Rakshith Shivaram/ರಕ್ಷಿತ್ ಶಿವರಾಂ(@Bkrs_Rakshith) 's Twitter Profile Photo

ಅಡಿಕೆಗೆ ಒಂದು ಕಡೆ ಎಲೆ ಚುಕ್ಕಿ ರೋಗ ಮತ್ತೊಂದು ಕಡೆ ದರ ಕುಸಿತದಿಂದ ಕಂಗೆಟ್ಟ ರೈತರಿಗೆ ನೇರವು ನೀಡುವ ಬದಲು ವಿಷ ನೀಡುತ್ತಿದೆ ಕರ್ನಾಟಕ ಬಿಜೆಪಿ ಸರ್ಕಾರ...
ದಕ್ಷಿಣ ಕನ್ನಡದ ಆರ್ಥಿಕ ಶಕ್ತಿಯಾಗಿರುವ ಅಡಿಕೆ ಕೃಷಿಯ ತೊಂದರೆಗಳನ್ನು ಬಿಜೆಪಿ ಆಳಿಸುವ ಬದಲು ಅದನ್ನು‌ ಮುಗಿಸಲು ಹೊರಟಿದೆ.
*ಏಳಿ ಎದ್ದೇಳಿ ಅಡಿಕೆ ಕೃಷಿಕರೆ*

account_circle
Sri RamachandrapuraMatha 🕉️(@ShankaraPeetha) 's Twitter Profile Photo

ಕೊರೋನಾವು ವಿಶ್ವವನ್ನು ಕಂಗೆಡಿಸಿದಂತೆ ವು ಅಡಿಕೆಬೆಳೆಗೆ ಸಂಚಕಾರ ತಂದಿದೆ!

ಮರವಷ್ಟೇ ಅಲ್ಲ; ಅಡಿಕೆಬೆಳೆಗಾರರ ಬದುಕನ್ನೂ ಕಂಗೆಡಿಸಿದೆ.ಪ್ರತಿದಿನವೂ ನೂರಾರು ಹೆಕ್ಟೇರ್ ಬೆಳೆ ನಾಶಮಾಡುತ್ತಾ ಸಂಪೂರ್ಣ ಬೆಳೆಯ ವಿನಾಶಕ್ಕೆ ಮುಂದಾಗಿದೆ!

ಸರಕಾರ & ಕೃಷಿವಿಜ್ಞಾನಿಗಳು ಕೂಡಲೇ ನೆರವಾಗಿ ಈ ಅಡಿಕೆಸಂಸ್ಕೃತಿ ವಿನಾಶ ತಡೆಯಬೇಕಿದೆ.

ಕೊರೋನಾವು ವಿಶ್ವವನ್ನು ಕಂಗೆಡಿಸಿದಂತೆ #ಎಲೆ_ಚುಕ್ಕಿ_ರೋಗ ವು ಅಡಿಕೆಬೆಳೆಗೆ ಸಂಚಕಾರ ತಂದಿದೆ! 

ಮರವಷ್ಟೇ ಅಲ್ಲ; ಅಡಿಕೆಬೆಳೆಗಾರರ ಬದುಕನ್ನೂ ಕಂಗೆಡಿಸಿದೆ.ಪ್ರತಿದಿನವೂ ನೂರಾರು ಹೆಕ್ಟೇರ್ ಬೆಳೆ ನಾಶಮಾಡುತ್ತಾ ಸಂಪೂರ್ಣ ಬೆಳೆಯ ವಿನಾಶಕ್ಕೆ ಮುಂದಾಗಿದೆ!

ಸರಕಾರ & ಕೃಷಿವಿಜ್ಞಾನಿಗಳು ಕೂಡಲೇ ನೆರವಾಗಿ ಈ ಅಡಿಕೆಸಂಸ್ಕೃತಿ ವಿನಾಶ ತಡೆಯಬೇಕಿದೆ.
account_circle
Dr Rajaram KB(@drRajaramkb) 's Twitter Profile Photo

ರಾಜ್ಯದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ನಾವೀನ್ಯ ನಿಧಿ ಸ್ಥಾಪಿಸುತ್ತೇವೆ ಎಂದು ಬಿಜೆಪಿ ಭರವಸೆ ನೀಡಿತ್ತು.
ನಿಧಿ ಇರಲಿ ಕನಿಷ್ಠ ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ.

