆ ಬ್ಯಾಹಟ್ಟಿ ಗ್ರಾಮ ದ ಕಾಂಗ್ರೆಸ್ಸ್ ಕಾರ್ಯಕರ್ತರು  ವಿನೋದ್ ಅಸೂಟಿ ಹಾಗೂ ನಮ್ಮ ಬಸನಗೌಡ್ರು ತಿರ್ಲಪೂರ್ ಅವರ ಆದೇಶದ ಮೇರೆಗೆ ಆಹಾರ ಕಿಟ್ ವದಗಿಸಿದರು ಅವರಿಗೆ ತುಂಬು ಹೃದಯದ ಧನ್ಯವಾದಗಳು.💐 <a href="/VAsooti/">Vinod Asooti_official</a>
S Naresh Kumar (@snk_bjp) 's Twitter Profile Photo

"ಜಾತಿ ನೋಡಿ ಮತ ಹಾಕುವುದಾದರೇ, ನಿಮ್ಮ ಮತವೇ ನನಗೆ ಬೇಡ" - ದಿ. ಶ್ರೀ. ಶಾಂತವೇರಿ ಗೋಪಾಲಗೌಡ ಕರ್ನಾಟಕದ ಮೊಟ್ಟಮೊದಲ ಸಮಾಜವಾದಿ ನಾಯಕರು, ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಶ್ರೀ. ಶಾಂತವೇರಿ ಗೋಪಾಲಗೌಡರ ಜನ್ಮಜಯಂತಿಯಂದು ನನ್ನ ಅನಂತ ನಮನಗಳು.

"ಜಾತಿ ನೋಡಿ ಮತ ಹಾಕುವುದಾದರೇ, ನಿಮ್ಮ ಮತವೇ ನನಗೆ ಬೇಡ" 

- ದಿ. ಶ್ರೀ. ಶಾಂತವೇರಿ ಗೋಪಾಲಗೌಡ

ಕರ್ನಾಟಕದ ಮೊಟ್ಟಮೊದಲ ಸಮಾಜವಾದಿ ನಾಯಕರು, ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಶ್ರೀ. ಶಾಂತವೇರಿ ಗೋಪಾಲಗೌಡರ ಜನ್ಮಜಯಂತಿಯಂದು ನನ್ನ ಅನಂತ ನಮನಗಳು.
anand mahindra (@anandmahindra) 's Twitter Profile Photo

Now you know why India makes the most two-wheelers in the world. We know how to carry the highest volume of cargo per square inch of wheel…We are like that only… #Sunday

Now you know why India makes the most two-wheelers in the world. We know how to carry the highest volume of cargo per square inch of wheel…We are like that only… #Sunday
Msu (@uppermahantesh) 's Twitter Profile Photo

ನಾನು ಕೂಡಾ ನಿಮ್ಮ ಅಭಿಮಾನಿ ಅನಂತ್ ಕುಮಾರ್ ಜೀ .. ಸಂಘ ಪರಿವಾರ ಎಂದಿಗೂ ನಿಮ್ಮನ್ನು ಕಳೆದು ಕೊಳ್ಳುವುದಿಲ್ಲ ನೀವು ಮತ್ತೆ ಬನ್ನಿ ನಿಮ್ಮ ಅನಿವಾರ್ಯತೆ ಬಹಳಷ್ಟು ಇದೆ... ಹಿಂದುತ್ವ ಧರ್ಮ ಅವಶ್ಯಕತೆ ಸಾಕಷ್ಟು ಬೇಕಾಗಿದೆ ನಿಮ್ಮಿಂದಾ .. .. ಧರ್ಮ ರಕ್ಷಣೆ ನಿಮ್ಮಿಂದಾ ಇನ್ನಷ್ಟು ಬೆಳಗಲಿ #ananthkumarhegade #RSS100 #pmmodi

ನಾನು ಕೂಡಾ ನಿಮ್ಮ ಅಭಿಮಾನಿ ಅನಂತ್ ಕುಮಾರ್ ಜೀ ..
ಸಂಘ ಪರಿವಾರ ಎಂದಿಗೂ ನಿಮ್ಮನ್ನು ಕಳೆದು ಕೊಳ್ಳುವುದಿಲ್ಲ 
ನೀವು ಮತ್ತೆ ಬನ್ನಿ ನಿಮ್ಮ ಅನಿವಾರ್ಯತೆ ಬಹಳಷ್ಟು ಇದೆ...
ಹಿಂದುತ್ವ ಧರ್ಮ ಅವಶ್ಯಕತೆ ಸಾಕಷ್ಟು ಬೇಕಾಗಿದೆ ನಿಮ್ಮಿಂದಾ .. .. ಧರ್ಮ ರಕ್ಷಣೆ ನಿಮ್ಮಿಂದಾ ಇನ್ನಷ್ಟು ಬೆಳಗಲಿ #ananthkumarhegade #RSS100 #pmmodi