Agasthya
@agastya457
Architect ಅಪ್ಪಟ ಕನ್ನಡಿಗ
ID: 2420840016
31-03-2014 17:20:17
1,1K Tweet
100 Takipçi
73 Takip Edilen
ಈಗ ಏನು ಹೇಳ್ತೀರಪ್ಪಾ ನಮ್ಮ ರಾಜ್ಯಕ್ಕೆ ಬಂದು ನಮ್ಮ ಮೇಲೆ ನೇ ಕೇಸ್ ಹಾಕ್ಕೊಂಡ್ ರಕ್ಷಣೆ ಕೇಳೋದು... DrShivaRajkumar ರೂಪೇಶ್ ರಾಜಣ್ಣ(RUPESH RAJANNA) Karnataka Congress BJP Karnataka
ಕೊನೆ ಕ್ಷಣದಲ್ಲಿ ವಿಜಯೋತ್ಸವ ರದ್ದು ಮಾಡಿ ಸ್ಟೇಡಿಯಂ ಅಲ್ಲಿ ವಿಜಯೋತ್ಸವ ಆಯೋಜನೆ ಮಾಡಿದ್ದೇ ಇಷ್ಟು ಸಾವಿಗೆ ಕಾರಣ ಅನ್ನೋದು ನನ್ನ ಅನಿಸಿಕೆ.. ಸಮಾವೇಶ ಮಾಡೋಕೆ ನಿಮಗೆ ಭದ್ರತೆ ಕಾರಣ ಇರಲ್ಲ ನಿಮಗೆ.. ಇದಕ್ಕೆ ಭದ್ರತೆ ಕಾರಣ.. ಈ ಸಾವಿಗೆ ಯಾರು ಹೊಣೆ? ಬೆಂಗಳೂರು ನಗರ ಪೊಲೀಸ್ BengaluruCityPolice Siddaramaiah DK Shivakumar Royal Challengers Bengaluru #rcbstampede
Please take Action on this DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ SP Chamarajanagar one of my friend land Litigation issues..this civil fight crossed their limits..so disturbed..man handed to Women there. Hanur City Thaluk
Book a Case on this vehicle..there is no responsibility to their family..The 3 kids were travelling with open sunroof on a nice road that looked very dangerous.. Vedio captured between Bannerghatta and Kanakapura road.. ಬೆಂಗಳೂರು ನಗರ ಪೊಲೀಸ್ BengaluruCityPolice #niceroad
ಬುಕಿಂಗ್ಸ್ ಯಾವಾಗ ಓಪನ್ ಮಾಡ್ತೀರಪ್ಪ ಇನ್ನು ಎಷ್ಟು ದಿನ ಬೇಕು..? ಪ್ರಮೋಷನ್ ಮಾಡ್ತಾ ಇಲ್ಲ, ಬುಕಿಂಗ್ ಓಪನ್ ಆಗಿಲ್ಲ ಯಾಕೆ ಹೇಗ್ ಇದ್ರೂ ಜನ ಬರ್ತಾರೆ ನೋಡ್ತಾರೆ ಅನ್ನೋ ಅಹಂ ಬಂದ್ಬಿಡ್ತಾ ನಿಮಗೆ?? #KantaraChapter1 #Kantara Rishab Shetty Hombale Films
ನೋಡಿ ಸರ್ ಯಾವ ಲೆವೆಲ್ ಗೆ ನಿಮ್ಮ ಸರ್ಕಾರನಾ ರೋಸ್ಟ್ ಮಾಡ್ತಾ ಇದ್ದಾರೆ.. Next Level Roast.. 🤣🤣 Dr. G Parameshwara ಬೆಂಗಳೂರು ನಗರ ಪೊಲೀಸ್ BengaluruCityPolice Siddaramaiah DK Shivakumar #parappanagrahara #centraljail #saveparappanaagrahara #savecentraljail
No IPL in chinnaswamy..No ODI,No T20,No test ??? seriously? What KSCA doing? shameful act from BCCI only politics.where there is congress government no cricket matches.?Siddaramaiah DK Shivakumar please react to this.?how long fans need to wait to see the match at home Ground.
ಗುರು ದಯವಿಟ್ಟು ನೀನು ಡೈರೆಕ್ಷನ್ ಬಗ್ಗೆ ಇನ್ಮೇಲೆ ಕನಸು ಕೂಡ ಕಾಣಬೇಡ.. ಅಲ್ಲ chat gpt ಅಲ್ಲಿ ತೆಗದು ಕಾಪಿ ಪೇಸ್ಟ್ ಮಾಡಿರೋ ಹಾಗೆ ಇದೆ ನಿನ್ನ ಕಿತ್ತೋಗುರೋ ಗ್ರಾಫಿಕ್ಸ್.. Arjun Janya ನೀವಾದ್ರೂ ಹೇಗೆ ಒಪ್ಪಿಕೊಂಡ್ರಿ ಈ ಕಿತ್ತೊಗಿರೊ ಕಥೆನಾ? Upendra DrShivaRajkumar #45movie #Upendra #shivarajkumar
Advance Rest in Peace #durandhar #durandhar2 Better you Guys Postpone Your Release date..Ranveer Singh.. #RanveerSingh Daddy Coming #ToxicTheMovie Yash KVN Productions #Yash
How dangerous is this??who is responsible for this negligence??ಬೆಂಗಳೂರು ನಗರ ಪೊಲೀಸ್ BengaluruCityPolice Dr. G Parameshwara #niceroad captured on a NICE road..
ಅಶೋಕಣ್ಣ, ವಿಜಯೇಂದ್ರಣ್ಣ ಏನಿದು ನಿಮ್ಮ ಪಕ್ಷದವರನ್ನು ಸ್ವಾಗತ ಮಾಡೋಕೆ ನೀವೇ ಇಲ್ಲ 🤣..ಹೀಗೆ ಆಗ್ಬಾರ್ದಿತ್ತು 🤣 ಗಂಡುಗಲಿ ಕುಮಾರರಾಮರು ಯಾರು ಇಲ್ವಾ?? R. Ashoka Vijayendra Yediyurappa B.S.Yediyurappa BJP Karnataka #bjp ಈಗ್ಲೇ ನಿಮ್ಮ ಅಧಿಕಾರದ ಆಸೆ ಕೈ ಬಿಟ್ರಿ ಆಂತ ಆಯಿತು.. 🤦