ಅಡಿಕೆ ಆಮದು, ನಿಷೇಧದ ವಿರುದ್ಧ ರಾಜ್ಯ ಸರ್ಕಾರ, ಸಂಸದರು ಬಾಯಿ ಬಿಡಲಿಲ್ಲ. ಈಗ ಅಡಿಕೆಯ ಭವಿಷ್ಯದ ಬಗ್ಗೆ ಸಚಿವರು ಮಾತನಾಡುತ್ತಿದ್ದಾರೆ.

account_circle
ಕರುನಾಡಿನ ಮಿನುಗುವ ನಕ್ಷತ್ರ💛❤️(@NaadaPremiSha) 's Twitter Profile Photo

ಚಿಕ್ಕಮಗಳೂರು : ಅನಿಯಂತ್ರಿತ ಆತ್ಮಹತ್ಯೆ! ಎಲೆ ಚುಕ್ಕಿ ರೋಗ ನಿಯಂತ್ರಿಸಲು ಸಾಧ್ಯವಿಲ್ಲವೇ ? 🚩Sri Sri Sri Srimad Jagatmindri MahaswamigaLu 🛕

ಚಿಕ್ಕಮಗಳೂರು : ಅನಿಯಂತ್ರಿತ ಆತ್ಮಹತ್ಯೆ! ಎಲೆ ಚುಕ್ಕಿ ರೋಗ ನಿಯಂತ್ರಿಸಲು ಸಾಧ್ಯವಿಲ್ಲವೇ ? @jagatmindri
account_circle
Karnataka Congress(@INCKarnataka) 's Twitter Profile Photo

ಅಡಿಕೆ ಸಂಸ್ಕರಣೆಗೆ 50 ಕೋಟಿಯ ಅಡಿಕೆ ನಾವೀನ್ಯ ನಿಧಿ ಸ್ಥಾಪಿಸುತ್ತೇವೆ ಎಂದಿತ್ತು ಬಿಜೆಪಿ.

ನಿಧಿ ಇರಲಿ ಕನಿಷ್ಠ ಅಡಿಕೆಯ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿಲ್ಲ.

ಅಡಿಕೆ ನಿಷೇಧದ ಪ್ರಸ್ತಾವನೆಗೆ ರಾಜ್ಯದ ಸಂಸದರು ದನಿ ಎತ್ತಲಿಲ್ಲ.

ಅಡಿಕೆ ಆಮದು ವಿರುದ್ಧ ರಾಜ್ಯ ಸರ್ಕಾರ, ಸಂಸದರು ಬಾಯಿ ಬಿಡಲಿಲ್ಲ.

#NimHatraIdyaUttara
account_circle
Sandeep hk Yuvamorcha(@YuvamorchaHk) 's Twitter Profile Photo

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿಯನ್ನು ಬೊಮ್ಮಾಯಿ ಸರ್ಕಾರವು ರಚನೆ ಮಾಡಿದೆ. ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ವೀಕ್ಷಿಸಿದ್ದು, ರೋಗ ತಡೆಗಟ್ಟಲು 10 ಕೋಟಿ ರೂ. ವಿನಿಯೋಗಿಸಿದ್ದಾರೆ.

Ramalingappa(@Ramalingappa5) 's Twitter Profile Photo

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿಯನ್ನು ಬೊಮ್ಮಾಯಿ ಸರ್ಕಾರವು ರಚನೆ ಮಾಡಿದೆ. ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ವೀಕ್ಷಿಸಿದ್ದು, ರೋಗ ತಡೆಗಟ್ಟಲು 10 ಕೋಟಿ ರೂ. ವಿನಿಯೋಗಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿಯನ್ನು ಬೊಮ್ಮಾಯಿ ಸರ್ಕಾರವು ರಚನೆ ಮಾಡಿದೆ. ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ವೀಕ್ಷಿಸಿದ್ದು, ರೋಗ ತಡೆಗಟ್ಟಲು 10 ಕೋಟಿ ರೂ. ವಿನಿಯೋಗಿಸಿದ್ದಾರೆ.
account_circle
sripal K.P.(@sripalKP1) 's Twitter Profile Photo

