DrShivaRajkumar(@NimmaShivanna) 's Twitter Profileg
DrShivaRajkumar

@NimmaShivanna

ಕನ್ನಡದ ನಟ, ನಿರ್ಮಾಪಕ kannada actor & Producer

ID:1149247199106101250

calendar_today11-07-2019 09:20:59

681 Tweets

239,4K Followers

3 Following

DrShivaRajkumar(@NimmaShivanna) 's Twitter Profile Photo

ಶಕ್ತಿ - ಭಕ್ತಿಯ ಸಂಕೇತ ಪವನಸುತ ಹನುಮ ಜಯಂತಿ ಶುಭಾಶಯಗಳು

ಶಕ್ತಿ - ಭಕ್ತಿಯ ಸಂಕೇತ ಪವನಸುತ ಹನುಮ ಜಯಂತಿ ಶುಭಾಶಯಗಳು #HanumanJayanthi
account_circle
DrShivaRajkumar(@NimmaShivanna) 's Twitter Profile Photo

ಈ ರೀತಿಯ ಅಮಾನುಷ ಘಟನೆ ಮತ್ತೆಂದೂ ಮರುಕಳಿಸದಿರಲಿ. ಮಗಳನ್ನು ಕಳೆದುಕೊಂಡ ಆ ತಂದೆ ತಾಯಿಯ ಆಕ್ರಂದನ ನೋಡಲಾಗದು. ನಮ್ಮ ಸರ್ಕಾರ, ನ್ಯಾಯಾಂಗ ವ್ಯವಸ್ಥೆ, ಹಾಗೂ ಪೊಲೀಸ್ ಆದಷ್ಟು ಬೇಗ ನೇಹಾ ಹಿರೇಮಠ್ ಸಾವಿಗೆ ನ್ಯಾಯ ದೊರಕುವಂತೆ ಮಾಡಲಿ ಎನ್ನುವುದು ನನ್ನ ಕಳಕಳಿಯ ವಿನಂತಿ.

account_circle
DrShivaRajkumar(@NimmaShivanna) 's Twitter Profile Photo

ಧರ್ಮ ಸ್ಥಾಪನೆಗಾಗಿ ಜನ್ಮತಾಳಿದರು ಶ್ರೀರಾಮ, ಜಗತ್ತಿಗೆಲ್ಲಾ ಮಾದರಿ ಈ ಮರ್ಯಾದಾ ಪುರುಷೋತ್ತಮ!

ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು

ಧರ್ಮ ಸ್ಥಾಪನೆಗಾಗಿ ಜನ್ಮತಾಳಿದರು ಶ್ರೀರಾಮ, ಜಗತ್ತಿಗೆಲ್ಲಾ ಮಾದರಿ ಈ ಮರ್ಯಾದಾ ಪುರುಷೋತ್ತಮ! ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು #jaishreeram #ramnavami2024
account_circle
DrShivaRajkumar(@NimmaShivanna) 's Twitter Profile Photo

ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮ ನಗುಮುಖವನ್ನೇ ಸದಾ ನೆನೆಯುತ್ತ ಬೀಳ್ಕೊಡುವೆ. ಹೋಗಿ ಬನ್ನಿ ದ್ವಾರಕೀಶ್ ಮಾಮ.

Om Shanthi

ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮ ನಗುಮುಖವನ್ನೇ ಸದಾ ನೆನೆಯುತ್ತ ಬೀಳ್ಕೊಡುವೆ. ಹೋಗಿ ಬನ್ನಿ ದ್ವಾರಕೀಶ್ ಮಾಮ. Om Shanthi
account_circle
DrShivaRajkumar(@NimmaShivanna) 's Twitter Profile Photo

ನನ್ನ ಪ್ರೀತಿಯ ಗೆಳೆಯ ಪ್ರಭುದೇವಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಹೀಗೇ ಹೆಜ್ಜೆ ಹಾಕ್ತಿರಿ, ಹೆಜ್ಜೆ ಹಾಕೋಕೆ ಸ್ಫೂರ್ತಿ ಆಗ್ತಿರಿ! ಇನ್ನು ಸಾಕಷ್ಟು ಯಶಸ್ಸು ನಿಮ್ಮದಾಗಲಿ. Prabhudheva

ನನ್ನ ಪ್ರೀತಿಯ ಗೆಳೆಯ ಪ್ರಭುದೇವಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಹೀಗೇ ಹೆಜ್ಜೆ ಹಾಕ್ತಿರಿ, ಹೆಜ್ಜೆ ಹಾಕೋಕೆ ಸ್ಫೂರ್ತಿ ಆಗ್ತಿರಿ! ಇನ್ನು ಸಾಕಷ್ಟು ಯಶಸ್ಸು ನಿಮ್ಮದಾಗಲಿ. @PDdancing
account_circle
DrShivaRajkumar(@NimmaShivanna) 's Twitter Profile Photo

Happy birthday Ram Charan your energy is infectious. Love the way you carry yourself both on screen and off screen. Wishing you the best of everything.

Happy birthday @AlwaysRamCharan your energy is infectious. Love the way you carry yourself both on screen and off screen. Wishing you the best of everything.
account_circle
DrShivaRajkumar(@NimmaShivanna) 's Twitter Profile Photo

ಕೇಳಿದ್ರಲ್ಲಾ!! ಗೊತ್ತಾತಲ್ಲ
ಬರ್ರೀ ಲಗೂನ...

ಮಾರ್ಚ್ 27- ವಿಜಯಪುರ
ಮಾರ್ಚ್ 28- ಹುಬ್ಬಳ್ಳಿ

account_circle
DrShivaRajkumar(@NimmaShivanna) 's Twitter Profile Photo

Get set to dive into the Forest Adventure of with its exhilarating trailer💥

This forest escapade is a unique blend of fun and thrill🔥

A big round of applause to the entire team for bringing this adventure to life✨

FromApril4th

Link- youtu.be/_wxZWFNGL9w

account_circle
DrShivaRajkumar(@NimmaShivanna) 's Twitter Profile Photo

ಅಣ್ಣ ಅಣ್ಣ ಅಣ್ಣಾ..

ಸಾಂಗ್ ಪ್ಲೇ ಮಾಡಿದ್ರೆ ಹಾಕ್ತೀನಿ ಸ್ಟೆಪ್ಪೂ...
ನಮ್ ಬೆಂಗಳೂರ್ ಹುಡ್ಗೀರು ಎತ್ತವ್ರೆ ಕಪ್ಪು...

Congrats Royal Challengers Bengaluru ಇನ್ಮೇಲೆ ಪ್ರತಿ ಸಲ ಕಪ್ ನಮ್ದೇ! ❤️

vsDCW

ಅಣ್ಣ ಅಣ್ಣ ಅಣ್ಣಾ.. ಸಾಂಗ್ ಪ್ಲೇ ಮಾಡಿದ್ರೆ ಹಾಕ್ತೀನಿ ಸ್ಟೆಪ್ಪೂ... ನಮ್ ಬೆಂಗಳೂರ್ ಹುಡ್ಗೀರು ಎತ್ತವ್ರೆ ಕಪ್ಪು... Congrats #RCBW @RCBTweets ಇನ್ಮೇಲೆ ಪ್ರತಿ ಸಲ ಕಪ್ ನಮ್ದೇ! ❤️ #RCBWvsDCW #WPL2024
account_circle