Vinod Asooti_official
@vasooti
Government & Public Utilities Politicians and Pol Parties Business and Financial News Breaking News Journalists CEOs
ID: 1007598250755440642
15-06-2018 12:18:38
138 Tweet
302 Followers
40 Following
ಅಂತಾರಾಷ್ಟ್ರೀಯ ಸಾಕ್ಷರತಾ ದಿನದ ಶುಭಾಶಯಗಳು. | #LiteracyDay | Siddaramaiah | Indian Youth Congress | IYC Karnataka | KPCC Karnataka |
ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ಗೌರಿ ಹಬ್ಬ ಸುಖ ಶಾಂತಿ ಹಾಗೂ ಮನಸ್ಸಿನ ಎಲ್ಲ ಆಸೆ ಆಕಾಂಕ್ಷೆಗಳನ್ನು ಪೂರೈಸಲಿ.| #GaneshChaturthi | Siddaramaiah |IYC Karnataka |Indian Youth Congress |KPCC Karnataka |
ಸರ್ವರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. |#GaneshChaturthi | IYC Karnataka | Siddaramaiah | Indian Youth Congress |
ಅಂಧರ ಬಾಳಿನ ದಾರಿದೀಪ, ಸಕಲ ವಾದ್ಯ ಕಂಠೀರವ, ಉಭಯ ಗಾಯನ ವಿಶಾರದ ಹಾಗೂ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಯಾಗಿದ್ದ ಗಾನಯೋಗಿ, ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಗವಾಯಿ ಅವರ ಪುಣ್ಯಸ್ಮರಣೆಯಂದು ಅನಂತಾನಂತ ನಮನಗಳು. | #puttarajgavayi |IYC Karnataka |Siddaramaiah |Indian Youth Congress |KPCC Karnataka |
ನಾಡಿನ ಸಮಸ್ತ ಜನತೆಗೆ ಶಿಲ್ಪಕಲೆಯ ಆದ್ಯ ಪ್ರವರ್ತಕ, ದೇವಶಿಲ್ಪಿ ವಿಶ್ವಕರ್ಮ ಜಯಂತಿಯ ಹಾರ್ದಿಕ ಶುಭಾಶಯಗಳು. | #vishwakarmajayanti | IYC Karnataka | Siddaramaiah | Indian Youth Congress | Karnataka Congress | KPCC Karnataka |
ಕನ್ನಡಿಗರ ಯಜಮಾನ , ಅಭಿಮಾನಿಗಳ ಪಾಲಿನ ಆರಾಧ್ಯದೈವ , ಅಭಿನಯ ಭಾರ್ಗವ , ಸಾಹಸಸಿಂಹ ಡಾ||ವಿಷ್ಣುವರ್ಧನ್ ಅವರ ಜನ್ಮದಿನದಂದು ಗೌರವ ನಮನಗಳು. |#Vishnuvardhan | IYC Karnataka | Siddaramaiah | Indian Youth Congress | KPCC Karnataka | D K Shivakumar, President, KPCC |
ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಚರಣ್ ಜಿತ್ ಸಿಂಗ್ ಛನಿ ಅವರಿಗೆ ಹಾರ್ದಿಕ ಅಭಿನಂದನೆಗಳು. |#CharanjitSinghChanni | Siddaramaiah | IYC Karnataka | Indian Youth Congress | Karnataka Congress | KPCC Karnataka |
ಖ್ಯಾತ ಅರ್ಥಶಾಸ್ತ್ರಜ್ಞ, ಭಾರತದ ಆರ್ಥಿಕ ಸುಧಾರಣೆಗಳ ಪಿತಾಮಹ, ಸರಳಜೀವಿ ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಡಾ||ಮನಮೋಹನ್ ಸಿಂಗ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. | IYC Karnataka | Siddaramaiah | Indian Youth Congress | Karnataka Congress |D K Shivakumar, President, KPCC |
19ನೇ ಶತಮಾನದ ಭಾರತದ ಸುಧಾರಣಾ ಚಳುವಳಿಯ ಪ್ರವರ್ತಕರು, ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಮಹಾನ್ ಮೇಧಾವಿ , ಬ್ರಹ್ಮ ಸಮಾಜದ ಪ್ರವರ್ತಕರಾದ ಶ್ರೀ ರಾಜಾರಾಮ್ ಮೋಹನ್ ರಾಯ್ ಅವರ ಸ್ಮೃತಿದಿನದಂದು ಗೌರವಪೂರ್ವಕ ನಮನಗಳು. | #RajaRamMohanRoy | IYC Karnataka | Siddaramaiah | Indian Youth Congress | Karnataka Congress | KPCC Karnataka |