ಅಡಿಕೆ ಸಸಿಗಳಲ್ಲು ಸಹ ಎಲೆ ಚುಕ್ಕಿ ರೋಗ ತೀವ್ರವಾಗಿ ಬಾದಿಸಿದೆ, ಇನ್ನು 20-30 ವರ್ಷ ಮಕ್ಕಳಂತೆ ಬೆಳೆಸಿದ ಮರಗಳಂತು ರೋಗಕ್ಕೆ ತುತ್ತಾಗಿರುವುದನ್ನ ನೋಡಲಾಗದು, ನಮ್ಮ ಬದುಕನ್ನೆ ಈ ರೋಗ ನಾಶ ಮಾಡುತ್ತಿದೆ ಆದರೆ ಸರ್ಕಾರಗಳು ಸೂಕ್ತ ಪರಿಹಾರ ಕಂಡು ಹಿಡಿಯದೆ ಇದರಲ್ಲು ಸಹ ರಾಜರಾರಣ ಮಾಡುತ್ತಿವೆ.

bjp4ballari (modi ka parivar)(@BjpBallari) 's Twitter Profile Photo

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿಯನ್ನು ಬೊಮ್ಮಾಯಿ ಸರ್ಕಾರವು ರಚನೆ ಮಾಡಿದೆ. ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ವೀಕ್ಷಿಸಿದ್ದು, ರೋಗ ತಡೆಗಟ್ಟಲು 10 ಕೋಟಿ ರೂ. ವಿನಿಯೋಗಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿಯನ್ನು ಬೊಮ್ಮಾಯಿ ಸರ್ಕಾರವು ರಚನೆ ಮಾಡಿದೆ. ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ವೀಕ್ಷಿಸಿದ್ದು, ರೋಗ ತಡೆಗಟ್ಟಲು 10 ಕೋಟಿ ರೂ. ವಿನಿಯೋಗಿಸಿದ್ದಾರೆ.
#teambjpsocialmideaballaridistrict
account_circle
S Muniraju(@munirajusbjp) 's Twitter Profile Photo

*ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಳಿಗೆ ಎಲೆ ಚುಕ್ಕಿ ರೋಗ

*ಅಡಿಕೆ ಬೆಳೆಗಾರರ ಬೆಂಬಲಕ್ಕೆ ನಿಂತ ಬೊಮ್ಮಾಯಿ ಸರ್ಕಾರ

* ಎಲೆಚುಕ್ಕಿ ರೋಗ ನಿವಾರಣೆಗೆ ಸಮಿತಿ ರಚನೆ

*ರೋಗ ತಡೆಗಟ್ಟಲು ಔಷಧಿಗೆ 10 ಕೋಟಿ ರೂ. ಬಿಡುಗಡೆ.

BJP Karnataka

#bjpkarnataka #BJPGovt @BJP4Karnataka  #BasavarajBommai #shivamogga #chikkamagalur
account_circle
BJP Karnataka(@BJP4Karnataka) 's Twitter Profile Photo

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿಯನ್ನು Basavaraj S Bommai (Modi Ka Parivar) ಸರ್ಕಾರವು ರಚನೆ ಮಾಡಿದೆ.

ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ವೀಕ್ಷಿಸಿದ್ದು, ರೋಗ ತಡೆಗಟ್ಟಲು 10 ಕೋಟಿ ರೂ. ವಿನಿಯೋಗಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿಯನ್ನು @BSBommai ಸರ್ಕಾರವು ರಚನೆ ಮಾಡಿದೆ. 

ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ವೀಕ್ಷಿಸಿದ್ದು, ರೋಗ ತಡೆಗಟ್ಟಲು 10 ಕೋಟಿ ರೂ. ವಿನಿಯೋಗಿಸಿದ್ದಾರೆ.
account_circle
Anand Singh(@AnandSinghBS) 's Twitter Profile Photo

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿ ರಚಿಸಿ, ರೋಗ ತಡೆಗಟ್ಟಲು 10 ಕೋಟಿ ವಿನಿಯೋಗಿಸಿದೆ.

Vistara News(@VistaraNews) 's Twitter Profile Photo

ತೀರ್ಥಹಳ್ಳಿಯ ಎಲೆ ಚುಕ್ಕಿ ರೋಗ ಪೀಡಿತ ತೋಟಗಳಿಗೆ ಕೇಂದ್ರದ ತಜ್ಞರ ತಂಡ ಭೇಟಿ ನೀಡಿದೆ | vistaranews.com/attribute-1546…
kannada ಎಲೆಚುಕ್ಕೆರೋಗ ಬೆಳೆ
Araga Jnanendra( ಮೋದಿ ಅವರ ಕುಟುಂಬ)

ತೀರ್ಥಹಳ್ಳಿಯ ಎಲೆ ಚುಕ್ಕಿ ರೋಗ ಪೀಡಿತ ತೋಟಗಳಿಗೆ ಕೇಂದ್ರದ ತಜ್ಞರ ತಂಡ ಭೇಟಿ ನೀಡಿದೆ | vistaranews.com/attribute-1546…
#ವಿಸ್ತಾರನ್ಯೂಸ್ #vistaranewskannada #vistaranews #ಅಡಿಕೆಎಲೆಚುಕ್ಕೆರೋಗ #ಅಡಿಕೆ #Arecanut #ಅಡಿಕೆಬೆಳೆ
@JnanendraAraga
account_circle
BJP4GADAG(@BjpLakkundi) 's Twitter Profile Photo

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿಯನ್ನು ಬೊಮ್ಮಾಯಿ ಸರ್ಕಾರವು ರಚನೆ ಮಾಡಿದೆ. ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ವೀಕ್ಷಿಸಿದ್ದು, ರೋಗ ತಡೆಗಟ್ಟಲು 10 ಕೋಟಿ ರೂ. ವಿನಿಯೋಗಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿಯನ್ನು ಬೊಮ್ಮಾಯಿ ಸರ್ಕಾರವು ರಚನೆ ಮಾಡಿದೆ. ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ವೀಕ್ಷಿಸಿದ್ದು, ರೋಗ ತಡೆಗಟ್ಟಲು 10 ಕೋಟಿ ರೂ. ವಿನಿಯೋಗಿಸಿದ್ದಾರೆ.
#BJP4Karnataka #BJP4GADAG #bjp4lakkundi
account_circle
GS Shyam BJP(Modi ka Parivar)(@Bjpgsshyam) 's Twitter Profile Photo

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿಯನ್ನು Basavaraj S Bommai (Modi Ka Parivar) ಸರ್ಕಾರವು ರಚನೆ ಮಾಡಿದೆ.
ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ವೀಕ್ಷಿಸಿದ್ದು, ರೋಗ ತಡೆಗಟ್ಟಲು 10 ಕೋಟಿ ರೂ. ವಿನಿಯೋಗಿಸಿದ್ದಾರೆ.
Narendra Modi Amit Shah (Modi Ka Parivar) Jagat Prakash Nadda (Modi Ka Parivar)

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿಯನ್ನು @BSBommai ಸರ್ಕಾರವು ರಚನೆ ಮಾಡಿದೆ. 
ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ವೀಕ್ಷಿಸಿದ್ದು, ರೋಗ ತಡೆಗಟ್ಟಲು 10 ಕೋಟಿ ರೂ. ವಿನಿಯೋಗಿಸಿದ್ದಾರೆ.
@narendramodi @AmitShah @JPNadda
account_circle
BJP VIJAYAPUR DISTRICT ( KARNATAKA )(@bjp4vijayapurka) 's Twitter Profile Photo

BJP Karnataka
ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿಯನ್ನು
Basavaraj S Bommai (Modi Ka Parivar)
ಸರ್ಕಾರವು ರಚನೆ ಮಾಡಿದೆ.

ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ವೀಕ್ಷಿಸಿದ್ದು, ರೋಗ ತಡೆಗಟ್ಟಲು 10 ಕೋಟಿ ರೂ. ವಿನಿಯೋಗಿಸಿದ್ದಾರೆ.