ಭಾರತೀಯ ಸ್ವಾತಂತ್ರ‍್ಯ ಚಳುವಳಿಯ ಅನರ್ಘ್ಯ ರತ್ನ, ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್ ಸಿಂಗ್ ಅವರ ಜನ್ಮದಿನದಂದು ಅನಂತ ಕೋಟಿ ನಮನಗಳು. | #bhagatsingh | IYC Karnataka | Siddaramaiah | Indian Youth Congress | D K Shivakumar, President, KPCC | KPCC Karnataka |
ಮಾಜಿ ಪ್ರಧಾನ ಮಂತ್ರಿ, ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಭಾರತ ರತ್ನ ಲಾಲ್ ಬಹಾದ್ದೂರ್ ಶಾಸ್ತ್ರಿಜೀ ಅವರ ಜಯಂತಿಯಂದು ಅನಂತಕೋಟಿ ನಮನಗಳು. | #LalBahadurShastri | Siddaramaiah | Indian Youth Congress | IYC Karnataka | D K Shivakumar, President, KPCC | KPCC Karnataka |
ಭಾರತ ದೇಶ ಕಂಡ ಮಹಾನ್ ಚೇತನ , ಮಹಾನ್ ಮಾನವತಾವಾದಿ , ಸಮಾಜ ಸುಧಾರಕ , ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. | #GandhiJayanti | IYC Karnataka | Siddaramaiah | Karnataka Congress | D K Shivakumar, President, KPCC | KPCC Karnataka |
ಅಕ್ಟೋಬರ್ 04 "ವಿಶ್ವ ಪ್ರಾಣಿ ಸಂರಕ್ಷಣಾ ದಿನ" ಪ್ರಾಣಿಗಳ ಹಕ್ಕುಗಳನ್ನು ಬೆಂಬಲಿಸೋಣ. ಮಾನವ ಚಟುವಟಿಕೆಗಳಿಂದ ಪ್ರಾಣಿಗಳಿಗೆ ಉಂಟಾಗುವ ಹಾನಿಯ ಕುರಿತು ಅರಿವು ಮೂಡಿಸಿ, ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆಗಾಗಿ ಸಂಕಲ್ಪ ಮಾಡೋಣ. | #WorldAnimalDay | Siddaramaiah | IYC Karnataka | Karnataka Congress | D K Shivakumar, President, KPCC |
ನವರಾತ್ರಿ ಹಬ್ಬದ ಶುಭಾಶಯಗಳು. | #Navaratri2021 | IYC Karnataka | Siddaramaiah |Karnataka Congress | D K Shivakumar, President, KPCC | KPCC Karnataka |
"ಭಾರತೀಯ ವಾಯುಪಡೆಯ ದಿನ" ದೇಶ ಸೇವೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ವೀರ ಯೋಧರಿಗೂ ಕೋಟಿ ಕೋಟಿ ನಮನಗಳು. | #AirForceDay | IYC Karnataka | Siddaramaiah | Karnataka Congress | D K Shivakumar, President, KPCC | KPCC Karnataka |
ಮಾಜಿ ಕೆಪಿಸಿಸಿ ಅಧ್ಯಕ್ಷರು, ಮಾಜಿ ಸಚಿವರು, ಗೋವಾ, ಪುದುಚೇರಿ, ತಮಿಳುನಾಡಿನ ಎಐಸಿಸಿ ಉಸ್ತುವಾರಿಗಳು ಶ್ರೀ ದಿನೇಶ್ ಗುಂಡೂರಾವ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. | Dinesh Gundu Rao/ದಿನೇಶ್ ಗುಂಡೂರಾವ್ | KPCC Karnataka | IYC Karnataka | Karnataka Congress |
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆಯ ಹಾಗೂ ಮಹಾನವಮಿಯ ಹಾರ್ಧಿಕ ಶುಭಾಶಯಗಳು. | #AyudhaPooja | IYC Karnataka | Siddaramaiah | Karnataka Congress | D K Shivakumar, President, KPCC | KPCC Karnataka | Indian Youth Congress |
ದೇಶಕಂಡ ಶ್ರೇಷ್ಠ ವಿಜ್ಞಾನಿ,ಮಹಾ ಮೇಧಾವಿ,ಮಾಜಿ ರಾಷ್ಟ್ರಪತಿಗಳಾದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಗೌರವ ನಮನಗಳು. | #APJAbdulKalam | Siddaramaiah | Karnataka Congress |
ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಮೊದಲ ಕನ್ನಡತಿ, ಕನ್ನಡ ನಾಡಿನ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯಂದು ಕೋಟಿ ಕೋಟಿ ನಮನಗಳು. | #KitturChennamma | Karnataka Congress | Siddaramaiah | IYC Karnataka |D K Shivakumar, President, KPCC |KPCC Karnataka |