@BJP4Karnataka 
ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದು, ರೋಗ ಅಧ್ಯಯನ ಮತ್ತು ನಿವಾರಣೆಗೆ ತಜ್ಞರ ಸಮಿತಿಯನ್ನು 
@BSBommai
 ಸರ್ಕಾರವು ರಚನೆ ಮಾಡಿದೆ. 

ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ವೀಕ್ಷಿಸಿದ್ದು, ರೋಗ ತಡೆಗಟ್ಟಲು 10 ಕೋಟಿ ರೂ. ವಿನಿಯೋಗಿಸಿದ್ದಾರೆ.
account_circle
Munirathna(@MunirathnaMLA) 's Twitter Profile Photo

ಚಿಕ್ಕಮಗಳೂರು ತಾಲ್ಲೂಕಿನ ಮಾತೋಳ್ಳಿ ಗ್ರಾಮದ ಸುತ್ತಮುತ್ತ ಅಡಿಕೆ ಬೆಳೆಗೆ ಬಂದಿರುವ ಎಲೆ ಚುಕ್ಕಿ ರೋಗ ಮತ್ತು ಹಳದಿ ಎಲೆ ರೋಗದ ಹಿನ್ನೆಲೆಯಲ್ಲಿ ಹಲವು ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಶೃಂಗೇರಿ ಶಾಸಕರಾದ ಶ್ರೀ ಟಿ.ಡಿ.ರಾಜೇಗೌಡ ಮತ್ತು ಮಾಜಿ ಶಾಸಕರು ಹಾಗೂ

ಮಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಅಡಿಕೆ ಬೆಳೆಗೆ ಬಂದಿರುವ ಎಲೆ ಚುಕ್ಕಿ ರೋಗ ಮತ್ತು ಹಳದಿ ಎಲೆ ರೋಗದ ಹಿನ್ನೆಲೆಯಲ್ಲಿ ವಿಕಾಸಸೌಧದಲ್ಲಿ ಸ್ಥಳೀಯ ಮಂಗಳೂರು ಮತ್ತು ಚಿಕ್ಕಮಗಳೂರಿನ ಶಾಸಕರು, ಸಂಬಂಧಿಸಿದ ಅಧಿಕಾರಿಗಳು, ಬೆಳೆ ವಿಮೆ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಹಿರಿಯ ವಿಜ್ಞಾನಿಗಳೊಂದಿಗೆ ಸಭೆ ನಡೆಸಲಾಯಿತು.

ಮಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಅಡಿಕೆ ಬೆಳೆಗೆ ಬಂದಿರುವ ಎಲೆ ಚುಕ್ಕಿ ರೋಗ ಮತ್ತು ಹಳದಿ ಎಲೆ ರೋಗದ ಹಿನ್ನೆಲೆಯಲ್ಲಿ ವಿಕಾಸಸೌಧದಲ್ಲಿ ಸ್ಥಳೀಯ ಮಂಗಳೂರು ಮತ್ತು ಚಿಕ್ಕಮಗಳೂರಿನ ಶಾಸಕರು, ಸಂಬಂಧಿಸಿದ ಅಧಿಕಾರಿಗಳು, ಬೆಳೆ ವಿಮೆ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಹಿರಿಯ ವಿಜ್ಞಾನಿಗಳೊಂದಿಗೆ ಸಭೆ ನಡೆಸಲಾಯಿತು.
account_circle
Vistara News(@VistaraNews) 's Twitter Profile Photo

ಅಡಿಕೆಗೆ ಎಲೆ ಚುಕ್ಕಿ ರೋಗ | ಮುನ್ನೆಚ್ಚರಿಕಾ ಕ್ರಮಕ್ಕೆ 10 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ

kannada

vistaranews.com/attribute-1594…

#ವಿಸ್ತಾರನ್ಯೂಸ್ #vistaranews #vistaranewskannada #Arecanut #CMBasavarajBommai #shivamogga #chikkamagaluru

vistaranews.com/attribute-1594…
account_circle